International News:
ಇತ್ತೀಚೆಗೆ ಲಾಹೋರ್ ನ ನಿವಾಸದ ಹೊರಗೆ ಇಬ್ಬರು ಅಪರಿಚಿತರು ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ಸುದ್ದಿ ವಾಚಕಿ ಮಾರ್ವಿಯಾ ಮಲ್ಲಿಕ್ ಅವರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಅಪಾಯದಿಂದ ಮಾರ್ವಿಯಾ ಅವರು ಪಾರಾಗಿದ್ದಾರೆ. ಇನ್ನು ತೃತೀಯ ಲಿಂಗಿ ಸಮುದಾಯದ ವಿರುದ್ಧ ಧ್ವನಿ ಎತ್ತಿದ ಕಾರಣ ಕಳೆದ ಕೆಲ ಸಮಯದಿಂದ...
Special Story:
Feb:24: ನಾಲಿಗೆಯನ್ನು ರುಚಿ ಸವಿಯೋ ಸಲುವಾಗಿ ಎಲ್ಲರೂ ಬಳಸಿಕೊಂಡರೆ ಇಲ್ಲೊಬ್ಬ ತನ್ನ ನಾಲಿಗೆ ಮೂಲಕವೇ ಪೈಂಟಿಂಗ್ ಮಾಡಿ ಆಶ್ವರ್ಯಕ್ಕೆ ಕಾರಣವಾಗಿದ್ದಾನೆ. ಇಲ್ಲೊಬ್ಬ ವ್ಯಕ್ತಿ ನಾಲಿಗೆಯನ್ನು ಬಳಸಿ ಅದ್ಭುತ ಪೇಂಟಿಂಗ್‌ನ್ನೇ ಬಿಡಿಸ್ತಾನೆ. ನಾಲಿಗೆ ಬಳಸಿಕೊಂಡು ಪೇಂಟಿಂಗಾ ? ಅದು ಹೇಗೆ ಸಾಧ್ಯ ಅಂತ ಪ್ರಶ್ನೆ ಮೂಡಬಹುದು ಅದಕ್ಕೆ ಕಾರಣ ಆತನಿಗಿರೋದು ಅಷ್ಟು ಉದ್ದದ ನಾಲಿಗೆ.
ಜಗತ್ತಿನ...
Special News:
Feb:24: ವಿಸ್ಮಯಕ್ಕೆ ಚಮತ್ಕಾರವೆಂಬಂತೆ ಬೆಳೆಯುತ್ತಿರೋದು ವೈದ್ಯಲೋಕ. ಆರೋಗ್ಯ ಕಾಪಾಡೊ ವೈದ್ಯ ಇಲ್ಲಿ ಮಗುವಿಗೆ ಮರು ಜೀವವನ್ನೇ ನೀಡಿದ್ದಾರೆ. ಕೆನಡಾದ ನೈರುತ್ಯ ಒಂಟಾರಿಯೋದ ಪೆಟ್ರೋಲಿಯದಲ್ಲಿ ವಿಸ್ಮಯಕಾರಿ ಘಟನೆ ನಡೆದಿದೆ.
ವೇಲಾನ್ ಸೌಂಡರ್ಸ್ ಎಂಬ 20 ತಿಂಗಳ ಮಗುವೊಂದು ಡೇ ಕೇರ್ ನಲ್ಲಿ ಆಟವಾಡುತ್ತಾ ಸ್ವಿಮ್ಮಿಂಗ್ ಫೂಲ್ ಗೆ ಬಿದ್ದಿದ್ದಾನೆ. ಐದು ನಿಮಿಷ ಕಾಲ ಮಗು ನೀರೊಳಗೇ...
