ರಾಮನಗರ: ಶಬರಿಮಲೆಯಿಂದ ರಾಮನಗರಕ್ಕೆ ಹಿಂದಿರುಗುವಾಗ ರಾಜ್ಯದ ಭಕ್ತರ ಬಸ್ ಗೆ ಲಾರಿ ಡಿಕ್ಕಿ ಹೊಡೆದು 23 ಭಕ್ತರಿಗೆ ಗಾಯಗಳಾಗಿವೆ. ಕೇರಳದ ಕಣ್ಣೂರಿನ ಪೊನ್ನೂರು ಬಳಿ ಅಪಘಾತವಾಗಿದ್ದು, ಇನ್ನು ಇಬ್ಬರ ಸ್ಥತಿ ಗಂಭೀರವಾಗಿದೆ. ಶಬರಿಮಲೆಯಿಂದ ಭಕ್ತರು ರಾಮನಗರ ತಾಲೂಕಿನ ಪೇಟಕುರುಬರಹಳ್ಳಿಗೆ ಹಿಂದಿರುಗುವಾಗ ಇಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಭಕ್ತರ ಮಿನಿ ಬಸ್ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು...
ಬೆಂಗಳೂರು: ಕರ್ನಾಟಕದ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಭಾಗಿಯಾಗಲು ಬಂದಿದ್ದ, ರೋಣ-ಗದಗ ಕ್ಷೇತ್ರದ ಮಾಜಿ ಶಾಸಕ ಶ್ರೀಶೈಲಪ್ಪ ಬಿರದೂರು ಅವರಿಗೆ ಹೈದಯಾಘಾತವಾಗಿದೆ. ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಹೊರವಲಯ ರೇಸಾರ್ಟ್ ನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಭೆ ನಡೆಸಲಾಗಿತ್ತು.
ಓಲಾ, ಊಬರ್ ಆಟೋಗಳಿಗೆ ದರ ನಿಗದಿ...
ಬೆಂಗಳೂರು: ಓಲಾ, ಊಬರ್ ಆಟೋಗಳು ಪ್ರಾಯಾಣಿಕರ ಬಳಿ ಜಾಸ್ತಿ ಹಣ ವಸೂಲಿ ಮಾಡುತ್ತಿದೆ ಎಂದು ಆರೋಪ ಕೇಳಿ ಬರುತ್ತಿತ್ತು. ಇದೀಗ ಸಾರಿಗೆ ಇಲಾಖೆ ಓಲಾ, ಊಬರ್ ಆಟೋಗಳಿಗೆ ದರ ನಿಗದಿ ಮಾಡಿದೆ. ಕನಿಷ್ಠ ದರ ಜತೆಗೆ ಶೇ. 5 ರಷ್ಟು ದರ ನಿಗದಿ ಮಾಡಿದೆ. ಕನಿಷ್ಠ ದರ 30, 40, 60ರೂಪಾಯಿ ಜೊತೆ ಈಗ...
ವಿಜಯಪುರ: ಜಿಲ್ಲೆಯ ಹಲವೆಡೆ ರಾತ್ರಿ ಭೂಮಿ ಮತ್ತೆ ಕಂಪಿಸಿದೆ ಎಂದು ಜನರು ಗಾಬರಿಯಿಂದ ಹೊರಗೆ ಬಂದಿದ್ದಾರೆ. ತಿಕೋಟಾ ಪಟ್ಟಣ, ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಕಂಪಿಸಿದೆ. ರಾತ್ರಿ ಮೂರರಿಂದ ಬೆಳಿಗ್ಗೆ 5ರ ವರೆಗೆ ಹಲವು ಬಾರಿ ಭೂಮಿ ಕಂಪಿಸಿದೆ ಎಂದು ಜನರು ಹೇಳುತ್ತಿದ್ದಾರೆ. ಆತಂಕದಿಂದ ಮನೆಯಿಂದ ಜನರು ಹೊರಗೆ ಬಂದಿದ್ದಾರೆ. ವಿಜಯಪುರದಲ್ಲಿ ಕಳೆದ 2 ವರ್ಷದಿಂದ...
ಮಂಡ್ಯ: ಜಿಲ್ಲೆಯ ಪಾಂಡವಪುರದಲ್ಲಿ ಇಂದಿನಿಂದ 3 ದಿನ ಪುನೀತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅನೇಕ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎಸ್ ಪುಟ್ಟರಾಜು ನೇತೃತ್ವದಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ನಟ ನಿಖಿಲ್ ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆ.
ಅಯ್ಯಪ್ಪ ಸ್ವಾಮಿ ಮಾಲೆ ಹಾಕುವವರು ಕಪ್ಪು ಬಟ್ಟೆಗಳನ್ನು ಧರಿಸಲು ಕಾರಣವೇನು..?
ಇನ್ನು ಸಂಜೆ ಕಾರ್ಯಕ್ರಮಕ್ಕೆ ಹಲವು ನಟ...
ಹಾಸನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಸಕ ಕೆ.ಎಸ್.ಲಿಂಗೇಶ್ ಅವರಿಗೆ ಆಕ್ಷೇಪಾರ್ಹ ಪದ ಬಳಸಿದ್ದಕ್ಕೆ, ಬೇಲೂರು ತಾಲ್ಲೂಕಿನ, ಹಳೇಬೀಡಿನಲ್ಲಿ ಶಾಸಕ ಲಿಂಗೇಶ್ ಹೇಳಿಕೆ ನೀಡಿದ್ದು, ಸಿಎಂ ಏನೇ ಹೇಳಿಕೊಂಡರು ಅವರು ಎಲ್ಲರಿಗೂ ಮುಖ್ಯಮಂತ್ರಿ, ಒಂದೇ ಪಕ್ಷಕ್ಕೆ ಮುಖ್ಯಮಂತ್ರಿ ಅಲ್ಲ. ನಾನು ಒಂದು ಕ್ಷೇತ್ರದ ಕರ್ನಾಟಕದ ಒಬ್ಬ ಶಾಸಕ, ನಾನು ಹೇಳಿದ್ದೆ, ನನ್ನ ಪಕ್ಷಕ್ಕೆ ಇರುವ...
ಹಾಸನ: ನಗರದ ಬಾಡಿಗೆ ಆಟೋ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮನೆ ಬಾಗಿಲಿಗೆ ಬಾಡಿಗೆ ಆಟೋ ವ್ಯವಸ್ಥೆ ಕಲ್ಪಿಸಲು (JUU RIDE)ಜೂ ರೈಡ್ ಆಪ್ ಪರಿಚಯಿಸಲಾಗಿದೆ ಎಂದು ಜೂ ರೈಡ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಒ) ಶಂಕರ್ ಹೇಳಿದರು. ಹಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತು ಹಾಗೂ ಅಗತ್ಯ ಸಂದರ್ಭಗಳಲ್ಲಿ ವೃದ್ಧರು ,ಮಕ್ಕಳು...
ಹಾಸನ: ನಗರದ ಹೊರವಲಯದಲ್ಲಿರುವ ಪವನಪುತ್ರ ರೆಸಾರ್ಟ್ ನಲ್ಲಿ ನವೆಂಬರ್ 26ರ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ರೋಟರಿ ಜಿಲ್ಲೆ 3,182ರ ವಲಯ ಒಂಭತ್ತರ ಹನ್ನೊಂದು ರೋಟರಿ ಕ್ಲಬ್ಬುಗಳು ಜಂಟಿಯಾಗಿ ಜಿಲ್ಲಾ ಗವರ್ನರ್, ಗೌರವಾನ್ವಿತ ಡಾ ಎಚ್ ಜಿ ಗೌರಿಯವರ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ ಆಸಿಸ್ಟೆಂಟ್ ಗವರ್ನರ್ ಡಾ. ಪ್ರೀತಿ ಮೋಹನ್ ರವರ...
ಹಾಸನ: ಹಾಸನ ಕೊಡಗು ಸೇರಿ ವಿವಿದೆಡೆ ಕಾಡಾನೆ ಹಾವಳಿ ವಿಚಾರವಾಗಿ ಸಿಎಂ ಮಾತನಾಡಿ, ಕಾಡಾನೆ ಹಾವಳಿ ಬಗ್ಗೆ ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ ಬರಗಾಲದಲ್ಲಿ ಕಾಡಿನಿಂದ ನಾಡಿಗೆ ಬಂದ ಪ್ರಾಣಿಗಳು ವಾಪಸ್ ಹೋಗಿಲ್ಲ ಮತ್ತೆ ಕೆಲವು ಸಂದರ್ಭಗಳಲ್ಲಿ ಮನುಷ್ಯ ಕೂಡ ಕಾಡಿನ ಕಡೆ ಹೋಗಿದ್ದಾನೆ. ಗುಂಪಿನಲ್ಲಿ ಇರುವ ಆನೆ ಚದುರಿಸೋದು...
ಹಾಸನ: ಮಂಗಳೂರು ಬ್ಲಾಸ್ಟ್ ನಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಇದರಲ್ಲಿ ಗುಪ್ತಚರ ಇಲಾಕೆ ಎನ್ನುವ ಪ್ರಶ್ನೆ ಇಲ್ಲ, ಎಲ್ಲಾ ಕಾಲದಲ್ಲೂ ಇಂತಹ ಘಟನೆಗಳು ನಡೆದಿವೆ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚೋದಿತರಾಗಿರುತ್ತಾರೆ ಬಹಳಷ್ಟು ಜನರು ಬಾಂಗ್ಲಾದೇಶದಿಂದ ಬಂದಿದ್ದಾರೆ. ಅವರಲ್ಲಿ ಸಾಕಷ್ಟು ಜನರನ್ನು ಗುರುತಿಸಿ ಗಡಿಗೆ...
Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ.
ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...