Wednesday, December 4, 2024

ಸಿನಿಮಾ

ಶಾರ್ಟ್ ಮೂವಿ ಆದ್ರೂ ಸಖತ್ ಸಂದೇಶ ಸಾರೋ ‘B +’

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಸಿನಿಮಾ ಮಾಡ್ಬೇಕು ಅಂತ ಬರೋವ್ರ ಸಂಖ್ಯೆಗೇನೂ ಕಡಿಮೆ ಇಲ್ಲ. ಪ್ರತಿಯೊಬ್ಬರಲ್ಲೂ ಉತ್ಸಾಹ, ಜೊತೆಗೆ ಆಕಾಶದಷ್ಟು ಕನಸು. ಆದ್ರೆ ಅವರಲ್ಲಿ ಗುರುತಿಸಿಕೊಳ್ಳುವವರ ಸಂಖ್ಯೆ ಕೂಡ ತುಂಬಾನೇ ಕಡಿಮೆ. ಅಂತಹುದರಲ್ಲಿ ಹೊಸಬರ ತಂಡವೊಂದು ಕಿರುಚಿತ್ರದ ಮೂಲಕ ಸೋಷಿಯಲ್ ಮೀಡಿಯಾ ದಲ್ಲಿ ಹೊಸ ಟ್ರೆಂಡ್ ಅನ್ನೇ ಹುಟ್ಟು ಹಾಕಿದೆ. ಹೌದು ನೋಡಿ YouTube...

ದಚ್ಚು ಕ್ಲಿಕ್ ಮಾಡಿದ್ದ ಫೋಟೋ ಖರೀದಿಸಿದ ಚಿಕ್ಕಣ್ಣ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಿಕ್ ಮಾಡಿದ್ದ ಫೋಟೋವನ್ನ, ಹಾಸ್ಯನಟ ಚಿಕ್ಕಣ್ಣ ಬರೋಬ್ಬರಿ 1 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ನಟ ದರ್ಶನ್ ಫಾರೆಸ್ಟ್ ವಾಚರ್ಸ್ ಕ್ಷೇಮಾಭಿವೃದ್ಧಿಗೆ ದೇಣಿಗೆ ಸಂಗ್ರಹಿಸಲು ತಾವು ತೆಗೆದಿದ್ದ ಫೋಟೋಗಳ  ಮಾರಾಟ ಹಾಗೂ ಪ್ರದರ್ಶನ ಏರ್ಪಡಿಸಿದ್ದರು. ಇದೀಗ ಚಿಕ್ಕಣ್ಣ, ದಚ್ಚು ತೆಗೆದಿರೋ ಆನೆಯ ದೊಡ್ಡ...

ಮಂಡ್ಯಕ್ಕೆ ಬರುತ್ತಿದ್ದಾರೆ ಯಶ್- ಚುನಾವಣೆ ನಂತ್ರ ಮೊದಲ ಭೇಟಿ

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆ ಮುಗಿದ ಮೇಲೆ ಯಶ್ ಇದೇ ಮೊದಲ ಬಾರಿಗೆ ಇಂದು ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಚುನಾವಣೆ ಮುಗಿಯೋವರೆಗೂ ಮಂಡ್ಯಕ್ಕೆ ಆಗ್ಗಾಗ್ಗೆ ತೆರಳಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿದ್ದ ಯಶ್, ಅಂದಿನಿಂದ ಅತ್ತ ತಿರುಗಿಯೂ ನೋಡಿರಲಿಲ್ಲ. ಆದ್ರೆ ಇಂದು ಮದ್ದೂರು ತಾಲೂಕಿನ ಕೆರೆ ಮೇಗಳದೊಡ್ಡಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಗ್ರಾಮದಲ್ಲಿ...

ನಟ ರವಿಚಂದ್ರನ್ ಪುತ್ರಿಯ ವಿವಾಹ- ಹೇಗಿದೆ ಗೊತ್ತಾ ದುಬಾರಿ ಇನ್ವಿಟೇಷನ್..?

ಬೆಂಗಳೂರು: ಕ್ರೇಜಿ ಸ್ಟಾರ್ ಪುತ್ರಿಯ ವಿವಾಹ ದಿನಾಂಕ ನಿಗದಿಯಾಗಿದ್ದು, ಇದಕ್ಕಾಗಿ ಕ್ರೇಜಿ ಕುಟುಂಬ ಭರ್ಜರಿ ತಯಾರಿಯಲ್ಲಿ ತೊಡಗಿದ್ದು, ರವಿಮಾಮ ಖುದ್ದಾಗಿ ಅತಿಥಿಗಳನ್ನ ಆಹ್ವಾನ ಮಾಡ್ತಿದ್ದಾರೆ. ಇದೇ ತಿಂಗಳ 28 ಮತ್ತು 29ರಂದು ಮಗಳು ಗೀತಾಂಜಲಿ ವಿವಾಹ ನಡೆಯಲಿದೆ. ಉದ್ಯಮಿ ಅಜಯ್ ಎಂಬುವರ ಜೊತೆ  ಗೀತಾಂಜಲಿ ಮದುವೆ ಬೆಂಗಳೂರು ಅರಮನೆ ಮೈದಾನದ ವೈಟ್ ಪೆಟಲ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ತಮ್ಮ...

