Thursday, July 23, 2026

ಬ್ಯೂಟಿ ಟಿಪ್ಸ್

ನಿಮ್ಮ ಮುಖ ಹೊಳಪಿನಿಂದ ಕೂಡಿರಬೇಕು ಅಂದ್ರೆ ಏನು ತಿನ್ನಬೇಕು..? ಏನು ತಿನ್ನಬಾರದು..?

ಯಾರಿಗೆ ತಾನೇ ತಮ್ಮ ಮುಖ ಚೆಂದವಾಗಿರಬೇಕು..? ನಾಲ್ಕು ಜನರ ಮಧ್ಯದಲ್ಲಿ ತಾವು ಎದ್ದುಗಾಣಿಸಬೇಕು ಅಂತಾ ಮನಸ್ಸಿರುವುದಿಲ್ಲ ಹೇಳಿ. ಆದರೆ ನಾವು ತಿನ್ನುವ ತಪ್ಪು ಆಹಾರಗಳು, ನಮ್ಮನ್ನು ಚೆಂದಗಾಣಲು ಬಿಡುವುದಿಲ್ಲ. ಹಾಗಾಗಿ ನಾವಿಂದು ಚೆಂದಗಾಣಿಸಲು ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಅಂತಾ ಹೇಳಲಿದ್ದೇವೆ. ಮೊಟ್ಟ ಮೊದಲನೇಯದಾಗಿ ನೀವು ಚೆಂದಗಾಣಬೇಕು ಅಂದ್ರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವುದೇ...

ನೈಟ್ ಶಿಫ್ಟ್ ಮಾಡುವಾಗ ತಿನ್ನಬಹುದಾದ ಆಹಾರಗಳು ಯಾವುದು..?

ನೈಟ್ ಶಿಫ್ಟ್ ಮಾಡುವವರಿಗೆ ಶಕ್ತಿ ಬೇಕು ಅಂದ್ರೆ, ಅವರು ಉತ್ತಮ ಆಹಾರವನ್ನ ಸೇವಿಸಬೇಕು. ರಾತ್ರಿ ಎಚ್ಚರಿರಲೇಬೇಕೆಂಬ ಕಾರಣಕ್ಕೆ, ಮಧ್ಯರಾತ್ರಿ ಅವರಿಗೆ ಹಸಿವಾಗೇ ಆಗುತ್ತದೆ. ಆದರೆ ಮಧ್ಯರಾತ್ರಿ ಆಹಾರ ಸೇವಿಸಿದರೆ, ಆರೋಗ್ಯ ಹಾಳಾಗುತ್ತದೆ. ಆದ್ರೆ ನೀವು ಮಧ್ಯರಾತ್ರಿಯೂ ತಿನ್ನಬಹುದಾದ, ಆರೋಗ್ಯಕರ ಆಹಾರದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ. ನೈಟ್ ಶಿಫ್ಟ್ ಮಾಡುವಾಗ ಹಲವರು ಚಿಪ್ಸ್, ಕುರ್‌ಕುರೆ,...

ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ..? ಕೆಟ್ಟದ್ದಾ..?

ಕಾಫಿ ಅಂದ್ರೆ ಹಲವರಿಗೆ ಪ್ರತಿದಿನ ಬೇಕೇ ಬೇಕು ಎನ್ನುವ ಪೇಯ. ಚಾ ಇಲ್ಲದಿದ್ದರೇ, ಆ ದಿನ ದಿನವೇ ಅಲ್ಲ ಅನ್ನುವವರ ರೀತಿ, ಕಾಫಿ ಕುಡಿಯದಿದ್ದರೆ, ಏನೋ ಮಿಸ್ ಆಗುತ್ತಿದೆ. ತಲೆ ನೋವು ಬರುವ ಅನುಭವವಾಗುತ್ತಿದೆ ಎಂಬ ಭ್ರಮೆಯಲ್ಲಿರುವವರೇ ಹೆಚ್ಚು. ಕಾಫಿ ಉಷ್ಣವಾದ ಪೇಯ. ಹಾಗಾಗಿ ಪ್ರತಿದಿನ ನಿಮಗೆ ಕಾಫಿ ಕುಡಯಲೇಬೇಕು ಎಂದರೆ, ಒಂದು ಹೊತ್ತಷ್ಟೇ...

ಮೆಂತ್ಯೆ ಬೀಜದ ಸೇವನೆ ಆರೋಗ್ಯಕ್ಕೆಷ್ಟು ಲಾಭಕಾರಿ ಗೊತ್ತಾ..?

ರುಚಿಯಲ್ಲಿ ಕಹಿಯಾದರೂ, ಆರೋಗ್ಯಕ್ಕೆ ವರದಾನವಾದ ಆಹಾರ ಅಂದ್ರೆ ಮೆಂತ್ಯೆ. ಇದು ಹಲವು ರೋಗಗಳಿಗೆ ರಾಮಬಾಣವಾಗಿದೆ. ಮೆಂತ್ಯೆ ಬೀಜದ ಪುಡಿ, ಮೆಂತ್ಯೆ ತಂಬುಳಿ, ಮೆಂತ್ಯೆ ಸಾರು ಇವೆಲ್ಲದರ ಸೇವನೆ ಮಿತವಾಗಿದ್ರೆ, ನಿಮ್ಮ ಆರೋಗ್ಯ ಹಿತವಾಗಿರತ್ತೆ. ಹಾಗಾದ್ರೆ ಮೆಂತ್ಯೆ ಬೀಜದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ನಿಮಗೆ ಸಕ್ಕರೆ ಖಾಯಿಲೆ ಇದ್ದರೆ, ನೀವು ಪ್ರತಿದಿನ ನಾಲ್ಕೇ...

ಸೌತೇಕೌಯಿ ಸೇವನೆ ಬಗ್ಗೆ ನಿಮಗಿರಲಿ ಈ ಎಚ್ಚರಿಕೆಯ ಮಾಹಿತಿ..

ಊಟದ ಜೊತೆಗೆ ಯಾವ ತರಕಾರಿ ಇರಲಿ ಬಿಡಲಿ, ಸೌತೇಕಾಯಿ ಇದ್ದರೆ ಅದರ ರುಚಿಯೇ ಬೇರೆ. ಚಪಾತಿ ಪಲ್ಯ ತಿನ್ನುವಾಗ, ಸೌತೇಕಾಯಿ, ಈರುಳ್ಳಿ ಸಲಾಡ್ ಇದ್ರೆ, ಇನ್ನೂ ರುಚಿ ಹೆಚ್ಚತ್ತೆ. ಇಂಥ ರುಚಿಕರವೂ, ಆರೋಗ್ಯಕರವೂ ಆದ ಸೌತೇಕಾಯಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ರೆ ಅದನ್ನು ಎಲ್ಲರೂ, ಎಲ್ಲ ಸಮಯದಲ್ಲೂ ತಿನ್ನುವ ಹಾಗಿಲ್ಲ. ಹಾಗಾದ್ರೆ ಯಾವ...

ಪ್ರತಿದಿನ ಕೊಂಚ ಕುಂಬಳಕಾಯಿ ಬೀಜ ಸೇವಿಸಿ, ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಿ

ಕುಂಬಳಕಾಯಿ ಎಷ್ಟು ರುಚಿಯಾದ ತರಕಾರಿಯೋ, ಅದರ ಬೀಜ ಅಷ್ಟೇ ಆರೋಗ್ಯಕರವಾಗಿದೆ. ಇತ್ತೀಚಿನ ದಿನಗಳಲ್ಲಿ ಹೊಟೇಲ್‌ನಲ್ಲೂ ಕುಂಬಳಕಾಯಿ ಬೀಜವನ್ನ ಬಳಸಲಾಗುತ್ತಿದೆ. ಐಸ್‌ಕ್ರೀಮ್, ಸ್ಮೂದೀಸ್, ಸೂಪ್‌ ಹೀಗೆ ಹಲವು ಆಹಾರಗಳಲ್ಲಿ ಒಣಗಿಸಿದ ಕುಂಬಳಕಾಯಿ ಬೀಜವನ್ನು ಬಳಸುತ್ತಾರೆ. ಕೆಲವರು ಸಿಹಿ ತಿಂಡಿ ತಯಾರಿಸುವಾಗಲೂ ಬಳಸುತ್ತಾರೆ. ಹಾಗಾದ್ರೆ ಕುಂಬಳಕಾಯಿ ಬೀಜದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಒಣಗಿದ ಕುಂಬಳಕಾಯಿ...

ಯೂರಿನ್ ಇನ್ಫೆಕ್ಷನ್ಗೆ ಮನೆಯಲ್ಲೇ ಮಾಡಿ ಮದ್ದು..

ಯಾವ ನೋವು, ತುರಿಕೆ, ಕಿರಿಕಿರಿಯನ್ನಾದರೂ ತಡೆದುಕೊಳ್ಳಬಹುದು. ಆದರೆ ಈ ಯೂರಿನ್ ಇನ್‌ಫೆಕ್ಷನ್ ಆದಾಗ ಮಾತ್ರ, ನರಕಯಾತನೆಯೇ ಅನುಭವಿಸಬೇಕಾಗುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಸಮಸ್ಯೆ ಹೆಚ್ಚಾಗಿ ಇರುತ್ತದೆ. ಹಾಗಾಗಿ ನಾವಿಂದು ಯೂರಿನ್ ಸಮಸ್ಯೆ ಬರಬಾರದಂದ್ರೆ ನೀವು ಏನು ಮಾಡಬೇಕು. ಬಂದಾಗ, ಹೇಗೆ ಮನೆಮದ್ದು ಮಾಡಬೇಕು ಅಂತಾ ಹೇಳಲಿದ್ದೇವೆ. ಯೂರಿನ್ ಇನ್‌ಫೆಕ್ಷನ್ ಬರಬಾರದು ಅಂದ್ರೆ, ನೀವು ಆ...

ಎಣ್ಣೆಸ್ನಾನ ಮುಖ್ಯ ಅಂತಾ ಹೇಳೋದ್ಯಾಕೆ ಗೊತ್ತಾ..?

ಹಿಂದೂಗಳಲ್ಲಿ ವರ್ಷಕ್ಕೆ ಒಂದು ಬಾರಿ, ಅದು ದೀಪಾವಳಿಗೆ ಎಣ್ಣೆ ಸ್ನಾನ ಮಾಡಲಾಗತ್ತೆ. ಕೆಲವರು ಯುಗಾದಿಗೂ ಮಾಡುತ್ತಾರೆ. ಆದರೆ ನಾವು ಬರೀ ವರ್ಷಕ್ಕೆ ಒಂದು ಬಾರಿ ಅಲ್ಲ. ಬದಲಾಗಿ ತಿಂಗಳಿಗೆ ಒಂದು ಬಾರಿ ಎಣ್ಣೆ ಸ್ನಾನ ಮಾಡಲೇಬೇಕು. ಇದರಿಂದ ನಮ್ಮ ಆರೋಗ್ಯ ಉತ್ತಮವಾಗುವುದಲ್ಲದೇ, ಸೌಂದರ್ಯ ಕೂಡ ವೃದ್ಧಿಸುತ್ತದೆ. ಹಾಗಾದ್ರೆ ಎಣ್ಣೆ ಸ್ನಾನ ಮಾಡುವುದರಿಂದ ನಮಗಾಗು ಲಾಭವೇನು...

ಸಕ್ಕರೆ ಬದಲು ಬೆಲ್ಲವನ್ನು ಬಳಸಿ, ಈ ಆರೋಗ್ಯಕರ ಲಾಭವನ್ನು ಪಡೆಯಿರಿ..

ಸಿಹಿ ತಿಂಡಿ ಮಾಡುವಾಗ, ಸಕ್ಕರೆ ಬಳಕೆ ಮಾಡೇ ಮಾಡ್ತಾರೆ. ಆದರೆ ನೀವು ಸಕ್ಕರೆ ಬದಲು ಬೆಲ್ಲ ಬಳಸಿದರೆ, ಆ ಸಿಹಿ ತಿಂಡಿ ಸ್ವಾದಿಷ್ಟವಾಗುವುದರ ಜೊತೆಗೆ, ಆರೋಗ್ಯಕರವೂ ಆಗಿರುತ್ತದೆ. ಯಾಕಂದ್ರೆ ಸಕ್ಕರೆಗಿಂತ, ಬೆಲ್ಲದಲ್ಲಿ ಹೆಚ್ಚು ಪೋಷಕಾಂಶಗಳಿದೆ. ಸಕ್ಕರೆಯನ್ನು ಸ್ಲೋ ಪಾಯ್ಸನ್ ಎನ್ನಲಾಗತ್ತೆ. ಹಾಗಾದ್ರೆ ಯಾಕೆ ನಾವು ಸಕ್ಕರೆ ಬದಲು, ಬೆಲ್ಲವನ್ನು ಬಳಸಬೇಕು ಅಂತಾ ತಿಳಿಯೋಣ ಬನ್ನಿ.. ನೀವು...

ಬಾಳೆಹಣ್ಣಿನ ಸಿಪ್ಪೆಯಲ್ಲೂ ಇದೆ, ಸೌಂದರ್ಯಕ್ಕೆ ಬೇಕಾದ ಲಾಭ..

ಬಾಳೆಹಣ್ಣು ಎಷ್ಟು ಆರೋಗ್ಯಕರ ಹಣ್ಣು ಅಂತಾ ಎಲ್ಲರಿಗೂ ಗೊತ್ತು. ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆಯ ಸಮಸ್ಯೆ ಇದ್ದಲ್ಲಿ, ಬಾಳೆಹಣ್ಣು ತಿಂದ್ರೆ, ಸರಿಯಾಗತ್ತೆ ಅಂತಾ ಗೊತ್ತು. ಆದರೆ ಬರೀ ಬಾಳೆಹಣ್ಣಷ್ಟೇ ಅಲ್ಲ, ಬಾಳೆಹಣ್ಣಿನ ಸಿಪ್ಪೆಯೂ ಕೂಡ ಲಾಭಕಾರಿಯಾಗಿದೆ. ಹಾಗಾದರೆ, ಬಾಳೆಹಣ್ಣಿನ ಸಿಪ್ಪೆಯನ್ನು ಹೇಗೆ ಬಳಸಿ, ಅದರಿಂದ ಸೌಂದರ್ಯ ಲಾಭ ಪಡೆಯಬಹುದು ಅಂತಾ ತಿಳಿಯೋಣ ಬನ್ನಿ.. ಕಣ್ಣಿನ ಸುತ್ತಲೂ ಕಪ್ಪುಗಟ್ಟಿದ್ದರೆ,...
- Advertisement -spot_img

Latest News

Bantwala News: ಶಾಲಾ ಬಸ್ ಮೇಲೆ ಉರುಳಿ ಬಿದ್ದ ಮರ: 6 ವರ್ಷದ ಬಾಲಕಿ ಚಿರನ್ವಿ ಸಾ*

Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...
- Advertisement -spot_img