Chennai: ಮಗಳು ಗಂಡನ ಮನೆಯಲ್ಲಿ ನೆಮ್ಮದಿಯಾಗಿರಲಿ ಎಂದು ಆಕೆಯನ್ನು ಹೆತ್ತವರು, ಕೇಳಿದಷ್ಟು ವರದಕ್ಷಿಣೆ ನೀಡಿದ್ದರು. ಕೋಟಿ ಕೋಟಿ ಹಣ, ಕಾರ್ ನೀಡಿದರೂ ಅಳಿಯನಾದವನು ಮಾತ್ರ, ಮಗಳ ಜೀವ ಉಳಿಸುವಲ್ಲಿ ವಿಫಲನಾಗಿದ್ದಾನೆ.
ವರದಕ್ಷಿಣೆ ಕಿರುಕುಳ ತಾಳಲಾರದೇ, ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಈ ವಿವಾಹ ನಡೆದಿತ್ತು. ತಮಿಳುನಾಡಿನ ತಿರುಪ್ಪೂರಿನಲ್ಲಿ 27...
ನಟಿ ಶೆಫಾಲಿ ಜರಿವಾಲ ಅವರ ದುರಂತ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಶೆಫಾಲಿ ಅವರ ನಿಗೂಢ ಸಾವು ಭಾರತೀಯ ಚಿತ್ರರಂಗದಲ್ಲೇ ಭಾರೀ ಸದ್ದು ಮಾಡ್ತಿದೆ. ಶೆಫಾಲಿ ಜರಿವಾಲ ಅವರ ಸಾವಿನ ಕಾರಣ ನಿಗೂಢವಾಗಿದೆ.
ಶೆಫಾಲಿ ಜರಿವಾಲ ದುರಂತದ ಬಗ್ಗೆ ಅವರ ಪತಿ ಪರಾಗ್ ತ್ಯಾಗಿ ಅವರು ಮಾಹಿತಿ ನೀಡಿದ್ದಾರೆ. ಶೆಫಾಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶೆಫಾಲಿ...
ಪುನೀತ್ ರಾಜ್ ಕುಮಾರ್ ಅಭಿನಯದ ಹುಡುಗರು ಸಿನಿಮಾದ ಬೋರ್ಡು ಇರದ ಬಸ್ಸನು ಹಾಡು ನಿಮಗೆಲ್ಲಾ ಗೊತ್ತಿದೆ. ಕಾಂಟಾ ಲಗಾ ಖ್ಯಾತಿಯ ಶೆಫಾಲಿ ಜರಿವಾಲ, ಸಾವನ್ನಪ್ಪಿದ್ದಾರೆ. ಮುಂಬೈನ ಅಂದೇರಿಯಲ್ಲಿ ವಾಸವಾಗಿದ್ದ ಶೆಫಾಲಿ, ನಿನ್ನೆ ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥರಾಗಿ ಕುಸಿದುಬಿದ್ದಿದ್ದಾರೆ. ಬಳಿಕ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಮಾರ್ಗ ಮಧ್ಯೆದಲ್ಲೇ ಶೆಫಾಲಿ ಕೊನೆಯುಸಿರೆಳೆದಿದ್ದಾರೆ.
ಹಲವು ಸಿನಿಮಾಗಳು, ಕಿರುತೆರೆ...
ದೇಶದಲ್ಲಿ ಈಗಲೂ ಪ್ರತಿದಿನ 90ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ರಾಕ್ಷಸರ ಕೈಯಲ್ಲಿ ಹೆಣ್ಣು ಮಕ್ಕಳು ಪ್ರತಿದಿನ ನರಳುತ್ತಿದ್ದಾರೆ. ಕಳೆದ ಜೂನ್ 25ರ ಸಂಜೆ ದಕ್ಷಿಣ ಕೋಲ್ಕತ್ತದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ನೀಚರು ಮದುವೆಗೆ ಆ ಹುಡುಗಿ ಒಪ್ಪಲಿಲ್ಲ ಎಂದು...
ಶ್ವೇಚ್ಛಾ ವೋತಾರ್ಕರ್, ಕಳೆದ 18 ವರ್ಷಗಳಿಂದ ತೆಲುಗು ಟಿವಿ ಮಾಧ್ಯಮದಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಸುದ್ದಿ ನಿರೂಪಕಿ ಮತ್ತು ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ ಜನಪ್ರಿಯ ಟಿವಿ ನಿರೂಪಕಿ ಇವರು. 35 ವರ್ಷದ ಶ್ವೇಚ್ಛಾ ವೋತಾರ್ಕರ್ ಆತ್ಮಹತ್ಯೆ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿರೂಪಕಿ ಶ್ವೇಚ್ಛಾ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಡಿದ್ದಾರೆ ಎನ್ನಲಾಗಿದೆ. ಸದ್ಯ ತೆಲುಗಿನ ಟಿ...
