Saturday, May 30, 2026

ಅಂತಾರಾಷ್ಟ್ರೀಯ

ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಭಾರತ ಪ್ರವಾಸ

www.karnatakatv.net : ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಯಂಟನಿ ಬ್ಲಿಂಕೆನ್‌ ಅವರು ಜುಲೈ 27ರಿಂದ ಭಾರತ ಪ್ರವಾಸ ಆರಂಭಿಸಲಿದ್ದು, ಮಾನವ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸುವರು ಎಂದು ಮೂಲಗಳು ಹೇಳಿವೆ. ಈ ಪ್ರವಾಸದ ಸಮಯದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌...

66ರ ವಯಸ್ಸಿನಲ್ಲೂ ಪದಕ ಗೆಲ್ಲುವ ಆಸೆ

www.karnatakatv.net : ಮೂಲತಹ ಆಸ್ಟ್ರೇಲಿಯಾ ದವರಾದ ಮೇರಿ ಹನ್ನಾ ವಿಶ್ವವನ್ನು ಗೆಲ್ಲುವ ಆಸೆಯನ್ನು ಹೊಂದಿದ್ದಾರೆ. 66 ವಯಸ್ಸಿನ ಮೇರಿ ಹನ್ನಾ 7ನೇ ಬಾರಿ ಒಲಂಪಿಕ್ ನಲ್ಲಿ ಸ್ಪರ್ಧಿಸುತ್ತಿದ್ದು ಈಕ್ವೆಸ್ಟ್ರಿಯನ್ ವಿಭಾಗದಲ್ಲಿ  ಟೊಕಿಯೊದಲ್ಲಿ ಇತಿಹಾಸವನ್ನು ನಿರ್ಮಿಸುವ ಕನಸು ಕಂಡಿದ್ದಾರೆ. ಮೇರಿ ಹನ್ನಾ ಅವರು ಪದಕವನ್ನು ಗೆದ್ದರು ಗೆಲ್ಲದಿದ್ದರು ಇತಿಹಾಸವನ್ನು ಸೃಷ್ಠಿಸುವುದು ಖಚಿತವಾಗಿದೆ. ಇವರು ಒಲಂಪಿಕ್ಸ್  ಕ್ರಿಡಾಕೂಟದಲ್ಲಿ...

ಟಿಬೆಟ್ ಗೆ ಅಚ್ಚರಿ ಭೇಟಿ ನೀಡಿದ ಚೀನಾ ಅಧ್ಯಕ್ಷ

www.karnatakatv.net : ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಟಿಬೆಟ್ ಸ್ವಾಯತ್ತ ಪ್ರದೇಶಕ್ಕೆ ಅಚ್ಚರಿಯ ಭೇಟಿ ನೀಡಿದ್ದಾರೆ ಎಂದು ಅಧಿಕೃತ ಮಾಧ್ಯಮಗಳು ಶುಕ್ರವಾರ ಬೆಳಿಗ್ಗೆ ತಿಳಿಸಿವೆ. ಎರಡು ದಿನಗಳ ಹಿಂದೆ ಅರುಣಾಚಲ ಪ್ರದೇಶದ ಸಿನೋ-ಇಂಡಿಯಾ ಗಡಿಯ ಸಮೀಪವಿರುವ ನೈಂಗ್ಚಿಯಲ್ಲಿ ಈ ಭೇಟಿ ನಡೆದಿದೆ ಎಂದು ಕೂಡಾ ಅಧಿಕೃತ ಮಾಧ್ಯಮಗಳು ಶುಕ್ರವಾರ ಬೆಳಿಗ್ಗೆ ಹೇಳಿದೆ. ಬುಧವಾರ ನಿಂಗ್ಚಿಗೆ ಬಂದಿಳಿದ...

ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟ

www.karnatakatv.net: ಕೊರೊನಾ ದಿಂದ ಎಲ್ಲಾ ಕ್ಷೇತ್ರಗಳು ಲಾಕ್ ಆಗಿದ್ದು ಅದರಲ್ಲೂ  ವಿಮಾನಯಾನ ಕೂಡ ಒಂದು. ಮೊದಲ ಅಲೆ ಬಳಿಕ ಪುನರ್ ಆರಂಭಗೊಂಡಿದ್ದ ವಿಮಾನ ಸೇವೆ 2ನೇ ಅಲೆಯಿಂದ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆರಂಭಗೊಂಡಿದೆ. 2021ರಲ್ಲಿ ಕೆಲವೇ ತಿಂಗಳು ವಿಮಾನಯಾನ ಸಂಸ್ಥೆ ಕಾರ್ಯನಿರ್ವಹಿಸಿದೆ. ಇದರ ಆಧಾರದಲ್ಲಿ ಇದೀಗ ಈ ವರ್ಷದ ಅತ್ಯುತ್ತಮ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟಗೊಂಡಿದೆ....

2023 ರ ಒಲಂಪಿಕ್ಸ್ ಕ್ರೀಡಾಕೂಟ ಆಸ್ಟ್ರೇಲಿಯಾದ ಬ್ರಿಸ್ಬೇನ್ ಪಾಲು

www.karnatakatv.net :ಒಲಂಪಿಕ್ಸ್‌ ಕ್ರೀಡಾಕೂಟ ಆರಂಭಕ್ಕೆ ಇನ್ನೆರಡು ದಿನ ಬಾಕಿಯಿರುವಾಗಲೆ, 2032 ಒಲಿಂಪಿಕ್ಸ್‌ ಕ್ರೀಡಾಕೂಟ ಆಯೋಜನೆಗೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌ ಆತಿಥ್ಯದ ಹಕ್ಕನ್ನು ಪಡೆದುಕೊಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ಮೂರನೇ ಬಾರಿಗೆ ಒಲಂಪಿಕ್ಸ್‌ ಆಯೋಜನೆಗೆ ಆತಿಥ್ಯವನ್ನು ಪಡೆದುಕೊಂಡಂತೆ ಆಗಿದೆ. ಹೌದು, ಟೋಕಿಯೋ ಒಲಂಪಿಕ್ಸ್‌ ಮುಕ್ತಾಯದ ಬಳಿಕ 2024ರಲ್ಲಿ ಪ್ಯಾರಿಸ್‌ನಲ್ಲಿ ಒಲಂಪಿಕ್ಸ್‌ ಕ್ರೀಡಾಕೂಟ ನಡೆಯಲಿದೆ. ನಂತರ 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಜಗತ್ತಿನ...

‘ಲಿವರ್ ಪೂಲ್’ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳಿಂದ ಔಟ್

www.karnatakatv.net : ‘ಲಿವರ್ ಪೂಲ್ʼನನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ಸಮಿತಿ ಸದಸ್ಯರು ಇಂದು ರಹಸ್ಯ ಮತದಾನ ನಡೆಸಿ, ಲಿವರ್ ಪೂಲ್ ಅನ್ನು ವಿಶ್ವ ಪಾರಂಪರಿಕ ಪಟ್ಟಿಯಿಂದ ತೆಗೆದು ಹಾಕುವ ಕರಡು ಶಿಫಾರಸನ್ನ ಅಂಗೀಕರಿಸುವ ಪರವಾಗಿ ಮತ ಚಲಾಯಿಸಿದರು. ಹಾಗೆ , ಈ ಪರವಾಗಿ ಪ್ರತಿನಿಧಿಗಳಿಂದ 13...

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಸಾಹಸ ಯಶಸ್ವಿಯಾಗಿದೆ..

www.karnatakatv.net: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಹೊಸ ಸಾಹಸ ಯಶಸ್ವಿಯಾಗಿದೆ. ಬ್ಲೂ ಒರಿಜಿನ್ ಸಂಸ್ಥೆಯ ಸಬ್​ ಆರ್ಬಿಟಲ್ ಬಾಹ್ಯಾಕಾಶ ರಾಕೆಟ್ ನ್ಯೂ ಶೆಫರ್ಡ್ ಮೂಲಕ ಅಂತರಿಕ್ಷಕ್ಕೆ ಹಾರಿದ  ಜೆಫ್ ಬೆಜೋಸ್ ಹಾಗೂ ಸಹಪಯಣಿಗರು ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದಾರೆ. ಆ ಮೂಲಕ ಬಾಹ್ಯಾಕಾಶಕ್ಕೆ ಪ್ರವಾಸ ಏರ್ಪಡಿಸುವ ಬ್ಲೂ ಒರಿಜಿನ್​ ಬಯಕೆಗೆ ಮೊದಲ ಪ್ರಯತ್ನದಲ್ಲೇ ಬಲ...

