https://www.youtube.com/watch?v=SKenyBEgFS4
ಬರ್ಮಿಂಗ್ಹ್ಯಾಮ್: ಭಾರತದ ತೂಲಿಕಾ ಮಾನ್ ಮಹಿಳಾ ಜೂಡೊ ಸ್ಪರ್ಧೆಯ 78ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಮಿಂಚಿದರು.
22 ವರ್ಷದ ತೂಲಿಕಾ ಮಾನ್ ಸ್ಕಾಟ್ಲ್ಯಾಂಡ್ನ ಸಾರಾ ಅಡ್ಲಿಂಗ್ಟನ್ ಎದುರು 1-0 ಅಂತರದಿಂದ ಸೋತರು. ಅಂತಿಮ ಹಣಾಹಣಿಯಲ್ಲಿ ಎದುರಾಳಿಯನ್ನು
ನೆಲಕ್ಕುರುಳಿಸಿ ಭಾರೀ ಭರವಸೆ ಮೂಡಿದ್ದರು. ನಂತರ ಪಂದ್ಯದ ಕೊನೆಯಲ್ಲಿ ಸಾರಾ ಎದುರಾಳಿ ತೂಲಿಕಾ ಅವರನ್ನು ಹೊಡೆದುರುಳಿಸಿ ಅಂಕವನ್ನು ಪಡೆದು...
https://www.youtube.com/watch?v=Q43HQNrW7H4
ಬರ್ಮಿಂಗ್ಹ್ಯಾಮ್: ಜೆಮ್ಮಿಮಾ ರಾಡ್ರಿಗಸ್ ಅವರ ಅರ್ಧ ಶತಕ ಹಾಗೂ ರೇಣುಕಾ ಸಿಂಗ್ ಅವರ ಮಾರಕ ದಾಳಿಯ ನೆರೆವಿನಿಂದ ಭಾರತ ವನಿತೆಯರ ಕ್ರಿಕೆಟ್ ತಂಡ ಬಾರ್ಬೊಡೊಸ್ ವಿರುದ್ಧ 100 ರನ್ಗಳಿಂದ ಗೆದ್ದು ಸೆಮಿಫೈನಲ್ ತಲುಪಿದೆ.
https://www.youtube.com/watch?v=95krd6ErQRo
ಕಾಮನ್ವೆಲ್ತ್ ಕ್ರೀಡಾಕೂಟದ 10ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಬಾರ್ಬೊಡೊಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಭಾರತ ಪರ ಸ್ಮತಿ ಮಂಧಾನ 5,...
https://www.youtube.com/watch?v=Q43HQNrW7H4
ಬರ್ಮಿಂಗ್ಹ್ಯಾಮ್: ಭಾರತದ ಅಗ್ರ ಸ್ಕ್ವಾಶ್ ಆಟಗಾರ ಸೌರವ್ ಘೋಷಾಲ್ ಕಂಚಿನ ಪದಕ ಗೆದ್ದಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದ ಸ್ಕ್ವಾಶ್ನ ಸಿಂಗಲ್ಸ್ ವಿಭಾಗದಲ್ಲಿ ಭಾರತಕ್ಕೆ ದೊರೆತ ಮೊದಲ ಪದಕವಾಗಿದೆ.
ಕಂಚಿನ ಪದಕದ ಪಂದ್ಯದಲ್ಲಿ ಇಂಗ್ಲೆಂಡ್ನ ಜೇಮ್ಸ್ ವಿಲ್ಸ್ಟ್ರೀಪ್ ವಿರುದ್ಧ 11-6, 11-1, 11-4 ಅಂತರದಲ್ಲಿ ಗೆಲುವು ಸಾಸಿದರು. ಸೌರವ್ 2018ರ ಕಾಮನ್ವೆಲ್ತ್ ಗೇಮ್ಸ್ನ ಮಿಶ್ರ ಡಬಲ್ಸ್ನಲ್ಲಿ ಬೆಳ್ಳಿ ಗೆದ್ದಿದ್ದರು.
