Tuesday, October 20, 2026

ರಾಜ್ಯ ಸರ್ಕಾರ

ನರೇಗಾ ಕೂಲಿ ಹಣ ವಿಳಂಬವಾದ್ರೆ ಪಿಡಿಒಗಳೇ ಹೊಣೆ – ಸಚಿವ ಈಶ್ವರ ಖಂಡ್ರೆ ವಾರ್ನಿಂಗ್!

ಉದ್ಯೋಗ ಖಾತ್ರಿ ಯೋಜನೆಯಡಿ ನಿರಂತರವಾಗಿ ಕೆಲಸ ಮಾಡಿದ್ದರೂ ಸಹ ಹದಿನೈದರಿಂದ ಇಪ್ಪತ್ತು ದಿನ ಕಳೆದರೂ ನಿಮ್ಮ ಬ್ಯಾಂಕ್ ಖಾತೆಗೆ ಇನ್ನೂ ಹಣ ಬಂದಿಲ್ಲವೇ? ಹಾಗಾದರೆ ಬಡ ಕಾರ್ಮಿಕರು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕಾದ ಮಹತ್ವದ ಸುದ್ದಿ ಇಲ್ಲಿದೆ. ಇನ್ನು ಮುಂದೆ ಬಡ ಕಾರ್ಮಿಕರು ಕೆಲಸ ಮಾಡಿದರೂ ಸಕಾಲಕ್ಕೆ ಕೂಲಿ ಹಣ ಕೈ ಸೇರದಿದ್ದರೆ ಅದಕ್ಕೆ ಸ್ಥಳೀಯ ಪಿಡಿಒ...

ಅಡಿಕೆ ಬೆಳೆಗಾರರ ವಿರೋಧಕ್ಕೆ ಮಣಿದ ಸರ್ಕಾರ – ಗುಟ್ಕಾ ಬ್ಯಾನ್ ಆದೇಶ ಹಿಂಪಡೆಯುವ ಸುಳಿವು!

ಕರ್ನಾಟಕದಲ್ಲಿ ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದಂತೆ ಸದ್ಯ ಒಂದು ಬಿಗ್ ಬ್ರೇಕಿಂಗ್ ನ್ಯೂಸ್ ಹೊರಬಂದಿದ್ದು, ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಗುಟ್ಕಾ ನಿಷೇಧದ ಆದೇಶವನ್ನು ವಾಪಸ್ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಅಡಿಕೆ ಬೆಳೆಗಾರರ ತೀವ್ರ ವಿರೋಧ ಹಾಗೂ ಸ್ವಪಕ್ಷೀಯ ಶಾಸಕರೇ ಸರ್ಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಸರ್ಕಾರ ಈ ಮಹತ್ವದ ಹೆಜ್ಜೆ ಇಡಲು...

ವಿಧಾನಸಭೆ ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್ – ಪರಿಷತ್ ಸಭಾಪತಿಯಾಗಿ ಸಲೀಂ ಅಹ್ಮದ್ ಜಯ!

ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದ ಎರಡನೇ ದಿನವೇ ಸದನದಲ್ಲಿ ಭಾರಿ ದೊಡ್ಡ ರಾಜಕೀಯ ಗದ್ದಲ ಹಾಗೂ ಕೋಲಾಹಲವೇ ನಡೆದುಹೋಗಿದೆ. ವಿಧಾನಸಭೆ ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್ ಹಾಗೂ ವಿಧಾನ ಪರಿಷತ್ ಸಭಾಪತಿಯಾಗಿ ಸಲೀಂ ಅಹ್ಮದ್ ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಆದರೆ ಈ ಮಹತ್ವದ ಆಯ್ಕೆ ಪ್ರಕ್ರಿಯೆಯು ಅಷ್ಟು ಸುಲಭವಾಗಿ ನಡೆಯದೆ, ಆಡಳಿತ ಹಾಗೂ ವಿರೋಧ...

ಟ್ರಾಫಿಕ್ ಕಿರಿಕಿರಿದಿಂದ ಬೆಂಗಳೂರಿಗರಿಗೆ ಮುಕ್ತಿ- ಬಂಪರ್ ಆಫರ್ ಜೊತೆಗೆ ಭಾರೀ ದಂಡದ ಅಸ್ತ್ರ!