ಯುಎಇ ಗೆ ಪ್ರಯಾಣ ತಕ್ಕ ಮಟ್ಟಿಗೆ ಸ್ಥಗಿತ

www.karnatakatv.net : ಕೋವಿಡ್ ಮಹಾಮಾರಿ ರೋಗದಿಂದ ಆಗುತ್ತಿರುವ  ಬೆಳವಣಿಗೆ ಇಂದ 16 ದೇಶಗಳಿಂದ ಯುಎಇಗೆ ಪ್ರಯಾಣ ಮಾಡುವ ಪ್ರಯಾಣಿಕರನ್ನು ಮುಂದಿನ ಸೂಚನೆ ಬರುವವರೆಗೂ ಸ್ಥಗಿತಗೋಳಿಸಲಾಗುವುದು ಎಂದು ಜನರಲ್ ಸಿವಿಲ್ ಏವಿಯೇಷನ್ ಅತಾರಿಟಿ ಯನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ. ಯುಎಇ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಮತ್ತು ಅಗತ್ಯವಿರುವಂತೆ ಹೆಚ್ಚಿನ ಹೊಸ ಸೂಚನೆಯನ್ನು ತಿಳಿಸುತ್ತವೆ. ಯುಎಇ...

ಜನರು ಸತ್ತರೂ ಪರವಾಗಿಲ್ಲ ನೈಟ್ ಕ್ಲಬ್ ನಡೆಸುವುದು ಮುಖ್ಯವಾಗಿದೆ

www.karnatakatv.net : ಕೊರೊನಾ ಸೋಂಕಿಗೆ ಲಕ್ಷ ಲಕ್ಷ ಜನ ಬಲಿಯಾಗಿದ್ದಾರೆ, ಆದರೆ ಬ್ರಿಟನ್ ಸರ್ಕಾರಕ್ಕೆ ದುಡ್ಡು ಮಾಡುವುದೆ ಚಿಂತೆಯಾಗಿಹೊಗಿದೆ ನೈಟ್ ಕ್ಲಬ್ ಗಳ ಬಾಗಿಲನ್ನು ತೆರೆಯಲು ಬ್ರಿಟನ್ ಸರ್ಕಾರ ಅನುಮತಿಯನ್ನು ಕೊಡುತ್ತಿದೆಯಾ? ಇಂತಹದ್ದೊಂದು ಅನುಮಾನ, ಆಕ್ರೋಶ ಬ್ರಿಟನ್ ಜನರಲ್ಲಿ ಸ್ಫೋಟಗೊಂಡಿದೆ. ಹೌದು ಬ್ರಿಟನ್‌ನಲ್ಲಿ ಕೊರೊನಾ 3 ಅಲೆಗಳ ರೂಪದಲ್ಲಿ ದಾಳಿ ನಡೆಸಿ ಲಕ್ಷ ಲಕ್ಷ ಜನರ...

ಆತಂಕಕ್ಕೆ ಕಾರಣವಾದ ಮಂಕಿ ಬಿ ವೈರಸ್

www.karnatakatv.net : ಇಡೀ ಜಗತ್ತು ಮಹಾಮಾರಿ ಕೊರೊನಾ ದಿಂದ ತತ್ತರಿಸಿ ಹೋಗಿದೆ ಅದರಲ್ಲೂ ಈಗ ಕೊರೊನಾ ದಿನೆ ದಿನೆ ಹೊಸತನ್ನು ಸೃಷ್ಠಿಸಿ ಜನರ ಸಾವಿಗೆ ಕಾರಣವಾಗುತ್ತಿದೆ, ಇದರ ನಡುವೆ ಚೀನಾದಲ್ಲಿ ಮಂಕಿ ಬಿ ವೈರಸ್ ಕೂಡಾ ಆತಂಕಕ್ಕೆ ಕಾರಣವಾಗಿದೆ. ಆತಂಕಕಾರಿ ವೈರಾಣುಗಳ ಸಾಲಿಗೆ ಹೊಸದೊಂದು ಸೇರ್ಪಡೆಯಾಗಿದ್ದು, ಇಂಗ್ಲೆಂಡ್​ನಲ್ಲಿ ಈಗಾಗಲೇ ತಳಮಳ ಹುಟ್ಟುಹಾಕಿದೆ. ನೊರೊವೈರಸ್ ಅಥವಾ...
- Advertisement -spot_img

Latest News

ಸಿದ್ದರಾಮಯ್ಯರ ರಾಜಕೀಯ ಜೀವನ ಮುಂಬರುವ ಪೀಳಿಗೆಗೂ ಪ್ರೇರಣೆಯ ಶಾಶ್ವತ ಚಿಲುಮೆಯಾಗಿರಲಿದೆ: ಪ್ರಿಯಾಂಕ್ ಖರ್ಗೆ

Political News: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದು, ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಿಗೆ ಡಿಕೆಶಿ ಸಿಎಂ ಆಗಲಿದ್ದಾರೆಂಬ ಖುಷಿಯೂ ಇದೆ. ಆದರೆ ಹಲವು...
- Advertisement -spot_img