2022ರ...
https://www.youtube.com/watch?v=clIqC2ANbVw
ಬಾರ್ಮಿಂಗ್ಹ್ಯಾಮ್: ಭಾರತದ ವೇಟ್ಲಿಫ್ಟಟರ್ ಗುರುದೀಪ ಸಿಂಗ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದಾರೆ.
ಪುರುಷರ 109 ಕೆಜಿ ವಿಭಾಗದಲ್ಲಿ ಒಟ್ಟು 390 ಕೆ.ಜಿ ಭಾರ ಎತ್ತುವಲ್ಲಿ ಯಶಸ್ವಿಯಾದರು.
ಸ್ನ್ಯಾಚ್ನಲ್ಲಿ 167 ಕೆಜಿ ಭಾರ ಎತ್ತುವ ಮೂಲಕ ಆರಂಭಿಸಿದ ಗುರುದೀಪ್ ಮೊದಲ ಪ್ರಯತ್ನದಲ್ಲಿ ವಿಫಲರಾದರು. ಎರಡನೆ ಪ್ರಯತ್ನದಲ್ಲಿ ಯಶಸ್ವಿಯಾದ ಅವರು ಕೊನೆಯ ಪ್ರಯತ್ನದಲ್ಲಿ 173 ಕೆಜಿ ಭಾರ ಎತ್ತಿದರು.
ಸ್ನ್ಯಾಚ್ನಲ್ಲಿ 167...
https://www.youtube.com/watch?v=FpUsbtV3bzA
ಬಮಿರ್ಂಗ್ಹ್ಯಾಮ್:ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ತೇಜಸ್ವಿನ್ ಶಂಕರ್ ಪದಕ ಗೆದ್ದಿದ್ದಾರೆ. ಇದರೊಂದಿಗೆ ಕಾಮನ್ವೆಲ್ತ್ನ ಹೈಜಂಪ್ನಲ್ಲಿ ಭಾರತ ಮೊದಲ ಬಾರಿಗೆ ಪದಕ ಗೆದ್ದಿದೆ.
ಹೈಜಂಪ್ ಸ್ಪರ್ಧೆಯ ಫೈನಲ್ನಲ್ಲಿ ತೇಜಸ್ವಿನ್ 2.22 ಮೀ.ಎತ್ತರಕ್ಕೆ ಜಿಗಿದು ಪದಕ ಗೆದ್ದರು.
1970ರಲ್ಲಿ ನಡೆದಿದ್ದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಭೀಮ್ ಸಿಂಗ್ 2.06 ಮೀ. ಎತ್ತರ ಜಿಗಿದಿದ್ದು ಈವರೆಗಿನ ಸಾಧನೆ ಆಗಿತ್ತು.
ನ್ಯೂಜಿಲೆಂಡ್ನ...
https://www.youtube.com/watch?v=RN4oEqRQPb8
ಬರ್ಮಿಂಗ್ಹ್ಯಾಮ್: ಭಾರತದ ಅಗ್ರ ಮಹಿಳಾ ಅಥ್ಲೀಟ್ ಮಂಜು ಬಾಲಾ ಮಹಿಳಾ ಹ್ಯಾಮರ್ ಥ್ರೊ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
33 ವರ್ಷದ ಬಾಲಾ ಅರ್ಹತಾ ಸುತ್ತಿನಲ್ಲಿ 11ನೇ ಸ್ಥಾನ ಪಡೆದರು. ಮೊದಲ ಪ್ರಯತ್ನದಲ್ಲಿ 57.48ಮೀ. ದೂರ ಎಸೆದರು. ಭಾರತದ ಮತ್ತೊರ್ವ ಮಹಿಳಾ ಅಥ್ಲೀಟ್ ಸರೀತಾ 57.48ಮೀ. ದೂರ ಎಸೆದು 13ನೇ ಸ್ಥಾನ ಪಡೆದು ಹೊರಬಿದ್ದರು.
ಸೆಮಿಫೈನಲ್ಗೆ ಭಾರತ ಹಾಕಿ...
https://www.youtube.com/watch?v=E7nkBnHNM4U
ಬರ್ಮಿಂಗ್ಹ್ಯಾಮ್: ಭಾರತ ಬ್ಯಾಡ್ಮಿಂಟನ್ ತಂಡ ಕಾಮನ್ವೆಲ್ತ್ ಕ್ರೀಡಾಕುಟದ ಮಿಶ್ರ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.