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಮತ್ತು ಅಡ್ಡಾದಿಡ್ಡಿ ಪಾರ್ಕಿಂಗ್ ಎಂದರೆ ವಾಹನ ಸವಾರರಿಗೆ ನಿತ್ಯದ ತಲೆನೋುವಾಗಿದೆ. ಈ ಗಂಟಲಾಸಿನ ಸಮಸ್ಯೆಗೆ ಕಟ್ಟುನಿಟ್ಟಿನ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. 'ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾರ್ಕಿಂಗ್ ನಿಯಮಗಳು-2026'ರ ಕರಡು ಅಧಿಸೂಚನೆ ಹೊರಬಿದ್ದಿದ್ದು, ಖಾಲಿ ಜಾಗ ಹೊಂದಿರುವವರಿಗೆ ಬಂಪರ್ ಆಫರ್ ನೀಡಿದರೆ, ನಿಯಮ ಉಲ್ಲಂಘಿಸುವವರಿಗೆ ಭಾರೀ...

ಜಮೀನು ವಾರಸುದಾರರಿಗೆ ಗುಡ್ ನ್ಯೂಸ್!

ನೀವೇನಾದ್ರೂ ಕರ್ನಾಟಕದಲ್ಲಿ ಕೃಷಿ ಜಮೀನು ಹೊಂದಿದ್ದು, ನಿಮ್ಮ ಮನೆಯ ಹಿರಿಯರು ಅಥವಾ ಖಾತೆದಾರರು ತೀರಿಹೋಗಿದ್ರೆ, ಆ ಜಮೀನನ್ನು ನಿಮ್ಮ ಹೆಸರಿಗೆ ಅಂದ್ರೆ 'ಪೌತಿ ಖಾತೆ' ಮಾಡಿಸೋದು ಈಗ ತುಂಬಾನೇ ಸಿಂಪಲ್ ಆಗಿದೆ. ಅದರಲ್ಲೂ ನೀವೊಬ್ಬರೇ ಬೇರೆ ರಾಜ್ಯದಲ್ಲೋ ಅಥವಾ ವಿದೇಶದಲ್ಲೋ ಕೆಲಸಕ್ಕೆ ಅಂತಾನೋ, ಬೇರೆ ಕಾರಣಕ್ಕೋ ಸೆಟಲ್ ಆಗಿದ್ರೆ... 'ನಮ್ಮೂರಿನ ಜಮೀನಿನ ಖಾತೆ ಬದಲಾವಣೆ ಮಾಡೋದು...

ದೆಹಲಿಯಲ್ಲಿ ಚಲುವರಾಯಸ್ವಾಮಿ – ಕಾವೇರಿ ವಿಚಾರದಲ್ಲಿ ಬಿಗ್ ಪ್ಲ್ಯಾನ್!

ರಾಜ್ಯದ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ತಮ್ಮ ದೆಹಲಿಯ ಒಂದು ದಿನದ ಅಧಿಕೃತ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿಗೆ ತೆರಳುವ ಮುನ್ನ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತುಕತೆ ನಡೆಸಿರುವ ಸಚಿವರು, ಪ್ರಮುಖವಾಗಿ ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ನಿಲುವು ಹಾಗೂ ಮುಂದಿನ ನಡೆಯ ಬಗ್ಗೆ ಮಹತ್ವದ ಮಾಹಿತಿ...

ಪಿಜಿ ಹಾಗೂ ಹಾಸ್ಟೆಲ್‌ಗಳಲ್ಲಿ ಕಡ್ಡಾಯ ಆಹಾರ ತಪಾಸಣೆ – ಆರೋಗ್ಯ ಸಚಿವರ ಕಠಿಣ ನಿರ್ಧಾರ!

ರಾಜ್ಯದ ಹೋಟೆಲ್‌ಗಳ ಮೇಲಿನ ಸರಣಿ ದಾಳಿ ಹಾಗೂ ತಪಾಸಣೆಯ ಬೆನ್ನಲ್ಲೇ, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ವಾಸಿಸುವ ಹಾಸ್ಟೆಲ್‌ಗಳು ಹಾಗೂ ಪಿಜಿಗಳ ಸರದಿ ಬಂದಿದೆ. ಆಹಾರದ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಕಾಪಾಡುವ ನಿಟ್ಟಿನಲ್ಲಿ, ರಾಜ್ಯದ ಎಲ್ಲಾ ಹಾಸ್ಟೆಲ್‌ಗಳು ಮತ್ತು ಪಿಜಿಗಳಲ್ಲಿ ಕಡ್ಡಾಯ ಆಹಾರ ತಪಾಸಣೆ ನಡೆಸುವಂತೆ ಆರೋಗ್ಯ ಸಚಿವರು ಅಧಿಕೃತವಾಗಿ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಮಾಧ್ಯಮಗಳೊಂದಿಗೆ...

