Monday, June 22, 2026

ಸಿನಿಮಾ

ಕೊನೆ ದಿನಗಳನ್ನು ಎಣಿಸುತ್ತಿದ್ದಾರೆ ಹೆತ್ತಮ್ಮ; ದುನಿಯಾ ವಿಜಯ್ ಭಾವುಕ

www.karnatakatv.net ದುನಿಯಾ ವಿಜಯ್ ಅವರ ತಾಯಿಯ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಕೊರೊನಾದಿಂದ ಚೇತರಿಸಿಕೊಂಡಿದ್ದ ವಿಜಯ್ ಅವರ ತಾಯಿಗೆ ಬ್ರೈನ್ ಸ್ಟ್ರೋಕ್ ಆಗಿದ್ದು, ಕಳೆದ 22 ದಿನಗಳಿಂದ ಚಿಕಿತ್ಸೆ ನಡೆಯುತ್ತಿದೆ. ಆಸ್ಪತ್ರೆಗೆ ಹೋಗಲಿಕ್ಕೆ ಒಪ್ಪದ ಕಾರಣ ಮನೆಗೆ ವೈದ್ಯರನ್ನ ಕರೆಸಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ, ಆರೋಗ್ಯದಲ್ಲಿ ಸುಧಾರಣೆ ಕಂಡುಬರ‍್ತಿಲ್ಲ, ದಿನೇ ದಿನೇ ವೀಕ್ ಆಗ್ತಿದ್ದು...

ಅರವಿಂದ್-ದಿವ್ಯಾ ಪ್ರೇಮಕಥೆಗೆ ಟೈಟಲ್ ಟ್ರ್ಯಾಕ್ ರೆಡಿಮಾಡಿದರು ಶಮಂತ್ !

ಅರವಿಂದ್ ಹಾಗೂ ದಿವ್ಯಾ ಉರುಡುಗ ಪ್ರೇಮಕಥೆಯನ್ನು ಆಧರಿಸಿ ಸಿನಿಮಾ ಮಾಡ್ತೀನಿ ಅಂತ ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್‌ಬಾಸ್ ಮನೆಯಲ್ಲಿ ಘೋಷಣೆ ಮಾಡಿದ್ದರು. ಚಿತ್ರದ ಟೈಟಲ್, ನಾಯಕ-ನಾಯಕಿ-ಸಂಗೀತ ನಿರ್ದೇಶಕ-ನಿರ್ಮಾಪಕ-ನಾಯಕಿ ಅಣ್ಣ-ತಮ್ಮ ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಬಿಗ್‌ಹೌಸ್‌ನಲ್ಲಿ ಓಪನ್ನಾಗಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಮ್ಯೂಸಿಕ್ ಕಂಪೋಸಿಷನ್ ಜವಾಬ್ದಾರಿ ಹೊತ್ತಿರುವ ಬ್ರೋ ಶಮಂತ್ ಅವರು ಸೈಲೆಂಟಾಗಿ ಟೈಟಲ್...

ಶಮಂತ್ `ಚೊಂಬು’ ಸಾಂಗ್; ಸುದೀಪ್ ಸಖತ್ ಥ್ರಿಲ್ !

www.karnatakatv.net ಶಮಂತ್ `ಚೊಂಬು' ಸಾಂಗ್; ಸುದೀಪ್ ಸಖತ್ ಥ್ರಿಲ್ ಅಂದಾಕ್ಷಣ ಕ್ಯೂರಿಯಾಸಿಟಿ ಬಿಲ್ಡ್ ಆಗಿರುತ್ತೆ. ಶನಿವಾರ ಬಿಗ್‌ಬಾಸ್‌ನ ಮಿಸ್ ಮಾಡ್ಕೊಂಡವರಿಗೆ ಈ ಚೊಂಬಿನ ಮ್ಯಾಟರ್ ಗೊತ್ತಾಗಿರಲ್ಲ. ಹೀಗಾಗಿ, ದೊಡ್ಮನೆಯಲ್ಲಿ ಶಮಂತ್ ಚೊಂಬು ಮಾಡಿದ ಜಾದು ಬಗ್ಗೆ, ಶಮಂತ್‌ಗೆ ಕಿಚ್ಚನಿಂದ ಸಿಕ್ಕ ಪ್ರಶಂಸೆಯ ಬಗ್ಗೆ ಹೇಳ್ತೀವಿ ಈ ಸ್ಟೋರಿನಾ ಮಿಸ್ ಮಾಡ್ಕೊಬೇಡಿ. ಶಮಂತ್ ಬಿಗ್‌ಬಾಸ್ ಮನೆಯ ಲಕ್ಕಿ...

