ಬೇಕಾಗುವ ಸಾಮಗ್ರಿ: 1 ಕಪ್ ಕಡಲೆಬೇಳೆ, 1 ಸ್ಪೂನ್ ಜೀರಿಗೆ, 2 ಹಸಿಮೆಣಸು, ಕೊಂಚ ಹಿಂಗು, ಸಣ್ಣಗೆ ತುಂಡು ಮಾಡಿದ ಕಾಯಿ, ಅಥವಾ ಕಾಯಿತುರಿ, ಕೊತ್ತೊಂಬರಿ ಸೊಪ್ಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
https://youtu.be/vxcnRumxFzw
ಮಾಡುವ ವಿಧಾನ: ಕಡಲೆಬೇಳೆಯನ್ನು 4 ತಾಸು ನೆನೆಸಿಡಿ. ಬಳಿಕ ನೀರು ತೆಗೆದು, ಚೆನ್ನಾಗಿ ತೊಳೆದು, ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬುವಾಗ...
Health Tips: ನಮ್ಮ ದೈನಂದಿನ ಅಡುಗೆ ಕೆಲಸಗಳಲ್ಲಿ ನಮಗೆ ಉಪಯೋಗಕ್ಕೆ ಬರುವ, ಬೇಗ ಬೇಗ ಅಡುಗೆ ಮಾಡಲು ಸಹಾಯವಾಗುವ ಪಾತ್ರೆಗಳಲ್ಲಿ ಕುಕ್ಕರ್ ಕೂಡ ಒಂದು. ಬೇಳೆ, ಅನ್ನ, ತರಕಾರಿ ಕುಕ್ಕರ್‌ನಲ್ಲಿ ಬೇಯಿಸಿದರೆ, ಫಟಾಪಟ್ ಅಡುಗೆ ರೆಡಿಯಾಗುತ್ತದೆ. ಆದರೆ ಕುಕ್ಕರ್‌ನಲ್ಲಿ ಮಾಡಿದಂಥ ಅಡುಗೆ ಆರೋಗ್ಯಕ್ಕೆ ಒಳ್ಳೆಯದ್ದೋ, ಕೆಟ್ಟದ್ದೋ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ...
Beauty Tips: ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಕ್ರೀಮ್, ಲೋಶನ್ ಬಳಸಿದರೂ ನಿಮ್ಮ ತ್ವಚೆಯ ಅಂದ ಹೆಚ್ಚದಿದ್ದಲ್ಲಿ, ಆ ಪ್ರಾಡಕ್ಟ್‌ಗಳಲ್ಲಿ ಕೆಮಿಕಲ್ ಇದೆ ಅನ್ನೋದನ್ನು ನೀವು ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಸೌಂದರ್ಯ ಹೆಚ್ಚಿಸಿಕೊಳ್ಳಲು, ಮನೆಮದ್ದೇ ಉತ್ತಮ.
ಒಂದು ಬಾಳೆಹಣ್ಣು, ಒಂದು ಸ್ಪೂನ್ ಜೇನುತುಪ್ಪ, ಎರಡು ಹನಿ ನಿಂಬೆ ರಸ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ...
Health Tips: ನಮ್ಮ ದೇಹದ ಎಲ್ಲ ಭಾಗಗಳೂ ಆರೋಗ್ಯವಾಗಿ ಇರುವುದು ತುಂಬಾ ಮುಖ್ಯ. ಯಾವುದಾದರೂ ಒಂದು ಭಾಗದಲ್ಲಿ ಹೊಡೆತ ಬಿದ್ದರೂ, ಜೀವನದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹೃದಯ, ಲಿವರ್, ಕೈ, ಕಾಲು, ಕಿಡ್ನಿ ಎಲ್ಲದ ಆರೋಗ್ಯ ಚೆನ್ನಾಗಿರಿಸಿಕೊಳ್ಳುವುದು ಮುಖ್ಯ. ಕಿಡ್ನಿಯ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನಾವು ಯಾವ ಆಹಾರ ಸೇವನೆ ಮಾಡಬೇಕು ಅಂತಾ ತಿಳಿಯೋಣ.
ಪಾಲಕ್...
