Saturday, February 28, 2026

ಬ್ಯೂಟಿ ಟಿಪ್ಸ್

ಫಾಸ್ಟ್ಫುಡ್ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೆ ಎಷ್ಟು ಡೇಂಜರ್ ಗೊತ್ತಾ..?

Health Tips: ಇಂದಿನ ಕಾಲದಲ್ಲಿ ಮಾರುಕಟ್ಟೆ ಯಾವ ರೀತಿ ವೆರೈಟಿ ವೆರೈಟಿ ಫುಡ್ ಬರುತ್ತಿದೆಯೋ, ಅದೇ ರೀತಿ ವೆರೈಟಿ ವೆರೈಟಿ ಖಾಯಿಲೆಯೂ ಬರುತ್ತಿದೆ. ಇನ್ನು ವಿವಿಧ ರೀತಿಯ ಖಾಯಿಲೆ ಬರುವುದಕ್ಕೂ, ನಾವು ತಿನ್ನುವ ಆಹಾರಗಳೇ ಕಾರಣವಾಗಿದೆ. ಫಾಸ್ಟ್‌ಪುಡ್ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೆ ಎಷ್ಟು ಡೇಂಜರ್ ಅಂತಾ ವೈದ್ಯರೇ ಹೇಳಿದ್ದಾರೆ ನೋಡಿ.. https://www.youtube.com/watch?v=0ZxZYmbw3Vw ಅನ್ನನಾಳದ ಕ್ಯಾನ್ಸರ್ ಮತ್ತು ಗಂಟಲ...

Health Tips: ಪೇನ್ ಕಿಲ್ಲರ್ ತೆಗೆದುಕೊಳ್ಳುವ ಮುನ್ನ ಎಚ್ಚರವಿರಲಿ.. ಇದೇ ಚಟವಾಗದಿರಲಿ..

Health Tips: ದೇಹದ ಯಾವುದೇ ಭಾಗದಲ್ಲಿ ನೋವಾದರೂ ಕೆಲವರು ಪಟ್ ಅಂತಾ ಪೇನ್ ಕಿಲ್ಲರ್ ತೆಗೆದುಕೊಳ್ಳುತ್ತಾರೆ. ಆ ತಕ್ಷಣ ನೋವು ಹೊರಟು ಹೋಗುತ್ತದೆ. ಮತ್ತೊಮ್ಮೆ ಇದೇ ರೀತಿಯಾದಾಗ, ಮತ್ತೆ ಪೇನ್ ಕಿಲ್ಲರ್ ಮೊರೆ ಹೋಗುತ್ತಾರೆ. ಆದರೆ ಇದೇ ಚಟವಾದರೆ, ಆರೋಗ್ಯ ಹದಗೆಡುವ ಸಾಧ್ಯತೆ ಇದೆ ಅಂತಾರೆ ವೈದ್ಯರು. https://www.youtube.com/watch?v=8J62ZWiUbSc ವೈದ್ಯರು ಹೇಳುವ ಪ್ರಕಾರ, ಅಗತ್ಯಕ್ಕಿಂತ ಹೆಚ್ಚು, ಅಥವಾ...

Summer Special: ಹವ್ಯಕ ಶೈಲಿಯ ಮಾವಿನ ಹಣ್ಣಿನ ಸಾಸಿವೆ

Recipe: ಇಂದು ನಾವು ಹವ್ಯಕ ಶೈಲಿಯ ಮಾವಿನ ಹಣ್ಣಿನ ಸಾಸಿವೆ ಮಾಡುವುದು ಹೇಗೆ ಅಂತಾ ತಿಳಿಯೋಣ. ಬೇಕಾಗುವ ಸಾಮಗ್ರಿ: 4ರಿಂದ 5 ಚಿಕ್ಕ ಚಿಕ್ಕ ಮಾವಿನ ಹಣ್ಣು(ಕಾಟು ಮಾವಿನ ಹಣ್ಣು), ಒಂದು ಕಪ್ ಕೊಬ್ಬರಿ ತುರಿ, ಉಪ್ಪುು, ಕೊಂಚ ಬೆಲ್ಲ, ಸಾಸಿವೆ, 2ರಿಂದ 3 ಒಣಮೆಣಸು, ಎಣ್ಣೆ ಇವಿಷ್ಟು ಮಾವಿನ ಹಣ್ಣಿನ ಸಾಸಿವೆ ಮಾಡಲು ಬೇಕಾಗುವ...

