Film News : ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವೀಗ ತೆಲುಗಿನತ್ತ ಹೆಜ್ಜೆ ಇಟ್ಟಿದೆ. ಕನ್ನಡ ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆ ಪಡೆದಿಕೊಂಡಿರುವ ಈ ಚಿತ್ರವನ್ನು ಬಾಯ್ಸ್ ಹಾಸ್ಟೆಲ್ ಹೆಸರಿನಡಿ ತೆಲುಗಿಗೆ ಡಬ್ ಮಾಡಲಾಗ್ತಿದೆ. ಇದೇ ತಿಂಗಳ 26ಕ್ಕೆ ಸಿನಿಮಾ ತೆಲುಗು ಪ್ರೇಕ್ಷಕರ ಎದುರು ಸಿನಿಮಾ ಹಾಜರಾಗಲಿದೆ.
ನಿತಿನ್ ಕೃಷ್ಣಮೂರ್ತಿ ಚೊಚ್ಚಲ...
Film News : ಹೇಳಿ ಕೇಳಿ ದರ್ಶನ್ ಪ್ರಾಣಿ ಪ್ರೇಮಿ. ಅಷ್ಟೇ ಅಲ್ಲ ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿ ಕೂಡಾ ಹೌದು. ಇದೀಗ ದಚ್ಚು ಕುದುರೆ ಸವಾರರಿಗೊಂದು ಕಿವಿ ಮಾತನ್ನು ಹೇಳಿದ್ದಾರೆ. ಹಾಗಿದ್ರೆ ದಚ್ಚು ಈ ಕಿವಿ ಮಾತು ಯಾಕೆ ಹೇಳಿದ್ರು…ಏನು ಆ ಸಲಹೆ ಹೇಳ್ತೀವಿ ಈ ಸ್ಟೋರಿಯಲ್ಲಿ.
ದರ್ಶನ್ ಪ್ರಾಣಿ ಪಕ್ಷಿಗಳನ್ನು ಶೋಕಿಗಾಗಿ ಸಾಕುವವರಲ್ಲ....
Film News : ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 26 ವರ್ಷಗಳೇ ಕಳೆದಿದೆ. ದರ್ಶನ್ ಅಂದ್ರೆ ಮಾಸ್ ಬಾಕ್ಸಾಫೀಸ್ ಸುಲ್ತಾನ್ ಮಾಸ್ ಕಮರ್ಷಿಯಲ್ ಸಿನಿಮಾಗಳಿಂದಲೇ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾದರು. ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟು ಹಿಟ್ ಕೊಟ್ಟ ದಚ್ಚು ಗೆ ಇದೀಗ ಸಿನಿರಂಗದಲ್ಲಿ 26 ವರ್ಷ ಪೂರೈಸಿದ ಸಂಭ್ರಮ. ಈ ಸಂಭ್ರಮವನ್ನು...
ಸಿನಿಮಾ ಸುದ್ದಿ: ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಗುಂಡ್ಲುಪೇಟೆಯ ಜಕ್ಕಳ್ಳಿ ಯಲ್ಲಿ ಸರ್ವೇ ನಂ 105 ರಲ್ಲಿ 1 ಎಕರೆ 24 ಗುಂಟೆ ಜಮೀನು ಖರೀದಿ ಮಾಡಿರುವ ನಟ ಗಣೇಶ್ ಅವರು ತಮ್ಮ ಕನಸಿನ ಮನೆ ಕಟ್ಟಲು ಹೊರಟಿದ್ದಾರೆ. ಆದರೆ ಇಲ್ಲೊಂದು ಸಮಸ್ಯೆ ಶುರುವಾಗಿದೆ. ಅದೇನೆಂದು ಹೇಳ್ತಿವಿ ಕೇಳಿ.
ಖರೀದಿ ಮಾಡಿರುವ...
Movie News: ಬೆಂಗಳೂರು: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಕೊನೆಯುಸಿರೆಳೆದಿದ್ದು, ಚಿತ್ರರಂಗ, ರಾಜಕೀಯ ಗಣ್ಯರು ಬಂದು ಅಂತಿಮ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಗಾಯಕ ವಿಜಯ್ ಪ್ರಕಾಶ್, ವಿಜಿ ಅವರನ್ನ ಭೇಟಿ ಮಾಡೋಕೆ ಬಹಳ ಕಷ್ಟ ಆಯ್ತು. ಅವರನ್ನ ಭೇಟಿ ಆದಾಗೆಲ್ಲಾ ನಗುಮುಖ ವಿಶ್ವಾಸದಿಂದ ಇರ್ತಿದ್ರು. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ....
ಸಿನಿಮಾ ಸುದ್ದಿ: ಕಾಲ್ ಮಿ ಬೇ’ ಎಂಬುದು ಬಿಲಿಯನೇರ್ ಫ್ಯಾಷನಿಸ್ಟ್ನ ಕಥೆಯಾಗಿದ್ದು, ಅಶ್ಲೀಲ ವಿವಾದದಿಂದಾಗಿ ತನ್ನ ಶ್ರೀಮಂತ ಕುಟುಂಬದಿಂದ ದೂರವಿರುತ್ತದೆ. ಸರಣಿಯಲ್ಲಿ, ವೀರ್ ದಾಸ್ ಕ್ರಿಯಾತ್ಮಕ ಮತ್ತು ಪ್ರತಿಭಾವಂತ ಜೋಡಿಯಾದ ಅನನ್ಯ ಪಾಂಡೆ ಮತ್ತು ಗುರ್ಫತೆ ಪಿರ್ಜಾದಾ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ.
