Thursday, September 24, 2026

ಜಿಲ್ಲಾ ಸುದ್ದಿಗಳು

ಧರ್ಮಸ್ಥಳದ ಧರ್ಮ ಜಾಗೃತಿ ಸಮಾವೇಶದಲ್ಲಿ 8 ನಿರ್ಣಯ

ಧರ್ಮಸ್ಥಳ ಪ್ರಕರಣದ ಬಗ್ಗೆ, ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಯಾಗ್ತಿದೆ. ಈ ವಿಚಾರ ಕೇಂದ್ರ ಸರ್ಕಾರದ ಅಂಗಳ ಮುಟ್ಟಿದ್ದು, ಎನ್‌ಐಎ ತನಿಖೆಗೆ ಆಗ್ರಹ ಹೆಚ್ಚಾಗ್ತಿದೆ. ರಾಜ್ಯದ ಸ್ವಾಮೀಜಿಗಳ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ ಹಾಗೂ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿಗೆ ರಾಜ್ಯ ಮಹಿಳಾ ಸಂಘಟನೆಗಳು ಪತ್ರ ಬರೆದಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ...

ಕೃಷಿ ಇಲಾಖೆಯಿಂದಲೇ ರಾಜ್ಯ ರೈತರಿಗೆ ವಂಚನೆ – ಅವಧಿ ಮೀರಿದ ಗೊಬ್ಬರ, ನಕಲಿ ಬಿಲ್!

ಕಲಬುರಗಿಯ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಕೆಲವು ರೈತ ಸಂಪರ್ಕ ಕೇಂದ್ರಗಳಲ್ಲಿ ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಎರಡು ವರ್ಷಗಳ ಹಿಂದೆ ಅವಧಿ ಮೀರಿದ ಕೀಟನಾಶಕ ಹಾಗೂ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಶಾಕಿಂಗ್‌ ಮಾಹಿತಿ ಹೊರ ಬಂದಿದೆ. ಈ ಕುರಿತಾಗಿ ಹಸಿರು ಸೇನೆ ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ...

50-60 ಜನರಿಂದ ಅಟ್ಯಾಕ್ – SP ಕಚೇರಿಯಲ್ಲಿ ನವಜೋಡಿಗೆ ರಕ್ಷಣೆ

ಯುವತಿಯ ಮನೆಯವರ ವಿರುದ್ಧ ಕೊಲೆ ಯತ್ನ ಆರೋಪಿಸಿ, ಎಸ್‌ಪಿ ಕಚೇರಿಯಲ್ಲೇ ನವ ಜೋಡಿ ಬೀಡುಬಿಟ್ಟಿದೆ. ಅಂತರ್ಜಾತಿ ವಿವಾಹವಾದ ಮಗಳ ಮೇಲೆ ಕುಟುಂಬಸ್ಥರು ಕೆಂಡಕಾರ್ತಿದ್ದು, ಯುವಕನ ಮನೆಗೆ ನುಗ್ಗಿ ದಾಂದಲೆ ಎಬ್ಬಿಸಿದ್ದಾರೆ. ಕೊಲೆ ಮಾಡಲು ಯತ್ನಿಸಿದ್ದರಂತೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಇಡಿಗ ಸಮುದಾಯದ 19 ವರ್ಷದ ಸುಶ್ಮಿತಾ ಮತ್ತು 24 ವರ್ಷದ ದಲಿತ ಸಮುದಾಯದ...

ಅಂಬೇಡ್ಕರ್‌ ಪಕ್ಕ ಸಹಿ – ಹುಳಿಯಾರಿನಲ್ಲಿ ಹೈಡ್ರಾಮಾ!

ತುಮಕೂರಿನ ಹುಳಿಯಾರು ಪಟ್ಟಣ ಪಂಚಾಯಿತಿ ನೂತನ ಮುಖ್ಯಾಧಿಕಾರಿಯಾಗಿ ಮಂಜುನಾಥ್‌ ನೇಮಕಗೊಂಡಿದ್ದು, ಪೊಲೀಸರ ಬಿಗಿ ಭದ್ರತೆಯಲ್ಲಿ ಅಧಿಕಾರ ಸ್ವೀಕರಿಸಿದ್ರು. ಈ ಹಿಂದೆ ಇದೇ ಪಟ್ಟಣ ಪಂಚಾಯಿತಿಯಲ್ಲಿ ಮಂಜುನಾಥ್‌ ಕೆಲಸ ಮಾಡ್ತಿದ್ರು. ಇವರ ಕಾರ್ಯವೈಖರಿ ಬಗ್ಗೆ, ಸದಸ್ಯರು - ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ರು. ಇವರ ನಡವಳಿಯಿಂದ ಪಟ್ಟಣದಲ್ಲಿ, ಅನಾವಶ್ಯಕವಾಗಿ ಗಲಭೆಗಳು ಸೃಷ್ಟಿಯಾಗಿದ್ದವು. ಕೆಲ ದಾಖಲೆಗಳು ಕೂಡ ಕಾಣೆಯಾಗಿದ್ದವು...

