Jeeni Health Mix: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ರಾಜ್ಯದಲ್ಲಿ ಅದ್ಯಾವ ಮಟ್ಟಿಗೆ ಮೋಡಿ ಮಾಡಿತ್ತು ಅಂದ್ರೆ, ಆಗಷ್ಟೇ ಬಂದಿದ್ದ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್, ಫಟಾಫಟ್ ಅಂತ ಖಾಲಿಯಾಗುವಷ್ಟು. ಈಗಲೂ ಸಹ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ಗೆ ಅಷ್ಟೇ ಡಿಮ್ಯಾಂಡ್ ಇದೆ. ಇದರ ಸೇವನೆಯಿಂದ ಅದೆಷ್ಟೋ ಜನಕ್ಕೆ ಬಿಪಿ, ಶುಗರ್ ಕಂಟ್ರೋಲಿಗೆ ಬಂದಿದೆ....
International News: ಕಳೆದ ಕೆಲ ದಿನಗಳ ಹಿಂದಷ್ಟೇ ಅಮೆರಿಕಕ್ಕೆ ಭೇಟಿ ನೀಡಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಸ್ಪರ ಕಿತ್ತಾಡಿಕೊಂಡಿದ್ದರು. ಅಲ್ದೆ ಈ ವಿಚಾರ ಇಡೀ ಜಗತ್ತೇ ಬೆಚ್ಚಿಬೀಳುವಂತೆ ಮಾಡಿತ್ತು.
ಮಾತುಕತೆಗೆಂದು ದೂರದಿಂದ ಬಂದಿದ್ದ ಝಲೆನ್ಸ್ಕಿಯನ್ನ ಟ್ರಂಪ್ ಬೈದು ಹೊರಹಾಕಿದ್ದರು. ಇನ್ನೂ ವಿಶ್ವದ ಮಾಧ್ಯಮಗಳೆದುರೇ ಅವಮಾನಿಸೋದು ನಿಮಗೆ ಗೌರವ...
International News: ಡೊನಾಲ್ಡ್ ಟ್ರಂಪ್ ಎರಡನೇಯ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇತ್ತೀಚಿಗಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ಪ್ರವಾಸದ ಕುರಿತು ಇದೊಂದು ಫಲಪ್ರದ ಭೇಟಿಯಾಗಿದೆ, ಉಭಯ ನಾಯಕರ ನಡುವಿನ ಮಾತುಕತೆ ಅತ್ಯಂತ ಯಶಸ್ವಿಯಾಗಿದೆ ಎಂಬೆಲ್ಲ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ದ್ವಿಪಕ್ಷೀಯ ವ್ಯಾಪಾರ ಸಂಬಂಧ...
International News: ಸಿರಿಯಾದಲ್ಲಿ ಮಾಜಿ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಸರ್ಕಾರ ಪತನದ ಹಲವು ತಿಂಗಳುಗಳ ಬಳಿಕ ಇದೀಗ ಮತ್ತೆ ಸಿರಿಯಾ ಅಲ್ಲಿ ನಾಗರಿಕ ಹಿಂಸಾಚಾರ ಮುಂದುವರೆದಿದ್ದು, ಹೆಣಗಳ ರಾಶಿಯೇ ಬಿದ್ದಿದೆ. ಕಳೆದ ಗುರುವಾರವಷ್ಟೇ ಇಲ್ಲಿನ ಲಟಾಕಿಯಾ ಪ್ರಾಂತ್ಯದಲ್ಲಿ ಅಂದಿನ ಅಸಾದ್ ಸರ್ಕಾರದಲ್ಲಿ ಮಿಲಿಟರಿ ಕಮಾಂಡರ್ ಆಗಿದ್ದ ಸುಹಿಲ್ ಅಲ್ ಹಸಾನ್ ತನ್ನ ಗುಂಪಿನೊಂದಿಗೆ ಸದ್ಯ...
International News: ಭವಿಷ್ಯದಲ್ಲಿ ಕೆನಡಾ ದೇಶಕ್ಕೆ ಕಠಿಣ ಸವಾಲುಗಳು ಎದುರಾಗಲಿವೆ. ನಮ್ಮ ಸರ್ಕಾರವು ಕೆನ್ನಡಿಯನ್ನರ ಅಭಿವೃದ್ದಿಗಾಗಿ ಕೆಲಸ ಮಾಡಿದೆ ಎಂದು ಹಂಗಾಮಿ ಪ್ರಧಾನಿ ಜಸ್ಟಿನ್ ಟ್ರುಡೊ ಭಾವುಕರಾಗಿ ನುಡಿದಿದ್ದಾರೆ.
https://youtu.be/vrRlMJvyvLo
ಅಮೆರಿಕದೊಂದಿಗೆ ಕೆನಡಾ ತೆರಿಗೆ ಸಂಘರ್ಷವನ್ನು ನಡೆಸುತ್ತಿರುವ ಹೊತ್ತಿನಲ್ಲಿಯೇ ಟ್ರುಡೊ ಈ ರೀತಿಯ ಹೇಳಿಕೆ ನೀಡಿರುವುದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಕೆನಡಾದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ...
