Sandalwood: ನಟ ದುನಿಯಾ ವಿಜಿ ಸಂದರ್ಶನದಲ್ಲಿ ಮಾತನಾಡಿದ್ದು, ಕೆಲವು ಸಿನಿಮಾಗಳನ್ನು ಓಟಿಟಿಯಲ್ಲಿ ತೆಗೆದುಕ``ಳ್ಳುತ್ತಿಲ್ಲ. ಹಲವು ಕನ್ನಡ ಸಿನಿಮಾಗಳನ್ನು ದೂರ ಇರಿಸಿದ್ದಾರೆ. ಆದರೆ ಕೆಲವು ರಾಂಗ್ ಸಿನಿಮಾಗಳನ್ನು ಹಾಕಲಾಗಿದೆ. ಈ ಬಗ್ಗೆ ವಿಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://youtu.be/jM0mRcyKH9w
ಕೆಲವು ಸ್ಟಾರ್ ನಟರುಗಳು ಈ ಬಗ್ಗೆ ಧ್ವನಿ ಎತ್ತಿದರೆ, ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಾಗಾಗಿ ಕೆಲವು ಪ್ರಸಿದ್ಧರು ಕೂಡ...
Sandalwood: ನಟ ದುನಿಯಾ ವಿಜಿ ಸಂದರ್ಶನದಲ್ಲಿ ಮಾತನಾಡಿದ್ದು, ಯಾವ ರೀತಿಯಾಗಿ ಹೆಸರು ಮಾಡಬೇಕು ಅಂತಾ ಆಸೆಯಿಂದ ಬರುವ ಅಮಾಯಕ ಮಕ್ಕಳ ಬಳಿ ಹಣ ಕಸಿದು, ತರಬೇತಿ ನೆಪದಲ್ಲಿ ಕೆಲವರು ಮೋಸ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
https://youtu.be/RKEimIGY-iY
ಹೀರೋ ಆಗಬೇಕು ಎಂದು ಬರುವ ಅಮಾಯಕರ ಬಳಿ ಸಿನಿಮಾ ತರಬೇತಿ ಹೆಸರಿನಲ್ಲಿ ಹಣ ಕಸಿದು, 3ರಿಂದ 4 ತಿಂಗಳು...
Sandalwood: ನಟ ದುನಿಯಾ ವಿಜಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಲ್ಯಾಂಡ್ಲಾರ್ಡ್ ಸಿನಿಮಾ ಬಗ್ಗೆ ಕೆಲವು ವಿಷಯಗಳನ್ನು ಹೇಳಿದ್ದಾರೆ.
https://youtu.be/eW6iBESUnCA
ಲ್ಯಾಂಡ್ಲಾರ್ಡ್ ಸಿನಿಮಾದಲ್ಲಿ ಇರುವ 1 ವಿಶೇಷ ಅಂದ್ರೆ ರಾಜ್. ಬಿ. ಶೆಟ್ಟಿ ಅವರಿಗೆ ವಿಗ್ ಹಾಕಿಸಿ, ಪಾತ್ರ ಮಾಡಿಸಿರುವುದು. ಈ ಮುಂಚೆ ರಾಜ್ ಅವರು ವಿಗ್ ಹಾಕಿ ಪಾತ್ರ ಮಾಡುವ ಬಗ್ಗೆ ಮಾತನಾಡಿದ್ದರು. ನನಗೆ ವಿಗ್ ಹಾಕಿಸಿ,...