International News:
Feb:24: ಪಾಕಿಸ್ತಾನ ಆರ್ಥಿಕವಾಗಿ ಕುಸಿತಗೊಂಡು ಪಾಕ್ ಜನಜೀವನವೇ ಅಸ್ತವ್ಯಸ್ತವಾಗಿದೆ. ಈ ಕಾರಣದಿಂದಲೇ ಇದೀಗ ಪಾಕ್ ಜನತೆ ಸಹಾಯಕ್ಕಾಗಿ ಹಾತೊರೆಯುತ್ತಿದ್ದಾರೆ. ಭಾರತದಿಂದ ಪಾಕಿಸ್ತಾನ ವಿಭಜನೆಗೊಳ್ಳಬಾರದಿತ್ತು. ಹಾಗಾಗಿದ್ದಲ್ಲಿ ಕನಿಷ್ಠ ಅಗತ್ಯ ಸಾಮಾಗ್ರಿಗಳನ್ನಾದರೂ ನಾವು ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿದ್ದೆವು. ನವಾಜ್ ಷರೀಫ್, ಭುಟ್ಟೋ, ಇಮ್ರಾನ್, ಶೆಹಬಾಜ್ ಯಾರೂ ನಮಗೆ ಬೇಡ. ನಮಗೆ ಮೋದಿಯಂತ ನಾಯಕನನ್ನು ಕರುಣಿಸು ಎಂದು...
intrnational story
ಎಷ್ಟಿದ್ದರೇನು ಏನಿದ್ದರೇನು ಈ ಸಾವು ಎಂಬುವುದು ಯಾವಾಗ, ಹೇಗೆ, ಎಲ್ಲಿ ಬರುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಇಡಿ ದೇಶವನ್ನೇ ಬೆಚ್ಚಿಬೀಳಿಸಿದ ರಷ್ಯಾ ತನ್ನವರನ್ನೆ ರಕ್ಷಿಸಲು ವಿಫಲವಾಗುತ್ತಿದೆ. ಸದಾಕಾಲ ತನ್ನ ಪಕ್ಕದಲ್ಲಿರುವ ಆಪ್ತರನ್ನು ಕಾಪಾಡಿಕೊಳ್ಳಲು ಅಗುತ್ತಿಲ್ಲ ರಷ್ಯಾ ಅಧ್ಯಕ್ಷರ ಕೈಯಲ್ಲಿ. ಏನಿದು ಸ್ಟೋರಿ ಅಂತೀರಾ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರದ ರಕ್ಷಣಾ ಇಲಾಖೆಯ ಉನ್ನತ...
international story
ಹೌದು ಸ್ನೇಹಿತರೆ ಕೆನಾಡಾದ ವೈದ್ಯರು ವೈದ್ಯ ಲೋಕಕ್ಕೆ ಸವಾಲಾಗಿರುವ ಒಂದು ಚಿಕಿತ್ಸೆಯನ್ನು ಮಾಡಿ ಯಶಸ್ವಿ ನಗೆ ಬೀರಿದ್ದಾರೆ.
ಲಂಡನ್ ನಿಂದ ಸುಮಾರು ನೂರು ಕಿಲೋ ಮೀಟರ್ ದೂರದಲ್ಲಿರುವ ಕೆನಡಾ ದೇಶದ ಪೆಟ್ರೋಲಿಯಂ ಗ್ರಾಮದಲ್ಲಿ ಹೋಮ್ ಡೇ ಕೇರ್ ನ ಹೋರಾಂಗಣದ ಆಟದ ಮೈದಾನದಲ್ಲಿ ಆಟವಾಡುತ್ತಿರುವ ವೇಳೆ ಪಕ್ಕದಲ್ಲಿರುವ ಈಜುಕೊಳದಲ್ಲಿ ಬಿದಿದ್ದರಿಂದ ಕ್ಷಣಮಾತ್ರದಲ್ಲಿ ವೇಲಾನ್ ಎನ್ನುವ...
