Thursday, October 8, 2026

ರಾಷ್ಟ್ರೀಯ

National Political News: ತಮಿಳುನಾಡು ಚುನಾವಣೆಗೆ ಕೇಸರಿ ರಣಕಹಳೆ : 2026ಕ್ಕೆ ಇವರೇ ಸಿಎಂ

National Political News: ತಮಿಳುನಾಡಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ನಿರಂತರವಾಗಿ ಕೇಂದ್ರ ಸರ್ಕಾರವನ್ನು ಕಟುವಾದ ಪದಗಳಿಂದಲೇ ಟೀಕಿಸುತ್ತಿರುವ ಸಿಎಂ ಎಂ.ಕೆ. ಸ್ಟಾಲಿನ್‌ ಕಟ್ಟಿಹಾಕಲು ಬಿಜೆಪಿ ಮಾಸ್ಟರ್‌ ಪ್ಲಾನ್‌ ಮಾಡಿದೆ. ಇನ್ನೂ ಇದರ ಮೊದಲ ಭಾಗವಾಗಿಯೇ ಕಳೆದ ವಾರದಲ್ಲಿಯೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಅಣ್ಣಾಮಲೈ...

Political News: ವಕ್ಫ್‌ ಗೆದ್ದ ಬಿಜೆಪಿ ಮತ್ತೊಂದು ಪ್ಲಾನ್..!‌ : ವಕ್ಫ್‌ ಸುಧಾರ್, ಜನ ಜಾಗರಣ್

Political News: ದೇಶದಲ್ಲಿನ ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಅಂದುಕೊಂಡಂತೆ ವಕ್ಫ್‌ ತಿದ್ದುಪಡಿ ಮಸೂದೆಯ ಗೆಲುವಿನ ಹುರುಪಿನಲ್ಲಿರುವ ಬಿಜೆಪಿ ಇದೀಗ ಮತ್ತೊಂದು ಅಭಿಯಾನಕ್ಕೆ ಮುಂದಾಗಿದೆ. ದೇಶಾದ್ಯಂತ ಏಪ್ರಿಲ್‌ 20 ರಿಂದ 15 ದಿನಗಳ ಕಾಲ ವಕ್ಫ್‌ ತಿದ್ದುಪಡಿ ಕಾಯ್ದೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಕರೆ ನೀಡಿದೆ. https://youtu.be/Ssxpv1fc6cY ಇನ್ನೂ ಈ ಕುರಿತು ದೆಹಲಿಯಲ್ಲಿ ಪಕ್ಷದ...

ಮೋದಿ ಮಣಿಸುವ ಸಂಕಲ್ಪ ತೊಟ್ಟ ಕೈ ಪಡೆ : ಕಾರ್ಯಕರ್ತರಿಗೆ ಖರ್ಗೆ ಖಡಕ್‌ ವಾರ್ನ್‌..!

Political News: ಕೇಂದ್ರದಲ್ಲಿರುವ ಮೋದಿ ಸರ್ಕಾರಕ್ಕೆ ಪ್ರಬಲ ಪೈಪೋಟಿ ನೀಡುವ ನಿಟ್ಟಿನಲ್ಲಿ ಗುಜರಾತ್‌ನಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಕಾಂಗ್ರೆಸ್‌ ನಾಯಕರು ಸಂಕಲ್ಪ ತೊಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಮುಂಬರಲಿರುವ ಚುನಾವಣೆಗೆ ಸಿದ್ದರಾಗುವಂತೆ ಕಾರ್ಯಕರ್ತರಿಗೆ ಸಂದೇಶ ರವಾನೆಯಾಗಿದೆ. ಅಲ್ಲದೆ ಪ್ರಮುಖವಾಗಿ ಮೋದಿ ಸರ್ಕಾರದ ಅವಧಿಯಲ್ಲಿ ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್‌...

Nagpur News: ಪ್ರತಿಭಟನೆಯ ವೇಳೆ ಮಹಿಳಾ ಪೊಲೀಸ್ ಮೈ ಮುಟ್ಟಿ ಅಸಭ್ಯ ವರ್ತನೆ ತೋರಿಸಿದ ವ್ಯಕ್ತಿ

Nagpur News: ಪ್ರತಿಭಟನೆ ನಡೆಯುತ್ತಿರುವ ವೇಳೆ ಸಿಕ್ಕಿದ್ದೆ ಚಾನ್ಸು, ಯಾರಿಗೂ ಏನೂ ಗೊತ್ತಾಾಗಲ್ಲ ಅಂತಾ, ಓರ್ವ ವ್ಯಕ್ತಿ, ಮಹಿಳಾ ಪೊಲೀಸ್ ಅಧಿಕಾರಿಯ ಮೈ ಕೈ ಮುಟ್ಟಿ, ಅಸಭ್ಯ ವರ್ತನೆ ತೋರಿದ್ದಾನೆ. ಆದರೆ ಈತನ ಕಿತಾಪತಿ ವೀಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪ್ರತಿಭಟನೆ, ಗಲಾಟೆ ನಡೆಯುವಾಗ, ಅಲ್ಲಿ ಯಾರಿಗೂ ತೊಂದರೆಯಾಗದಿರಲಿ ಎಂದು ಪೊಲೀಸರನ್ನು...

