Beauty Tips: ಚಳಿಗಾಲ ಶುರುವಾಗಿದೆ. ಸ್ಕಿನ್ ಸಮಸ್ಯೆ ಕೂಡ ಶುರುವಾಗಿದೆ. ಹಾಗಾಗಿ ವೈದ್ಯರು ಚಳಿಗಾಲದಲ್ಲಿ ಯಾವ ರೀತಿ ಸಮಸ್ಯೆಯಾಗತ್ತೆ ಅಂತಾ ವಿವರಿಸಿದ್ದಾರೆ.
https://youtu.be/03XZk_eTaE8
ಸ್ಕಿನ್ ಸ್ಪೆಷಲಿಸ್ಟ್ ಆಗಿರುವ ಡಾ.ವಿದ್ಯಾ ಅವರು ಚಳಿಗಾಲದಲ್ಲಿ ಯಾವ ರೀತಿಯಾಗಿ ನಮ್ಮ ತ್ವಚೆಯ ಆರೋಗ್ಯ ಕಾಪಾಡಬೇಕು ಎಂದು ಹೇಳಿದ್ದಾರೆ. ಚಳಿಗಾಲದಲ್ಲಿ ನಾವು ಹೆಚ್ಚು ಬಿಸಿ ಬಿಸಿ ಸ್ನಾನ ಮಾಡುತ್ತೇವೆ. ಆದರೆ ಚಳಿಗಾಲದಲ್ಲಿ ಆಗಲಿ...
Recipe: ಸಂಕ್ರಾಂತಿ ಹಬ್ಬದಂದು ನೀವು ಈ ಎಳ್ಳಿನ ಉಂಡೆ ಅಥವಾ ಚಿಕ್ಕಿಯನ್ನು ಮಾಡಬಹುದು.
ಬೇಕಾಗುವ ಸಾಮಗ್ರಿ: ಅರ್ಧ ಕಪ್ ಶೇಂಗಾ, 1 ಕಪ್ ಎಳ್ಳು, 1ವರೆ ಕಪ್ ಬೆಲ್ಲ, 4 ಸ್ಪೂನ್ ತುಪ್ಪ, ಸ್ವಲ್ಪ ಏಲಕ್ಕಿ ಪುಡಿ.
ಮಾಡುವ ವಿಧಾನ: ಎಳ್ಳು ಮತ್ತು ಶೇಂಗಾವನ್ನು ಬೇರೆ ಬೇರೆಯಾಗಿ, ಮಂದ ಉರಿಯಲ್ಲಿ ಹುರಿಯಬೇಕು. ಬಳಿಕ ತರಿ ತರಿಯಾಗಿ ಪುಡಿ...
Health Tips: ಆಪ್ತಸಮಾಲೋಚನೆ ಎಂದರೇನು ಎಂದು ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ವಿವರಿಸಿದ್ದಾರೆ.
https://youtu.be/lWzkPvEuOY4
ಕೆಲವರಿಗೆ ತಮ್ಮ ಸಮಸ್ಯೆ ಹೇಳಲು ಯಾರೂ ಇರುವುದಿಲ್ಲ. ಕಾರಣ ಅವರು ಯಾರ ಸ್ನೇಹ ಬಯಸುವುದಿಲ್ಲ. ಸಂಬಂಧವಿರಿಸಲು ಇಚ್ಛಿಸುವುದಿಲ್ಲ. ಫೋನ್, ಟಿವಿ ಇದೇ ಜೀವನವಾಗಿರುತ್ತದೆ. ಆದರೆ ವೈದ್ಯರು ಹೇಳುವ ಪ್ರಕಾರ, ನಾವು ನಮ್ಮ ಸಮಸ್ಯೆಯನ್ನು ಯಾರ ಬಳಿಯಾದರೂ ಹೇಳಿದಾಗ. ಅವರಿಂದ ಕೆಲ ಸಾಂತ್ವನದ ಮಾತು...