ಕಾಸ್ಟ್ಲಿಯಷ್ಟ್ ಕಾಮಿಡಿಯನ್ ಚಿಕ್ಕಣ್ಣನ ಲೈಫ್‌ಸ್ಟೋರಿ !

ಚಿಕ್ಕಣ್ಣ ಹೆಸರು ಮೂರಕ್ಷರ ಮಾತ್ರ ಆದರೆ ಸಾಧನೆ ಮುಗಿಲೆತ್ತರ ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತಿರೋ ಸತ್ಯ. ಕಡುಬಡತನದ ಕುಟುಂಬದಿಂದ ಬಂದು ಕಾಸ್ಟ್ಲಿಯೆಷ್ಟ್ ಕಾಮಿಡಿಯನ್ ಆಗಿ ಬೆಳೆದಿದ್ದರ ಹಿಂದೆ ಅಚ್ಚರಿಯ ಕಥನವಿದೆ. ಬಣ್ಣ ಹಚ್ಚೋಕೆ ಮುಂಚೆ ಚಿಕ್ಕಣ್ಣ ಗಾರೆಕೆಲಸ ಮಾಡ್ತಿದ್ರು, ಅದರಿಂದ ಅವರ ಜೀವನ ನಡೆಯುತ್ತಿತ್ತು ಅನ್ನೋದು ಎಲ್ಲರಿಗೂ ಗೊತ್ತಿರೋ ಸತ್ಯ. ಆದರೆ, ಸುತ್ತೂರು ಮಟದ...

ಅನುಷ್ಕಾ ಶರ್ಮಾ ಬಿಗ್‌ಸ್ಕ್ರೀನ್‌ಗೆ ಭರ್ಜರಿ ಕಮ್‌ಬ್ಯಾಕ್!

www.karnatakatv.netಅನುಷ್ಕಾ ಶರ್ಮಾ ಅಭಿಮಾನಿಗಳು ವಿಸಿಲ್ ಹೊಡೆಯುವ, ಕುಣಿದು ಕುಪ್ಪಳಿಸುವ ಸುದ್ದಿಯೊಂದು ಹೊರಬಿದ್ದಿದೆ. ಬೆಳ್ಳಿತೆರೆಮೇಲೆ ಅನುಷ್ಕಾನ ಕಣ್ತುಂಬಿಕೊಳ್ಳೋದಕ್ಕೆ ಕಾತುರದಿಂದ ಕಾಯ್ತಿದ್ದ ಫ್ಯಾನ್ಸ್ ಗೆ ಈ ಸುದ್ದಿ ಸಪ್ರೈಸ್ ಕೊಡಲಿದೆ. ಹೌದು, ಅನುಷ್ಕಾಶರ್ಮಾ ಮತ್ತೆ ಬಿಗ್‌ಸ್ಕ್ರೀನ್‌ಗೆ ಕಮ್‌ಬ್ಯಾಕ್ ಮಾಡ್ತಾರಂತೆ. ಕ್ರೀಡಾಧಾರಿತ ಚಿತ್ರಕ್ಕೆ ಬಣ್ಣ ಹಚ್ಚುತ್ತಾರೆ ಎನ್ನುವ ಸುದ್ದಿ ಬಿಟೌನ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ. https://www.youtube.com/watch?v=8Xv3CW5xEWI ವಮಿಕಾ ಹಾರೈಕೆಯಲ್ಲಿ ಅನುಷ್ಕಾ ಅಂದ್ಹಾಗೇ, ಕಳೆದ...

