ಬೆಂಗಳೂರು: ಸಾಕಷ್ಟು ವಿರೋಧದ ನಡುವೆ ಇಂಗ್ಲೀಷ್ ಶಾಲೆ ಆರಂಭಿಸಲು ಚಿಂತಿಸಿದ್ದ ಸರ್ಕಾರ ಇದೀಗ ಈ
ನಿಟ್ಟಿನಲ್ಲಿ ಎಲ್ಲಾ ಸಿದ್ಧತೆಗಳನ್ನು ನಡೆಸಿದೆ. ಈಗಾಗಲೇ ಶಾಲೆಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು
ಮೇ 13ರೊಳಗೆ ಪಟ್ಟಿ ಪ್ರಕಟವಾಗೋ ಸಾಧ್ಯತೆಯಿದೆ. ಇನ್ನು ಒಂದು ಸಾವಿರ ಸರ್ಕಾರಿ ಇಂಗ್ಲೀಷ್
ಶಾಲೆಗಳನ್ನು ತೆರೆಯೋ ಉದ್ದೇಶ ಹೊಂದಿದೆ. ಇದಕ್ಕಾಗಿ ಪ್ರತಿ ತಾಲೂಕಿನಲ್ಲಿ 2 ಶಾಲೆಗಳನ್ನ ಆಯ್ಕೆ
ಮಾಡಿಕೊಳ್ಳೋ ಪ್ರಕ್ರಿಯೆಯನ್ನ ಶಿಕ್ಷಣ...
ನವದೆಹಲಿ: ಕಳೆದ ಭಾನುವಾರದಂದು ರೈಲು ವಿಳಂಬದಿಂದಾಗಿ ನೀಟ್ ಪರೀಕ್ಷೆ ಬರೆಯಲು ಮುಂದಾಗಿದ್ದ ವಿದ್ಯಾರ್ಥಿಗಳು ಇನ್ನು ಚಿಂತೆ ಮಾಡೋ ಅಗತ್ಯ ಇಲ್ಲ. ಯಾಕಂದ್ರೆ ಇದೀಗ ಮರುಪರೀಕ್ಷೆ ನಡೆಸೋದಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೌದು, ಕಳೆದ ಭಾನುವಾರ ಸಾಕಷ್ಟು ಕನಸು ಕಟ್ಟಿಕೊಂಡು ನೀಟ್ ಪ್ರವೇಶ ಪರೀಕ್ಷೆ ಬರೆಯೋದಕ್ಕೆ ಅಂತ ಕೊಪ್ಪಳ, ಬಳ್ಳಾರಿಯ ಅನೇಕ ವಿದ್ಯಾರ್ಥಿಗಳು...
ಬೆಂಗಳೂರು: ಶ್ರೀಲಂಕಾದ ಆತ್ಮಾಹುತಿ ಉಗ್ರರ ಅಟ್ಟಹಾಸದ ಬಳಿಕ ಇದೀಗ ಸಿಲಿಕಾನ್ ಸಿಟಿಯಲ್ಲೂ ಹಬ್ತಿದೆ ಗಾಳಿಸುದ್ದಿ. ನಾಲ್ವರು ಉಗ್ರರು ಬೆಂಗಳೂರಿನಲ್ಲಿದ್ದಾರೆ ಅನ್ನೋ ಗಾಳಿಸುದ್ದಿ ನಗರದ ಜನತೆಯನ್ನು ಕಂಗಾಲು ಮಾಡಿತ್ತು.
ಸಾಮಾಜಿಕ ಜಾಲತಾಣದಲ್ಲಿ ಮೂವರು ಯುವಕರು ಹಾಗೂ ಇಬ್ಬರು ಮಹಿಳೆಯರ ಫೋಟೋ ಲಗತ್ತಿಸಿ ಟೆರರಿಸ್ಟ್ ಅಂತ ಬರೆಯಲಾಗಿತ್ತು. ಅಲ್ಲದೆ ಈ ಐವರೂ ವೈಟ್ ಫೀಲ್ಡ್ ಮತ್ತು...
ಯಾವ್ದಾದ್ರೂ ಬ್ಯಾಂಕ್ ಗೆ , ಅಥವಾ ಮತ್ತ್ಯಾವುದೋ ಅಫೀಸ್ ಗೆ ಹೋಗಿದ್ದಾಗ ಅಲ್ಲಿನ ಸಿಬ್ಬಂದಿ ನಿಮ್ ಜೊತೆ ಕನ್ನಡ ಬಿಟ್ಟು ಬೇರೆಲ್ಲಾ ಭಾಷೆ ಮಾತನಾಡೋದನ್ನ ನೋಡೆ ಇರ್ತೀರಾ… ಕೆಲವೊಮ್ಮೆ ನಿಮ್ಗೆ ಅವ್ರು ಮಾತಾಡೋ ಭಾಷೆಗೆ ರಿಪ್ಲೈ ಕೊಡ್ಲೇಬೇಕಾದ ಪರಿಸ್ಥಿ, ಆದ್ರೆ ಇನ್ನು ತುಂಬಾ ಜನಕ್ಕೆ ಕನ್ನಡ ಬಿಟ್ಟು ಬೇರೆ ಭಾಷೆ ಬರೋದೇ ಇಲ್ಲ. ಪಾಪ.....
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...