Delhi News: ಮೆಟ್ರೋದಲ್ಲಿ ಮೊಟ್ಟೆ ಸೇವಿಸಿ, ಮದ್ಯಪಾನ ಮಾಡಿದ ಯುವಕ..

Delhi News: ದೆಹಲಿ ಮೆಟ್ರೋ ಅನ್ನೋ ಪುಕ್ಕಟೆ ಎಂಟರ್‌ಟೇನ್‌ಮೆಂಟ್ ಕೊಡುವ, ಸೋಶಿಯಲ್ ಮೀಡಿಯಾಗೆ ಒಂದು ಕಂಟೆಂಟ್ ಕೊಡುವ ಸ್ಥಳವಾಗಿ ಮಾರ್ಪಾಡಾಗಿದೆ. ಮಾಡಲು ಕೆಲಸವಿಲ್ಲದೆ, ಟ್ಯಾಲೆಂಟ್ ಇಲ್ಲದೇ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲಂತಲೇ ಕೆಲವರು ದೆಹಲಿ ಮೆಟ್ರೋಗೆ ಹೋಗಿ, ಅಸಭ್ಯವಾಗಿ ವರ್ತಿಸಿ, ಫೇಮಸ್ ಆಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ದೆಹಲಿ ಮೆಟ್ರೋ ಸ್ಥಿತಿ ಬಂದಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ...

ಕರ್ನಾಟಕ ವಕ್ಫ್‌ ರೈತರ ಭೂಮಿ ಕಬಳಿಸಿತ್ತು : ತಮ್ಮದೇ ಸ್ಟೈಲ್‌ನಲ್ಲಿ ಕಾಂಗ್ರೆಸ್‌ಗೆ ತಿವಿದ ಮೋದಿ

Political News: ರೈತರ ಭೂಮಿಗಳಿಗೆ ಸಂಬಂಧಿಸಿದ್ದ ರಾಜ್ಯ ವಕ್ಫ್‌ ಬೋರ್ಡ್‌ ಹಗರಣ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಬಳಿಕ ಇದೀಗ ಖದ್ದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಇದರ ಬಗ್ಗೆ ಮಾತನಾಡಿರುವುದು ಮಹತ್ವ ಪಡೆದುಕೊಂಡಿದೆ. ಅಲ್ಲದೆ ಈ ವಿಚಾರ ಎಲ್ಲೆಡೆ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ. https://youtu.be/ZftSU_zMrAU ಪಾವಿತ್ರ್ಯತೆಗೆ ಧಕ್ಕೆಯಾಗುವುದಿಲ್ಲ..! ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ...

ನನ್ನ ಜೈಲಿಗೆ ಹಾಕಿದ್ರು ನಿಮ್ಮ ತೀರ್ಪು ಸ್ವೀಕರಿಸಲ್ಲ : ಸುಪ್ರೀಂ ವಿರುದ್ಧ ದೀದಿ ಅಬ್ಬರ..!

Political News: ಅಕ್ರಮ ಆರೋಪದಲ್ಲಿ ಕೆಲಸ ಕಳೆದುಕೊಂಡ 25 ಸಾವಿರ ಶಿಕ್ಷಕರಿಗೆ ಅನ್ಯಾಯವಾಗಿದೆ, ನನ್ನ ಕೊನೆಯ ಉಸಿರಿರುವರೆಗೂ ಅವರಿಗಾಗಿಯೇ ಹೋರಾಡುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಬ್ಬರಿಸಿದ್ದಾರೆ. https://youtu.be/t0HGA667SYA ಸುಪ್ರೀಂ ತೀರ್ಪಿಗೆ ನನ್ನ ಸಹಮತವಿಲ್ಲ.. ಇನ್ನೂ ಅಕ್ರಮದ ಆರೋಪದಲ್ಲಿರುವ ಶಿಕ್ಷಕರನ್ನು ಕಲ್ಕತ್ತಾದ ನೇತಾಜಿ ಕ್ರೀಡಾಂಗಣದಲ್ಲಿ ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಬಳಿಕ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ...