International news
ನ್ಯೂಯಾರ್ಕ್(ಫೆ.21): ಗಾಯಗೊಂಡಿರುವ ಸಿಂಹದ ಕೂಗೂ ಘರ್ಜನೆಗಿಂತ ಭಯಂಕರ ಎನ್ನುವ ಮಾತು ಈಗ ಗೂಗಲ್ ಕಂಪನಿಯಲ್ಲಿ ಕೆಲಸವನ್ನು ಕಳೆದುಕೊಂಡಿರುವ ಉದ್ಯೋಗಿಗಳ ಜೀವನದಲ್ಲಿ ನಿಜವಾಗಿದೆ. ಕೆಲವು ತಿಂಗಳುಗಳ ಹಿಂದೆ ಗೂಗಲ್ ಕಂಪನಿ 12 ಸಾವಿರ ಕೆಲಸಗಾರರನ್ನು ಕಂಪನಿಯು ವಜಾಗೊಳಿಸಿತ್ತು. ಅದರಲ್ಲಿ ಕಂಪನಿಯ ಸಿನಿಯರ್ ಮ್ಯಅನೇಜರ್ ಆಗಿದ್ದ ಹೆನ್ರಿ ಕಿರ್ಕ್ ಮತ್ತು ಇನ್ನ್ಊ ಆರು ಜನ ಉದ್ಯೋಗ...
political news
ಬೆಂಗಳೂರು(ಫೆ.14): ದೆಹಲಿ ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ, ಈ ಹಿನ್ನಲೆಯಲ್ಲಿ ಸಿಬ್ಬಂದಿಗಳ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಕಡತಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬಿಬಿಸಿಯ ಸಿಬ್ಬಂದಿಗಳಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ದೆಹಲಿಯ ಕೆಜಿ ಮಾರ್ಗ್‌ನಲ್ಲಿರುವ ಬಿಬಿಸಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಮಂಗಳವಾರ ದಾಳಿ ನಡೆಸಿದೆ....
political news
ಬೆಂಗಳೂರು(ಫೆ.14): ಈಗಾಗಲೇ ಚುನಾವಣೆಯ ಕಾವು ಹೆಚ್ಚಾಗಿದ್ದು, ಆರೋಪ, ಪ್ರತ್ಯಾರೋಪಗಳು ಜೋರಾಗಿವೆ. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನಾನು ಮಂಡ್ಯದಿಂದಲೇ ಪ್ರಾರಂಭಿಸಿದ್ದೇನೆ. ಮಂಡ್ಯದಲ್ಲಿ ಇಷ್ಟಂದು ದೊಡ್ಡ ಮಟ್ಟದಲ್ಲಿ ಬಿಜೆಪಿ ಯಾವತ್ತೂ ರ್ಯಾಲಿ ಮಾಡಿರಲಿಲ್ಲ. ಇಲ್ಲಿಯವರೆಗೆ ಯಾವತ್ತೂ ಈ ಬೆಳವಣಿಗೆ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವೇಗೌಡ, ಕುಮಾರಸ್ವಾಮಿಗೆ ಅಮಿತ್ ಶಾ...
International news
ಬೆಂಗಳೂರು(ಫೆ.14): ಇಂದು ವಿಶ್ವ ಕರಾಳ ದಿನ. ಈ ದಿನ 2019 ರ ವೇಳೆ ಭಯೋತ್ಪಾದಕರು ಪುಲ್ವಾಮದಲ್ಲಿ ನಡೆಸಿದ ದಾಳಿಯಲ್ಲಿ 40 ಜನ ಸಿಆರ್ ಪಿ ಎಫ್ ಯೋಧರು ಮರಣ ಹೊಂದಿದ ದಿನವಾಗಿದೆ. ಈ ದಿನ ವೀರ ಮರಣವನ್ನಪ್ಪಿದ ಯೋಧರಿಗೆ ನಮನ ಸಲ್ಲಿಸಲಾಗುತ್ತಿದೆ.
ವೀರ ಯೋಧರನ್ನು ನೆನೆದ ಮೋದಿ!
ಈ ದಿನ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ...
Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ.
ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...