Tuesday, June 23, 2026

ಸಿನಿಮಾ

ಕಾಂತಾರ ದಸರಾ ಧಗಧಗ : ದಾಖಲೆ ಬರೆದ ಅಡ್ವಾನ್ಸ್‌ ಬುಕಿಂಗ್‌

ರಿಷಬ್‌ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಹೊಂಬಾಳೆ ಫಿಲಂಸ್‌ ನಿರ್ಮಿಸಿರುವ ಬಹುನೀರಿಕ್ಷಿತ ಕಾಂತಾರ ಚಾಪ್ಟರ್ 1 ಗುರುವಾರ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಎಲ್ಲೆಡೆ ಭಾರಿ ಕ್ರೇಜ್‌ ಸೃಷ್ಟಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮೊದಲ ದಿನದ ಟಿಕೆಟ್‌ ದರ ₹1200 ವರೆಗೂ ಏರಿಕೆ ಕಂಡಿದ್ದು, ಇಷ್ಟೊಂದು ದುಬಾರಿ ದರದಲ್ಲಿಯೂ ಎಲ್ಲ ಟಿಕೆಟ್‌ಗಳು ಸೋಲ್ಡೌಟ್‌...

UKನಲ್ಲಿ ಕಾಂತಾರ 1 ಸಿನೆಮಾ ರಿಲೀಸ್ – ಪ್ರೀಮಿಯರ್ ಶೋ ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಜರ್ !

ರಿಷಬ್‌ ಶೆಟ್ಟಿ ನಿರ್ದೇಶನದ ʻಕಾಂತಾರ: ಚಾಪ್ಟರ್‌ 1ʼ ರಿಲೀಸ್ ಗೆ ಸಜ್ಜಾಗಿದೆ. ದೇಶ ವಿದೇಶಗಳಲ್ಲಿಯೂ ಈ ಸಿನಿಮಾ ಸಾವಿರಾರು ಸ್ಕ್ರೀನ್‌ಗಳ ಮೇಲೆ ಅಬ್ಬರಿಸಲಿದೆ. ರಿಷಬ್‌ ಶೆಟ್ಟಿ ನಿರ್ದೇಶನದ ʻಕಾಂತಾರ ಚಾಪ್ಟರ್‌ 1ʼ ಚಿತ್ರತಂಡ, ಭರ್ಜರಿ ಪ್ರಚಾರ ಕೆಲಸದಲ್ಲಿಯೂ ತೊಡಗಿಸಿಕೊಂಡಿದೆ. ವಿದೇಶಗಳಲ್ಲಿಯೂ ಈ ಸಿನಿಮಾಕ್ಕೆ ಕ್ರೇಜ್‌ ಹೆಚ್ಚಾಗಿದೆ. ಆ ಕ್ರೇಜ್‌ಗೆ ತಕ್ಕಂತೆ, ದೂರದ ಇಂಗ್ಲೆಂಡ್‌ನಲ್ಲಿ ಇದೇ ʻಕಾಂತಾರ;...

ಆಸ್ತಿಕನೋ ನಾಸ್ತಿಕನೋ? ಪ್ರಜ್ಞೆ & ಗಮನ ಎಷ್ಟು ಮುಖ್ಯ?: Rakesh Adiga Podcast

Sandalwood: ತಮ್ಮದೇ ಆಗಿರುವ ಡಿಫ್ರೆಂಟ್ ಆಗಿರುವ ನಟನಾ ಶೈಲಿಯ ನಟ ರಾಕೇಶ್ ಅವರು ರ್ಯಾಪರ್ ಕೂಡ ಹೌದು. ಜತೆಗೆ ಆಧ್ಯಾತ್ಮದಲ್ಲೂ ನಂಬಿಕೆ ಇಟ್ಟಿರುವವರು. ಹಾಗಾದ್ರೆ ರಾಕೇಶ್ ಆಸ್ತಿಕನೋ, ನಾಸ್ತಿಕನೋ, ಎಡಪಂಥಿಯೋ, ಬಲಪಂಥಿಯೋ ಅಂತಾ ಕೇಳಿದ್ದಕ್ಕೆ ಅವರೇ ಉತ್ತರಿಸಿದ್ದಾರೆ ನೋಡಿ. https://youtu.be/5-99M26ItuY ರಾಕೇಶ್ ಅವರು ಹೇಳುವ ಪ್ರಕಾರ, ಅವರು ಎಡಪಂಥಿಯೂ ಹೌದು, ಬಲಪಂಥಿಯೂ ಹೌದು. ಹಾರಲು ಎರಡೂ ರೆಕ್ಕೆ...

ಎಲಿಮಿನೇಟ್ ಆದ್ರೂ ಸೀಕ್ರೆಟ್ ರೂಮ್ ನಲ್ಲಿದ್ದಾರಾ ರಕ್ಷಿತಾ ಶೆಟ್ಟಿ!?

