Viral Video: ಈ ಬಾರಿ ಎಲ್ಲಾ ಭಾಷೆಯಲ್ಲೂ 1 ಸಲ ಬಿಗ್ಬಾಸ್ ಶುರುವಾಗಿದೆ. ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಎಲ್ಲ ಭಾಷೆಯಲ್ಲೂ ಸೇಮ್ ದಿನ, ಸೇಮ್ ಸಮಯಕ್ಕೆ ಸ್ಪರ್ಧೆ ಶುರುವಾಗಿದೆ. ಹೀಗಿರುವಾಗ ಬಿಗ್ಬಾಸ್ ಮನೆಗೆ ಹೋಗಿ ಸರಿಯಾಗಿ 3 ದಿನವೂ ಪೂರೈಸಿಲ್ಲ. ಆಗಲೇ ಓರ್ವ ಸ್ಪರ್ಧಿ ಬಿಗ್ಬಾಸ್ ಮನೆಯ ಗೋಡಿ ಏರಿ, ಆಚೆ...
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 13 ಶುರುವಾಗಿದ್ದು, ಪ್ಲೇನ್ನಲ್ಲಿದ್ದ ಸ್ಪರ್ಧಿಗಳೆಲ್ಲರೂ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಈ ಮಧ್ಯೆ ಗಗನ್ ಮತ್ತು ಮಂಜನ ಮಧ್ಯ ಜಟಾಪಟಿ ಜೋರಾಗಿದೆ. ಮಂಜನ ಮಾತು ಗಗನ್ಗೆ ಇರಿಟೇಟ್ ಆಗುತ್ತಿದ್ದು, ಆತನನ್ನು ಈ ಬಾರಿ ನಾಮಿನೇಟ್ ಮಾಡಬೇಕು ಎಂದು ಗಗನ್ ಮತ್ತು ತಾಂಡವ್ ಪ್ಲಾನ್ ಮಾಡಿದ್ದಾರೆ.
ಇನ್ನು ಕೆಲ ದಿನಗಳಲ್ಲೇ...
Movie Review: ಬಬಿತಾ ಸಿಂಗ್ ರಿಪೋರ್ಟಿಂಗ್.. ಅಮೇಜಾನ್ ಪ್ರೈಮ್ನಲ್ಲಿ ಈ ಸಿನಿಮಾ ಲಭ್ಯವಿದೆ. ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಬಬಿತಾ ಎಂಬ ಮಹಿಳೆಯ ಜೀವನದ ಕಥೆ ಇದು.
ನಾಲ್ಕು ದಿನದ ರಜೆಗಾಗಿ ಆಕೆ ಎಷ್ಟು ಗೋಗರೆಯುತ್ತಾಳೆ, ಪತಿ ಅವನ ಮನೆಯವರು ಆಕೆಯನ್ನ ಯಾವ ರೀತಿಯಾಗಿ ಕೀಳು ಮಾಡುತ್ತಾರೆ..? ಜನ ಯಾವ ರೀತಿಯಾಗಿ ಆಕೆಯ olleyathanದ ಲಾಭ...
Movie review: ಮಿಸ್ಟರ್ ಮಿಡಲ್ ಕ್ಲಾಸ್.. ಮಿಡಲ್ ಕ್ಲಾಸ್ ಹಣೆಬರಹವೇ ಅಷ್ಟು. ಸಾಲವೆಲ್ಲ ಮುಗಿದು ಸ್ವಲ್ಪ ಹಣ ಉಳಿಸೋಣ ಅಂದ್ರೆ , ಖರ್ಚಿಗೆ ದಾರಿ ಬಂದೇಬಿಡತ್ತೆ. ಅದೇ ರೀತಿ ಈ ಮಿಸ್ಟರ್ ಮಿಡಲ್ ಕ್ಲಾಸ್ ಪರಿಸ್ಥಿತಿ. ಸಾಲ ತೀರಿಸೋಕ್ಕಾದ್ರೂ ಸ್ವಲ್ಪ ಹಣ ಉಳಿಸೋಕ್ಕೂ ಪರದಾಡುವವನೇ ವೆಂಕಟೇಶನ ಪರಮ ಭಕ್ತ ವೆಂಕಟರಮಣ.
ಆದರೆ ಈ ಹಣದ ಸಮಸ್ಯೆ...
Bigg Boss Kannada Season 13: ಬಿಗ್ಬಾಸ್ ಸೀಸನ್ 13 ಶುರುವಾಗಿದ್ದು, ಮಾಲೆ ಪಡೆದ ಸ್ಪರ್ಧಿಗಳು ಬಿಗ್ಬಾಸ್ ಮನೆ ಸೇರಿದ್ದಾರೆ. ಆದರೆ ಮಾಲೆ ಪಡೆಯದೇ, ಸೂಟ್ಕೇಸ್ ಕಳೆದುಕ``ಂಡಿರುವ ಅಭ್ಯರ್ಥಿಗಳು ಇನ್ನು ವಿಮಾನದಲ್ಲೇ ಇದ್ದಾರೆ. ಆದರೆ ಇವರೆಲ್ಲರಿಗೂ ಸ್ನಾನಕ್ಕಾಗಿ ಮಾತ್ರ ಬಿಗ್ಬಾಸ್ ಮನೆಗೆ ಹೋಗಲು ಅನುಮತಿ ನೀಡಲಾಗಿದೆ.
