Kerala News: ದಿನಕಳೆದಂತೆಲ್ಲ ಈ ಆಧುನಿಕ ಸಮಾಜದಲ್ಲಿ ಕೇವಲ ದರ್ಪ, ದೌಲತ್ತು, ದೌರ್ಜನ್ಯಗಳೇ ಹೆಚ್ಚಾಗಿ ಮಾನವೀಯತೆಯೇ ಕಡಿಮೆಯಾಗುತ್ತಿದೆ. ಇದಕ್ಕೆ ಪೂರಕವಾಗುವಂತೆ ಕೇರಳದಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ರಕ್ತ ಕುದಿಯುವಂತೆ ಮಾಡಿದೆ. ಇನ್ನೂ ತಾನು ನೀಡಿರುವ ಕೆಲಸದ ಗುರಿಯನ್ನು ತಲುಪಿಲ್ಲ ಎನ್ನುವ ಕಾರಣಕ್ಕೆ ಕಂಪನಿಯೊಂದು ತನ್ನ ನೌಕರರನ್ನು ಅಮಾನವೀಯವಾಗಿ ನಡೆಸಿಕೊಂಡಿದೆ. ಕೇರಳದ ಕೊಚ್ಚಿಯಲ್ಲಿನ...
Political News: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಅಲ್ಲಿನ ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಅವರು ತಮ್ಮ ಸ್ಥಾನವನ್ನು ತ್ಯಜಸಿದ್ದಾರೆ. ಆಡಳಿತಾರೂಢ ಡಿಎಂಕೆಯ ವಿರುದ್ಧ ಗೆದ್ದು ಅಧಿಕಾರವನ್ನು ಹಿಡಿಯುವ ಉಮೇದಿನಲ್ಲಿರುವ ಬಿಜೆಪಿಯು ಇದೀಗ ಅಣ್ಣಾಮಲೈ ರಾಜೀನಾಮೆ ಪಡೆಯುವ ಮೂಲಕ ದೊಡ್ಡ ತಂತ್ರವನ್ನೇ ಹೆಣೆದಿದೆ ಎನ್ನಲಾಗುತ್ತಿದೆ.
https://youtu.be/8mEA44-hn-E
ಇನ್ನೂ...
National Political News: ತೀವ್ರ ಪ್ರತಿಷ್ಠೆಯ ವಿಚಾರವಾಗಿದ್ದ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಗೆದ್ದಿದ್ದ ಮೋದಿ ಸರ್ಕಾರ, ಇದೀಗ ರಾಜ್ಯಸಭೆಯಲ್ಲೂ ಇದರ ದಿಗ್ವಿಜಯ ಸಾಧಿಸಿದ್ದು, ಈ ಮೂಲಕ ಇಂಡಿ ಕೂಟಕ್ಕೆ ತೀವ್ರ ಮುಖಭಂಗವನ್ನು ಉಂಟ ಮಾಡಿದೆ. ಚರ್ಚೆ, ವಾಕ್ಸಮರ, ಗದ್ದಲ ಹಾಗೂ ಕೋಲಾಹಲಗಳ ನಡುವೆಯೇ ಸುದೀರ್ಘ 12 ಗಂಟಗಳ ಕಾಲದ ಚರ್ಚೆ ನೆಡದಿದೆ. ಬಳಿಕ...
Political News: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಚರ್ಚೆಯ ವೇಳೆ ರಾಜ್ಯದ ವಕ್ಫ್ ಹಗರಣ ಸದ್ದು ಮಾಡಿದೆ. ರಾಜ್ಯದಲ್ಲಿನ ವಕ್ಫ್ ಬೋರ್ಡ್, ಆಸ್ತಿಗಳ ದುರುಪಯೋಗದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಪ್ರಸ್ತಾಪಿಸಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
https://youtu.be/sItKeN3ex4U
ಇನ್ನೂ ಪ್ರಮುಖವಾಗಿ 2012ರಲ್ಲಿನ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಭೂ ಹಗರಣ ವಿಚಾರದ...
Political News: ದೇಶಾದ್ಯಂತ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿದ್ದ ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು ಎಂದಿದೆ. ಸುದೀರ್ಘ 12 ಗಂಟೆಗಳ ಚರ್ಚೆಯ ಬಳಿಕ ಇಂದು ಮಧ್ಯರಾತ್ರಿ 2 ಗಂಟೆಯ ಹೊತ್ತಿಗೆ ಎಲೆಕ್ಟ್ರಾನಿಕ್ ಮತದಾನದ ಮೂಲಕ ಬಹು ಚರ್ಚಿತ ಮಸೂದೆಯು ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ.
ಇನ್ನೂ ಬುಧವಾರವಷ್ಟೇ ಲೋಕಸಭೆಯಲ್ಲಿ ಕೇಂದ್ರ ಸಂಸದೀಯ...
