News: ರಾಜ್ಯದಲ್ಲಿ ಒಂದನೇ ಹಂತದ ಚುನಾವಣೆ ಮುಗಿದಿದ್ದು, ಮೇ 7ಕ್ಕೆ ಎರಡನೇಯ ಹಂತದ ಚುನಾವಣೆಗೆ ತಯಾರಿ ನಡೆದಿದೆ. ಶಿವಮೊಗ್ಗದಲ್ಲಿ ಕೂಡ ಇನ್ನು ಚುನಾವಣೆ ನಡೆಯಬೇಕಿದ್ದು, ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಗೀತಾ ಶಿವರಾಜ್ಕುಮಾರ್ ಪರ ಆ್ಯಕಂರ್ ಅನುಶ್ರೀ, ಚಿಕ್ಕಣ್ಣ ಮತ್ತು ದುನಿಯಾ ವಿಜಯ್ ಪ್ರಚಾರ ನಡೆಸುತ್ತಿದ್ದಾರೆ.
ಪ್ರಚಾರದ ವೇಳೆ ಗೀತಾ ಶಿವರಾಜ್ಕುಮಾರ್ ಅವರಿಗೆ ಮತ ನೀಡಿ...
Bengaluru News: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಕೇಸ್ಗೆ ಸಬಂಧಿಸಿದಂತೆ, ರಾಜ್ಯಾದ್ಯಂತ ಪರ ವಿರೋಧ ಹೇಳಿಕೆಗಳು ಕೇಳಿಬರುತ್ತಿದೆ. ವಿರೋಧ ಪಕ್ಷಗಳು, ಮಹಿಳಾ ಹೋರಾಟಗಾರ್ತಿಯರು ಪ್ರತಿಭಟನೆ ಮಾಡುತ್ತಿದ್ದಾರೆ. ಇದೀಗ ನಟ ಚೇತನ್ ಅಹಿಂಸಾ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಅಪರೂಪಕ್ಕೆ ಬಿಜೆಪಿ ಪರ ಬ್ಯಾಟ್ ಬೀಸಿದ್ದಾರೆ.
ಪ್ರಜ್ವಲ್ ಕೇಸ್ನಲ್ಲಿ ಮಹಿಳೆಯರು ತಾವಾಗಿಯೇ ಮುಂದೆ ಬಂದು ದೂರು ದಾಖಲಿಸುತ್ತಿರುವುದು...
Movie News: ಬಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್ ಸೇರಿ ಹಲವು ಭಾಷೆಗಳಲ್ಲಿ ನಟಿಸಿ, ಸಮಾಜ ಸೇವೆಯಲ್ಲಿ ಮುಂದಾಗಿರುವ ನಟ ಸೋನು ಸೂದ್ ವಾಟ್ಸಪ್ ಖಾತೆಯನ್ನು ಕೆಲ ಗಂಟೆಗಳ ಕಾಲ ಬ್ಲಾಕ್ ಮಾಡಲಾಗಿತ್ತು. 61 ಗಂಟೆಗಳ ಬಳಿಕ ಅವರ ವಾಟ್ಸಪ್ ಖಾತೆ ಸರಿಯಾಗಿದೆ.
ಹಾಗಾದ್ರೆ ಯಾಕೆ ಇವರ ವಾಟ್ಸಾಪ್ ಖಾತೆ ಬ್ಲಾಕ್ ಆಗಿದೆ ಅಂತಾ ನೋಡೋದಾದ್ರೆ, ನಾವು ವಾಟ್ಸಪ್...
Bollywood News: ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ನಾವು ಆಗಾಗ ಕೇಳುತ್ತಿರುತ್ತೇವೆ. ನಿರ್ದೇಶಕರು, ನಿರ್ಮಾಪಕರು. ಸಹ ನಟರು, ಸೇರಿ ಪುರುಷರಿಂದ ದೌರ್ಜನ್ಯಕ್ಕೊಳಗಾದ ಎಷ್ಟೋ ನಟಿಯರಿದ್ದಾರೆ. ಕಲಾವಿದರಿದ್ದಾರೆ.
ಇಂದು ಹಿಂದಿ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿಯೊಬ್ಬಳು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಮಗಾದ ದೌರ್ಜನ್ಯದ ಅನುಭವ ಬಿಚ್ಚಿಟ್ಟಿದ್ದಾರೆ. ಶೂಟಿಂಗ್ ವೇಳೆ ನಿರ್ಮಾಪಕರು ಯಾವ ರೀತಿ ಬಿಹೇವ್ ಮಾಡುತ್ತಿದ್ದರೆಂದು ಹೇಳಿದ್ದಾರೆ. ಅಲ್ಲದೇ,...
Movie News: ನಟ ಕಿಚ್ಚ ಸುದೀಪ್ ರಾಯಚೂರು ಜಿಲ್ಲೆಯ ಮಂತ್ರಾಲಯದ ಗುರುರಾಯರ ಮಠಕ್ಕೆ ಭೇಟಿ ನೀಡಿ, ರಾಯರ ದರ್ಶನ ಮಾಡಿದ್ದಾರೆ.
ಸಿನಿಮಾ ರಿಲೀಸ್ ಸಂದರ್ಭದಲ್ಲಿ ಮತ್ತು ಪ್ರತೀ ವರ್ಷ ಸುದೀಪ್ ಮಂತ್ರಾಲಯಕ್ಕೆ ಭೇಟಿ ನೀಡುತ್ತಾರೆ. ಆದರೆ ಈ ಬಾರಿ ರಾಯಚೂರಿನ ಮಂತ್ರಾಲಯದಲ್ಲಿರುವ ರಾಯರ ಮಠಕ್ಕೆ ಭೇಟಿ ಕೊಟ್ಟಿ, ರಾಯರಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ....
