Thursday, October 8, 2026

ರಾಷ್ಟ್ರೀಯ

ನಾನು ಸೋತಿದ್ದೇನೆ, ರಾಜ್ಯದ ಸ್ಥಾನಮಾನ ಕೇಳಲ್ಲ : ವಿಧಾನಸಭೆಯಲ್ಲಿ ಸಿಎಂ ಒಮರ್‌ ಭಾವುಕರಾಗಿದ್ದೇಕೆ..?

ನವದೆಹಲಿ : ಪಹಲ್ಗಾಮ್‌ ದಾಳಿಯ ವಿಚಾರವನ್ನು ಮುಂದಿಟ್ಟುಕೊಂಡು ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಹೇಗೆ ಕೇಳಲಿ..? ಈಗ ಆ ವಿಚಾರ ಎತ್ತಿ ಅಷ್ಟೊಂದು ಕೀಳು ಮಟ್ಟದ ರಾಜಕಾರಣ ಮಾಡಲು ನಾನು ಬಯಸುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿರುವ...

ಅವನೊಬ್ಬ ಚೈಲ್ಡಿಶ್‌, ತನ್ನ ತಾಯಿಯನ್ನ ಕೊಂದಿದ್ದು ಉಗ್ರರೇ ಅನ್ನೋದು ಗೊತ್ತಿಲ್ಲ : ಬೊಗಳಿದ ಭುಟ್ಟೋ ವಿರುದ್ಧ ಗುಡುಗಿದ ಓವೈಸಿ

 ಬೆಂಗಳೂರು : ಪಹಲ್ಗಾಮ್‌ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತ ಸರ್ಕಾರ ಅಮಾನತುಗೊಳಿಸಿದೆ. ಇನ್ನೂ ಭಾತರ ಸಿಂಧೂ ನದಿಯ ನೀರನ್ನು ತಡೆಹಿಡಿದರೆ, ನೀರಿನ ಬದಲು ಭಾರತೀಯರ ರಕ್ತ ಹರಿಯುತ್ತದೆ ಎಂದು ಬೊಗಳೆ ಬಿಟ್ಟಿದ್ದ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ವಿರುದ್ಧ ಹೈದ್ರಾಬಾದ್‌ ಸಂಸದ ಹಾಗೂ...

ಭಾರತ ವಿರೋಧಿ ನಡೆಗೆ ಬಿಬಿಸಿ ನ್ಯೂಸ್ ಬೆಂಡೆತ್ತಿದ ಕೇಂದ್ರ ಸರ್ಕಾರ :‌ ಪಾಕಿಗಳ 16 ಯೂಟ್ಯೂಬ್‌ ಚಾನೆಲ್‌ ಬ್ಯಾನ್‌..!

ನವದೆಹಲಿ : ಭಾರತದ ವಿರುದ್ಧ ಸುಳ್ಳು ಸುದ್ಧಿ ಬಿತ್ತರಿಸಿದಕ್ಕಾಗಿ ಹಾಗೂ ಭಾರತೀಯ ಸೇನೆ, ಭದ್ರತಾ ಪಡೆಗಳ ವಿರುದ್ಧ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ 16 ಯೂಟ್ಯೂಬ್‌ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್‌ ಮಾಡಿದೆ. ಈ ಮೂಲಕ ಭಾರತ ವಿರೋಧಿ ಆಧಾರರಹಿತ ಕಪೋಲ ಕಲ್ಪಿತ ಸುದ್ಧಿಗಳನ್ನು ಹರಿಬಿಡುವ ಕೆಲಸ ಮಾಡುತ್ತಿದ್ದ ಚಾನೆಲ್‌ಗಳಿಗೆ ಬಿಸಿ...

ಕೊಳಕು ಕೆಲಸಕ್ಕೆ ಪಾಕಿಗಳೊಂದಿಗೆ ಶಾಮೀಲು : ಬಯಲಾಯ್ತು ಚೀನಾದ ನರಿ ಬುದ್ಧಿ..

