Saturday, February 28, 2026

ಬ್ಯೂಟಿ ಟಿಪ್ಸ್

Summer Special: ಮಸ್ಕ್‌ ಮೆಲನ್ ಮಿಲ್ಕ್ ಶೇಕ್ ರೆಸಿಪಿ

Recipe: ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರ ಸೇವಿಸುವುದು ತುಂಬಾ ಮುಖ್ಯ. ಎಳನೀರು, ಮಜ್ಜಿಗೆ, ಶರ್ಬತ್, ಹೀಗೆ ತರಹೇವಾಗಿ ಪೇಯಗಳನ್ನು ನಾವು ಸೇವಿಸಬಹುದು. ಹಾಗಾಗಿ ಇಂದು ನಾವು ದೇಹಕ್ಕೆ ತಂಪು ನೀಡುವ ಮಸ್ಕ್‌ ಮೆಲನ್ ಮಿಲ್ಕ್‌ ಶೇಕ್ ರೆಸಿಪಿ ತಿಳಿಸಲಿದ್ದೇವೆ. ಒಂದು ಕಪ್ ಮಸ್ಕ್‌ಮೆಲನ್, 1 ಗ್ಲಾಸ್ ಹಾಲು, ಸಕ್ಕರೆ ಅಥವಾ ಬೆಲ್ಲ, ಐಸ್‌ಕ್ಯೂಬ್ಸ್, ಡ್ರೈಫ್ರೂಟ್ಸ್,...

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್‌ -ಕಿಶ್‌ಮಿಶ್ ಸ್ಯಾಲೆಡ್

Summer Special: ಬೇಸಿಗೆಯಲ್ಲಿ ನಾವು ಎಂಥ ಸಲಾಡ್ ತಿನ್ನಬೇಕು ಅಂತಾ ಕೇಳಿದರೆ, ಹಲವರು ಸೌತೇಕಾಯಿ, ಈರುಳ್ಳಿ, ಟೊಮೆಟೋ ಸಲಾಡ್ ಅಂತಲೇ ಹೇಳುತ್ತಾರೆ. ಆದರೆ ಇದರೊಂದಿಗೆ ನೀವು ಬೇರೆ ಬೇರೆ ಸಲಾಡ್ ಮಾಡಿ ಸೇವಿಸಬಹುದು. ಹಾಗಾಗಿ ಇಂದು ನಾವು ಕ್ಯಾರೆಟ್-ಕಿಶ್‌ಮಿಶ್ ಸ್ಯಾಲೆಡ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ಎಳ್ಳಿನ ಪೇಸ್ಟ್ ತಯಾರಿಸಿಕೊಳ್ಳಬೇಕು. ಕೊಂಚ ಬಿಳಿ ಎಳ್ಳನ್ನು...

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಥಾಯ್ ಪಪಾಯಾ ಸ್ಯಾಲೆಡ್

Summer Special: ಬೇಸಿಗೆಯಲ್ಲಿ ನಾವು ಎಂಥ ಸಲಾಡ್ ತಿನ್ನಬೇಕು ಅಂತಾ ಕೇಳಿದರೆ, ಹಲವರು ಸೌತೇಕಾಯಿ, ಈರುಳ್ಳಿ, ಟೊಮೆಟೋ ಸಲಾಡ್ ಅಂತಲೇ ಹೇಳುತ್ತಾರೆ. ಆದರೆ ಇದರೊಂದಿಗೆ ನೀವು ಬೇರೆ ಬೇರೆ ಸಲಾಡ್ ಮಾಡಿ ಸೇವಿಸಬಹುದು. ಹಾಗಾಗಿ ಇಂದು ನಾವು ಥಾಯ್ ಪಪಾಯಾ ಸ್ಯಾಲೆಡ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಥಾಯ್ ಪಪಾಯಾ ಸ್ಯಾಲೆಡ್: ಇದನ್ನು ಪಪ್ಪಾಯಿ ಕಾಯಿಯಿಂದ...

ಅತ್ಯುತ್ತಮ ಡ್ರೈಫ್ರೂಟ್ಸ್, ವೆರೈಟಿ ಖರ್ಜೂರ ಬೇಕಂದ್ರೆ, ಬೆಂಗಳೂರಿನ ಈ ಅಂಗಡಿಗೆ ಹೋಗಿ..