Sandalwood: ಕನ್ನಡದವರು ಪ್ಯಾನ್ ಇಂಡಿಯಾ ಸಿನಿಮಾ ಮಾಡುವಾಗ, ಅಲ್ಲಿ ಬೇರೆ ಬೇರೆ ಭಾಷೆಯ ಕಲಾವಿದರನ್ನು ಕರೆ ತರುತ್ತಾರೆ. ಹಾಗಾಗಿ ಕನ್ನಡ ಕಲಾವಿದರಿಗೆ ಕಡಿಮೆ ಅವಕಾಶ ಸಿಗುತ್ತಿದೆ ಅಂತಾರೆ ನಟಿ ಅರುಣಾ ಬಾಲ್ರಾಜ್.
https://youtu.be/MBibOxdukus
ಪೋಷಕ ನಟಿಯಾಗಿರುವ ಅರುಣಾ ಬಾಲ್ರಾಜ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ಕನ್ನಡಿಗರು ಪ್ಯಾನ್ ಇಂಡಿಯನ್ ಸಿನಿಮಾ ಮಾಡಬಾರದು ಅಂತಾ ನಾನು ಹೇಳುವುದಿಲ್ಲ. ಆದರೆ ಕನ್ನಡ...
Sandalwood: ಸ್ಯಾಂಡಲ್ವುಡ್ ಪೋಷಕ ನಟಿ ಅರುಣಾ ಬಾಲ್ರಾಜ್ ಸಂದರ್ಶನದಲ್ಲಿ ಮಾತನಾಡಿದ್ದು, ತಾವು ನಟಿಸಿದ ನಟರ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.
https://youtu.be/35E4CBXMHM0
ಅರುಣಾ ಅವರು ಕೆಲವೇ ಕೆಲವು ನಟರನ್ನು ಬಿಟ್ಟರೆ, ಹಲವು ನಟ-ನಟಿಯರ ಸಿನಿಮಾದಲ್ಲಿ ತಾಯಿ, ಅತ್ತಿಗೆಯ ಪಾತ್ರ ನಿರ್ವಹಿಸಿದ್ದಾರೆ. ಜಗ್ಗೇಶ್, ಉಪೇಂದ್ರ, ಶಿವಣ್ಣ ಜತೆ ಅರುಣಾ ನಟಿಸಿಲ್ಲ. ಯಶ್, ಪುನೀತ್, ದರ್ಶನ್, ಸುದೀಪ್ ಹೀಗೆ ಎಲ್ಲಾ...
Sandalwood: ನಟಿ ಅರುಣಾ ಬಾಲ್ರಾಜ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಈ ಮುಂಚೆ ಬರೀ ಸಿರಿಯಲ್ನಲ್ಲಿ ನಟನೆ ಮಾಡುತ್ತಿದ್ದ ಅರುಣಾ ಅವರಿಗೆ ಗಜ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾ ಲೋಕಕ್ಕೆ ಬರುವ ಅವಕಾಶ ಸಿಕ್ಕಿತ್ತು. ಈ ಬಗ್ಗೆ ಅರುಣಾ ಅವರೇ ಮಾತನಾಡಿದ್ದಾರೆ.
https://youtu.be/8acvFmu6N6s
2006ರಲ್ಲಿ ಅರುಣಾ ಅವರಿಗೆ ಗಜ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದಕ್ಕೂ ಮುನ್ನ ಅರುಣಾ...
Sandalwood: ಬಿಗ್ಬಾಸ್ ಮಾಜಿ ಸ್ಪರ್ಧಿ, ಕಂಟೆಂಟ್ ಕ್ರಿಯೇಟರ್ ಧನರಾಜ್ ಆಚಾರ ಸಖತ್ ಫೇಮಸ್ ಯೂಟ್ಯೂಬರ್ ಕೂಡ ಹೌದು. ಜನಪ್ರತಿದಿನ ಅವರ ವ್ಲಾಗ್ ನೋಡಲು ಕಾಯುತ್ತಿರುತ್ತಾರೆ. ಯಾಕಂದ್ರೆ ಅವರ ವ್ಲಾಗ್ ಅಷ್ಟು ಮಜಾ ಇರುತ್ತದೆ. ಮಾತಿನಲ್ಲೇ ಜನರನ್ನು ನಗಿಸುವ ಟ್ಯಾಲೆಂಟ್ ಇರುವ ಧನರಾಜ್ ವಿರುದ್ಧ ಈಗ ಜನ ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಕಾರಣವೇನೆಂದರೆ, ಧನರಾಜ್ ಈ ವರ್ಷ...
