Thursday, September 24, 2026

ಅಂತಾರಾಷ್ಟ್ರೀಯ

Twitter: ಪಕ್ಷಿಯನ್ನು ಹಾರಿಸಿ “ಎಕ್ಸ್” ಕೂರಿಸಿದ ಎಲಾನ್ ಮಸ್ಕ್

ಅಂತರಾಷ್ಟ್ರೀಯ ಸುದ್ದಿ:  ಟ್ವಿಟರ್ ನ ಆಪ್ ಅನ್ನು ಖರೀದಿ ಮಾಡಿದ ನಂತರ ಎಲಾನ್ ಮಸ್ಕ್  ಟ್ವಿಟರ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದರು ಈಗ  ಚಿಹ್ನೆಯನ್ನೆ ಬದಲಾಯಿಸಿದ್ದಾರೆ ಅದೇ ಕಪ್ಪು ಬಣ್ಣದ ಎಕ್ಸ್ ಚಿಹ್ನೆ  ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಕೈಗೆ ಟ್ವಿಟರ್​ ಹೋದ ನಂತರ, ಈ ಅಪ್ಲಿಕೇಶನ್​ನಲ್ಲಿ ಭಾರಿ ಬದಲಾವಣೆಗಳು ನಡೆಯುತ್ತಿವೆ. ಇತ್ತೀಚೆಗೆ, ಟ್ವಿಟರ್‌ನ ಬ್ಲೂಬರ್ಡ್​...

London: ಲಂಡನ್ ನಲ್ಲಿ ಭವ್ಯ ಬಂಗಲೆ ಖರೀದಿಸಿದ ಎಸ್ಸಾರ್ ಕಂಪನಿಯ ಮಾಲಿಕ..! ಬೆಲೆ ಎಷ್ಟು ಗೊತ್ತಾ

ಲಂಡನ್:ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ರಾಜಕೀಯ ನಾಯಕರು, ಸಿನಿಮಾ ನಟರು ಕ್ರೀಡಾ ಪಟುಗಳು ಉದ್ಯಮಿಗಳು ವಿದೇಶದಲ್ಲಿ ಆಸ್ತಿ ಮಾಡುವುದು ಸಾಮಾನ್ಯವಾಗಿದೆ . ಅದೇ ರೀತಿ ಈಗ ಮತ್ತೊಬ್ಬ ಉದ್ಯಮಿ ಭವ್ಯವಾದ ಬಂಗಲೆಯನ್ನು ಖರೀದಿ ಮಾಡಿದ್ದಾರೆ ಅದರ ಬೆಲೆ ಬರೋಬ್ಬರಿ145 ಮಿಲಿಯನ್ ಡಾಲರ್ ಆಗಿದೆ ಬ್ಲೂಮ್‌ಬರ್ಗ್ ವರದಿಗಳ ಪ್ರಕಾರ, ಇದು ಇತ್ತೀಚಿನ ವರ್ಷದ ಅತ್ಯಂತ ದುಬಾರಿ ವ್ಯವಹಾರಗಳಲ್ಲಿ...

China: ಚೀನಾ ವಿದೇಶಾಂಗ ಸಚಿವರು ನಾಪತ್ತೆ

ಅಂತರಾಷ್ಟ್ರೀಯ ಸುದ್ದಿ: ಚೀನಾದ ವಿದೇಶಾಂಗ ಸಚಿವ ಕಾಣಿಯಾಗಿದ್ದಾರೆ ಕಳೆದ ಒಂದು ತಿಂಗಳಿನಿಂದಲೂ ಅವರು ಕಾಣೆಯಾಗಿದ್ದರು ಚೀನಾ ಸರ್ಕಾರ ಮಾತ್ರ ಇದಕ್ಕೆ ಉತ್ತರ ನೀಡುತ್ತಿಲ್ಲ.ಚೀನಾದಲ್ಲಿ ಇದಕ್ಕಿಂತ ಮುಂಚೆ ಹಲವಾರು ಸಿನಿಮಾ ನಟರು ರಾಜಕಾರಣಿಗಳು ಉದ್ಯಮಿಗಳು ಕಾಣೆಯಾಗಿದ್ದರ ಬಗ್ಗೆ ವರಧಿಗಳಾಗಿದ್ದವು, ಆದರೆ ಈಗ ಚೀನಾ ವಿಧೇಶಾಂಗ ಸಚಿವರೇ ಕಾಣಿಯಾಗಿದ್ದಾರೆ. ಹಾಗಿದ್ದರೆ ಅವರು ಎಲ್ಲಿ ಹೋದರು  ಎಂಬ ಅನುಮಾನ...

Mobile: ವಿಶ್ವದಲ್ಲೇ ಈ ಕಂಪನಿಯ  ಮೊಬೈಲ್ ಗಳು ಬಹಳ ಬೇಡಿಕೆಯಲ್ಲಿವೆ..!