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ ಅಮಾಯಕ ಪ್ರವಾಸಿಗರನ್ನು ಬಲಿ ಪಡೆದುಕೊಂಡಿರುವುದನ್ನು ಜಗತ್ತಿನ ಅನೇಕ ರಾಷ್ಟ್ರಗಳು ವ್ಯಾಪಕವಾಗಿ ಖಂಡಿಸಿವೆ. ವಿಶ್ವದ ಹಲವಾರು ಬಲಿಷ್ಠ ದೇಶಗಳ ನಾಯಕರು ಭಾರತಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಆದರೆ ಯಾವಾಗಲೂ ಭಾರತದ ವಿರೋಧಿ ನಿಲುವನ್ನು ಒಳಗೊಳಗೆ ತೋರುವ ಚೀನಾ ಮಾತ್ರ ಕೊಳಕು ಕೆಲಸ ಮಾಡುವ ಪಾಕಿಗಳ...

ಪಹಲ್ಗಾಮ್‌ ದಾಳಿ ಪಾಕ್‌ನ ಹತಾಶೆ ಮತ್ತು ಹೇಡಿತನ : ಉಗ್ರ ರಾಷ್ಟ್ರಕ್ಕೆ ಮೋದಿ ವಾರ್ನಿಂಗ್‌ ಏನು..?

ನವದೆಹಲಿ : ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಇರುವಾಗಲೇ ಕಾಲು ಕೆದರಿ ಉಗ್ರ ರಾಷ್ಟ್ರವೇ ಜಗಳಕ್ಕಿಳಿಯುತ್ತಿದೆ. ಕಳೆದ ಭಾನುವಾರ ಮತ್ತು ಇಂದು ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಗಡಿ ನಿಯಂತ್ರಣ ರೇಖೆ ಎಲ್‌ಒಸಿಯಲ್ಲಿ ಪಾಕಿಸ್ತಾನ ಸೇನೆಯು ಕದನ ವಿರಾಮವನ್ನು ಉಲ್ಲಂಘಿಸುತ್ತಲೇ ಇದೆ ಎಂದು ಭಾರತೀಯ ಸೇನಾ...

ಹಿಂದೂಗಳಿಗೆ ಕತ್ತು ಸೀಳುವ ಸನ್ನೆ : ದುರಹಂಕಾರಿ ಪಾಕ್‌ ಅಧಿಕಾರಿ ವಿರುದ್ಧ ಲಂಡನ್‌ನಲ್ಲಿ ಭುಗಿಲೆದ್ದ ಆಕ್ರೋಶ..!

ನವದೆಹಲಿ : ದಿನಕಳೆದಂತೆ ಪಾಕ್‌ನ ಉದ್ಧಟತನ ಹಾಗೂ ಭಂಡತನ ಮುಂದುವರಿದಿದ್ದು, ಪ್ರತಿಭಟನಾ ನಿರತರಿಗೆ ಪಾಕಿಸ್ತಾನದ ಅಧಿಕಾರಿಯೊಬ್ಬ ಬೆದರಿಕೆಯ ಸನ್ನೆ ಮಾಡಿದ್ದಾನೆ. ಭಾರತೀಯ ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈ ನಡುವೆಯೇ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯೊಬ್ಬ ಲಂಡನ್‌ನಲ್ಲಿ ಭಾರತದ ಪರ ಪ್ರತಿಭಟನೆ ನಡೆಸುತ್ತಿದ್ದವರ...

ಪಾಕ್‌ ವಿರುದ್ಧ ಯುದ್ಧ ಬೇಡ, ಕೇಂದ್ರದವ್ರು ಟೋಪಿ ಹಾಕಿದ್ದಾರೆ : ಸಿದ್ದರಾಮಯ್ಯ ಭಿನ್ನರಾಗ..!

ಮೈಸೂರು : ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಮಾರಣ ಹೋಮ ನಡೆಸಿರುವ ಉಗ್ರರ ವಿರುದ್ಧ ಮುಂದಿನ ಕ್ರಮಗಳನ್ನುಕೈಗೊಳ್ಳಲು ಕಳೆದೆರಡು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿತ್ತು. ದೇಶದ ಬಹುತೇಕ ವಿರೋಧ ಪಕ್ಷಗಳ ನಾಯಕರು ಇದರಲ್ಲಿ ಭಾಗಿಯಾಗಿದ್ದರು. ಅಲ್ಲದೆ ಸಭೆಯ ಬಳಿಕ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿಯವರು ಕೇಂದ್ರ ಸರ್ಕಾರದ ಯಾವುದೇ ನಿರ್ಧಾರಕ್ಕೂ...