Shopping Tips: ರಂಜಾನ್‌ ಉಪವಾಸ ಶುರುವಾಗಿದೆ. ಈ ವೇಳೆ ಮುಸ್ಲಿಂ ಬಾಂಧವರು ಹೆಚ್ಚಾಗಿ ಡ್ರೈಫ್ರೂಟ್ಸ್, ಖರ್ಜೂರಗಳ ಸೇವನೆ ಮಾಡುತ್ತಾರೆ. ಹಾಗಾಗಿ ನಾವಿಂದು ಬೆಂಗಳೂರಿನ ಯಾವ ಅಂಗಡಿಯಲ್ಲಿ ನಿಮಗೆ ಉತ್ತಮ ಕ್ವಾಲಿಟಿಯ ಡ್ರೈಫ್ರೂಟ್ಸ್ ಮತ್ತು ವೆರೈಟಿ ಖರ್ಜೂರ ಸಿಗುತ್ತದೆ ಅಂತಾ ಹೇಳಲಿದ್ದೇವೆ. ಬೆಂಗಳೂರಿನ ರಸಲ್ ಮಾರ್ಕೇಟ್‌ನಲ್ಲಿ ನಿಮಗೆ ಉತ್ತಮ ಕ್ವಾಲಿಟಿಯ ಡ್ರೈಫ್ರೂಟ್ಸ್ ಮತ್ತು ವೆರೈಟಿ ಖರ್ಜೂರ ಸಿಗುತ್ತದೆ....

ಧೂಮಪಾನ ಮಾಡುವ ಮುನ್ನ ಈ ವಿಚಾರ ತಿಳಿದುಕೊಳ್ಳಿ..

Health Tips: ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದರೂ ಹಲವರು ಇದರ ದಾಸರಾಗಿರುತ್ತಾರೆ. ಕೊನೆಗೆ ಆರೋಗ್ಯ ಕೈ ಕೊಟ್ಟಾಗ, ನಾನು ಕೆಟ್ಟ ಚಟಗಳ ದಾಸನಾಗಬಾರದಿತ್ತು ಅನ್ನೋದು ಅವರ ಗಮನಕ್ಕೆ ಬರುತ್ತದೆ. ಧೂಮಪಾನ ಮಾಡುವ ಮುನ್ನ ಯಾವ ವಿಚಾರಗಳನ್ನು ತಿಳಿದುತೊಳ್ಳಬೇಕು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=Drjl45KWAmo&t=5s ಧೂಮಪಾನ ಮಾಡುವುದರಿಂದ ಬರೀ ಕ್ಯಾನ್ಸರ್‌ನಂಥ...

ರಕ್ತ ನಿಂತಲ್ಲೇ ನಿಂತರೆ ಏನಾಗತ್ತೆ..? ಉಗುರಿನ ಬದಿಗಳನ್ನು ಕತ್ತರಿಸುತ್ತಿದ್ದೀರಾ..?

Health Tips: ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆದರೆ, ನಾವು ಆರೋಗ್ಯವಾಗಿರುತ್ತೇವೆ. ಅದೇ ದೇಹದಲ್ಲಿ ರಕ್‌ತ ಸಂಚಾರವಾಗುವ ವೇಳೆ ತೊಂದರೆಯಾದ್ರೆ, ಅದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದ್ರೆ ರಕ್ತ ಸಂಚಾರವಾಗದೇ, ನಿಂತಲ್ಲೇ ನಿಂತರೆ ಏನಾಗತ್ತೆ ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=QnG_DSunt90&t=2s ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಇದ್ದರೆ, ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ನಮ್ಮ ದೇಹದಲ್ಲಿ ರಕ್ತ...

ಬಿಕ್ಕಳಿಕೆ ಇದ್ದಲ್ಲಿ ಎಚ್ಚರ.. ಕಿಡ್ನಿ ಫೇಲ್ ಆಗತ್ತಾ..?

Health Tips: ಬಿಕ್ಕಳಿಕೆ ಬರುವುದು ಸಾಮಾನ್ಯ. ದೇಹದಲ್ಲಿ ನೀರಿನ ಕೊರತೆ ಇದ್ದಾಗ, ಬಿಕ್ಕಳಿಗೆ ಬರತ್ತೆ ಅಂತಾ ಹೇಳಲಾಗುತ್ತದೆ. ಆದರೆ ನೀವು ಬಿಕ್ಕಳಿಕೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಹಾಗೆ ಮಾಡಿದರೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇನ್ನು ಹೆಚ್ಚು ಬಿಕ್ಕಳಿಕೆ ಬಂದ್ರೆ, ಕಿಡ್ನಿ ಫೇಲ್ ಆಗತ್ತೆ ಅಂತಾ ಹೇಳುತ್ತಾರೆ. ಹಾಗಾದ್ರೆ ಇದು ಸತ್ಯಾನಾ..? ಮಿಥ್ಯಾನಾ ಅಂತಾ...