Summer Special: ಹವ್ಯಕ ಶೈಲಿ ಮಾವಿನಕಾಯಿ ಅಪ್ಪೆ ಹುಳಿ ರೆಸಿಪಿ

Recipe: ಹವ್ಯಕ ಶೈಲಿ ಮಾವಿನಕಾಯಿ ಅಪ್ಪೆ ಹುಳಿ ರೆಸಿಪಿ ಅಪ್ಪೆ ಹುಳಿ ಮಾಡಲು ಮಾವಿನಕಾಯಿ, ಉಪ್ಪು, ತುಪ್ಪ, ಜೀರಿಗೆ, ಸಾಸಿವೆ, ಕರಿಬೇವು, ಒಣಮೆಣಸು ಬೇಕು. ಮೊದಲು ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಬೇಯಿಸಬೇಕು. ಬಳಿಕ ಸಿಪ್ಪೆ ತೆಗೆದು, ಮಾವಿನ ಕಾಯಿಯನ್ನುಹಿಂಡಿ, ಆ ಮಿಶ್ರಣವನ್ನು ಉಪಿನ್ನೊಂದಿಗೆ ರುಬ್ಬಿಕೊಳ್ಳಬೇಕು. ಬಳಿಕ ಅವಶ್ಯಕತೆ ಇದ್ದಷ್ಟು ನೀರು ಹಾಕಿ ಮಿಕ್ಸ್ ಮಾಡಬೇಕು. ತುಪ್ಪ, ಸಾಸಿವೆ,...

Summer Special: ಪುದೀನಾ ಮಸಾಲೆ ಮಜ್ಜಿಗೆ ರೆಸಿಪಿ

Recipe: ಪುದೀನಾ ಮಸಾಲೆ ಮಜ್ಜಿಗೆ ರೆಸಿಪಿ ಪುದೀನಾ ಮಸಾಲೆ ಮಜ್ಜಿಗೆ ಮಾಡಲು ಒಂದು ಕಪ್ ಮೊಸರು ಅಥವಾ ಒಂದು ಗ್ಲಾಸ್ ಮಜ್ಜಿಗೆ, ಕೊಂಚ ಪುದೀನಾ, ಕೊಂಚ ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಜೀರಿಗೆ, ಕೊಂಚ ಸೈಂಧವ ಲವಣ, ಕೊಂಚ ಚಾಟ್ ಮಸಾಲೆ ಬೇಕು. ಮೊದಲು ಮಿಕ್ಸಿ ಜಾರ್‌ಗೆ ಪುದೀನಾ, ಕೊತ್ತೊಂಬರಿ ಸೊಪ್ಪು, ಜೀರಿಗೆ ಉಪ್ಪು ಕೊಂಚ ಮೊಸರು...

ಬಿಟ್ಟು ಬಿಟ್ಟು ವಾಕಿಂಗ್ ಮಾಡುವುದರಿಂದ ಯಾವ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ..?

Health Tips: ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಆದರೆ ಪ್ರತಿದಿನ ವಾಕಿಂಗ್ ಮಾಡುವುದನ್ನು ಬಿಟ್ಟು, ಸಮಯವಿದ್ದಾಗ ಮಾತ್ರ ವಾಕಿಂಗ್ ಮಾಡಿದ್ರೆ, ಅದರಿಂದ ಆರೋಗ್ಯಕ್ಕೇನು ಪ್ರಯೋಜನವಾಗುವುದಿಲ್ಲ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=lSx6j8T2eyI&t=14s ವೈದ್ಯರು ಹೇಳುವ ಪ್ರಕಾರ, ನಾವು ಒಂದು ವಾರ ಕಂಟಿನ್ಯೂ ಆಗಿ ವಾಕ್ ಮಾಡಿದರೆ, ಮುಂದೆ ನಾವು ವಾಕ್ ಹೋಗದೇ...

ಕಾಂಗರೂ ಟ್ರೀಟ್ಮೆಂಟ್ ಅಂದ್ರೇನು..?

Health Tips: ಇತ್ತೀಚಿನ ದಿನಗಳಲ್ಲಿ ಕಾಂಗರೂ ಟ್ರೀಟ್‌ಮೆಂಟ್ ಎಂಬ ಚಿಕಿತ್ಸೆ ಹೆಚ್ಚಾಗಿ ಸದ್ದು ಮಾಡುತ್ತಿದೆ. ಹೆಸರಿಗೆ ತಕ್ಕಂತೆ, ಇಂದು ಅಮ್ಮ ಮತ್ತು ಮಗುವಿಗೆ ಇರುವ ಚಿಕಿತ್ಸೆಯಾಗಿದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ಕೇಳಿ. https://www.youtube.com/watch?v=6dazaBqTERk ಕಾಂಗರೂ ಹೇಗೆ ತನ್ನ ಚರ್ಮದ ಭಾಗದಲ್ಲಿ ತಮ್ಮ ಮಗುವನ್ನು ಇಟ್ಟುಕೊಂಡು ಓಡಾಡುತ್ತದೆಯೋ, ಅದೇ ರೀತಿ, ಅಮ್ಮನ ಮಡಿಲಲ್ಲಿ ಮಗುವನ್ನು ಬೆಚ್ಚಗಿರಿಸುವುದನ್ನು ಕಾಂಗರೂ...

