Sunday, July 26, 2026

ಕ್ರೀಡೆ

ಕಾಮನ್ವೆಲ್ತ್ ಗೇಮ್ಸ್ 2022: ವಿಶ್ವ ಚಾಂಪಿಯನ್ ನಿಖತ್ ಜರೀನ್ ಗೆ ಚೊಚ್ಚಲ ಸಿಡಬ್ಲ್ಯುಜಿ ಚಿನ್ನ

ಯುಕೆಯ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ವಿಶ್ವ ಚಾಂಪಿಯನ್ ನಿಖತ್ ಜರೀನ್ ಮಹಿಳೆಯರ 50 ಕೆಜಿ ಫ್ಲೈವೇಟ್ನಲ್ಲಿ ಚಿನ್ನದ ಪದಕ ಗೆದ್ದರು. ಫೈನಲ್ನಲ್ಲಿ ಉತ್ತರ ಐರ್ಲೆಂಡ್ನ ಕಾರ್ಲಿ ಮೆಕ್ನೌಲ್ ಅವರನ್ನು ಸರ್ವಾನುಮತದ ನಿರ್ಧಾರದಿಂದ ಸೋಲಿಸಿದ ಜರೀನ್ ತಮ್ಮ ಮೊದಲ ಕಾಮನ್ವೆಲ್ತ್ ಕಾಮನ್ವೆಲ್ತ್ ಚಿನ್ನವನ್ನು ಗೆದ್ದರು. ನಿಖತ್ ಜರೀನ್ ತನ್ನ 2 ನೇ ಸ್ಟ್ರಾಂಡ್ಜಾ...

ಕಾಮನ್ ವೆಲ್ತ್ ಗೇಮ್ಸ್: ಐತಿಹಾಸಿಕ ಟ್ರಿಪಲ್ ಜಂಪ್ ಚಿನ್ನ ಗೆದ್ದ ಎಲ್ಡೋಸ್ ಪಾಲ್, ಬೆಳ್ಳಿ ಗೆದ್ದ ಅಬ್ದುಲ್ಲಾ ಅಬೂಬಕರ್

ನವದೆಹಲಿ: ಇಂದು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕಗಳ ಮಳೆ ಸುರಿಯುತ್ತಿದೆ. ಕೇರಳದ 25 ವರ್ಷದ ಜಂಪರ್ ಎಲ್ಡೋಸ್ ಪೌಲ್, ಕ್ರೀಡಾಕೂಟದಲ್ಲಿ ಪುರುಷರ ಟ್ರಿಪಲ್ ಜಂಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪುರುಷರ ಟ್ರಿಪಲ್ ಜಂಪ್ ಫೈನಲ್ ನಲ್ಲಿ ಭಾರತವು ಐತಿಹಾಸಿಕ 1-2 ರಿಂದ ಗೆದ್ದಿದ್ದರಿಂದ ಇದು ಇನ್ನೂ...

ಭಾವಿನಾಬೆನ್ ಪಟೇಲ್ಗೆ ಐತಿಹಾಸಿಕ ಚಿನ್ನ

https://www.youtube.com/watch?v=8xQVwp2Vm_A ಬಮಿರ್ಮಿಂಗ್ ಹ್ಯಾಮ್: ಪ್ಯಾರಾಒಲಿಂಪಿಕ್ ಬೆಳ್ಳಿ ಪದಕ ವಿಜೇತ ಭಾವಿನಾಬೆನ್ ಹಾಸಮುಖ್ಭಾಯ್ ಪಟೇಲ್ ಕಾಮ್ ನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತಕ್ಕ ಚಿನ್ನ ಗೆದ್ದುಕೊಟ್ಟ ಮೊದಲ ಪ್ಯಾರಾ ಟಿಟಿ ಅಥ್ಲೀಟ್ ಎನಿಸಿದ್ದಾರೆ. ಫೈನಲ್ ನಲ್ಲಿ ವಿಶ್ವದ ಣಮ.41ನೇ ರಾಂಕ್ ಆಟಗಾರ್ತಿ ನೈಜಿರಿಯಾದ ಇಕೆಪಿಒಯಿ ವಿರುದ್ಧ 12-10, 11-2,11-9 ಅಂಕಗಳಿಂದ ಗೆದ್ದರು. ಇದಕ್ಕೂ ಮುನ್ನ 2013ರ...