Sandalwood: ಲ್ಯಾಂಡ್ಲಾರ್ಡ್ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಅವರ ಪುತ್ರಿಯಾಗಿರುವ ರಿತನ್ಯ ಅವರು ನಟಿಸಿದ್ದಾರೆ. ಆದರೆ ಮಗಳು ಮನೆಯಲ್ಲಿ ಮಾತ್ರ, ಶೂಟಿಂಗ್ ವೇಳೆ ಆಕೆ ನಟಿ ಮಾತ್ರ. ಸಿನಿಮಾದಲ್ಲೂ ಆಕೆ ಮಗಳಾಗಿಯೇ ನಟಿಸಿದ್ದಾರೆ. ಆದಷ್ಟು ಡೆಡಿಕೇಟ್ ಮಾಡಿದಾಗ ಮಾತ್ರ ನೀವು ಯಶಸ್ವಿಯಾಗೋಕ್ಕೆ ಸಾಧ್ಯ ಎಂದು ಮಕ್ಕಳಿಗೆ ಬುದ್ಧಿ ಮಾತು ಹೇಳಿದ್ದಾರಂತೆ ವಿಜಿ.
https://youtu.be/E-LNJhEwwFg
ಸಿನಿಮಾದಲ್ಲಿ ಕೋಲಾರ ಭಾಷೆ...
Sandalwood: ಸ್ಟಾರ್ ನಟ-ನಟಿಯರ ತಾಯಿಯ ಪಾತ್ರದಲ್ಲಿ ಬಣ್ಣ ಹಚ್ಚಿರುವ ಅರುಣಾ ಬಾಲ್ರಾಜ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರು ಯಾವ ಸಿರಿಯಲ್ ಮೂಲಕ ಕನ್ನಡ ಸಿನಿ ಲೋಕಕ್ಕೆ ಬಂದರು ಅನ್ನೋ ಕುತೂಹಲಕಾರಿ ಮಾಹಿತಿ ಬಗ್ಗೆ ವಿವರಿಸಿದ್ದಾರೆ.
https://youtu.be/QCOhOjREc4M
ಅರುಣಾ ಬಾಲ್ರಾಜ್ ಅವರು ಅಮ್ಮನ ಪಾತ್ರದ ಮೂಲಕವೇ ಕನ್ನಡ ಸಿನಿ ಲೋಕಕ್ಕೆ ಬಂದರು. ಹಾಸನದ ಚೆನ್ನರಾಯ ಪಟ್ಟಣದವರಾಗಿರುವ ಅರುಣಾ ಅವರು,...
Sandalwood: ನಟ ದುನಿಯಾ ವಿಜಿ ತಮ್ಮ ಮುಂದಿನ ಸಿನಿಮಾವಾಗ ಲ್ಯಾಂಡ್ಲಾರ್ಡ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹಲವು ವಿಷಯಗಳನ್ನು ಹಂಚಿಕ``ಂಡಿದ್ದಾರೆ.
https://youtu.be/MqcmCCGOEnc
ಅದೆಷ್ಟೋ ಜನ ರೈತರು ಭೂಮಿ ವಿಷಯವಾಗಿ ಕೋರ್ಟ್ ಕಚೇರಿ ಅಲೆದಾಡಿಯೇ ತಮ್ಮ ಜೀವನ ಸವೆಸುತ್ತಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದ ಸಿನಿಮಾನೇ ಲ್ಯಾಂಡ್ ಲಾರ್ಡ್. ಬಡ ರೈತನ ಜಮೀನನ್ನು ಶ್ರೀಮಂತ ವ್ಯಕ್ತಿ ಮೋಸದಿಂದ ತೆಗೆದುಕ``ಳ್ಳುವುದೆಲ್ಲವೂ, ಆಗಾಗ ನಡೆಯುತ್ತಿರುತ್ತದೆ....