ಬಿಗ್ ಬಾಸ್ ಕನ್ನಡ ಸೀಸನ್ 12 ಹೊಸ ಸೀಸನ್ ಪ್ರಾರಂಭವಾಗಿದೆ. ಮೊದಲ ದಿನವೇ ಪ್ರೇಕ್ಷಕರಿಗೆ ಹಾಗು ಸ್ಪರ್ಧಿಗಳಿಗೆ ದೊಡ್ಡ ಶಾಕ್ ಎದುರಾಗಿದೆ. ಸ್ಪರ್ಧಿಗಳ ಮನೆಯಲ್ಲಿ ಪ್ರವೇಶವಾಗುತ್ತಿದ್ದ ಮೊದಲ ದಿನವೇ ಓರ್ವ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಸಮಾಚಾರಗಳ ಪ್ರಕಾರ, ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್‌ಗೆ ಸ್ಥಳಾಂತರವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮನೆಗೆ ಎಂಟ್ರಿ ಪಡೆಯುತ್ತಿದ್ದ ಸ್ಪರ್ಧಿಗಳು ಮೊದಲ...

ಮಲ್ಲಮ್ಮನ ಮಹಾ ಯಡವಟ್ಟು – ಮನೆಯವರಿಗೆಲ್ಲಾ ತಲೆ ಬಿಸಿ!

ಬಿಗ್ ಬಾಸ್ ಕನ್ನಡ ಸೀಸನ್ 12 ಗಾಗಿ ಎಲ್ಲರು ಕಾತುರದಿಂದ ಕಾಯ್ತಾಯಿದ್ರು. ಆದ್ರೆ ಸೆಪ್ಟೆಂಬರ್ ೨೮ ಕ್ಕೆ ಕಿಚ್ಚ ಸುದೀಪ್ ಅವರ ಹೊಸ್ಟ್ ಅಲ್ಲಿ ಶೋ ಶುರುವಾಗಿದೆ. 19 ಕಂಟೆಸ್ಟೆಂಟ್ ಗಳು ಒಂಟಿ - ಜಂಟಿಗಳಾಗಿ ಈಗಾಗಲೇ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ ಆರಂಭವಾಗಿ ಒಂದು ದಿನವೂ ಕಳೆದಿಲ್ಲ. ಶೋ ಮೊದಲ ದಿನವೇ...

ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ‘ಯಶವಂತ್ ಸರ್‌ದೇಶಪಾಂಡೆ

ಖ್ಯಾತ ರಂಗಕರ್ಮಿ, ನಾಟಕಕಾರ, ಚಲನಚಿತ್ರ ಹಾಗೂ ಟಿವಿ ನಟ ಯಶವಂತ್ ಸರ್‌ದೇಶಪಾಂಡೆ ನಿಧನರಾಗಿದ್ದಾರೆ. ಸೆಪ್ಟೆಂಬರ್ 29 ರಂದು ಬೆಳಗ್ಗೆ ಹೃದಯಾಘಾತದಿಂದ ಚಿತ್ರರಂಗವನ್ನ ಅಗಲಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಬೆಳಗ್ಗೆ 10 ಗಂಟೆ ಸುಮಾರಿಗೆ ಹೃದಯಾಘಾತ ಉಂಟಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸಲಿಲ್ಲ. ವಿಜಯಪುರ ಜಿಲ್ಲೆಯ ಉಕ್ಕಲಿಯಲ್ಲಿ ಜನಿಸಿದ ಯಶವಂತ್ ಸರ್‌ದೇಶಪಾಂಡೆ, 60ಕ್ಕೂ ಹೆಚ್ಚು...

ತಪ್ಪದೇ ನಮ್ಮ ನಾಟಕ ನೋಡಾಕ ಬರ್ರಿ ಎಂದು ಕರೆದಿದ್ದ ರಂಗಭೂಮಿ ಕಲಾವಿದ ಯಶವಂತ್ ಸರ್‌ದೇಶಪಾಂಡೆ

Sandalwood: ನಟ, ರಂಗಭೂಮಿ ಕಲಾವಿದ ಯಶವಂತ್ ಸರ್ದೇಶಪಾಂಡೆ(61) ಇಂದು ಹೃದಯಾಘಾತದಿಂದ ಮೃತರಾಗಿದ್ದಾರೆ. ನಿನ್ನೆ ರಾತ್ರಿ 10 ಗಂಟೆಗೆ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದ``ಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಯಶ್ವಂತ್ ನಿಧನರಾಗಿದ್ದಾರೆ. ಯಶ್ವಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಇದ್ದವರು. ಅವರೇ ಸ್ವತಃ ರಚಿಸಿದ ಕೆಲ ಹಾಸ್ಯ ತುಣುಕುಗಳು, ಬರಹಗಳು,...