ಆದರೆ ಅದಕ್ಕೂ 1 ಕಂಡೀಷನ್ ಹಾಕಿರುವ ಬಿಗ್ಬಾಸ್ ,...
ರಾಕಿಂಗ್ ಸ್ಟಾರ್ ಯಶ್ ಹಾಗೂ ಗೀತು ಮೋಹನ್ದಾಸ್ ಕಾಂಬಿನೇಷನ್ನ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದಿದೆ. ಚಿತ್ರದ ಬಗ್ಗೆ ದೊಡ್ಡ ಮಟ್ಟದ ಹೈಪ್ ಇದ್ದರೂ, ಬಿಡುಗಡೆಯ ಬಳಿಕ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಅದರಲ್ಲೂ ಮೊದಲ ಪ್ರದರ್ಶನ ಮುಗಿಯುವ ಮುನ್ನವೇ ತೆಲುಗು ವಲಯದಿಂದ ಅತಿಯಾದ ನೆಗೆಟಿವ್ ರಿವ್ಯೂಗಳು ಹರಿದುಬಂದಿದ್ದು, ಇದು ಯಶ್ ಬೆಳವಣಿಗೆಯ...
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಚಿತ್ರವು ಕಲೆಕ್ಷನ್ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದು, ಇದೀಗ ದಳಪತಿ ವಿಜಯ್ ಅವರ ‘ಜನ ನಾಯಗನ್’ ಸಿನಿಮಾದ ದಾಖಲೆಯನ್ನೇ ಹಿಂದಿಕ್ಕಿದೆ.
ವರದಿಗಳ ಪ್ರಕಾರ, ‘ಜನ ನಾಯಗನ್’ ಸಿನಿಮಾ 39...
ಸ್ಯಾಂಡಲ್ವುಡ್ನ ಅತಿ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಹೊಸ ಸೀಸನ್ಗಾಗಿ ಕಾಯುತ್ತಿದ್ದ ವೀಕ್ಷಕರಿಗೆ ದೊಡ್ಡ ನಿರಾಸೆಯಾಗುವಂತ ಸುದ್ದಿಯೊಂದು ಹೊರಬಿದ್ದಿದೆ. ನಿಗದಿತ ವೇಳಾಪಟ್ಟಿಯಂತೆ ಸೆಪ್ಟೆಂಬರ್ 6ರಿಂದ ಆರಂಭವಾಗಬೇಕಿದ್ದ ಬಿಗ್ ಬಾಸ್ ಕಾರ್ಯಕ್ರಮವು ಅಂದುಕೊಂಡಂತೆ ಪ್ರಾರಂಭವಾಗುವುದು ಅನುಮಾನ ಎಂಬ ದಟ್ಟ ಆತಂಕ ಎದುರಾಗಿದೆ.
ಪರಿಸರ ನಿಯಮಗಳ ಉಲ್ಲಂಘನೆ ಮತ್ತು ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳದಿರುವುದೇ ಈ ಅನಿಶ್ಚಿತತೆಗೆ...
ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ಹಾಗೂ ಯಶಸ್ವಿ ನಿರ್ದೇಶಕ ಆರ್. ಚಂದ್ರು ಅವರ ಹೊಸ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ದೈತ್ಯ ಪ್ಯಾನ್-ಇಂಡಿಯಾ ಸಿನಿಮಾ 'ಒರಿಜಿನಲ್ ಮಾನ್ಸ್ಟರ್' ಮುಂಬೈನಲ್ಲಿ ಅಧಿಕೃತವಾಗಿ ಘೋಷಣೆಯಾಗಿದೆ. ಮುಂಬೈನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಪತ್ರಿಕಾಗೋಷ್ಠಿಯಲ್ಲಿ ಈ ಬೃಹತ್ ಯೋಜನೆಯನ್ನು ಅನಾವರಣಗೊಳಿಸಲಾಯಿತು.
ಆದರೆ, ಈ ಕಾರ್ಯಕ್ರಮದಲ್ಲಿ ಸಿನಿಮಾದ ಹೈಲೈಟ್ಸ್ ಜೊತೆಗೆ ಮತ್ತೊಂದು ವಿಚಾರ ಭಾರಿ ಚರ್ಚೆಗೆ...
Sandalwood: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ನಾಳೆ ರಿಲೀಸ್ ಆಗಲಿದೆ. ಹಾಗಾಗಿ ಮೂವಿ ರಿಲೀಸ್ಗೂ ಮುನ್ನ ಯಶ್ ಧರ್ಮಸ್ಥಳಕ್ಕೆ ಬಂದು ಶ್ರೀ ಮಂಜುನಾಥನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಕೆಜಿಎಫ್-2 2022ರಲ್ಲಿ ರಿಲೀಸ್ ಆಗಿತ್ತು, ಇದೀಗ 4 ವರ್ಷದ ಬಳಿಕ ಬಹುನಿರೀಕ್ಷಿತ ಟಾಕ್ಸಿಕ್...