National News: ಹಲವು ಶ್ರೀಮಂತರು ತಾವು ಸಾಯುವ ಮುನ್ನ ವ್ಹೀಲ್ ಪೇಪರ್ ರೆಡಿ ಮಾಡಿ, ಅದರಲ್ಲಿ ಯಾರಿಗೆ ಎಷ್ಟು ಆಸ್ತಿ ಸಿಗಬೇಕು ಎಂದು ಬರೆದಿರುತ್ತಾರೆ. ಮಕ್ಕಳಿಗೆ, ಪತ್ನಿಗೆ ಆಸ್ತಿಯನ್ನು ಶೇರ್ ಮಾಡಿ ಇಟ್ಟಿರುತ್ತಾರೆ. ಆದ್ರೆ ಯಾವತ್ತಾದರೂ ಸಾಕು ನಾಯಿ, ಬೀದಿ ನಾಯಿಗಳ ಖರ್ಚು ವೆಚ್ಚಕ್ಕಾಗಿ ಆಸ್ತಿಯಲ್‌ಲಿ ಪಾಲು ಕೊಟ್ಟಿದ್ದನ್ನು ಕೇಳಿದ್ದೀರಾ.? ಇಲ್ಲಾ ನೀವು ಕೇಳಿರಲು...
Political News: ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿರುವ ಬಿಜೆಪಿಯು ತನಗೆ ಅಗತ್ಯವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅಲ್ಲದೆ ಹೇಗಾದರೂ ಮಾಡಿ ಅಡಳಿತಾರೂಢ ಡಿಎಂಕೆಯನ್ನು ಬಗ್ಗು ಬಡಿಯಲೇಬೆಕೆಂಬ ಹಠ ತೊಟ್ಟಿರುವ ಮೋದಿ ಹಾಗೂ ಅಮಿತ್ ಶಾ ಜೋಡಿ ಇದಕ್ಕಾಗಿ ದೊಡ್ಡ ಮಟ್ಟದ ಸಿದ್ದತೆ ನಡೆಸಿದೆ. ಹೀಗಾಗಿ ತಮಿಳುನಾಡಿನ...
Political News: ರಾಜ್ಯದಲ್ಲಿನ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಬೇಕೆಂದು ಹಲವು ನಿಯಮಗಳನ್ನು, ಕಾನೂನುಗಳನ್ನು ಜಾರಿಗೆ ತಂದರೂ ಸಹ ಅವುಗಳನ್ನು ಉಳಿಸಿಕೊಳ್ಳುವುದರಲ್ಲಿ ಸರ್ಕಾರ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಅಲ್ಲದೆ ಇದಕ್ಕೆ ಪೂರಕವಾಗಿ ಇದೀಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯು ಬೆಚ್ಚಿ ಬೀಳಿಸುವಂತಿದೆ.
https://youtu.be/5RR4u1c_8T4
ಇನ್ನೂ ಕೇಂದ್ರದ ಪ್ರಕಾರ ದೇಶದ 25 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು...
National Political News: ದೇಶದಲ್ಲಿ ಬಹು ಚರ್ಚಿತವಾಗಿದ್ದ ಹಾಗೂ ಪರ- ವಿರೋಧದ ಅಲೆಯನ್ನು ಎಬ್ಬಿಸಿದ್ದ ವಕ್ಫ್ ತಿದ್ದುಪಡಿ ಮಸೂದೆಯು ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವ ಕಿರಣ್ ರಿಜಿಜೂ ಅವರು ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸುವುದರ ಜೊತೆಗೆ ಅದರ ವಿಸ್ತ್ರತ ವಿವರಣೆಯನ್ನು ಸದನದ ಮುಂದಿಟ್ಟರು.
https://youtu.be/OYh8MNfFtIY
ಜನರ ದಾರಿ...
Bihar News: ಮಕ್ಕಳು ಪೋಷಕರ ಬಳಿ ಅದು ಬೇಕು ಇದು ಬೇಕು ಅಂತಾ ಕೇಳೋದು ಕಾಮನ್. ಕೇಳಿದ್ದನ್ನು ಕೊಡಿಸದೇ ಇದ್ದಾಗ, ಕೋಪ ಬರೋದು ಕಾಮನ್. ಈ ವೇಳೆ ಒಂದೆರಡು ದಿನ ಮಾತು ಬಿಡ್ತಾರೆ, ಊಟ ಬಿಡ್ತಾರೆ, ತಮ್ಮಷ್ಟಕ್ಕೆ ತಾವು ಇರ್ತಾರೆ ಅಥವಾ ಕೇಳಿದ್ದನ್ನು ಕೊಡಿಸುವ ತನಕ ಬಿಡದೇ ಹಠ ಮಾಡುತ್ತಾರೆ. ಆದರೆ ಇಲ್ಲೋರ್ವ ಹುಡುಗಿ...