ಧೂಮಪಾನ- ಗುಟ್ಕಾ ಸೇವಿಸುತ್ತಿದ್ದೀರಾ..? ಕ್ಯಾನ್ಸರ್ ಬರಬಹುದು ಎಚ್ಚರ..

Health Tips: ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದರೂ ಹಲವರು ಇದರ ದಾಸರಾಗಿರುತ್ತಾರೆ. ಕೊನೆಗೆ ಆರೋಗ್ಯ ಕೈ ಕೊಟ್ಟಾಗ, ನಾನು ಕೆಟ್ಟ ಚಟಗಳ ದಾಸನಾಗಬಾರದಿತ್ತು ಅನ್ನೋದು ಅವರ ಗಮನಕ್ಕೆ ಬರುತ್ತದೆ. ಅದೇ ರೀತಿ ಗುಟ್ಕಾ ಸೇವನೆ ಕೂಡ ಅತೀ ಕೆಟ್ಟ ಚಟವಾಗಿದೆ. ಇದು ಕ್ಯಾನ್ಸರ್‌ ತರಿಸಿ, ಜೀವನವನ್ನೇ ಕೊನೆಗೊಳಿಸುತ್ತದೆ....

ಹೀಲ್ಸ್ ಚಪ್ಪಲಿಗಳನ್ನು ಬಳಸುವುದರಿಂದ ಹಿಮ್ಮಡಿ ನೋವಾಗತ್ತಾ..?

Health Tips: ಇಂದಿನ ಕಾಲದಲ್ಲಿ ಸ್ಟೈಲ್ ಅನ್ನೋದು ಹಲವರಿಗೆ ಎಲ್ಲಕ್ಕಿಂತ ಮುಖ್ಯವಾಗಿದ್ದು. ಬ್ರ್ಯಾಂಡೆಡ್ ವಸ್ತುಗಳನ್ನು ಬಳಸಿದರೆ ಮಾತ್ರ ಬೆಲೆ. ಇರುವ ಅಂದ ಹಳಸಿದರೂ ಪರ್ವಾಗಿಲ್ಲ. ಆರ್ಟಿಫಿಶಿಯಲ್ ವಸ್ತುಗಳನ್ನು ಬಳಸಿ, ಚೆಂದಗಾಣಿಸಬೇಕು ಅನ್ನೋದು ಹಲವರ ವಾದ. ಅದೇ ರೀತಿ ಫ್ಲ್ಯಾಟ್ ಚಪ್ಪಲಿ ಧರಿಸಿದವರಿಗೆ ನಾನಾ ರೀತಿಯ ಹೆಸರು. ಹೈ ಹೀಲ್ಸ್ ಹಾಕಿದವರು, ಸುಂದರಿಯರು ಅನ್ನೋ ಕಾಲ...

ಮಕ್ಕಳು ಚೆನ್ನಾಗಿ ಮಾತನಾಡದಿರಲು ಹೆತ್ತವರೇ ಕಾರಣರಾಗುತ್ತಾರಾ..?

Health Tips: ಮಗು ಹೊಟ್ಟೆಯಲ್ಲಿ ಇದೆ ಅಂತಾ ಗೊತ್ತಾದಾಗಿನಿಂದ ಅದಕ್ಕೆ ಶಿಕ್ಷಣ ಕೊಡಿಸಿ, ಕೆಲಸ ಸಿಗುವವರೆಗೂ ಅದು ಅಪ್ಪ ಅಮ್ಮನ ಜವಾಬ್ದಾರಿಯಾಗಿರುತ್ತದೆ. ಅದು ಯಾವುದರಲ್ಲೂ ವೀಕ್ ಇದ್ದರೂ ಅದಕ್ಕೆಲ್ಲ ಅಪ್ಪ ಅಮ್ಮನೇ ಕಾರಣ ಅನ್ನುವ ಕಾಲವಿದು. ಹಾಗಾದ್ರೆ ಮಕ್ಕಳು ಚೆನ್ನಾಗಿ ಮಾತನಾಡದಿರಲು ಹೆತ್ತವರೇ ಕಾರಣರಾಗುತ್ತಾರಾ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=H6vKM96ciJQ&t=2s ಪುಟ್ಟ ಮಗು 6...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img