www.karnatakatv.net:ಕೊರೋನಾ ವೈರಸ್ ಇಡಿ ಪ್ರಪಂಚದಾದ್ಯoತ ಹಬ್ಬಿ ಜನರಿಗೆ ಸಮಸ್ಯೆ ಉಂಟುಮಾಡಿತ್ತು. ಸದ್ಯ ಭಾರತದಲ್ಲಿ ಕೊರೋನಾ ಕೇಸುಗಳು ಕೊಂಚ ಕಡಿಮೆ ಇದೆ. ಯಾರನ್ನು ಬಿಡದ ಈ ಕೊರೋನಾ ಇದೀಗಾ ಅರ್ಜುನ್ ಸರ್ಜಾಗು ತಗುಲಿದೆ. ಕನ್ನಡ ಚಿತ್ರರಂಗದಿoದ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿ ಹಲವು ಭಾಷೆಗಳಲ್ಲಿ ಗುರಿಸಿಕೊಂಡು ಪಂಚಭಾಷ ನಟ ಎಂದಲೇ ಕರೆಸಿಕೊಂಡಿದ್ದ ಅರ್ಜುನ್ ಸರ್ಜಾಗೆ ಕೊರೋನ...
www.karnatakatv.net:ಕೊರೊನ ಅಲೆ ಕಮ್ಮಿಯಾಗಿ ಶೇಕಡ100 ರಷ್ಟು ಆಸನಕ್ಕೆ ಸರ್ಕಾರ ಸೂಚನೆ ನೀಡಿದ್ದೆ ನೀಡಿದ್ದು, ಒಂದರಿoದೆ ಒಂದರoತೆ ಸಿನಿಮಾಗಳು ತೆರೆಕಾಣುತ್ತಿವೆ. ಅಕ್ಟೊಬರ್ 8 ರಿಂದ ಇಲ್ಲಿಯವರೆಗೆ ಅನೇಕ ಸಿನಿಮಾಗಳು ರಿಲೀಸ್ ಆಗುತ್ತಿವೆ. ಒಂದೆ ದಿನ ಇಬ್ಬರು ಹಿರೋಗಳ ಸಿನಿಮಾ ತೆರೆಗಪ್ಪಳಿಸುತ್ತಿದ್ದವು, ಆದರೆ ಈ ಬಾರಿ ಒಂದೆ ದಿನ 4 ಹಿರೋಗಳ ಸಿನಿಮಾ ಒಂದೆ ದಿನ ತೆರೆಗಪ್ಪಳಿಸಲಿವೆ.
ಮುಖ್ಯವಾಗಿ,...
www.karnatakatv.net:ಸಂಜಯ್ ದತ್ ಬಾಲಿವುಡ್ನ ಸ್ಟಾರ್ ನಟ. ಈಗ ಕೆಜಿಎಫ್ ಸಿನಿಮಾದಲ್ಲಿ ಅಧೀರನಾಗಿ ಮಿಂಚಲಿದ್ದಾರೆ. ಈಗಾಗಲೇ ಅಧೀರನ ಕ್ರೇಜ್ ಮುಗಿಲು ಮುಟ್ಟಿದ್ದು, ಕೆಜಿಎಫ್ ನಲ್ಲಿನ ಸಂಜಯ್ ಅವರ ಲುಕ್ ಬಹಳ ಗಮನಸೆಳೆದಿದೆ. ಸಂಜಯ್ ಅವರ ಅಧೀರ ಪಾತ್ರದ ಡುಬ್ಬಿಂಗ್ಕೂಡ ಪೂರ್ಣಗೊಂಡಿದ್ದು ಇನ್ನೇನು ಕೆಲ ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ.
ಸದ್ಯ ಇದೆಲ್ಲದರ ನಡುವೆ ಮತ್ತೊಂದು ಕನ್ನಡ ಸಿನಿಮಾದಲ್ಲಿ ಸಂಜಯ್...
ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್ ಇದ್ದರೂ, ಇಬ್ಬರೂ ಪಾರ್ಟಿ ಅಟೆಂಡ್ ಮಾಡಿದ್ದಾರೆ. ಅಲ್ಲದೇ ಈ ಪಾರ್ಟಿಯಲ್ಲಿ ಭಾಗವಹಿಸಿದವರು ಮತ್ತು ಈ ಮಟಿಯರ ಸಂಪರ್ಕಕ್ಕೆ ಬಂದವರು ತಕ್ಷಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮುಂಬೈ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.
https://youtu.be/5NYCj8v4GO0
ಅಮೃತ ಅರೋರಾ ಮತ್ತು ಮಲೈಕಾ ಅರೋರಾ ಸಹೋದರಿಯರು, ಕರೀನಾ...
ಸ್ಯಾಂಡಲ್ವುಡ್ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ವಿಶಿಷ್ಟ ಸಿನಿಮಾ `777 ಚಾರ್ಲಿ' ಬಹಳ ಸದ್ದು ಮಾಡುತ್ತಿದೆ. ರಕ್ಷಿತ್ ಇರುವುದು ಒಂದು ಕಡೆಯಾದರೆ, ಈ ಚಿತ್ರದಲ್ಲಿ ಶ್ವಾನದ ಜೊತೆ ಕಥೆ ಹೇಗೆ ಸಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಈಗಾಗಲೇ ಟೀಸರ್ ಹಾಗೂ ಟಾರ್ಚರ್ ಹಾಡಿನಿಂದ ಚಾರ್ಲಿ ಗಮನಸೆಳೆಯುತ್ತಿದೆ.