ಇಲ್ಲಿಯವರೆಗೆ ಅವರ ಅತಿದೊಡ್ಡ ವಿಶ್ವ ಪ್ರವಾಸವನ್ನು ಘೋಷಿಸಿದ ನಂತರ, ನಂಬಲಾಗದಷ್ಟು ಪ್ರತಿಭಾವಂತ ಮತ್ತು...
ಸಿನಿಮಾ ಸುದ್ದಿ: ನಿನ್ನೆ ಹೃದಯಾಘಾತದಿಂದ ಮೃತಪಟ್ಟಿರುವ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥೀವ ಶರೀರ ಇಂದು ರಾತ್ರಿ 11 ಗಂಟೆ ಸುಮಾರಿಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬರಲಿದ್ದು ನಂತರ ಮಲ್ಲೇಶ್ವರಂನ ಮನೆಗೆ ತರಲಾಗುವುದು.
ಅವರ ಮನೆಯ ಬಳಿಯೇ ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.ಮತ್ತು ಈಡಿಗ...
ಸಿನಿಮಾ ಸುದ್ದಿ: ಮಲಯಾಳಂ ಚಿತ್ರ ನಿರ್ಮಾಪಕ ಸಿದ್ದಿಕ್ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಆಗಸ್ಟ್ 7, 2023 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಿರ್ದೇಶಕರು ಹೃದಯಾಘಾತಕ್ಕೆ ಒಳಗಾದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿತ್ರ ನಿರ್ಮಾಪಕ ಸದ್ಯ ಕೊಚ್ಚಿ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿದ್ದಿಕ್ 1989 ರಲ್ಲಿ ಮಲಯಾಳಂ ಚಲನಚಿತ್ರ 'ರಾಮ್ಜಿ ರಾವ್ ಸ್ಪೀಕಿಂಗ್'...
ಸಿನಿಮಾ ಸುದ್ದಿ:'ಚಿತ್ರಕಥೆಯೇ ಸಿನಿಮಾ. ಅವನಿಗೆ (ಕ್ರಿಸ್ಟೋಫರ್ ನೋಲನ್) ಕೊನೆಗೊಳ್ಳುವ ಬಗ್ಗೆ ನಿಖರವಾಗಿ ತಿಳಿದಿದೆ. ಅವರು ಕಥೆಯನ್ನು ಬದಲಾಯಿಸಲು ಪ್ರಯತ್ನಿಸುವುದರೊಂದಿಗೆ ಚಡಪಡಿಸುತ್ತಿಲ್ಲ. ಅದೇ ಸಿನಿಮಾ' ಎಂದು ಮರ್ಫಿ ಹೇಳಿದ್ದಾರೆ.
ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸ್ಕ್ರಿಪ್ಟ್ ಅನ್ನು ನಿಕಟವಾಗಿ ಅನುಸರಿಸುತ್ತಿರುವ ಕಾರಣ, ಓಪನ್ಹೈಮರ್ನ ಯಾವುದೇ ಅಳಿಸಲಾದ ದೃಶ್ಯಗಳನ್ನು ಅಭಿಮಾನಿಗಳು ನೋಡುವುದಿಲ್ಲ ಎಂದು ನಟ ಸಿಲಿಯನ್ ಮರ್ಫಿ ಹೇಳಿದ್ದಾರೆ.
ಕ್ರಿಸ್ಟೋಫರ್ ನೋಲನ್...
ಸಿನಿಮಾ ಸುದ್ದಿ: ಸ್ಪಂದನಾಗೆ ಪ್ರೊಡಕ್ಷನ್ ಹೌಸ್ ತೆಗೆಯೋ ಕನಸಿತ್ತು ಆದರೆ ಅದು ಈಡೇರಲೇ ಇಲ್ಲ ಒಳ್ಳೊಳ್ಳೆ ಸಿನಿಮಾಗಳ ನಿರ್ಮಾಣಕ್ಕೆ ಕೈ ಹಾಕೋ ಯೋಜನೆ ಇತ್ತು ನನ್ನ ಸ್ವಂತ ಮಗಳು ಹೋದಂತೆ ಭಾಸವಾಗ್ತಿದೆ.
ನನ್ನ ತಂದೆ, ಸ್ಪಂದನ ತಂದೆ ಪೊಲೀಸ್ ಅಧಿಕಾರಿಗಳು..! ಚಿಕ್ಕವಯಸ್ಸಿನಿಂದ ಸ್ಪಂದನ ನೋಡಿದ್ದೇನೆ ಬಹುಶಃ ವಿಜಯ್-ಸ್ಪಂದನ ಜೋಡಿಯ ಹರುಷ ದೇವರಿಗೆ ಹೊಟ್ಟೆ ಉರಿ ಅನಿಸುತ್ತೆ...