ಆಷಾಢ ಶುಕ್ರವಾರದ ದಿನ ಚಿನ್ನಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. 2021ರಲ್ಲಿ 22 ಕ್ಯಾರೆಟ್ ನ 20 ಗ್ರಾಂ ಚಿನ್ನದ ಬೆಲೆ 1 ಲಕ್ಷದ ಆಸುಪಾಸಿನಲ್ಲಿತ್ತು. ಮೇಕಿಂಗ್ ಚಾರ್ಜ್ ವೇಸ್ಟೇಜ್ ಅಂತೆಲ್ಲಾ ಹಾಕಿದ್ರೆ 1 ಲಕ್ಷದ ಐದಾರು ಸಾವಿರವಾಗ್ತಿತ್ತು. 2025ರ ವೇಳೆಗೆ 20 ಗ್ರಾಂ ಗೋಲ್ಡ್ ಖರೀದಿಸಬೇಕೆಂದ್ರೆ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಹಣ ಕೊಡಲೇಬೇಕು....
ಹೆಣ್ಣು ಕೊಟ್ಟ ಮಾವ-ಅತ್ತೆ ತಂದೆ, ತಾಯಿಗೆ ಸಮಾನ ಅಂತಾರೆ. ಆದರೆ 25ರ ಅಳಿಯ 55 ವಯಸ್ಸಿನ ಅತ್ತೆಯ ಜೊತೆ ಓಡಿ ಹೋಗಿರುವ ವಿಲಕ್ಷಣ ಘಟನೆ ನಡೆದಿದೆ. ಸಾಮಾನ್ಯವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಇಂಥಾ ಘಟನೆಗಳನ್ನು ಇದುವರೆಗೂ ನಾವು ನೋಡಿದ್ದೇವೆ. ಆದರೆ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ದಾವಣಗೆರೆಯಲ್ಲಿ ಇಂಥದ್ದೇ ಘಟನೆ ನಡೆದಿದೆ. ಮದುವೆಯಾದ 15...
Madhya Pradesh : ಮಧ್ಯಪ್ರದೇಶದ ಸಿಎಂ ಡಾ.ಮೋಹನ್ ಯಾದವ್ ಅವರ 19 ಬೆಂಗಾವಲು ಪಡೆ ವಾಹನಕ್ಕೆ ಡಿಸೇಲ್ ಬದಲು ನೀರು ಹಾಕಿ ಎಡವಟ್ಟು ಮಾಡಲಾಗಿದೆ.
ಗುರುವಾರ ರಾತ್ರಿ 10 ಗಂಟೆಗೆ ಸಿಎಂ ಬೆಂಗಾವಲಿನ 19 ಕಾರುಗಳು ಡಿಸೇಲ್ ಹಾಕಿಸಲು ರತ್ಲಂ ನಗರ ಮಿತಿಯ ದೋಸಿಗಾವ್‌ನಲ್ಲಿರುವ ಭಾರತ್ ಪೆಟ್ರೋಲಿಯಂ ಶಕ್ತಿ ಇಂಧನ್ ಪೆಟ್ರೋಲ್ ಪಂಪ್‌ಗೆ ತೆರಳಿತ್ತು. ಆದರೆ...
https://youtu.be/5fAo1grWZko?si=PD0OVuoKeF50yPkK
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ, 4 ಹುಲಿಗಳು ಅಸಹಜವಾಗಿ ಸಾವನ್ನಪ್ಪಿವೆ. 1 ತಾಯಿ ಹುಲಿ - 3 ಹುಲಿ ಮರಿಗಳು ಸಾವನ್ನಪ್ಪಿದ್ದು, ನಿನ್ನೆ ಹುಲಿಗಳ ಮೃತದೇಹಗಳು ಪತ್ತೆಯಾಗಿವೆ.
ಹುಲಿಗಳ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅಪರ...
ನನ್ನನ್ನು ಮುಟ್ಟಿದರೆ ನೀನು 35 ತುಂಡುಗಳಾಗಿರುತ್ತೀಯ ಅಂತ ಮೊದಲ ರಾತ್ರಿಯೇ ಗಂಡನಿಗೆ ಚಾಕಿವಿನಿಂದ ಬೆದರಿಕೆ ಹಾಕಿದ್ದಾಳೆ. ಉತ್ತರ ಪ್ರದೇಶದಲ್ಲಿ ನಡೆದಿರೋ ಈ ಘಟನೆ ವರನಿಗೆ ಆಘಾತ ನೀಡಿದೆ.
ಪ್ರಯಾಗ್‌ರಾಜ್ ಎಡಿಎ ಕಾಲೋನಿಯ 26 ವರ್ಷದ ನಿಶಾದ್, ಏಪ್ರಿಲ್ 29 ರಂದು ಸಿತಾರಾ ಅವರನ್ನು ವಿವಾಹವಾದರು. ನವವಿವಾಹಿತನಿಗೆ ಸುಂದರ ಸಂಸಾರ ಶುರುವಾಗಬೇಕಿತ್ತು. ಆದ್ರೆ ಮದುವೆ ರಾತ್ರಿಯೇ ವಧು...
Spiritual: ಕೆಲ ದಿನಗಳ ಹಿಂದೆ ಕೇದಾರನಾಥ ಧಾಮದ ಬಾಗಿಲು ತೆರೆದಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕೇದಾರನಾಥನ ದರ್ಶನಕ್ಕಾಗಿ ಬರುತ್ತಿದ್ದಾರೆ. ಆದರೆ ಹಲವರಿಗೆ ಕೇದಾರನಾಥ ಕ್ಷೇತ್ರದ ಕೆಲ...