Health Tips: ದೇಹದಲ್ಲಿ ಬ್ಯಾಕ್ಟೀರಿಯಾ ಹೋದಾಗ ನಮ್ಮ ಆರೋಗ್ಯ ಹಾಳಾಗುತ್ತದೆ. ಅದರಲ್ಲೂ ವೈರಲ್ ಫಿವರ್ ಬರೋದು ಹೆಚ್ಚು. ಬೇರೆ ಬೇರೆ ದೇಹಗಳಿಂದ ಹರಡುವ ಕ್ರಿಮಿಗಳು ಈ ರೀತಿಯ ಅನಾರೋಗ್ಯ ಸಮಸ್ಯೆ ತರುತ್ತದೆ. ಹಾಗಾಗಿಯೇ ಶಾಲೆಗೆ ಹೋಗುವ ಮಕ್ಕಳಿಗೆ ಹೆಚ್ಚು ವೈರಲ್ ಫಿವರ್ ಆಗೋದು. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/Mxf0KoGrRPM
ಕೋವಿಡ್ ಬಂದಾಗ ನಾವು ಅದ್ಯಾವ...
Health Tips: ಮನೆಯಲ್ಲಿ ಯಾರಿಗಾದ್ರೂ ಏನಾದ್ರೂ ಆರೋಗ್ಯ ಸಮಸ್ಯೆ ಬಂದಾಗ, ನಾವು ಪ್ರಥಮ ಚಿಕಿತ್ಸೆ ಮಾಡಬೇಕಾಗುತ್ತದೆ. ಹಾಗಾದ್ರೆ ಪ್ರಥಮ ಚಿಕಿತ್ಸೆ ಎಂದರೇನು ಎಂದು ಕುಟುಂಬ ವೈದ್ಯರಾಗಿರುವ ಡಾ.ಪ್ರಕಾಶ್ ಅವರು ವಿವರಿಸಿದ್ದಾರೆ.
https://youtu.be/iTLUVyUCM6c
ವೈದ್ಯರು ಹೇಳುವ ಪ್ರಕಾರ, ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ, ಡ್ರೈವರ್ಗಳಿಗೆ, ಶಾಲಾ ಮಕ್ಕಳಿಗೆಲ್ಲ ಪ್ರಥಮ ಚಿಕಿತ್ಸೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಬೇಕು. ಏಕೆಂದರೆ, ಡ್ರೈವ್ ಮಾಡುವಾಗ,...
Health Tips: ಕೆಲವರು ಎಷ್ಟು ಊಟ ಮಾಡಿದ್ರೂ, ಏನೇ ತಿಂದರೂ, ಚೆನ್ನಾಗಿ ನಿದ್ರೆ ಮಾಡಿದ್ರೂ ಸುಸ್ತಾದವರಂತೆ ಇರುತ್ತಾರೆ. ಏಕೆಂದರೆ ಅವರ ದೇಹದಲ್ಲಿ ಶಕ್ತಿ ಇರುವುದಿಲ್ಲ. ಹಾಗಾದ್ರೆ ದೇಹದಲ್ಲಿ ಶಕ್ತಿ ಬಂದು, ಚೈತನ್ಯದಾಯಕರಾಗಿರಬೇಕು ಅಂದ್ರೆ ನೀವು ಕೆಲ ಆಹಾರಗಳನ್ನು ಸೇವಿಸಬೇಕು.
ನಾವೇನೇ ತಿಂದರೂ ನಮ್ಮ ದೇಹದಲ್ಲಿ ಶಕ್ತಿ ಅಡಗುವುದಕ್ಕೆ ಕಾರಣ, ನಮ್ಮ ದೇಹದಲ್ಲಿ ಹ್ಯಾಪಿ ಹಾರ್ಮೋನ್ ಸರಿಯಾಗಿ...