ಮಿಲಿಯನ್ಗಟ್ಟಲೇ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ 777ಚಾರ್ಲಿ ಸಿನಿಮಾದ...
ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾದ ಟ್ರೇಲರ್ ಇಂದು ಸಂಜೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಆಗಿದೆ. ಗೆಳೆಯರಿಗಾಗಿ ಪ್ರಾಣ ಬೇಕಾದರೂ ಕೊಡೋಕೆ ಸಿದ್ಧನಿರುವ ಮಧ್ಯಮ ವರ್ಗದ ಯುವಕನಾಗಿ ಧನಂಜಯ ಮಿಂಚಿದ್ದಾರೆ. ಟ್ರೇಲರ್ ರಿಲೀಸ್ ಆದ ನಂತರದಲ್ಲಿ ಈ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆಗಳು ದುಪ್ಪಟ್ಟಾಗಿವೆ.
ಧನಂಜಯ್ ಈ ಸಿನಿಮಾದಲ್ಲಿ ಆಟೋ ಓಡಿಸೋ...
‘ಲಕ ಲಕ ಲ್ಯಾಂಬೋರ್ಗಿನಿ’ ಹಾಡಿನ ಪೋಸ್ಟರ್ ಬಿಡುಗಡೆ ಆಗಿದೆ.ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ ಅವರು ತಮ್ಮ ಹಾಡುಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸಿನಿಮಾ ಗೀತೆಗಳಿಗಿಂತಲೂ ತಮ್ಮ ಮ್ಯೂಸಿಕ್ ವಿಡಿಯೋಗಳ ಮೂಲಕ ಅವರು ಹೆಚ್ಚು ಫೇಮಸ್ ಆಗಿದ್ದಾರೆ. ಈಗ ಅವರು ಅದೇ ರೀತಿ ಇನ್ನೊಂದು ಹಾಡು ತಯಾರಿಸಿದ್ದಾರೆ. ಅದರಲ್ಲಿ ಖ್ಯಾತ ನಟಿ ರಚಿತಾ ರಾಮ್ ಅವರು...
ಸ್ಯಾಂಡಲ್ವುಡ್ನಲ್ಲಿ ಹ್ಯಾಟ್ರಿಕ್ ಹಿಟ್ ಕೊಟ್ಟ ನಿರ್ದೇಶಕರ ಸಾಲುಗಳಲ್ಲಿ ಸಂತೋಷ್ ಆನಂದ್ರಾಮ್ ಕೂಡ ಒಬ್ಬರು. ರಾಮಾಚಾರಿ ಚಿತ್ರದ ಮೂಲಕ ಇಂಡಸ್ಟಿçಗೆ ಎಂಟ್ರಿಕೊಟ್ಟ ಸಂತೋಷ್ ಮುಂದೆ ರಾಜಕುಮಾರ ಮತ್ತು ಯುವರತ್ನ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಪಕ್ಕ ಫ್ಯಾಮಿಲಿ ಕೂತು ನೋಡುವಂತ ಸಿನಿಮಾಗಳನ್ನು ಮಾಡಿಕೊಂಡು ಬಂದಿರುವ ಡೈರೆಕ್ಟರ್ ಸಂತೋಷ್ ಆನಂದ್ರಾಮ್ ಮೊದಲ ಚಿತ್ರ ರಾಕಿಂಗ್ ಸ್ಟಾರ್ ಯಶ್...
ಹೊಸ ಪ್ರತಿಭೆಗಳ ಕೆಲವು ಸಿನಿಮಾಗಳು ಬಿಡುಗಡೆ ಮೊದಲು ಸದ್ದು ಮಾಡುವುದಿಲ್ಲ , ಬಿಡುಗಡೆ ನಂತರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ಸದ್ದುಮಾಡುತ್ತವೆ . ಅಂತಹ ಚಿತ್ರವೇ ಕಾನ್ಸೀಲಿಯಂ ಕಳೆದ ಶುಕ್ರವಾರ ಡಿ 10 ರಂದು ತೆರೆಕಂಡ ಈ ಚಿತ್ರ. ಈಗ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಥ್ರಿಲ್ಲರ್ ಸಸ್ಪೆನ್ಸ್ ಅಂಶದೊಂದಿಗೆ ಸಾಗುವ ಈ ಸಿನಿಮಾ ಹೊಸಬರ ಪ್ರಯತ್ನವಾಗಿ...
ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ತೆಲುಗು ಚಿತ್ರರಂಗದವರು ಕಿಡಿ ಕಾರಿದ್ದಾರೆ. ಕೆಲ ದಿನಗಳ ಹಿಂದೆ ಮೆಗಾಸ್ಟಾರ್ ಚಿರಂಜೀವಿ ನೇತೃತ್ವದಲ್ಲಿ ತೆಲುಗು ಚಿತ್ರರಂಗದವರು ಜಗನ್ ಬಳಿ ಸಿನಿಮಾ ಟಿಕೇಟ್ ಬೆಲೆ ಏರಿಸಬೇಕು ಎಂದು ಕೇಳಿಕೊಂಡಿದ್ದರು. ಅವರ ಮನವಿಯನ್ನು ಸ್ವೀಕರಿಸಿದ ಜಗನ್, ಕೆಲ ದಿನಗಳ ಬಳಿಕ ಟಿಕೇಟ್ ದರವನ್ನು ಏರಿಸುವುದು ಬಿಟ್ಟು, ರಾಜ್ಯ...