Bollywood News: ಒಂದೆಡೆ ಪತಿಗೆ ಆಸ್ತಿ ವಿಷಯವಾಗಿ ಸಂಕಷ್ಟ, ಇನ್ನೊಂದೆಡೆ ತನ್ನದೇ ಆಸ್ತಿಮುಟ್ಟುಗೋಲಾಗಿ, ನಟಿ ಶಿಲ್ಪಾ ಶೆಟ್ಟಿ ಸಾಲು ಸಾಲು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಲೋಕದ ಕಣ್ಣಿಗೆ, ಸುಂದರಿ, ನಟಿ, ಶ್ರೀಮಂತೆಯಾಗಿದ್ದರೂ ಕೂಡ, ಪದೇ ಪದೇ ಸುದ್ದಿಯಾಗುತ್ತಿರುವ ನಟಿ ಶಿಲ್ಪಾ ಶೆಟ್ಟಿ.
ಹಾಗಾಗಿ ತನ್ನೆಲ್ಲ ಕಷ್ಟವನ್ನು ಪರಿಹರಿಸು ಎಂದು ನಟಿ ಶಿಲ್ಪಾ ದೇವರ ಮೊರೆ ಹೋಗಿದ್ದಾರೆ. ಕರ್ನಾಟಕದ...
Movie News: ಟಗರು ಪುಟ್ಟಿ ನಟಿ ಮಾನ್ವಿತಾ ಕಾಮತ್ ಮದುವೆ ಫಿಕ್ಸ್ ಆಗಿದ್ದು, ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ರನ್ನು ಮಾನ್ವಿತಾ ವಿವಾಹವಾಗಲಿದ್ದಾರೆ.
ಕೊಂಕಣಿ ಸಾಂಪ್ರದಾಯದಂತೆ ಮೇ 1 ರಂದು ಚಿಕ್ಕಮಗಳೂರಿನ ಕಳಸದಲ್ಲಿ ವಿವಾಹ ನಡೆಯಲಿದ್ದು, 500 ವರ್ಷದ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮಾಂಗಲ್ಯ ಧಾರಣೆ ನಡೆಯಲಿದೆ. ಏಪ್ರಿಲ್ 29ರಂದು ಹಳದಿ ಶಾಸ್ತ್ರ ನಡೆಯಲಿದ್ದು, 30ರಂದು ಸಂಗೀತ ಕಾರ್ಯಕ್ರಮ...
Movie News: ಇಂದು ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಜನಸಾಮಾನ್ಯರು, ಗಣ್ಯರು, ಸಿನಿಮಾಾ ನಟ ನಟಿಯರು, ರಾಜಕೀಯ ವ್ಯಕ್ತಿಗಳೆಲ್ಲರೂ ಮತದಾನ ಮಾಡುತ್ತಿದ್ದಾರೆ. ಸೆಲೆಬ್ರಿಟಿ ಮಿಮಿಕ್ರಿ ಕಲೆಗಾರ್ತಿ ಇಂದುಶ್ರೀ ಕೂಡ ಇಂದು ಓಟ್ ಮಾಡಿದ್ದಾರೆ.
ಅರೆ ಅದರಲ್ಲೇನು ವಿಶೇಷ..? ಆಕೆಯಂತೆ ಹಲವರು ಓಟ್ ಮಾಡಿದ್ದಾರೆಂದು ನೀವು ಹೇಳಬಹುದು. ಆದರೆ ಇಂದುಶ್ರೀಗೆ ಕೆಲ ದಿನಗಳ...
Movies News: ಮೊದಲು ಸೀತಾರಾಮಂ ಸಿನಿಮಾ ಮೂಲಕ ಹಲವರ ಹೃದಯ ಗೆದ್ದಿದ್ದ ನಟಿ ಮೃಣಾಲ್ ಬಳಿಕ, ಅರ್ದಂಬರ್ಧ ಬಟ್ಟೆ ಧರಿಸಿ, ನೆಟ್ಟಿಗರ ಆಕ್ರೋಶಕ್ಕೆ ಈಡಾಗಿದ್ದರು. ನಮಗೆ ಈ ಮೃಣಾಲ್ ಬೇಡಾ, ಸೀತಾರಾಮಂನ ಸೀತೆ ಬೇಕು ಅಂತಾ ಹೇಳಿದ್ದರು. ಇದಕ್ಕೆ ಉತ್ತರ ಕೊಟ್ಟಿದ್ದ ಮೃಣಾಲ್ ಸೀತಾ ಅನ್ನೋದು ಒಂದು ಪಾತ್ರ ಅಷ್ಟೇ, ನಾನೋರ್ವ ನಟಿ, ನನ್ನಲ್ಲಿ...
Movie News: ಭಾಷಣ ಮಾಡುವ ವೇಳೆ ನಟಿ ಶೃತಿ ಫ್ರೀ ಬಸ್ ಸಿಕ್ಕಿದ ಬಳಿಕ ಮಹಿಳೆಯರು ಎಲ್ಲೆಲ್ಲೋ ಹೋದ್ರು ಎಂದು ಹೇಳಿದ್ದು, ಈ ಕಾರಣಕ್ಕೆ ಮಹಿಳಾ ಆಯೋಗದಿಂದ ನೊಟೀಸ್ ಜಾರಿ ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಚುನಾವಣಾ ಭಾಷಣ ಮಾಡುವ ವೇಳೆ, ನಟಿ ಶೃತಿ ಕಾಂಗ್ರೆಸ್ ತೀರ್ಥಸ್ಥಳಕ್ಕೆ ಹೆಣ್ಣು ಮಕ್ಕಳು ಹೋಗಲಿ ಎಂದು ಫ್ರೀ ಬಸ್ ಕೊಟ್ಟರೆ...