Health Tips: ಇತ್ತೀಚಿನ ದಿನಗಳಲ್ಲಿ ಎಗ್ನಲ್ಲಿ ಕ್ಯಾನ್ಸರ್ ಅಂಶ ಇದೆ. ಹಾಗಾಗಿ ಎಗ್ ತಿನ್ನಲು ಯೋಗ್ಯವಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಹಾಗಾಗಿ ವೈದ್ಯರಾಗಿರುವ ಡಾ.ಆಂಜೀನಪ್ಪ ಅವರು ಎಗ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.
https://youtu.be/FATRc7B7K4s
ಸಂಡೇ ಹೋ ಯಾ ಮಂಡೇ ರೋಜ್ ಖಾವೋ ಅಂಡೆ ಅನ್ನೋ ಮಾತನ್ನು ನೀವು ಬಾಲ್ಯದಿಂದಲೂ ಕೇಳಿಕ``ಂಡು ಬಂದಿದ್ದೀರಿ. ಅಂದ್ರೆ ಸಂಡೆ...
ಇಂದಿನ ದಿನಗಳಲ್ಲಿ ಮಕ್ಕಳು ಕೂಡ ದೊಡ್ಡವರಂತೆ ಕಾಫಿ ಹಾಗೂ ಟೀ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುತ್ತಿದ್ದಾರೆ. ಆದರೆ ಮಕ್ಕಳ ದೇಹ ಮತ್ತು ಮೆದುಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ, ಕಾಫಿ ಮತ್ತು ಟೀ ಯಲ್ಲಿರುವ ಕ್ಯಾಫಿನ್ ಅವರಿಗೆ ಸೂಕ್ತವಲ್ಲ. ಇದು ಮಕ್ಕಳ ನಿದ್ರೆಯನ್ನು ಕದಡುವುದರ ಜೊತೆಗೆ ಚಂಚಲತೆ ಮತ್ತು ಅತಿಯಾದ ಉತ್ಸಾಹವನ್ನುಂಟುಮಾಡಬಹುದು ಅಂತ ಮಕ್ಕಳ ತಜ್ಞರು ತಿಳಿಸಿದ್ದಾರೆ...
ನಿರಂತರವಾಗಿ...
Health Tips: ಇಂದಿನ ಯುವ ಪೀಳಿಗೆಯಲ್ಲಿ ಬೆನ್ನು ನೋವು, ಭುಜದ ನೋವು ಸೇರಿ ಹಲವು ಸಮಸ್ಯೆಗಳು ಕಾಣಿಸುತ್ತಿದೆ. ಕಾರಣ ಅವರು ಕುಳಿತುಕ``ಳ್ಳುವ ರೀತಿ, ಜೀವನ ಶೈಲಿ ಎಲ್ಲವೂ ಇದಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ವೈದ್ಯರೇ ಸಂಪೂರ್ಣ ಮಾಹಿತಿ ನೀಡಿದ್ದಾರೆ.
https://youtu.be/dZk1fcxInx8
ವೈದ್ಯರು ಹೇಳುವ ಪ್ರಕಾರ ಇಂದಿನ ಯುವ ಪೀಳಿಗೆಗೆ ಬೆನ್ನು ನೋವು, ಭುಜದ ನೋವು ಬರಲು ಕಾರಣವೇನು...
ಹವಾಮಾನ ತಂಪಾಗಿರುವಾಗ ಒಂದು ಕಪ್ ಬಿಸಿ ಕಾಫಿ ಅಥವಾ ಚಹಾ ಕುಡಿಯಬೇಕೆನಿಸುವುದು ಸಹಜ. ಚಳಿಯಲ್ಲಿ ಬಿಸಿ ಪಾನೀಯಗಳನ್ನು ಸಿಪ್ ಮಾಡುವುದು ಒಂದು ವಿಶೇಷ ಅನುಭವ. ಆದರೆ ಚಳಿಯನ್ನು ತಡೆಯಲು ಮತ್ತು ಸೋಮಾರಿತನ ಹೋಗಲಾಡಿಸಲು ಅದನ್ನು ಅತಿಯಾಗಿ ಸೇವಿಸುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.
ಚಳಿಗಾಲದಲ್ಲಿ ಜನರು ಬಿಸಿ ಆಹಾರ ಮತ್ತು ಪಾನೀಯಗಳಿಗೆ ಹೆಚ್ಚು...
Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ``ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ...