ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಮೊದಲ ಭಾಗದಲ್ಲಿ 2 ವಿಷಯದ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಮೂರನೇಯ ಕಾರಣ, ಸರಿಯಾದ ಅಡುಗೆಯವರನ್ನ ಇಡದಿರುವುದು. ನೀವು ಸಣ್ಣ ಕ್ಯಾಂಟೀನ್ ಇಟ್ಟರೂ, ದೊಡ್ಡ ಹೊಟೇಲ್ ಇಟ್ಟರೂ, ಜನ ನೀವು ಮಾಡುವ ಅಡುಗೆ ರುಚಿ ನೋಡಿಯೇ, ನಿಮ್ಮ ಹೊಟೇಲಿಗೆ ಬರುತ್ತಾರೆ. ಹಾಗಾಗಿ ಹಲವು...
ಹೊಟೇಲ್ ಉದ್ಯಮ ಮಾಡಬೇಕು ಅನ್ನೋದು ಹಲವರ ಕನಸು. ಹಲವಾರು ಜನ ಹೊಟೇಲ್ ಶುರು ಮಾಡಬೇಕು ಅಂತಾ ಬಯಸುತ್ತಾರೆ. ಆದ್ರೆ ಅದಕ್ಕಾಗಿ ಸರಿಯಾಗಿ ಪ್ಲಾನ್ ಮಾಡಿರುವುದಿಲ್ಲ. ಹಾಗಾಗಿ ಹೊಟೇಲ್ ಶುರುವಾದ ಕೆಲ ತಿಂಗಳಲ್ಲೇ ಕ್ಲೋಸ್ ಆಗೋದು. ಹಾಗಾಗಿ ಇಂದು ನಾವು ಹೊಟೇಲ್ ಉದ್ಯಮದಲ್ಲಿ ನಷ್ಟವಾಗಲು ಕಾರಣವೇನು ಅಂತಾ ಹೇಳಲಿದ್ದೇವೆ.
ಮೊದಲ ಕಾರಣ, ಬಂಡವಾಳದ ಬಗ್ಗೆ ಯೋಚಿಸದೇ, ಹೊಟೇಲ್...
ನೀವು ಕಡಲೆ ಹಿಟ್ಟು ಬಳಸಿ ತಯಾರಿಸಿದ ಹಲವು ರೀತಿಯ ಪಕೋಡಾ, ಬಜ್ಜಿಗಳನ್ನ ತಿಂದಿದ್ದೀರಿ. ಆದ್ರೆ ಇಂದು ನಾವು ಕಡಲೆ ಹಿಟ್ಟು ಬಳಸದೇ, ಹೆಸರು ಬೇಳೆ ಬಳಸಿ, ರುಚಿಯಾದ ಪಕೋಡಾ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ತಯಾರಿಸಲು ಏನೇನು ಸಾಮಗ್ರಿ ಬೇಕು..? ಇದನ್ನ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಹೆಸರು...
ನಮ್ಮ ಮುಖ ಚೆನ್ನಾಗಿರಬೇಕು. ನಾವು ಚೆಂದಗಾಣಬೇಕು ಅಂದ್ರೆ, ಮೊದಲು ಚೆನ್ನಾಗಿರಬೇಕಾಗಿದ್ದು, ನಮ್ಮ ಕೂದಲು. ನಂತರ ನಮ್ಮ ಹಲ್ಲು. ಇವೆರಡು ಚೆಂದಗಾಣಿಸಿದರೆ, ನಾವು ಬ್ಯೂಟಿಫುಲ್ ಆಗಿ ಕಾಣುತ್ತೇವೆ. ಹಾಗಾಗಿ ನಾವಿಂದು ಹಲ್ಲಿನ ಸೌಂದರ್ಯ, ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲನೇಯದಾಗಿ ನಿಮ್ಮ ಹಲ್ಲು ಹೊಳಪಿನಿಂದ ಕೂಡಿರಬೇಕು, ಆರೋಗ್ಯವಾಗಿರಬೇಕು ಅಂದ್ರೆ ನೀವು ದಿನಕ್ಕೆ ಎರಡು ಬಾರಿ ಬ್ರಶ್...
ಪಕೋಡಾ ಅಂದ್ರೆ ಬಜ್ಜಿ ಅಂತಾನೇ ಎಲ್ಲರಿಗೂ ಗೊತ್ತಿರೋದು. ಆದ್ರೆ ಪ್ರತಿದಿನ ತಿನ್ನಬಹುದಾದ ಕುರುಕಲು ತಿಂಡಿಯನ್ನ ಕೂಡ ರಿಬ್ಬನ್ ಪಕೋಡ ಅಂತಾ ಕರೀತಾರೆ. ಇದನ್ನ ಕೂಡ ಕಡಲೆ ಹಿಟ್ಟಿನಿಂದಲೇ ತಯಾರಿಸುತ್ತಾರೆ. ಹಾಗಾದ್ರೆ ರಿಬ್ಬನ್ ಪಕೋಡಾ ತಯಾರಿಸಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ ಹಿಟ್ಟು, ಅರ್ಧ...