ಕನ್ನಡ ಬಿಗ್‌ಬಾಸ್‌ 12ನೇ ಸೀಸನ್‌ನಲ್ಲಿ ಸ್ಪರ್ಧಿಗಳೆಷ್ಟು ಗೊತ್ತಾ?

ಬಿಗ್‌ಬಾಸ್‌ ಕನ್ನಡ 12ನೇ ಸೀಸನ್‌ನಲ್ಲಿ, ಯಾರೂ ಊಹಿಸಿರದ ಸ್ಪರ್ಧಿಗಳು ಬಂದಿದ್ದಾರೆ. ಜೊತೆಗೆ ಪ್ರತಿ ಬಾರಿ 17 ಅಥವಾ 18 ಸ್ಪರ್ಧಿಗಳು ಬರೋದು ವಾಡಿಕೆ. ಆದರೆ, ಈ ಬಾರಿ ಸ್ಪರ್ಧಿಗಳ ಸಂಖ್ಯೆ ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಇದೆ. ಈ ಅನುಮಾನಕ್ಕೆ ಕಾರಣವಾಗಿರೋದು ಕಲರ್ಸ್‌ ಕನ್ನಡ ವಾಹಿನಿ ಹಂಚಿಕೊಂಡಿರುವ ಪೋಸ್ಟರ್‌. ಮೂವರ ಹೆಸರು ರಿವೀಲ್ ಮಾಡಿ, ಮಿಕ್ಕಿದವರು ಯಾರು ಎಂದು,...

ಗಂಗವ್ವನಂತೆ ಧೂಳೆಬ್ಬಿಸ್ತಾರಾ ಮಲ್ಲಮ್ಮ?

ಎಲ್ಲಾ ಭಾಷೆಯ ಬಿಗ್‌ಬಾಸ್‌ ಸೀಸನ್‌ಗಳಲ್ಲಿ, ಗ್ರಾಮೀಣ ಪ್ರತಿಭೆಗಳ ಹವಾ ಶುರುವಾಗಿದೆ. ಬರೀ ಸ್ಟಾರ್‌ಗಳನ್ನೇ ಕರೆಸ್ತಾರೆ ಅನ್ನೋ ಆರೋಪಗಳ ಮಧ್ಯೆ, ಹಳ್ಳಿ ಸೊಗಡಿಗೂ ಆದ್ಯತೆ ಕೊಡಲಾಗ್ತಿದೆ. ಕೃಷಿ ಕೆಲಸ, ಕೂಲಿ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದ ಸಾಮಾನ್ಯ ಮಹಿಳೆಯರು, ಯೂಟ್ಯೂಬರ್‌ಗಳಾಗಿ ಇದೀಗ ಬಿಗ್‌ ಮನೆಗೂ ಕಾಲಿಟ್ಟಿದ್ದಾರೆ. ತೆಲುಗಿನ ಗಂಗವ್ವ ಭಾರತೀಯ ಯೂಟ್ಯೂಬರ್‌. ಮೈ ವಿಲೇಜ್‌ ಶೋನಲ್ಲಿ. ಗ್ರಾಮೀಣ ಸಂಸ್ಕೃತಿಯನ್ನು...

ದೊಡ್ಮನೆಲಿ ಶುರುವಾಯ್ತು ಒಂಟಿ vs ಜಂಟಿ!

ಕನ್ನಡದ ಬಹು ನಿರೀಕ್ಷಿತ ರಿಯಾಲಿಟಿ ಶೋ ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼ ಅದ್ಧೂರಿಯಾಗಿ ಚಾಲನೆ ಪಡೆದಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋ, ಹೊಸ ಲುಕ್, ಹೊಸ ಫಾರ್ಮ್ಯಾಟ್ ಮತ್ತು ಇನ್ನೋವೇಟಿವ್ ಸೆಟ್ ವಿನ್ಯಾಸದಿಂದ ಈ ಬಾರಿ ಕನ್ನಡಿಗರ ಗಮನ ಸೆಳೆದಿದೆ. ಪ್ರತಿ ಸೀಸನ್‌ಗೂ ವಿಶಿಷ್ಟ ಪ್ರವೇಶ ನೀಡುವ ಸುದೀಪ್, ಈ...
- Advertisement -spot_img

Latest News

Life lesson: ಪತಿ-ಪತ್ನಿ ಸಂಬಂಧ ಅತೀ ಉತ್ತಮವಾಗಿರಬೇಕಾದ್ರೆ ಈ ನಿಯಮಗಳನ್ನು ನೀವು ಅನುಸರಿಸಬೇಕು

Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...
- Advertisement -spot_img