https://www.youtube.com/watch?v=2rJylhjcKwA
ಢಾಕಾ: ಮಾಜಿ ಆಲ್ರೌಂಡರ್ ಶ್ರೀಧರನ್ ಶ್ರೀರಮ್ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತಂಡದ ತಾಂತ್ರಿಕಾ ಸಲಹೆಗಾರನಾಗಿ ಆಯ್ಕೆ ಮಾಡಿದೆ. ಟಿ20 ವಿಶ್ವಕಪ್‍ವರೆಗೂ ಶ್ರೀಧರನ್ ಕಾರ್ಯನಿರ್ವಹಿಸಲಿದ್ದಾರೆ.
ಶ್ರೀಧರನ್ ಶ್ರೀರಮ್ ಬಾಂಗ್ಲಾ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದಾರೆ ಎನ್ನುವ ವರದಿಯನ್ನು ಬಿಸಿಬಿ ಅಧ್ಯಕ್ಷ ನಜಮುಲ್ ಹಸನ್ ತಳ್ಳಿ ಹಾಕಿದರು.
46 ವರ್ಷದ ಶ್ರೀಧರನ್ ಈ ಹಿಂದೆ ಆಸ್ಟ್ರೇಲಿಯಾ ತಂಡದಲ್ಲಿ ಹಾಗು...
https://www.youtube.com/watch?v=2rJylhjcKwA
ಬೆಂಗಳೂರು: ಟೊಕಿಯೊ ಪ್ಯಾರಾ ಒಲಿಂಪಿಕ್ಸ್ ಚಾಂಪಿಯನ್ ಸುಮೀತ್ ಅಂತಿಲ್ ಹಾಗೂ ಯೋಗೇಶ್ ಕಾತುನಿಯಾ ನೂತನ ವಿಶ್ವ ದಾಖಲೆ ಬರೆದಿದ್ದಾರೆ.
ಇಲ್ಲಿನ ಕಂಠೀರವ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೆ ಭಾರತೀಯ ಮುಕ್ತ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಜಾವೆಲಿನ ಅಥ್ಲೀಟ್ ಸುಮೀತ್ ಅಂತಿಲ್ 68.62 ಮೀ. ದೂರ ಎಸೆದು ವಿಶ್ವ ದಾಖಲೆ ಬರೆದರು.
24 ವರ್ಷದ ಸುಮೀತ್ ಕಳೆದ ಟೊಕಿಯೊ...
https://www.youtube.com/watch?v=4YivG7Fxy_I
ಬೆಂಗಳೂರು: ಶಿವಕುಮಾರ್ ಹಾಗೂ ಲುವಿನಿತ್ ಸಿಸೋಡಿಯಾ ಅವರುಗಳ ಅರ್ಧ ಶತಕಗಳ ನೆರೆವಿನಿಂದ ಹುಬ್ಬಳ್ಳಿ ಟೈಗರ್ಸ್ ಮಹಾರಾಜ ಟಿ20 ಟ್ರೋಫಿಯಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ 8 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಶಿವಮೊಗ್ಗ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಶರತ್ (36)...
https://www.youtube.com/watch?v=De9q5lHlfoM
ಹರಾರೆ: ಮೊದಲ ಪಂದ್ಯ ಗೆದ್ದು ಬೀಗಿರುವ ಭಾರತ ಕ್ರಿಕೆಟ್ ತಂಡ ಇಂದು ಎರಡನೆ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡವನ್ನು ಎದುರಿಸಲಿದ್ದು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.
ಇಲ್ಲಿನ ಹರಾರೆ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಕೆಲವು ಸವಾಲುಗಳನ್ನು ಹಾಕಿಕೊಂಡು ಪ್ರಯೋಗಗಳನ್ನು ಮಾಡಲು ನಿರ್ಧರಿಸಿದರೆ ಇತ್ತ ಆತಿಥೇಯ ಜಿಂಬಾಬ್ವೆ ತಂಡ ಸರಣಿ ಉಳಿಸಿಕೊಳ್ಳಲು ಗೆಲ್ಲಲ್ಲೇಬೇಕಾದ ಒತ್ತಡವನ್ನು...
https://www.youtube.com/watch?v=DUSuLr5SoVk
ಹೊಸದಿಲ್ಲಿ: ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್‍ನ (ಐಒಎ) ಚಟುವಟಿಕೆಗಳನ್ನು ಆಡಳಿತಗಾರರ ಸಮಿತಿ (ಸಿಒಎ) ಪರಿಶೀಲಿಸುವುದು ಬೇಡ ಯಥಾಸ್ಥಿತಿ ಕಾಪಾಡುವಂತೆ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಕೇಂದ್ರ ಹಾಗೂ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಮುಖ್ಯ ನ್ಯಾಯಾ ಮೂರ್ತಿ ಎನ್.ವಿ.ರಮಣ ಈ ಹಿಂದಿನಂತೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದರು.