Technology:ಕಳೆದ ದಶಕದಿಂದಲೂ ಜನರ ಮೊದಲ ಸ್ನೇಹಿತ, ಬಂಧು, ಸಂಬಂದಿ  ಯಾರೆಂದು ಕೇಳಿದರೆ ಮೊದಲು ಹೇಳೋದು  ನನ್ನ ಮೊದಲ ಸ್ನೇಹಿತ  ಮೊಬೈಲ್ ಎಂದು .  ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಜನ ಮೊಬೈಲ್ ಇಲ್ಲದೆ ಯಾವ ಸ್ಥಳಕ್ಕೂ ಹೋಗೋಕೆ ಇಷ್ಟಪಡಲ್ಲ ಮೊಬೈಲ್ ಇಲ್ಲವೆಂದರೆ ಹೋಗುವುದನ್ನೇ ಬಿಡುತ್ತಾರೆ ಹೊರತು ಮೊಬೈಲ್ ಬಿಟ್ಟು ಇರುವುದಿಲ್ಲ ಎನ್ನುವಷ್ಟರ ಮಟ್ಟಿಗೆ  ಇದ್ದಾರೆ. ಹಾಗಾಗಿಯೆ  ಹೊಸ...

Neha narkhed: ಭಾರತದ ಅತಿ ಕಿರಿಯ ಸ್ವಯಂ ನಿರ್ಮಿತ ಮಹಿಳಾ ಉದ್ಯಮಿ

International news: ಫೋರ್ಬ್ಸ್ ಅಮೇರಿಕಾದ ಶ್ರೀಮಂತರ ಪಟ್ಟಿಯಲ್ಲಿ ಹೆಸರನ್ನು ದಕ್ಕಿಸಿಕೊಂಡಿರುವ ಭಾರತದ ಅತಿ ಕಿರಿಯಸ್ವಯಂ ನಿರ್ಮಿತ ಮಹಿಳಾ ಉದ್ಯಮಿ ಎಂಬ ಟ್ಯಾಗ್ ಅನ್ನು ಹೊಂದಿರುವ ಪುಣೆಯ ನೇಹಾ ನಾರ್ಖೆಡ್ ಎನ್ನುವವರು ಕೇವಲ ಒಂದೇ ವರ್ಷದಲ್ಲಿ ಬರೋಬ್ಬರು 8600 ಕೋಟಿಯನ್ನು ಕಳೆದುಕೊಂಡಿದ್ದಾರೆ. ಇನ್ನು ನೇಹಾ ಕನ್ಫ್ಲುಯೆಂಟ್ ಮತ್ತು ವಂಚನೆ ಪತ್ತೆ ಕಂಪನಿ ಅಸಿಲೇಟರ್ ನ ಸಹ ಸಂಸ್ಥಾಪಕರಾಗಿದ್ದರು....

Ever Grand: ಚೀನಾ ಸರ್ಕಾರದ ನಿಯಮದಿಂದ ರಿಯಲ್ ಎಸ್ಟೇಟ್ ಅಲ್ಲೋಲ ಕಲ್ಲೋಲ..!

International news: ರಿಯಲ್ ಎಸ್ಟೇಟ್ ಅನ್ನು ಸುಧಾರಣೆಗೆ ತರುವ ಹೆಸರಿನಲ್ಲಿ ಚೀನಾ ತಂದಿರುವ ಕಾನೂನು ಈಗ ರಿಯಲ್ ಎಸ್ಟೇಟ್ ವ್ಯವಹಾರದ ಬುಡವನ್ನೇ ಅಲುಗಾಡಿಸಿದೆ. ಆ ನಿಯಮ ಏನೆಂದರೆ ರಿಯಲ್ ಎಸ್ಟೇಟ್ ಸಂಸ್ಥೆಗಳು ಮಾಡಬಹುದಾದ ಸಾಲಕ್ಕೆ ಮಿತಿ ಹಾಕುವುದಾಗಿತ್ತು ಅ ಒಂದು ನಿಯಮ ಜಾರಿಯಾದಾಗಿನಿಂದ  ಅದೆಷ್ಟೋ ರಿಯಲ್ ಎಸ್ಟೆಟ್ ಸಂಸ್ಥೆಗಳು ಮಕಾಡೆ ಮಲಗಿದವು ಇನ್ನು  ಈ ಕಂಪನಿಗಳಿಗೆ...

Mari Matha Temple : 150 ವರ್ಷ ಇತಿಹಾಸದ ದೇಗುಲ ದ್ವಂಸ…!