ಸೆಮಿಗೆ ಸಿಂಧು, ಶ್ರೀಕಾಂತ್ ಲಕ್ಷ್ಯ ಸೇನ್

https://www.youtube.com/watch?v=ENCTHQyrbT0 ಬರ್ಮಿಂಗ್ ಹ್ಯಾಮ್: ಅಗ್ರ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ.ಸಿಂಧು, ಕೆ.ಶ್ರೀಕಾಂತ್ ಹಾಗೂ ಲಕ್ಷ್ಯ ಸೇನ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಶನಿವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಸಿಂಧು ಮಲೇಷ್ಯಾದ ಗೋಹ್ ವ್ಹೀ ಜಿನ್ ವಿರುದ್ಧ ಮೊದಲ ಸೆಟ್ ನಲ್ಲಿ 19-21 ಅಂಕಗಳಿಂದ ಸೋತರು. ನಂತರ ಪುಟಿದೆದ್ದು 21-19, 21-17 ಅಂಕಗಳಿಂದ ಗೆದ್ದರು. ಇನ್ನು ಪುರುಷರ ಸಿಂಗಲ್ಸ್...

ಕುಸ್ತಿಯಲ್ಲಿ ಭಾರತಕ್ಕೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 4ನೇ ಚಿನ್ನದ ಪದಕ ತಂದುಕೊಟ್ಟ ರವಿ ಕುಮಾರ್ ದಹಿಯಾ

ಕಾಮನ್ ವೆಲ್ತ್ ಗೇಮ್ಸ್ 2022: ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನ ಪುರುಷರ 57 ಕೆಜಿ ವಿಭಾಗದ ಫೈನಲ್ನಲ್ಲಿ ನೈಜೀರಿಯಾದ ಎಬಿಕೆವೆನಿಮೊ ವೆಲ್ಸನ್ ಅವರನ್ನು ತಾಂತ್ರಿಕ ಶ್ರೇಷ್ಠತೆಯಿಂದ ಸೋಲಿಸುವ ಮೂಲಕ ರವಿ ದಹಿಯಾ ತಮ್ಮ ಮೊದಲ ಪ್ರಮುಖ ಚಿನ್ನದ ಪದಕವನ್ನು ಗೆದ್ದರು. ಶುಕ್ರವಾರ ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಮತ್ತು ದೀಪಕ್ ಪೂನಿಯಾ ಅವರ ಮೂವರ ನಂತರ...

ಕಾಮನ್ವೆಲ್ತ್ ಗೇಮ್ಸ್ 2022: ಭಾರತಕ್ಕೆ ಇಂದು ಮೂರನೇ ಬೆಳ್ಳಿ! ಲಾನ್ ಬೌಲ್ಸ್ ನಲ್ಲಿ ಪದಕ ಗೆದ್ದ ಪುರುಷರ ತಂಡ

ನವದೆಹಲಿ: ಲಾನ್ ಬೌಲ್ಸ್ನಲ್ಲಿನ ಭಾರತೀಯ ಪುರುಷರ ಫೋರ್ಸ್ ತಂಡವು 2022 ರ ಕಾಮನ್ವೆಲ್ತ್ ಗೇಮ್ಸ್ನ ಫೈನಲ್ನಲ್ಲಿ ಉತ್ತರ ಐರ್ಲೆಂಡ್ ವಿರುದ್ಧ 5-18 ರಿಂದ ಬೆಳ್ಳಿ ಪದಕವನ್ನು ಗೆದ್ದಿದೆ. ಈ ತಂಡದಲ್ಲಿ ಸುನಿಲ್ ಬಹದ್ದೂರ್ (ನಾಯಕ), ನವನೀತ್ ಸಿಂಗ್ (ದ್ವಿತೀಯ), ಚಂದನ್ ಕುಮಾರ್ ಸಿಂಗ್ (ತೃತೀಯ) ಮತ್ತು ದಿನೇಶ್ ಕುಮಾರ್ (ಸ್ಕಿಪ್) ಇದ್ದರು. ಇದರೊಂದಿಗೆ, ಭಾರತವು ಸಿಡಬ್ಲ್ಯೂಜಿ...