ಚುನಾಯಿತರಲ್ಲದ ಆಡಳಿತಗಾರರ ಸಮಿತಿಯನ್ನು ಅಂತಾರಾಷ್ಟ್ರೀಯ ಕ್ರೀಡಾ ಮಂಡಳಿ ಮಾನ್ಯತೆ...
https://www.youtube.com/watch?v=Tj-09e0WlqA
ಬೆಂಗಳೂರು: ದೇವದತ್ ಪಡಿಕಲ್ ಅವರ ಅತ್ಯದ್ಭುತ ಬ್ಯಾಟಿಂಗ್ ನೆರೆವಿನಿಂದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಮಹಾರಾಜ ಟಿ20 ಟ್ರೋಫಿಯಲ್ಲಿ ಬಲಿಷ್ಠ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 6 ವಿಕೆಟ್‍ಗಳ ಗೆಲುವು ದಾಖಲಿಸಿತು.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಲ್ಬರ್ಗಾ ತಂಡ ಫಿಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್‍ಗಳಲ್ಲಿ 9...
https://www.youtube.com/watch?v=9JaNtVdc1sc
ಹೊಸದಿಲ್ಲಿ: ಭಾರತೀಯ ಸ್ಪಿನ್ನರ್ ಯಜ್ವಿಂದರ್ ಚಾಹಲ್ ತಮ್ಮ ಹಾಗೂ ಪತ್ನಿ ನಡುವಿನ ಹರಿದಾಡುತ್ತಿರುವ ಗಾಳಿ ಸುದ್ದಿ ಕುರಿತು ಕೊನೆಗೂ ಮೌನ ಮುರಿದಿದ್ದಾರೆ.
ಸಾಮಾಜಿಕ ಜಾಲತಾಣ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಹಾಗೂ ಧನಶ್ರೀ ನಡುವಿನ ಸಂಬಂಧದ ಕುರಿತು ಸುಳ್ಳು ಸುದ್ದಿಗಳನ್ನು ಹರಡಿಸದಂತೆ ಚಾಹಲ್ ಮನವಿ ಮಾಡಿದ್ದಾರೆ.
ನಮ್ಮಿಬ್ಬರ ಸಂಬಂಧ ಕುರಿತ ಗಾಳಿ ಸುದ್ದಿಗಳನ್ನು ನಂಬಬೇಡಿ. ನಿಮ್ಮಲೆರಿಗೂ ವಿನಮ್ರೆತೆಯಿಂದ ಮನವಿ ಮಾಡುತ್ತಿದ್ದೇನೆ.ಇದಕ್ಕೆಲ್ಲ...
https://www.youtube.com/watch?v=5-uj8gYo-Co
ಹರಾರೆ: ವೇಗಿ ದೀಪಕ್ ಚಾಹರ್ ಅದ್ಭುತ ದಾಳಿಯ ನೆರೆವಿನಿಂದ ಭಾರತ ಕ್ರಿಕೆಟ್ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ.
ಇಲ್ಲಿನ ಹರಾರೆ ಸೋಟ್ರ್ಸ್ ಕ್ಲಬ್‍ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಜಿಂಬಾಬ್ವೆ ತಂಡಕ್ಕೆ ವೇಗಿ ದೀಪಕ್...
https://www.youtube.com/watch?v=RO8NzFeGeWE
ಹೊಸದಿಲ್ಲಿ: ಕೊರೋನದಿಂದಾಗಿ ಮುಂದೂಡಲ್ಪಟ್ಟಿದ್ದ ಏಷ್ಯಾನ್ ಪ್ಯಾರಾ ಕ್ರೀಡಾಕೂಟ ಮುಂದಿನ ವರ್ಷ ಹ್ಯಾಂಗ್ಜುನಲಲಿ ನಡೆಯಲಿದೆ ಎಂದು ಕ್ರೀಡಾ ಆಯೋಜಕರು ಹೇಳಿದ್ದಾರೆ.
ಪ್ರತಿಷ್ಠಿತ ಕ್ರೀಡಾಕೂಟದ ಈ ವರ್ಷ ಅಕ್ಟೊಬರ್ 9ರಿಂದ 15ರವರೆಗೆ ನಡೆಯಬೇಕಿತ್ತು.
ಆದರೆ ಚೀನಾದಲ್ಲಿ ಕೊರೋನಾ ಹೆಚ್ಚಾದರಿಂದ ಕ್ರೀಡಾಕೂವನ್ನು ಮುಂದೂಡಲಾಯಿತು ಎಂದು ಏಷ್ಯನ್ ಪ್ಯಾರಾ ಒಲಿಂಪಿಕ್ಸ್ ಸಮಿತಿ ಹೇಳಿದೆ.
ಚೀನಾದ ರಾಷ್ಟ್ರೀಯ ಪ್ಯಾರಾ ಒಲಿಂಪಿಕ್ಸ್ ಮತ್ತು ಸಂಘಟಕರ ಜೊತೆ ಮಾತುಕತೆ...
https://www.youtube.com/watch?v=F9h68H7YPHo
ಬೆಂಗಳೂರು: ಪವನ್ ದೇಶಪಾಂಡೆ ಅಮೋಘ ಅರ್ಧ ಶತಕದ ನೆರೆವಿನಿಂದ ಮೈಸೂರು ವಾರಿಯರ್ಸ್ ಮಹಾರಾಜ ಟಿ20 ಟ್ರೋಫಿಯಲ್ಲಿ ಮಂಗಳೂರು ಯುನೈಟೆಡ್ ವಿರುದ್ಧ 6 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.ಇದರೊಂದಿಗೆ ಮೈಸೂರು ವಾರಿಯರ್ಸ್ ಸೋಲಿನ ಸೇಡು ತೀರಿಸಿಕೊಂಡಿದೆ.
ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮೈಸೂರು ಫೀಲ್ಡಿಂಗ್ ಆಯ್ದುಕೊಂಡಿತು. ಮಂಗಳೂರು ತಂಡದ ಪರ ನಾಯಕ ಸಮರ್ಥ್...
Political News: ನೀಟ್ ಪರೀಕ್ಷೆಯ ಪೇಪರ್ ಲೀಕ್ ಕೇಸ್ಗೆ ಸಂಬಂಧಿಸಿದಂತೆ ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ತಮ್ಮಎಕ್ಸ್ ಖಾತೆಯಲ್ಲಿ...