Karachi News : ಕರಾಚಿಯಲ್ಲಿ 150 ವರ್ಷಗಳಷ್ಟು ಹಳೆಯದಾದ ಮಾರಿ ಮಾತಾ ಹಿಂದೂ ದೇವಸ್ಥಾನವನ್ನು ನೆಲಸಮಗೊಳಿಸಲಾಗಿದೆ ಎಂದು ಹೇಳಲಾಗಿದೆ.ಈ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಳ್ಳುತ್ತಿದ್ದಂತೆ ಬುಲ್ಡೋಜರ್​ ಬಂದು ನಿಂತಿದ್ದು, ನೋಡನೋಡುತ್ತಿದ್ದಂತೆ ದೇವಸ್ಥಾನ ಧ್ವಂಸಗೊಳಿಸಲಾಗಿದೆ. ಇನ್ನು 150 ವರ್ಷಗಳ ಇತಿಹಾಸದ ದೇವಸ್ಥಾನ ಇದಾಗಿದ್ದು ಇದರ ಅಂಗಳದಲ್ಲಿ ನಿಧಿ ಹೂತಿಡಲಾಗಿದ್ದು, ಆಕ್ರಮಣಕಾರರು ಬಹಳ ದಿನಗಳಿಂದ ಇದರ ಮೇಲೆ ಕಣ್ಣಿಟ್ಟಿದ್ದರು ಎಂದು...

Benjamin Netanyahu : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲು

International News: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬಂತಹ ಮಾಹಿತಿಯನ್ನು ಅಲ್ಲಿನ ಸ್ಥಳೀಯ ವಾಹಿನಿಗಳು ತಿಳಿಸಿವೆ. ಶನಿವಾರ ಇಸ್ರೇಲಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಗಿದ್ದು, ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಅವರ ಕಚೇರಿ ತಿಳಿಸಿದೆ. 73ರ ಹರೆಯದ ನೆತನ್ಯಾಹು ಟೆಲ್ ಹ್ಯಾಶೋಮರ್‌ನಲ್ಲಿರುವ ಶೆಬಾ ಆಸ್ಪತ್ರೆಯ ತುರ್ತು ಕೋಣೆಗೆ ತೆರಳಿದರು ಎಂಬುವುದಾಗಿ  ಇಸ್ರೇಲ್‌ನ ಚಾನೆಲ್...

Narendra Modi : ಪ್ರಧಾನಿ ಮೋದಿಗೆ ದುಬೈನಲ್ಲಿ ಸಸ್ಯಹಾರ ಭೋಜನ

Dubai News: ಒಂದು ದಿನದ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು  ಯುಎಇಗೆ ಹೋಗಿದ್ದು , ಅವರಿಗೆ ಅಲ್ಲಿ ಅದ್ದೂರಿ ಉಪಚಾರ ದೊರೆಯಿತು. ಔತಣಕೂಟದಲ್ಲಿ ಸಸ್ಯಾಹಾರವನ್ನೇ ಬಡಿಸಲಾಗಿದೆ. ಔತಣಕೂಟದ ಮೆನು ಕಾರ್ಡ್‌ನಲ್ಲಿ ಎಲ್ಲಾ ಊಟಗಳು ಸಸ್ಯಾಹಾರಿ ಮತ್ತು ಸಸ್ಯಜನ್ಯ ಎಣ್ಣೆಗಳಿಂದ ತಯಾರಿಸಿದ್ದು. ಯಾವುದೇ ಡೈರಿ ಅಥವಾ ಮೊಟ್ಟೆಯ ಉತ್ಪನ್ನಗಳನ್ನು ಹೊಂದಿರುವುದಿಲ್ಲ ಎಂದು ಬರೆಯಲಾಗಿತ್ತು. ಅಧ್ಯಕ್ಷರ ಅರಮನೆ  ಕಸ್ರ್-ಅಲ್-ವತನ್ ನಲ್ಲಿ...

Dubai : ಬುರ್ಜ್ ಖಲೀಫಾ ಮೇಲೆ ಕಂಗೊಳಿಸಿದ ತ್ರಿವರ್ಣಧ್ವಜ, ನಮೋ…!

International News: ದೇಶದ ನರೇಂದ್ರ ಮೋದಿ ಫ್ರಾನ್ಸ್ ಪ್ರವಾಸ ಮುಗಿಸಿ ಇದೀಗ ಮತ್ತೆ ಅಬುದಾಬಿಯಲ್ಲಿ ಪ್ರವಾಸ ಕೈಗೊಂಡಿದ್ದು ಅಲ್ಲಿಯೂ ಮೋದಿ ಅವರಿಗೆ ಭರ್ಜರಿ ಸ್ವಾಗತ ದೊರೆಯಿತು. ಅಬುಧಾಬಿಗೆ ಬಂದಿಳಿದ ಪ್ರಧಾನಿ ಮೋದಿಯನ್ನು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಹೃತ್ಪೂರ್ವಕವಾಗಿ ಸ್ವಾಗತಿಸಿದರು. ತದನಂತರ ನರೇಂದ್ರ ಮೋದಿಯವರಿಗೆ ಅಚ್ಚರಿ ಎಂಬಂತಹ ವಿಶೇಷ ಉಡುಗೊರೆಯೊಂದು...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img