ಮಿಶ್ರ ಡಬಲ್ಸ್ ಫೈನಲ್ನಲ್ಲಿ ಸಾತ್ವಿಕ್ ಸೈರಾಜ್ ಹಾಗೂ ಮಾಚಿಮಂಡ ಪೊನ್ನಪ್ಪ ಜೋಡಿ ಬಲಿಷ್ಠ ಮಲೇಷ್ಯಾ ವಿರುದ್ಧ 1-3 ಅಂತರದಿಂದ ಸೋತಿತು.
ಇದರೊಂದಿಗೆ ನಾಲ್ಕು ವರ್ಷದ ಹಿಂದೆ ಗೋಲ್ಡ್ಕೋಸ್ಟ್ ಕ್ರೀಡಾಕೂಟದಲ್ಲಿ ಸೋಲಿನ ಸೇಡನ್ನು ಮಲೇಷ್ಯಾ ತೀರಿಸಿಕೊಂಡಿತು. ಅಂದು ಮಲೇಷ್ಯಾ ತಂಡವನ್ನು ಸೋಲಿಸಿ...
https://www.youtube.com/watch?v=rnwW8Z27kRo
ಬರ್ಮಿಂಗ್ಹ್ಯಾಮ್: ಕೆನಡಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡ ಸೆಮಿಗೆ ಲಗ್ಗೆ ಹಾಕಿದರೆ, ಪುರುಷರ ತಂಡ ಸೆಮಿ ಸನಿಹಕ್ಕೆ ಸಾಗಿದೆ.
ಎ ಗುಂಪಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಕೆನಡಾ ವಿರುದ್ಧ 3-2 ಗೋಲುಗಳಿಂದ ರೋಚಕವಾಗಿ ಗೆದ್ದುಕೊಂಡಿತು. ಭಾರತ ಪರ ಸಾಲಿಮಾ ಟೆಟೆ (3ನೇ ನಿಮಿಷ), ನವನೀತ್ ಕೌರ್ (22ನಿಮಿಷ) ಗೋಲುಗಳನ್ನು ಹೊಡೆದರು.
https://www.youtube.com/watch?v=ENljqhmZkug
ನಂತರ...
ನವದೆಹಲಿ: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಲವ್ ಪ್ರೀತ್ ಸಿಂಗ್ ಪುರುಷರ 109 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ವೇಟ್ ಲಿಫ್ಟಿಂಗ್ ನಲ್ಲಿ ದೇಶದ ಪದಕದ ಓಟವನ್ನು ಮುಂದುವರಿಸಿದ್ದಾರೆ.
ಪಂಜಾಬ್ ನ 24 ವರ್ಷದ ಆಟಗಾರ ಕ್ಲೀನ್ ಮತ್ತು ಜರ್ಕ್ನಲ್ಲಿ 192 ಕೆಜಿ ಹೊಸ ರಾಷ್ಟ್ರೀಯ ದಾಖಲೆ ಸೇರಿದಂತೆ ಒಟ್ಟು 355 ಕೆಜಿ...
https://www.youtube.com/watch?v=hZM3eldVn-Q
ಬರ್ಮಿಂಗ್ ಹ್ಯಾಮ್: ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಮಂಗಳವಾರ ಪುರುಷರ 96 ಕೆಜಿ ವಿಭಾಗದಲ್ಲಿ ವಿಕಾಸ್ ಠಾಕೂರ್ ಮಹಿಳೆಯರ 71 ಕೆಜಿ ವಿಭಾಗದಲ್ಲಿ ಹರ್ಚಿಂದರ್ ಕೌರ್ ಪದಕಕ್ಕೆ ಮುತ್ತಿಕ್ಕಿದರು.
ವಿಕಾಸ್ 346 ಕೆಜಿ (ಸ್ನ್ಯಾಚ್ ನಲ್ಲಿ 155ಕೆಜಿ +ಕ್ಲೀನ್ ಅಂಡ್ ಜರ್ಕನಲ್ಲಿ 191ಕೆಜಿ) ಭಾರ ಎತ್ತಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 3ನೇ...