Health Tips: ತುಪ್ಪದ ಬಳಕೆ ಅದೆಷ್ಟು ಮುಖ್ಯವೆಂದರೆ, ಹಿಂದೂಗಳಲ್ಲಿ ದೇವರ ದೀಪ ಉರಿಸುವುದಕ್ಕೂ, ಹೋಮ ಹವನಕ್ಕೂ, ಪ್ರಸಾದ ತಯಾರಿಕೆಗೂ ತುಪ್ಪ ಬಳಸಲಾಗುತ್ತದೆ. ಅದೇ ರೀತಿ ನಾವು ಕೂಡ ಪ್ರತಿದಿನ ಒಂದದು ಸ್ಪೂನ್ ತುಪ್ಪದ ಸೇವನೆ ಮಾಡಲೇಬೇಕು. ಹಾಗಾದ್ರೆ ತುಪ್ಪದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಊಟವಾದ ಬಳಿಕ,...
Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ತೆಂಗಿನತುರಿ, 2 ಗಂಟೆ ನೆನೆಸಿಟ್ಟುಕೊಂಡ 3 ಕಪ್ ಅಕ್ಕಿ, 3 ಕಪ್ ಬೆಲ್ಲ, ಚಿಟಿಕೆ ಉಪ್ಪು, ಏಲಕ್ಕಿ ಪುಡಿ, ಅರ್ಧ ಕಪ್ ತುಪ್ಪ.
ಮಾಡುವ ವಿಧಾನ: ಮೊದಲು ತೆಂಗಿನ ತುರಿ, ನೆನೆಸಿಟ್ಟ ಅಕ್ಕಿ ಮತ್ತು ಬೆಲ್ಲವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ನೀರು ದೋಸೆಯ ಹದಕ್ಕೆ ನೀರು ಹಾಕಿ, ಹಿಟ್ಟು...
Recipe: ಸಂಜೆ ಚಹಾ ಕುಡಿಯುವ ಹೊತ್ತಿಗೆ, ಅಥವಾ ಊಟದ ಜೊತೆಗೆ, ಅಥವಾ ಮನೆಯಲ್ಲಿ ಪಾರ್ಟಿ ಇದ್ದಾಗ, ಈಸಿಯಾಗಿ ತಯಾರಿಸಬಹುದಾದ ಸ್ನ್ಯಾಕ್ಸ್ ಅಂದ್ರೆ ಬೇಬಿ ಕಾರ್ನ್ ರವಾ ಫ್ರೈ. ಹಾಗಾದ್ರೆ ಈ ರೆಸಿಪಿಯನ್ನು ತಯಾರಿಸಲು ಏನೇನು ಬೇಕು..? ಇದನ್ನು ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 10ರಿಂದ 15 ಬೇಬಿಕಾರ್ನ್, 2 ಸ್ಪೂನ್ ಕಾರ್ನ್...
Recipe: ನಾವಿಂದು ಸಂಜೆ ಚಹಾ ಸಮಯದಲ್ಲಿ ತಿನ್ನಬಹುದಾದ ಈಸಿ ರೆಸಿಪಿಯ ಬಗ್ಗೆ ಹೇಳಲಿದ್ದೇವೆ. ಮಂಗಳೂರು ಶೈಲಿಯ ಗೋಳಿಬಜೆ ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಮೈದಾ, ಕೊಂಚ ಹಿಂಗು, 1 ಕಪ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ, ಹಸಿಮೆಣಸು, ಸಣ್ಣದಾಗಿ ತುಂಡು ಮಾಡಿದ ಕಾಯಿ, ಕರಿಬೇವಿನ ಸೊಪ್ಪು,...
Health Tips: ನಾವು ಪ್ರತಿದಿನ ಅನುಸರಿಸುವ ಆರೋಗ್ಯಕರ ಜೀವನ ಶೈಲಿಯಿಂದ, ನಮ್ಮ ಆಯುಷ್ಯ, ಆರೋಗ್ಯ ಎರಡೂ ಅಭಿವೃದ್ಧಿಯಾಗುತ್ತದೆ. ನಾವು ಸೇವಿಸುವ ಆಹಾರ ಆರೋಗ್ಯವಾಗಿದ್ದರೆ, ನಾವು ಸದಾ ಚೈತನ್ಯದಿಂದ ಜೀವಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಆರೋಗ್ಯಾಭ್ಯಾಸದಲ್ಲಿ ಪ್ರತಿದಿನ ಮಜ್ಜಿಗೆ ಕುಡಿಯುವ ಅಭ್ಯಾಸ ಕೂಡ ಒಂದು. ಹಾಗಾದ್ರೆ ಪ್ರತಿದಿನ ಮಜ್ಜಿಗೆ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ...
Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...