ನೆಲಮಂಗಲಕ್ಕೆ ಸೋಲೂರು.. ಕೊನೆಗೂ ಶ್ರೀನಿವಾಸ್ ಗೆದ್ದರು

47 ವರ್ಷಗಳಿಂದ ಆಡಳಿತಾತ್ಮಕವಾಗಿ ಅತಂತ್ರವಾಗಿದ್ದ ಸೋಲೂರು ಹೋಬಳಿಯನ್ನು, ನೆಲಮಂಗಲ ತಾಲೂಕಿನ ಮಡಿಲಿಗೆ ಸೇರಿಸಲಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದೆ. ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಸೋಲೂರು ಹೋಬಳಿಯ ಜನರು, ಮತದಾನ ಹಾಗೂ ಆಡಳಿತಾತ್ಮಕ ಎಲ್ಲಾ ಕೆಲಸಗಳು ಮಾಗಡಿ ತಾಲೂಕಿಗೆ ಹೋಗಬೇಕಾಗಿತ್ತು. ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ, ಸೋಲೂರು ಜನರು ಸೋತು...

ಮಾಸ್ಕ್‌ಮ್ಯಾನ್‌ ಚಿನ್ನಯ್ಯಗೆ ಏನೇ ಕೇಳಿದ್ರು ಗೋಳಾಟ, ಕಣ್ಣೀರು

ಧರ್ಮಸ್ಥಳ ಕೇಸ್‌ನಲ್ಲಿ ಲಾಕ್‌ ಆಗಿರುವ, ಮಾಸ್ಕ್‌ಮ್ಯಾನ್‌ ಚಿನ್ನಯ್ಯನಿಗೆ ಪಶ್ಚಾತಾಪ ಆಗಿದೆಯಂತೆ. ಎಸ್‌ಐಟಿ ಅಧಿಕಾರಿಗಳ ವಿಚಾರಣೆ ವೇಳೆ, ಏನೇ ಪ್ರಶ್ನೆ ಕೇಳಿದ್ರೂ ಕಣ್ಣೀರು ಹಾಕುತ್ತಿದ್ದಾನಂತೆ. ಸೆಪ್ಟೆಂಬರ್‌ 3ರಂದು ಬುಧವಾರ, ಚಿನ್ನಯ್ಯನ ಪೊಲೀಸ್‌ ಕಸ್ಟಡಿ ಮುಗಿದಿತ್ತು. ಹೀಗಾಗಿ, ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ಕೋರ್ಟ್‌ನಲ್ಲಿಯೂ ಆತ ಕಣ್ಣೀರು ಹಾಕಿದ್ದಾನಂತೆ. ಕೋರ್ಟ್‌ನಿಂದ‌ ಹೊರಗೆ ಬರುತ್ತಿದ್ದಂತೆ ಅಲ್ಲಿಯೂ ಕಣ್ಣೀರು ಸುರಿಸಿದ್ದಾನೆ. ಮತ್ತೆ...

ಹೊಯ್ಸಳ ಉತ್ಸವಕ್ಕೆ ಹಾಸನ ಜನರ ಆಗ್ರಹ

ಹಾಸನ ಜಿಲ್ಲೆಯಲ್ಲಿ ಹೊಯ್ಸಳ ಉತ್ಸವದ ಕೂಗು ಜೋರಾಗಿದೆ. ವಿಶ್ವವಿಖ್ಯಾತ ಹಂಪಿ ಉತ್ಸವ , ಚಿತ್ರದುರ್ಗದಲ್ಲಿ ಕರುನಾಡ ಉತ್ಸವ ಸೇರಿದಂತೆ, ಹಲವು ಜಿಲ್ಲೆಗಳಲ್ಲಿ ಉತ್ಸವಗಳು ನಡೀತಿವೆ. ಆದರೆ, ಕಳೆದ 8 ವರ್ಷಗಳಿಂದ ಹೊಯ್ಸಳ ಉತ್ಸವ ಮಾಡದೇ, ಹಾಸನ ಜಿಲ್ಲಾಡಳಿತ, ಸರ್ಕಾರ ಬೇಲೂರಿನಲ್ಲಿ ನಿರ್ಲಕ್ಷ್ಯ ವಹಿಸಿದೆ. ಶಿಲ್ಪಕಲೆಗಳ ತವರೂರು ಬೇಲೂರು, ಹಳೇಬೀಡು ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೊಂಡ ಸಂಭ್ರಮದಲ್ಲಿಯಾದ್ರೂ, ಹೊಯ್ಸಳ...

ಮನೆ ಬಾಗಿಲಿಗೆ ಬಂದ ಟ್ರಾಫಿಕ್ ಪೊಲೀಸ್ – ರಶೀದಿ ಸೈಜ್ ನೋಡಿ ಶಾಕ್!

ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುತ್ತೀರಾ? ಹಾಗಾದ್ರೆ ಈ ಸುದ್ದಿನಾ ನೋಡ್ಲೇಬೇಕು. ಯಾಕಂದ್ರೆ ಬೈಕ್‌ ಸವಾರರೊಬ್ಬರ ಮೇಲೆ ದಾಖಲಾಗಿದ್ದ 45 ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸರು ಅವರಿಗೆ ಇಷ್ಟುದ್ದದ ದಂಡದ ರಶೀದಿ ನೀಡಿದ್ದಾರೆ. 50% ರಿಯಾಯತಿ ಅಡಿಯಲ್ಲಿ ಬರೋಬ್ಬರಿ 12ಸಾವಿರ ರೂಪಾಯಿ ದಂಡ ಪಾವತಿಸಿದ್ದಾರೆ‌. ಅಜಯ್ ಕಲಾಲ ಎಂಬ ವಾಹನ ಸವಾರನ ಮೇಲೆ ಈ ಎಲ್ಲಾ ಪ್ರಕರಣಗಳು...

H.C ಮಹದೇವಪ್ಪ ಹೆಸ್ರಲ್ಲಿ ಲಕ್ಷ, ಲಕ್ಷ ವಂಚನೆ!

ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲ್ಲೂಕಿನ ಕೊಳತ್ತೂರು ಗ್ರಾಮದಲ್ಲಿ ಮಹತ್ತರ ವಂಚನೆಯೊಂದು ಬೆಳಕಿಗೆ ಬಂದಿದೆ. ಸಚಿವ ಹೆಚ್‌.ಸಿ. ಮಹದೇವಪ್ಪ ಅವರ ಹೆಸರಿನಲ್ಲಿ ಮಹಿಳೆಯೊಬ್ಬಳು ₹27 ಲಕ್ಷ ಹಣ ವಂಚಿಸಿರುವ ಘಟನೆ ನಾಡಿನ ಗಮನ ಸೆಳೆದಿದೆ. ಕೊಳತ್ತೂರು ಗ್ರಾಮದ ಜ್ಯೋತಿ ಎಂಬ ಮಹಿಳೆ, ವಿವಿಧ ಸರ್ಕಾರಿ ಯೋಜನೆಗಳ ಸವಲತ್ತು ಮತ್ತು ಸಾಲ ಕೊಡಿಸಿಕೊಡುವುದಾಗಿ ನಂಬಿಸಿದ್ದಾಳೆ. ನೂರಾರು ಮಹಿಳೆಯರು...

ದಸರಾಗೆ ಈ ಕ್ರೀಡೆ ಇರಲ್ಲ ಅಭಿಮಾನಿಗಳಿಗೆ ನಿರಾಸೆ

ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ದಿನಕಗಣನೆ ಪ್ರಾರಂಭವಾಗಿದೆ. ವಿಶೇಷವಾಗಿ ದಸರಾದಲ್ಲಿ 9 ದಿನಗಳ ಕಾಲ ಅನೇಕ ದೇಶಿ ಕ್ರೀಡೆಗಳಿಗೆ ಒತ್ತು ನೀಡುತ್ತಾರೆ. ಅದೇ ರೀತಿ ಈ ಬಾರಿ ಕರಾವಳಿ ಭಾಗದ ಜನಪ್ರಿಯ ಕಂಬಳ ಕ್ರೀಡೆಯನ್ನು ಮೈಸೂರಿನಲ್ಲಿ ಕಣ್ತುಂಬಿಕೊಳ್ಳುತ್ತೇವೆ ಎಂದುಕೊಂಡಿದ್ದ ಜನರಿಗೆ ನಿರಾಸೆ ಎದುರಾಗಿದೆ. ಕರಾವಳಿ ಭಾಗದ ಕಂಬಳ ಕ್ರೀಡೆಯನ್ನು ದಸರಾದಲ್ಲಿ ಆಯೋಜಿಸದೇ ಇರುವುದಕ್ಕೆ ರಾಜ್ಯ...
- Advertisement -spot_img

Latest News

ಶೈಕ್ಷಣಿಕ ವರ್ಷವೇ ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದರೂ ಮಕ್ಕಳಿಗೆ ಇನ್ನೂ ಶೂ-ಬ್ಯಾಗ್ ಭಾಗ್ಯವಿಲ್ಲ: ಛಲವಾದಿ

Political News: ಜಿಬಿಎ ವ್ಯಾಪ್ತಿಯ ಸರ್ಕಾರಿ ಶಾಲೆ ಮಕ್ಕಳಿಗೆ ಸರಿಯಾಗಿ ಶೂ, ಬ್ಯಾಗ್, ಸಮವಸ್ತ್ರ ಸಿಗಲಿಲ್ಲವೆಂಬ ಆರೋಪವಿದೆ. ಈ ವಿರುದ್ಧ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ...
- Advertisement -spot_img