ತಮಿಳುನಾಡಿಗೆ ಆಗಸ್ಟ್ ನೀರು ಬಂದ್ – ಸುಪ್ರೀಂಗೆ ರಾಜ್ಯ ಸರ್ಕಾರದ ಸ್ಪಷ್ಟನೆ!

ಕಾವೇರಿ ನೀರು ಹಂಚಿಕೆ ವಿವಾದವು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಆಗಸ್ಟ್ ತಿಂಗಳ ನೀರಿನ ಪಾಲನ್ನು ತಮಿಳುನಾಡಿಗೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಧಿಕೃತವಾಗಿ ತನ್ನ ಆಕ್ಷೇಪಣೆಯನ್ನು ಸಲ್ಲಿಸಿದೆ. ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿರುವ ಕರ್ನಾಟಕದ ಪರ ವಕೀಲರು, ಪ್ರಸ್ತುತ ರಾಜ್ಯದಲ್ಲಿ ಎದುರಾಗಿರುವ ತೀವ್ರ ಮಳೆಯ ಕೊರತೆ ಮತ್ತು ಬರ...

ಪ್ರಜ್ವಲ್ ರೇವಣ್ಣ ಕೊಠಡಿಯಲ್ಲಿ ಫೋನ್ ಪತ್ತೆ – CCB ದಾಳಿಯ ಅಸಲಿ ಕಾರಣ ಬಿಚ್ಚಿಟ್ಟ ಖರ್ಗೆ!

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಕೊಠಡಿ ಮೇಲೆ ನಡೆದ ಸಿಸಿಬಿ ದಾಳಿ ಸದ್ಯ ರಾಜ್ಯ ರಾಜಕಾರಣದಲ್ಲಿ ತೀವ್ರ ಬಿರುಗಾಳಿಯನ್ನೇ ಎಬ್ಬಿಸಿದೆ. ಜೈಲಿನ ಒಳಗೆ ಆಂಡ್ರಾಯ್ಡ್ ಫೋನ್ ಸಿಕ್ಕಿದ್ದು ಹೇಗೆ ಎಂಬ ಚರ್ಚೆ ಜೋರಾಗಿರುವ ಬೆನ್ನಲ್ಲೇ, ಈ ದಾಳಿ ನಡೆಸಿದ್ದು ಬೇರೆ ಯಾರೂ ಅಲ್ಲ, ಸ್ವತಃ ತಾವೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಗೃಹಜ್ಯೋತಿ ಫಲಾನುಭವಿಗಳೇ ಗಮನಿಸಿ – ಬಿಲ್‌ನಲ್ಲಿ ಈ ಕೋಡ್ ಇದೆಯಾ?

ನೀವು ಕೂಡ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿದ್ದರೆ ಈ ಸುದ್ದಿ ನಿಮ್ಮ ಗಮನಕ್ಕೆ ಇರಲೇಬೇಕು. ನಿಮ್ಮ ಗೃಹಜ್ಯೋತಿ ದಾಖಲೆ ಪರಿಶೀಲನೆ ಯಶಸ್ವಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ಬೆಸ್ಕಾಂ ಈಗ ಅತ್ಯಂತ ಸರಳ ದಾರಿಯನ್ನು ಕಲ್ಪಿಸಿಕೊಟ್ಟಿದೆ. ಆಗಸ್ಟ್ ತಿಂಗಳ ಕರೆಂಟ್ ಬಿಲ್‌ನಲ್ಲಿ ಒಂದು ವಿಶೇಷ ಕೋಡ್ ಪ್ರಿಂಟ್ ಆಗಿ ಬರಲಿದ್ದು, ಇದರ ಮೂಲಕ...
- Advertisement -spot_img

Latest News

ಕಾಲುವೆಗೆ ನೀರು‌ ಹರಿಸಲು ನಿರ್ಧಾರ – ಸಚಿವ ಶಿವರಾಜ್ ತಂಗಡಗಿ!

ತುಂಗಭದ್ರಾ ಅಣೆಕಟ್ಟೆಯಿಂದ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನಿಂತ ಬೆಳೆಗಳ ರಕ್ಷಣೆಗಾಗಿ ನವೆಂಬರ್ 20ರವರೆಗೆ ನೀರು ಒದಗಿಸಲು ನಿರ್ಧರಿಸಲಾಗಿದೆ...
- Advertisement -spot_img