ನೀವು ಬೇರೆ ಬೇರೆ ತರಹದ ಟೊಮೆಟೋ ಚಟ್ನಿಯನ್ನ ಟೇಸ್ಟ್ ಮಾಡಿರಬಹುದು. ಆದ್ರೆ ಇಂದು ನಾವು ಹೇಳುವ ರೀತಿ ಟೊಮೆಟೋ ಚಟ್ನಿ ತಯಾರಿಸಿ ನೋಡಿ. ಇದು ಸಖತ್ ಟೇಸ್ಟಿಯಾಗಿರತ್ತೆ. ಮತ್ತು ತಯಾರಿಸೋದು ಕೂಡಾ ಸಿಂಪಲ್. ಹಾಗಾದ್ರೆ ಇದನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು.? ಇದನ್ನ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 2 ಸ್ಪೂನ್...
ಕಳೆದ ಭಾಗದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ, ಮಾನಸಿಕವಾಗಿ ನೆಮ್ಮದಿಯಾಗಿರಲು ಯಾವ ಉಪಾಯ ಮಾಡಬೇಕು ಎಂದು ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಇನ್ನೂ 3 ಟಿಪ್ಸ್ ಕೊಡಲಿದ್ದೇವೆ.
ಮೂರನೇಯ ಕೆಲಸ, ನಿಮಗಾಗಿ ನೀವೇ ಪ್ರೋತ್ಸಾಹದಾಯಕ ಪತ್ರ ಬರೆದುಕೊಳ್ಳಿ. ಭವಿಷ್ಯದಲ್ಲಿ ನಿಮ್ಮನ್ನು ನೀವು, ಹೇಗೆ ನೋಡಲು ಬಯಸುತ್ತೀರಿ..? ಭವಿಷ್ಯದಲ್ಲಿ ನೀವೇನಾಗ ಬಯಸುತ್ತೀರಿ..? ಭವಿಷ್ಯದ ಬಗ್ಗೆ ನಿಮಗಿರುವ ಕನಸುಗಳೇನು..?...
ಹಿಂದಿನ ಕಾಲದಲ್ಲಿ ತಂತ್ರಜ್ಞಾನ ಇಷ್ಟು ಮುಂದುವರೆದಿರಲಿಲ್ಲ. ಆಗೆಲ್ಲಾ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ ಇವೆಲ್ಲ ಇರಲಿಲ್ಲ. ಆದರೂ ಜನ ಪ್ರೀತಿಯಿಂದ ಇದ್ದರು, ಸಂಬಂಧಕ್ಕೆ ಬೆಲೆ ಕೊಡುತ್ತಿದ್ದರು. ಕಷ್ಟಪಟ್ಟು ದುಡಿದು ತಿನ್ನುತ್ತಿದ್ದರು. ಆದ್ರೆ ಮೊಬೈಲ್ ಬಂದಿದ್ದೇ ಬಂದಿದ್ದು, ಸಂಬಂಧಕ್ಕೆ ಬೆಲೆ ಕೊಡುವವರು ಕಡಿಮೆಯಾಗುತ್ತಿದ್ದಾರೆ. ನಾಲ್ಕು ರೀಲ್ಸ್ ಮಾಡಿ ಫೇಮಸ್ ಆದ್ರೆ, ಲಕ್ಷ ಲಕ್ಷ ದುಡಿಮೆ. ಅದೇ ರೀತಿ...
ಸೋಂಪನ್ನ ನೀವು ಆಲೂಪಲ್ಯ, ಆಲೂ ಬೋಂಡ, ಕೆಲವು ಗ್ರೇವಿ, ಪಲ್ಯ, ಪಲಾವ್, ರೈಸ್ ಭಾತ್‌ಗೆಲ್ಲ ಬಳಸಿರುತ್ತೀರಿ. ಯಾಕಂದ್ರೆ ಈ ಸೋಂಪನ್ನ ಸ್ವಲ್ಪವೇ ಸ್ವಲ್ಪ ಯಾವುದಾದರೂ ತಿಂಡಿಗೆ ಸೇರಿಸಿದ್ರೆ ಸಾಕು. ಅದರ ಘಮವೇ ಇರುತ್ತದೆ. ಮತ್ತು ಆ ತಿಂಡಿಯೂ ರುಚಿಕರವಾಗಿರುತ್ತದೆ. ಇದರ ಜೊತೆಗೆ, ಸೋಂಪನ್ನ ಹಾಗೆ ಸೇವಿಸುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ. ಹಾಗಾದ್ರೆ ಸೋಂಪು ತಿನ್ನುವುದರಿಂದ ಆರೋಗ್ಯಕ್ಕಾಗುವ...
ನೀವು ನುಗ್ಗೆಕಾಯಿಯ ಸಾರು, ಸಾಂಬಾರ್ ಮಾಡಿ ತಿಂದಿರಬಹುದು. ಆದ್ರೆ ನುಗ್ಗೇಕಾಯಿಯಿಂದ ಬೇಳೆ ಸಾರನ್ನ ಕೂಡ ಮಾಡ್ತಾರೆ. ಹಾಗಾದ್ರೆ ಈ ನುಗ್ಗೇಕಾಯಿ ಬೇಳೆಸಾರಿಗೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 2 ನುಗ್ಗೇಕಾಯಿ, ಅರ್ಧ ಕಪ್ ತೊಗರಿ ಬೇಳೆ, ಎರಡು ಹಸಿ ಮೆಣಸು, ಕೊಂಚ ಅರಿಶಿನ, ಸಾಸಿವೆ, ಹಿಂಗು,...