Thursday, February 26, 2026

ಬ್ಯೂಟಿ ಟಿಪ್ಸ್

Health Tips: ಈ ಸಮಯದಲ್ಲಿ ಹಣ್ಣುಗಳ ಸೇವನೆ ಮಾಡಲೇಬೇಡಿ

Health Tips: ಹಣ್ಣುಗಳ ಸೇವನೆ ಆರೋಗ್ಯಕ್ಕೆ ಎಷ್ಟು ಉತ್ತಮ ಎಂದು ಎಲ್ಲರಿಗೂ ಗೊತ್ತು. ಆದರೆ ಹಣ್ಣನ್ನು ಯಾವ ಸಮಯದಲ್ಲಿ ಸೇವಿಸಬೇಕು ಅಂತ ಮಾತ್ರ ಹಲವರಿಗೆ ಸರಿಯಾಗಿ ಗೊತ್ತಿಲ್ಲ. ಹಾಗಾಗಿ ನಾವಿಂದು ಹಣ್ಣಿನ ಸೇವನೆ ಯಾವ ಸಮಯದಲ್ಲಿ ಮಾಡಬೇಕು ಅಂತಾ ಹೇಳಲಿದ್ದೇವೆ. ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಅಂತಾ ಹೇಳಲಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಜೀರ್ಣಕ್ರಿಯೆ...

Health Tips: ಬಿಸಿ ನೀರಿನ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ 5 ಲಾಭಗಳಿವು

Health Tips: ಬಿಸಿ ನೀೀರಿನ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಲಾಭವಾಾಗುತ್ತದೆ ಅಂತಾ ಹಲವರಿಗೆ ಗೊತ್ತು. ಆದರೆ ಏನೇನು ಉಪಯೋಗವಾಗುತ್ತದೆ..? ಯಾವ ರೀತಿ ಬಿಸಿ ನೀರಿನ ಬಳಕೆ ಮಾಡಬೇಕು ಎಂಬ ಬಗ್ಗೆ ನಾವಿಂದು ವಿವರಿಸಲಿದ್ದೇವೆ. ಆಯುರ್ವೇದದಲ್ಲಿ ಬೆಳಿಗ್ಗೆ ಎದ್ದು ಬಿಸಿ ನೀರಿನ ಸೇವನೆ ಮಾಡುವುದನ್ನು ಉಷಾ ಪಾಾನ ಎನ್ನಲಾಗುತ್ತದೆ. ಉಷಾ ಎಂದರೆ ಬೆಳಗ್ಗಿನ ಜಾವ, ಪಾನ ಎಂದರೆ...

Health Tips: ಬೆಳಗ್ಗಿನ ಈ ಸೂತ್ರಗಳನ್ನು ಪಾಲಿಸಿದರೆ, ನೀವು ಜೀವನದಲ್ಲಿ ಯಶಸ್ವಿಯಾಗುತ್ತೀರಿ..

Health Tips: ನೀನು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು. ಉದ್ಧಾರವಾಗಬೇಕು ಅಂದ್ರೆ, ಬೆಳಿಗ್ಗೆ ಬೇಗ ಏಳಬೇಕು ಅಂತಾ ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ. ಅದರಂತೆ ನಾವೂ ಇಂದು ನಿಮಗೆ ಜೀವನದಲ್ಲಿ ಯಶಸ್ವಿಯಾಗಬೇಕು ಅಂದ್ರೆ ಬೆಳಗ್ಗಿನ ಯಾವ ಸೂತ್ರ ಪಾಾಲಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೊದಲನೇಯ ನಿಯಮ: ಬಿಸಿ ನೀರಿನ ಸೇವನೆ ಮಾಡುವ ಮೂಲಕ ನಿಮ್ಮ...