ನಾಸಿಕ್‌ನ ಶಾಲೆಯೊಂದರಲ್ಲಿ 7ನೇ ತರಗತಿ ಮಕ್ಕಳ ಬ್ಯಾಗ್ ಚೆಕ್ ಮಾಡಿದಾಗ ಸಿಕ್ಕಿದ್ದೇನು ಗೊತ್ತಾ..?

Nasik News: 7ರಿಂದ 10ನೇ ತರಗತಿ ಓದುವ ಮಕ್ಕಳ ಬ್ಯಾಗ್‌ನಲ್ಲಿ ಏನೇನಿರಬಹುದು ಅಂತಾ ಅಂದಾಜಿಸಿದರೆ, ಪೆನ್ನು, ಪುಸ್ತಕ, ಕಂಪಾಸ್ ಬಾಕ್ಸ್, ಟಿಫಿನ್ ಬಾಕ್ಸ್, ನೀರಿನ ಬಾಟಲಿ, ಚಾಕೋಲೇಟ್ಸ್, ಹೀಗೆ ಕೆಲವು ನಾರ್ಮಲ್ ಆಗಿರುವ ವಸ್ತುಗಳಿರುತ್ತದೆ ಅಂತಾ ನೀವು ಹೇಳಬಹುದು. ಆದರೆ ಇದೆಲ್ಲ ಮೊದಲಿನ ಕಾಲಕ್ಕೆ ಸಮೀತವಾಗಿದೆ. ಈಗಿನ ಕಾಲದ ಕೆಲ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಏನು...

Poitical News: ನಾವು ಮಾಡಬೇಕಾದ್ದನ್ನು ಮಾಡ್ಲಿಲ್ಲ : ರಾಗಾ ಹೀಗಂದಿದ್ಯಾಕೆ..?

Political News: ಇಷ್ಟು ವರ್ಷಗಳ ಕಾಲ ಬಿಹಾರದಲ್ಲಿ ಕಾಂಗ್ರೆಸ್ ಮಾಡಬೇಕಾದ್ದನ್ನು ಮಾಡಲಿಲ್ಲ ಎಂದು ಒಪ್ಪಿಕೊಳ್ಳುವ ಮೊದಲ ವ್ಯಕ್ತಿ ನಾನೇ. ನಾವು ನಮ್ಮ ಹಿಂದಿನ ತಪ್ಪುಗಳಿಂದ ಕಲಿಯುತ್ತಿದ್ದೇವೆ ಎಂದು ಕಾಂಗ್ರೆಸ್‌ ನಾಯಕ ಹಾಗೂ ಸಂಸದ ರಾಹುಲ್‌ ಗಾಂಧಿ ಹೇಳಿದ್ದಾರೆ. ಪಟ್ನಾದಲ್ಲಿ ನಡೆದ ಸಂವಿಧಾನ ಉಳಿಸಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಹಾರದಲ್ಲಿ ರಾಜ್ಯ ಕಾಂಗ್ರೆಸ್‌ ಘಟಕದಲ್ಲಿ ಹಲವು...

Health News: ವಿಶ್ವದಲ್ಲಿ ಪ್ರತಿ ವರ್ಷ 4 ಕೋಟಿ ಜನ ಸಾವು : ಕಾರಣ ಕೇಳಿದ್ರೆ ಝಲ್‌ ಎನ್ನುತ್ತೆ ಎದೆ..!

Health News: ಸಾವು ಯಾರಿಗೆ ಬರಲ್ಲಾ ಹೇಳಿ..? ಹುಟ್ಟಿರುವ ಪ್ರತಿಯೊಂದು ಜೀವಿಗೂ, ಜೀವಕ್ಕೂ ಸಹ ಸಾವಿದೆ. ಆದರೆ ಆ ಸಾವು ಬರಲು ನಾನಾ ಕಾರಣಗಳಿವೆ, ಅಲ್ಲದೆ ಒಬ್ಬೊಬ್ಬರಿಗೂ ಬೇರೆ ಬೇರೆಯದ್ದೆ ಸಮಸ್ಯೆಗಳಿರುತ್ತವೆ. ಆದರೆ ಈ ಸಾವಿನ ವಿಚಾರದಲ್ಲಿ ಜಾಗತಿಕವಾಗಿ ಬಿಡುಗಡೆಯಾಗಿರುವ ವರದಿಯೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಅಲ್ಲದೆ ನಾಗರಿಕ ಸಮಾಜದಲ್ಲಿ ಸಂಭವಿಸುತ್ತಿರುವ ಸಾವುಗಳ...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img