International News: ನನ್ನನ್ನು ಭಾರತಕ್ಕೆ ಗಡಿಪಾರು ಮಾಡಿದರೆ, ನಾನು ಪಾಕಿಸ್ತಾನದ ಮೂಲದ ಮುಸ್ಲಿಂ ಅಂತ ನನಗೆ ಜೈಲಲ್ಲಿ ಹಿಂಸೆ ಹಾಗೂ ಕಿರುಕುಳ ನೀಡಬಹುದು. ಇದರಿಂದ ನನ್ನ ಸಾವು ಅದೇ ಜೈಲಲ್ಲಿ ಸಂಭವಿಸಬಹುದು. ಹೀಗಾಗಿ ನನ್ನನ್ನು ಭಾರತಕ್ಕೆ ಗಡಿಪಾರು ಮಾಡಬೇಡಿ ಎಂದು 2008ರ ಮುಂಬೈ ಸರಣಿ ಸ್ಫೋಟದ ರೂವಾರಿ ತಹವ್ವುರ್ ರಾಣಾ ಅಮೆರಿಕದ ನ್ಯಾಯಾಲಯಕ್ಕೆ ಮನವಿ...
Kannada Fact Check: ಮೊದಲೆಲ್ಲ ಇನ್ಸ್ಟಾಗ್ರಾಮ್, ಯೂಟ್ಯೂಬ್, ಫೇಸ್ಬುಕ್ ಓಪನ್ ಮಾಡಿದ್ರೆ, ನ್ಯಾಚುರಲ್ ಆಗಿರುವ, ಬೇರೆ ಬೇರೆ ಕಂಟೆಂಟ್ ಇರುವ ರೀಲ್ಸ್ ನೋಡಬಹುದಿತ್ತು. ಆದರೆ ಈಗ ಅರ್ಧಕ್ಕೆ ಅರ್ಧದಷ್ಟು ಎಐ ಜನರೇಟೆಡ್ ರೀಲ್ಸ್ ಕಾಣಿಸುತ್ತದೆ. ಅದೆಷ್ಟು ಸತ್ಯವೋ ಸುಳ್ಳೋ ಅಂತಾ ಗೊತ್ತೇ ಆಗುವುದಿಲ್ಲ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಇದೀಗ ರೋಲ್ಸ್ ರಾಯ್ಸ್ ಕಾರ್...
International News: ಅಮೆರಿಕ ಹಾಗೂ ಉಕ್ರೇನ್ ನಡುವಿನ ಉನ್ನತ ಮಟ್ಟದ ಮಾತುಕತೆ ನಡೆಯುತ್ತಿರುವ ವೇಳೆ ವೈಟ್ ಹೌಸ್ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಗಲಾಟೆ ನಡೆದಿದೆ. ಆರಂಭದಲ್ಲಿ ಅಮೆರಿಕ ಮತ್ತು ಉಕ್ರೇನ್ ನಡುವೆ ಖನಿಜ ಒಪ್ಪಂದಗಳ ಕುರಿತು ಮಾತುಕತೆ ನಡೆದಿತ್ತು. ಈ ವೇಳೆ ರಷ್ಯಾ...
International News: 1971ರಲ್ಲಿ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾರತದ ಸೇನೆ ನಡೆಸಿದ್ದ ಸಾಹಸದ ಸನ್ನಿವೇಶಗಳ ವಿವರಗಳನ್ನು ಹೊಂದಿದ್ದ ಪಠ್ಯಗಳನ್ನು ಬಾಂಗ್ಲಾ ಸರ್ಕಾರ ತೆಗೆದುಹಾಕಿದೆ. ಅಲ್ಲದೆ ಬಾಂಗ್ಲಾ ದೇಶದ ಅಸ್ತಿತ್ವಕ್ಕೆ ಕಾರಣವಾಗಿದ್ದ ಮುಜಿಬರ್ ರೆಹಮಾನ್ ಅವರ ಪಠ್ಯದ ಜೊತೆಗೆ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿರುವ ಫೋಟೊವನ್ನೂ ಸಹ ಪಠ್ಯ ಪುಸ್ತಕದಿಂದ ಹೊರಹಾಕಲಾಗಿದೆ.
https://youtu.be/7ByHvDDO9ac
ಅಲ್ಲದೆ ಇನ್ನೂ ಬಾಂಗ್ಲಾದಲ್ಲಿ...
International News: ಕಾಮನ್ ಆಗಿ ನಮ್ಮ ಕೆಲಸದ ಸ್ಥಳದಿಂದ ಮನೆಗೆ ಹೋಗಲು ಬಸ್, ಆಟೋ, ಬೈಕ್ ಇನ್ನೂ ಹೇಳೋದಾದ್ರೆ ಕಾರನ್ನ ಬಳಸುತ್ತೇವೆ. ಆದರೆ ಎಲ್ಲ ಇದ್ದರೂ ಕೆಲವೊಂದು ಸಲ ಈ ಪರಿಸ್ಥಿತಿ ಅನ್ನೋದು ಯಾವ ರೀತಿ ಸಂಕಷ್ಟಕ್ಕೆ ದೂಡಿ ಬಿಡುತ್ತೆ, ಕೆಲವೊಂದು ಜನರನ್ನ ಹಿಂಡಿ ಹಿಪ್ಪೆ ಮಾಡಿಬಿಡುತ್ತೆ. ಆದ್ರೆ ಇಲ್ಲೊಬ್ಬ ಮಹಿಳೆಗೆ ಮನೆ ಹಾಗೂ...