ರಿಲೀಸ್ ಆಗಿದೆ ಯಶ್-ರಾಧಿಕಾ ಪುತ್ರಿಯ ಫೋಟೋ- ಯಾರ ಹಾಗಿದೆ ಗೊತ್ತಾ ಮುದ್ದು ಪುಟಾಣಿ?

ಬೆಂಗಳೂರು: ಸ್ಯಾಂಡಲ್ ವುಡ್ ನ ಸ್ಟಾರ್ ಜೋಡಿ ಯಶ್ ಮತ್ತು ರಾಧಿಕಾ ದಂಪತಿ ಪುತ್ರಿಯನ್ನು ನೋಡೋ ಭಾಗ್ಯ ಅಭಿಮಾನಿಗಳಿಗೆ ಸಿಕ್ಕಿದೆ. ಹೌದು ಅಕ್ಷಯ ತೃತೀಯ ದಿನದಂದು ನಾನು ನಮ್ಮ ನಿಜವಾದ ನಿಧಿಯನ್ನ ನಿಮ್ಮ ಮುಂದೆ ಇಡಲಿದ್ದೇವೆ ಅಂತ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದ ರಾಧಿಕಾ ಪಂಡಿತ್ ಇಂದು ಹೇಳಿದಂತೆಯೇ ತಮ್ಮ ಪುಟ್ಟ ದೇವತೆಯ ಫೋಟೋ...

ಅಂತೂ ಇಂತೂ ಸೆಟ್ಚೇರಿದ ರಾಬರ್ಟ್- ಚಿತ್ರದಲ್ಲಿ ನಟಿಸ್ತಾಳಾ ಐಶ್ವರ್ಯಾ ರೈ- ಸಿನಿಮಾದಲ್ಲಿ ದರ್ಶನ್ ರಾಮಾನಾ, ರಾವಣಾನಾ? ಏನ್ ಹೇಳಿದ್ರು ಡಿ ಬಾಸ್…?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಸುತ್ತಿರೋ ಬಹುನಿರೀಕ್ಷಿತ  ರಾಬರ್ಟ್ ಚಿತ್ರದ ಮುಹೂರ್ತ ಇಂದು ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ನಡೆಯಿತು. ಚಿತ್ರದ ಟೈಟಲ್ ನಿಂದಲೇ ಥ್ರಿಲ್ ಆಗಿರೋ ಡಿ ಬಾಸ್ ಫ್ಯಾನ್ಸ್ ಈ ಚಿತ್ರ ಯಾವಾಗಪ್ಪಾ ಸೆಟ್ಟೇರುತ್ತೆ ಅಂತ ಕಾತುರರಾಗಿದ್ರು. ಆದ್ರೀಗ ಚಿತ್ರ ಸೆಟ್ಟೇರಿದ್ದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ಇನ್ನು ಪೋಸ್ಟರ್ ನಲ್ಲಿ ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು , ರಾವಣನ...

ನಿತ್ಯಾ ಮೆನನ್‌ ಕುಟುಂಬದಲ್ಲಿ ಕಣ್ಣೀರು. ಈ ಮಧ್ಯೆ ನಟಿಗೆ ಬಹಿಷ್ಕಾರದ ಬೆದರಿಕೆ..!

 ಬಹು ಬಾಷಾ ನಟಿ ನಿತ್ಯಾ ಮೆನನ್ ಕೆಲ ದಿನಗಳಿಂದ ಕಾಂಟ್ರೊವರ್ಸಿಯಲ್ಲಿ ಸಿಲುಕಿದ್ದಾರೆ. ಚಿತ್ರರಂಗದಿಂದಲೇ ಬ್ಯಾನ್ ಮಾಡ್ತೀವಿ ಅಂತ ಮಳಯಾಳಂ ನಿರ್ಮಾಪಕರ ಸಂಘ ಹೊರಟಿದೆ. ಅಸಲಿಗೆ ನಿತ್ಯಾ ಮೆನನ್ ಗೆ ಈ ಸಂಕಷ್ಚ ಎದುರಾಗಿರೋದು ಯಾವ ವಿಷ್ಯಕ್ಕೆ ಅಂತ ಹೇಳ್ತೀವಿ ಕೇಳಿ. ಕೆಲ ನಟ ನಟಿಯರಿಗೆ ಚಿತ್ರರಂಗದಲ್ಲಿ ಸ್ವಲ್ಪ ಏನಾದ್ರೂ ಮಿಂಚ್ ಬಿಟ್ರೆ...
- Advertisement -spot_img

Latest News

ರಿಯಲ್ ಎಷ್ಟೆಟ್ ವಿಚಾರಕ್ಕೆ ವ್ಯಕ್ತಿಯ ಕೊ*: ಪೊಲೀಸರ ಕುಟುಂಬದಲ್ಲೇ ಊಹಿಸಲು ಸಾಧ್ಯವಾಗದ ಘಟನೆ

Dharwad News: ಧಾರವಾಡ: ಧಾರವಾಡದಲ್ಲಿ ರಿಯಲ್ ಎಸ್ಟೇಟ್ ದ್ವೇಷಕ್ಕೆ ವ್ಯಕ್ತಿಯ ಹೆಣ ಬಿದ್ದಿದ್ದು, ಪೊಲೀಸರ ಕುಟುಂಬದಲ್ಲೇ ಊಹಿಸಲು ಸಾಧ್ಯವಾಗದ ಘಟನೆ ನಡೆದಿದೆ. ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ...
- Advertisement -spot_img