ಅಮೀರ್-ಕಿರಣ್ ದಾಂಪತ್ಯ ಜೀವನಕ್ಕೆ ಎಳ್ಳುನೀರು !?

www.karnatakatv.netಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ತಮ್ಮ ಸುಂದರ ದಾಂಪತ್ಯ ಜೀವನಕ್ಕೆ ಎಳ್ಳುನೀರು ಬಿಡೋದಕ್ಕೆ ಮುಂದಾಗಿದ್ದಾರೆ. ಹದಿನೈದು ವರ್ಷಗಳ ಮದುವೆ ಬಂಧನದಿಂದ ಮುಕ್ತಿ ಪಡೆಯೋದಕ್ಕೆ ನಿರ್ಧರಿಸುವ ಅಮೀರ್ ಹಾಗೂ ಕಿರಣ್, ಪರಸ್ಪರ ಒಪ್ಪಿಗೆಯ ಮೇರೆಗೆ ಈ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿಕೊಂಡು ಪತ್ರಿಕಾ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದ್ದಾರೆ. https://www.youtube.com/watch?v=Bn6H8r_iB2M ಪತ್ರಿಕಾ ಹೇಳಿಕೆ ಈ ಹದಿನೈದು ವರ್ಷಗಳಲ್ಲಿ...

‘ಬಾಹುಬಲಿ’ ಚಿತ್ರ ಸೈಡಿಗಟ್ಟಿದ ಕೆಜಿಎಫ್ ಚಾಪ್ಟರ್2 !

www.karnatakatv.netಇದು.. ಇದು.. ಬೆಂಕಿ ಸುದ್ದಿ ಅಂದರೆ. ಕೇಳಿದ್ರೆ ಇಂತಹ ನ್ಯೂಸ್ ಕೇಳಬೇಕು. ಆಗ ಭಗವಂತ ಎರಡು ಕಿವಿ ಕೊಟ್ಟಿದ್ದಕ್ಕೂ ಸಾರ್ಥಕ. ಈಗ ಡೈರೆಕ್ಟಾಗಿ ಮ್ಯಾಟರ್‌ಗೆ ಬರೋಣ. ಕನ್ನಡದ ಕೆಜಿಎಫ್ ಚಾಪ್ಟರ್-2 ಚಿತ್ರ ಬಾಹುಬಲಿ ಚಿತ್ರವನ್ನು ಹಿಂದಿಕ್ಕಿದೆ. ಈ ಸುದ್ದಿಯ ಸವಿಸ್ತಾರವನ್ನು ತಿಳಿದುಕೊಳ್ಳುವುದಕ್ಕೂ ಮೊದಲೇ ಕನ್ನಡಿಗರು ಎದ್ದುನಿಂತು ಸೆಲ್ಯೂಟ್ ಹೊಡೆಯುತ್ತೀರಾ ಅದರಲ್ಲಿ ಎರಡು ಮಾತೆಯಿಲ್ಲ. ಯಾಕಂದ್ರೆ,...

7.2 ಕೋಟಿಗೆ ಕೆಜಿಎಫ್-2 ಆಡಿಯೋ ರೈಟ್ಸ್ ಸೇಲ್ !

www.karnatakatv.net ಇಡೀ ಭಾರತೀಯ ಚಿತ್ರರಂಗವೇ ಎದುರುನೋಡ್ತಿರುವ ಕನ್ನಡದ ಮಹೋನ್ನತ ಸಿನಿಮಾ ಕೆಜಿಎಫ್ ಚಾಪ್ಟರ್-2. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಚಿತ್ರವನ್ನು ತೆರೆಗೆ ತಂದು ವಲ್ಡ್ ವೈಡ್ ಸುನಾಮಿ ಎಬ್ಬಿಸಿರುವ ಕೆಜಿಎಫ್ ಚಿತ್ರದ ಪಾರ್ಟ್2ನ ಕಣ್ತುಂಬಿಕೊಳ್ಳೋದಕ್ಕೆ ಜಾತಕಪಕ್ಷಿಯಂತೆ ಕಾದುಕುಳಿತಿದ್ದಾರೆ.ಪ್ರೇಕ್ಷಕ ಮಹಾಷಯರನ್ನು ಚಿನ್ನದ ಸಾಮ್ರಾಜ್ಯಕ್ಕೆ ಕರೆದೊಯ್ಯಲಿಕ್ಕೆ ಚಿತ್ರತಂಡ ಕೂಡ ಸಿದ್ದತೆ ಮಾಡಿಕೊಳ್ತಿದೆ. ಈ ಹೊತ್ತಲ್ಲಿ ಕೆಜಿಎಫ್ ಚಾಪ್ಟರ್-2 ಆಡಿಯೋ...