ಈ ಬಾರಿ ಇವರೇ ಐಎಸ್‌ಐ ಪಾತಕಿಗಳ ಟಾರ್ಗೆಟ್ :‌ ಕಣಿವೆ ರಾಜ್ಯದಲ್ಲಿ ಹೈ ಅಲರ್ಟ್..!

ನವದೆಹಲಿ : ಪಹಲ್ಗಾಮ್‌ ದಾಳಿಯನ್ನು ಖಂಡಿಸಿ ಭಾರತ ಕೈಗೊಂಡಿರುವ ಹಲವು ಮಹತ್ವದ ರಾಜತಾಂತ್ರಿಕ ನಿರ್ಧಾರಗಳಿಂದ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಇದರಿಂದ ಹತಾಶವಾಗಿರುವ ಉಗ್ರರ ರಾಷ್ಟ್ರ ಭಾರತದ ವಿರುದ್ಧ ಕಾಲು ಕೆದರಿ ಜಗಳಕ್ಕಿಳಿಯುತ್ತಿದೆ. ಅಲ್ಲದೆ ತಾನು ಮಾಡಿರುವ ದಾಳಿಗೆ ಭಾರತ ಯಾವುದೇ ಕ್ಷಣದಲ್ಲಿಯೂ ತಕ್ಕ ಉತ್ತರ ನೀಡಲು ಮುಂದಾಗುವ ಸಾಧ್ಯತೆಯನ್ನು ಅರಿತ ಪಾಪಿಗಳ ದೇಶ ಗಡಿಗಳಲ್ಲಿ ಸೇನೆಯನ್ನು...

 ಭಾರತ – ಪಾಕ್‌ ಬಿಕ್ಕಟ್ಟನ್ನ ಅವರೇ ಬಗೆಹರಿಸಿಕೊಳ್ಳುತ್ತಾರೆ : ಡಬಲ್‌ ಗೇಮ್‌ ಆಡ್ತಿದ್ದಾರಾ ಟ್ರಂಪ್..?

ನವದೆಹಲಿ : ಪಹಲ್ಗಾಮ್‌ ಉಗ್ರರ ದಾಳಿಯ ವಿಚಾರದಲ್ಲಿ ಜಾಗತಿಕ ಮಟ್ಟದ ನಾಯಕರು ಭಾರತಕ್ಕೆ ಬೆಂಬಲ ನೀಡುತ್ತಿದ್ದಾರೆ. ವಿಶ್ವದ ಹಲವು ದಿಗ್ಗಜ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಇಸ್ರೇಲ್‌ ಅಂತೂ ಖುದ್ದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ಬಹಿರಂಗವಾಗಿ ಭಾರತದ ಬೆನ್ನಿಗೆ ನಿಂತಿದೆ. ಇದರ ನಡುವೆಯೇ ದೊಡ್ಡಣ್ಣ ಎನ್ನಿಸಿಕೊಂಡಿರುವ...

ನಮಗೆ ನೀರು ಹರಿಯಬೇಕು, ಇಲ್ಲ ನಿಮ್ಮ ರಕ್ತ ಬೇಕು.. : ಭಾರತದ ವಿರುದ್ಧ ಬೊಗಳಿದ ಭುಟ್ಟೋ

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿರುವ ಉಗ್ರರನ್ನು ಸಾಕುತ್ತಿರುವ ಪಾಪಿಸ್ತಾನ ಭಾರತದ ಒಂದೊಂದು ಹೊಡೆತಕ್ಕೂ ಸಿಲುಕಿ ನಲುಗುತ್ತಿದೆ. ಒಂದೆಡೆ ಅರಾಜಕತೆ ಹಾಗೂ ಬರಗಾಲ ಆವರಿಸುತ್ತಿದ್ದರೂ ಬುದ್ಧಿ ಕಲಿಯುವಂತೆ ಕಾಣುತ್ತಿಲ್ಲ. ಕಳೆದೆರಡು ದಿನಗಳ ಹಿಂದಷ್ಟೇ ಭಯೋತ್ಪಾದಕರ ರಾಷ್ಟ್ರದ ವಿರುದ್ಧ ಭಾರತ ಸರ್ಕಾರವು ಐದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ದೊಡ್ಡ...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img