Health Tips: ಈ ವರ್ಷದಲ್ಲಿ ಸಫಲತೆ ಪಡೆಯಲು ಈ ನಿಯಮಗಳನ್ನು ಅನುಸರಿಸಿ

Health Tips: ಈ ವರ್ಷ ನಾವು ಹೇಗೆ ಜೀವನದಲ್ಲಿ ಸಫಲರಾಗಬೇಕು ಎಂಬ ಬಗ್ಗೆ ನಿಮಗೆ ಟಿಪ್ಸ್ ನೀಡಲಿದ್ದೇವೆ. ಮನುಷ್ಯ ಯಾವಾಗಲೂ ಸಫಲನಾಗೋದು ಅವನ ಗುಣದಿಂದ. ಅವನಿಗೆ ಪ್ರೀತಿ, ಕಾಳಜಿಯ ಗುಣ, ಕ್ಷಮಿಸುವ ಗುಣ, ಹೊಂದಿಕೊಂಡು ಹೋಗುವ ಗುಣವಿದ್ದಲ್ಲಿ, ಆತ ಜೀವನದಲ್ಲಿ ಗೆದಿದ್ದಾನೆ ಎಂದರ್ಥ. ಅಪ್ಪಿತಪ್ಪಿ ಕಳೆದ ವರ್ಷ ನೀವು ಯಾರ ಜೊತೆಗಾದರೂ ಮುನಿಸಿಕೊಂಡಿದ್ದರೆ, ಜಗಳವಾಡಿದ್ದರೆ, ಸಂಬಂಧವೇ...

Health Tips: ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಎಂದು ಎಚ್ಚರಿಸುವ ಸೂಚನೆಗಳಿವು

Health Tips: ಮೊದಲೆಲ್ಲ ಮಾನಸಿಕ ಒತ್ತಡ ಅನ್ನೋದು ಇರ್ತಾನೇ ಇರಲಿಲ್ಲ. ಕೆಲವೇ ಕೆಲವರು ಮಾತ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಜೀವ ಕಳೆದುಕೊಳ್ಳುತ್ತಿದ್ದರು. ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದರು. ಇದೀಗ ಟೆಕ್ನಾಲಜಿ ಮುಂದುವರೆದಂತೆ, ಕೆಲಸದ ಒತ್ತಡ, ಸಂಬಂಧದ ಒತ್ತಡ, ಆರ್ಥಿಕ ಒತ್ತಡಗಳೆಲ್ಲ ಹೆಚ್ಚಾಗಿ, ಹೆಚ್ಚಿನ ಜನರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಹಾಗಾದ್ರೆ ಮಾನಸಿಕ ಒತ್ತಡಕ್ಕೆ ನಾವು ಒಳಗಾಗುತ್ತಿದ್ದೇವೆ...

Evening Snacks: ಕಾರ್ನ್ ಕಟ್ಲೇಟ್ ರೆಸಿಪಿ

Evening Snacks: ಸಂಜೆ ಹೊತ್ತು ಚಹಾ ಕುಡಿಯುವ ಸಮಯದಲ್ಲಿ ಏನಾದರೂ ಕ್ರಿಸ್ಪಿಯಾಗಿ ತಿಂಡಿ ತಿನ್ನಬೇಕು ಅಂತಾ ಅನ್ನಿಸೋದು ಸಹಜ. ಆದೆರ ಅದು ಕ್ರಿಸ್ಪಿಯಾಗಿಯೂ, ಖಾರ ಖಾರವಾಗಿಯೂ, ಆರೋಗ್ಯವಾಗಿಯೂ ಇರಬೇಕು ಅಂದ್ರೆ, ಆ ತಿಂಡಿಯನ್ನು ನೀವು ಮನೆಯಲ್ಲೇ ತಯಾಾರಿಸಿ ತಿನ್ನಬೇಕು. ಅಂಥದ್ದೇ ಒಂದು ರೆಸಿಪಿ ಬಗ್ಗೆ ನಾವಿಂದು ಹೇಳಲಿದ್ದೇವೆ. 1 ಕಪ್ ಸ್ವೀಟ್ ಕಾರ್ನ್, 1 ಕ್ಯಾರೆಟ್...