ಕಿಚ್ಚನ ಫ್ಯಾನ್ಸ್ ಹುಬ್ಬೇರಿಸೋ ಖಬರ್ !

www.karnatakatv.netಕೊರೊನಾ ಕೊರೊನಾ ಕೊರೊನಾ ಈ ಮೂರಕ್ಷರದ ಶಬ್ದ ಬಿಟ್ಟರೆ ಮತ್ಯಾವ ವರ್ಲ್ಡ್ ಕೂಡ ಕಿವಿ ಮೇಲೆ ಕೇಳ್ತಿಲ್ಲ. ಕಣ್ಣುಗಳು ಡೆಡ್ಲಿಕೊರೋನಾ ಅಟ್ಟಹಾಸವನ್ನ ಬಿಟ್ಟರೆ ಬೇರೆನೂ ನೋಡಿಲ್ಲ. ಅದ್ಯಾವಾಗ ನಮ್ಮ ಗವರ್ನಮೆಂಟ್ ಥಿಯೇಟರ್ ಆರಂಭಕ್ಕೆ ಅವಕಾಶ ಕೊಡುತ್ತೋ, ಅದ್ಯಾವಾಗ ನಮ್ಮ ಬಾಸ್ ಮೂವೀಸ್ ಬಿಗ್‌ಸ್ಕ್ರೀನ್ ಮೇಲೆ ಮೂಡುತ್ತೋ, ನಮ್ಮ ಆರಾಧ್ಯದೈವನ ಹೊತ್ತುಮೆರೆಸೋ ದಿವ್ಯಕ್ಷಣ ಅದ್ಯಾವಾಗ ಕೂಡಿಬರುತ್ತೋ...

ಅಪ್ಪು ಅಭಿಮಾನಿಗಳು ಅಪ್ಸೆಟ್ !?

www.karnatakatv.net ಪುನೀತ್ ರಾಜ್‌ಕುಮಾರ್ ದೊಡ್ಮನೆಯ ರಾಜರತ್ನ, ಕೋಟ್ಯಾಂತರ ಅಭಿಮಾನಿಗಳ ಪಾಲಿನ ಆರಾಧ್ಯದೈವ. ಅಪ್ಪಾಜಿಯಂತೆ ಅಭಿಮಾನಿಗಳಲ್ಲಿ ದೇವರನ್ನು ಕಾಣುತ್ತಿರುವ ಯುವರತ್ನ. ಬಿಗ್‌ಸ್ಕ್ರೀನ್ ನಲ್ಲಿ ಅಣ್ಣಬಾಂಡ್ ಆಗಿ ಮೆರೆಯುತ್ತಿರುವ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟು ಬೆಳೆಸುತ್ತಿರುವ ಅಪ್ಪು ಹಲವರ ಪಾಲಿಗೆ ಆರಾಧ್ಯದೈವವಾಗಿದ್ದಾರೆ. ಸದ್ಯ ಜೇಮ್ಸ್ ಚಿತ್ರದ ಮೂಲಕ ಹವಾ ಎಬ್ಬಿಸೋಕೆ ಹೊರಟಿದ್ದಾರೆ. ಈ ಮಧ್ಯೆ ಅಣ್ಣಬಾಂಡ್...
- Advertisement -spot_img

Latest News

Life lesson: ಪತಿ-ಪತ್ನಿ ಸಂಬಂಧ ಅತೀ ಉತ್ತಮವಾಗಿರಬೇಕಾದ್ರೆ ಈ ನಿಯಮಗಳನ್ನು ನೀವು ಅನುಸರಿಸಬೇಕು

Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...
- Advertisement -spot_img