Summer Special: ಮ್ಯಾಂಗೋ ಕುಲ್ಫಿ ರೆಸಿಪಿ

Recipe: ಮೊದಲೆಲ್ಲ ಐಸ್‌ಕ್ರೀಮ್, ಐಸ್‌ಕ್ಯಾಂಡಿ, ಕುಲ್ಫಿ ತಿನ್ನಬೇಕು ಅನ್ನಿಸಿದ್ರೆ, ಅಂಗಡಿಯಿಂದ ತಂದು ತಿನ್ನುತ್ತಿದ್ದೆವು. ಆದರೆ ಈಗ ಮಾರುಕಟ್ಟೆಯಲ್ಲಿ, ಮನೆಯಲ್ಲಿ ಸಿಗುವ ಕೆಲ ವಸ್ತುಗಳನ್ನು ಖರೀದಿಸಿ, ಮನೆಯಲ್ಲೇ ನಾವು ಐಸ್‌ಕ್ರೀಮ್, ಕುಲ್ಫಿ ತಯಾರಿಸಬಹುದು. ಇಂದು ನಾವು ಮನೆಯಲ್ಲೇ ಮ್ಯಾಂಗೋ ಕುಲ್ಫಿ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. 3 ಕಪ್ ಗಟ್ಟಿ ಹಾಲನ್ನು ಪಾತ್ರೆಗೆ ಹಾಕಿ, ಕಾಯಿಸಲು...

Summer Special: ಪುದೀನಾ ಸೋಡಾ ಶರ್ಬತ್‌ ರೆಸಿಪಿ

Recipe: ನಾವು ಸಾಮಾನ್ಯವಾಗಿ ನಿಂಬೆಹಣ್ಣಿನ ಶರ್ಬತ್‌ನ್ನು ಮನೆಯಲ್ಲಿ ಮಾಡಿ ಕುಡೀತಿವಿ. ಅಥವಾ ಹೊರಗಡೆಯಿಂದ ಸೋಡಾ, ಸ್ಪ್ರೈಟ್ ತಂದು ಕುಡಿತಿವಿ. ಆದರೆ ಇಂದು ನಾವು ಸೋಡಾ, ನಿಂಬೆಹಣ್ಣು ಮತ್ತು ಪುದೀನಾ ಬಳಸಿ ಮಾಡಬಹುದಾದ, ಟೇಸ್ಚಿ ಜ್ಯೂಸ್, ಪುದೀನಾ ಸೋಡಾ ಶರ್ಬತ್ ರೆಸಿಪಿ ಹೇಳಲಿದ್ದೇವೆ. ಒಂದು ಕಪ್ ಪುದೀನಾ ಎಲೆಯನ್ನು ಜ್ಯೂಸರ್ ಜಾರ್‌ಗೆ ಹಾಕಿ, ಜೊತೆಗೆ ಕೊಂಚ ಕಪ್ಪುಪ್ಪು,...

Summer Special: ವಾಟರ್ ಮೆಲನ್ ಮಾಕ್‌ಟೇಲ್ ರೆಸಿಪಿ

Recipe: ಬೇಸಿಗೆಯಲ್ಲಿ ತಂಪು ತಂಪಾದ ಪೇಯ ಕುಡಿಯಬೇಕು ಎನ್ನಿಸಿದರೆ ನೀವು ಕಲ್ಲಂಗಡಿ ಹಣ್ಣಿನ ಜ್ಯೂಸ್ ಮಾಡಿ ಕುಡಿಯಬಹುದು. ನಾವಿಂದು ನಾರ್ಮಲ್ ಆಗಿರುವ ಕಲ್ಲಂಗಡಿ ಜ್ಯೂಸ್ ಬದಲು, ಮಾಕ್‌ಟೇಲ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಜ್ಯೂಸ್ ಜಾರ್‌ಗೆ ಕಲ್ಲಂಗಡಿ ಹಣ್ಣಿನ ಹೋಳು, ನಿಂಬೆರಸ, ಪುದೀನಾ ಎಲೆ ಹಾಕಿ ಜ್ಯೂಸ್ ತಯಾರಿಸಿ. ಒಂದು ಗ್ಲಾಸ್‌ನಲ್ಲಿ ಐಸ್ ಕ್ಯೂಬ್ಸ್ ಹಾಕಿ,...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img