Recipe: ಚಪಾತಿ, ರೊಟ್ಟಿಗೆ ಬೆಸ್ಟ್ ಕಾಂಬಿನೇಷನ್ ಈ ಆಲೂಗಡ್ಡೆ- ಈರುಳ್ಳಿ ಗ್ರೇವಿ

Recipe: ಬೇಕಾಗುವ ಸಾಮಗ್ರಿ: 4 ಆಲೂ, 3 ಈರುಳ್ಳಿ, 2 ಟೊಮೆಟೋ, ನಾಲ್ಕು ಸ್ಪೂನ್ ಎಣ್ಣೆ, ಕೊಂಚ ಜೀರಿಗೆ, 3 ಹಸಿಮೆಣಸು, ಸಣ್ಣ ತುಂಡು ಶುಂಠಿ, 5ರಿಂದ 6 ಎಸಳು ಬೆಳ್ಳುಳ್ಳಿ, 1 ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಕೊಂಚ ಅರಿಶಿನ, ಧನಿಯಾಪುಡಿ, ಚಾಟ್‌ ಮಸಾಲೆ, ಉಪ್ಪು, ಅರ್ಧ ಕಪ್ ಮೊಸರು,...

Recipe: ಕರಿಬೇವಿನ ಚಟ್ನಿಪುಡಿ ರೆಸಿಪಿ

Recipe: ಅನ್ನದ ಜೊತೆ, ಚಪಾತಿ, ರೊಟ್ಟಿ, ದೋಸೆ, ಇಡ್ಲಿ ಜೊತೆ ಯಾವಾಗ್ಲೂ ಚಟ್ನಿ, ಸಾರು, ಸಾಂಬಾರ್, ಪಲ್ಯ ತಿಂದು ತಿಂದು ನಿಮಗೂ ಬೋರ್ ಬಂದಿರಬಹುದು. ಹಾಾಗಾಗಿ ನಾವಿಂದು ಕರಿಬೇವಿನ ಚಟ್ನಿಪುಡಿ ರೆಸಿಪಿ ಹೇಳಲಿದ್ದೇವೆ. ಈ ರೆಸಿಪಿ ಆರೋಗ್ಯಕ್ಕೂ ಉತ್ತಮ, ರುಚಿಯಾಗಿಯೂ ಇರುತ್ತದೆ. ಹಾಗಾದ್ರೆ ಕರಿಬೇವಿನ ಚಟ್ನಿಪುಡಿ ಮಾಡಲು ಏನೇನು ಬೇಕು..? ಇದನ್ನು ಮಾಡೋದು ಹೇಗೆ...

Health Tips: ಡಾರ್ಕ್ ಚಾಕೋಲೇಟ್ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?

Health Tips: ಚಾಕೋಲೇಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲಾ ಹೇಳಿ..? ಪುಟ್ಟ ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಚಾಕೋಲೇಟನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಚಾಕೋಲೇಟ್‌ನಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಇದು ಆರೋಗ್ಯಕ್ಕೆ ಹಾನಿಕಾರಕ. ಆದ್ರೆ ನೀವು ಪ್ರತಿದಿನ ಬರೀ 2 ತುಂಡು ಡಾರ್ಕ್ ಚಾಕೋಲೇಟ್ ತಿಂದ್ರೆ, ನಿಮ್ಮ ಆರೋಗ್ಯ, ಸೌಂದರ್ಯ ಎರಡೂ ಚೆನ್ನಾಗಿರುತ್ತದೆ. ಡಾರ್ಕ್‌...

Recipe: ಪಾಲಕ್ ಪನೀರ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್, ಒಂದು ಬೌಲ್ ಪನೀರ್, 1 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 3 ಹಸಿಮೆಣಸು, 2 ಸ್ಪೂನ್ ಎಣ್ಣೆ, 1 ಕ್ಯೂಬ್ ಬೆಣ್ಣೆ, 1 ಪಲಾವ್ ಎಲೆ, 2 ಒಣಮೆಣಸು, 1 ಸ್ಪೂನ್ ಜೀರಿಗೆ, 2 ಸಣ್ಣಗೆ ಹೆಚ್ಚಿದ ಈರುಳ್ಳಿ, ಚಿಟಿಕೆ ಅರಿಶಿನ, 1 ಸ್ಪೂನ್ ಖಾರದ...
- Advertisement -spot_img

Latest News

Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್...
- Advertisement -spot_img