ಕಾಮನ್ ವೆಲ್ತ್ ಗೇಮ್ಸ್ 2022: ಅವಿನಾಶ್ ಸೇಬಲ್ ಪುರುಷರ 3000 ಮೀಟರ್ ಸ್ಟೀಪಲ್ಚೇಸ್ ಸ್ಪರ್ಧೆಯಲ್ಲಿ ಬೆಳ್ಳಿ

ಕಾಮನ್ವೆಲ್ತ್ ಗೇಮ್ಸ್ 2022: ಅವಿನಾಶ್ ಸೇಬಲ್ ಪುರುಷರ 3000 ಮೀಟರ್ ಸ್ಟೀಪಲ್ಚೇಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇದಲ್ಲದೆ, ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಮಹಿಳೆಯರ 10,000 ಮೀಟರ್ ರೇಸ್ ವಾಕ್ನ ಫೈನಲ್ನಲ್ಲಿ ಎರಡನೇ ಸ್ಥಾನ ಪಡೆದ ನಂತರ ಭಾರತದ ಅಥ್ಲೀಟ್ ಪ್ರಿಯಾಂಕಾ...

ಕುಸ್ತಿಯಲ್ಲಿ ಭಾರತ ಮಸ್ತಿ : ಭಜರಂಗ್, ಸಾಕ್ಷಿ, ಅನ್ಶು,ದೀಪಕ್ಗೆ ಚಿನ್ನ

https://www.youtube.com/watch?v=RMYIVnIezQw ಬರ್ಮಿಂಗ್‍ಹ್ಯಾಮ್: ಕಾಮನ್ ವೆಲ್ತ್ ಕ್ರೀಡಾಕೂಟದ ಶುಕ್ರವಾರ ಭಾರತದ ಪಾಲಿಗೆ ಶುಭ ಶುಕ್ರವಾರವಾಗಿತ್ತು.ಕುಸ್ತಿಯಲ್ಲಿ 3 ಚಿನ್ನವನ್ನು ಗೆದ್ದು ಭಾರತದ ಕುಸ್ತಿಪಟುಗಳು ಸಂಭ್ರಮಿಸಿದರು. ಒಟ್ಟು 6 ಪದಕಗಳೊಂದಿಗೆ ಭಾರತ ಯಶಸ್ವಿ ದಿನವನನ್ನಾಗಿ ಪೂರೈಸಿತು. ತಾರಾ ಕುಸ್ತಿಪಟು ಭಜರಂಗ್ ಪುಣಿಯ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದಾರೆ. https://www.youtube.com/watch?v=CMzPOyb7zWk ಶುಕ್ರವಾರ ಪುರುಷರ 65ಕೆಜಿ ವಿಭಾಗದಲ್ಲಿ ಕೆನಡಾದ ಮೆಕ್‍ನೀಲ್ ವಿರುದ್ಧ 9-2 ಅಂಕಗಳಿಂದ ಗೆದ್ದು  ಬೀಗಿದರು....

ಪ್ರೀಕ್ವಾರ್ಟರ್ ಫೈನಲ್‍ಗೆ ಸಿಂಧು, ಶ್ರೀಕಾಂತ್

https://www.youtube.com/watch?v=33QXBgf8yxk ಬರ್ಮಿಂಗ್‍ಹ್ಯಾಮ್: ತಾರಾ ಶಟ್ಲರ್‍ಗಳಾದ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಸಿಂಗಲ್ಸ್ ವಿಭಾಗಗಳಲ್ಲಿ  ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಎರಡು ಬಾರಿ ಒಲಿಂಪಿಕ್ ಸಿಂಧು, ಮಾಲ್ಡೀವ್ಸ್‍ನ ಫಾತಿಮತ್ ಅಬ್ದುಲ್ ರಜಾಕ್ ವಿರುದ್ಧ 21-4, 21-11 ಅಂಕಗಳಿಂದ ಗೆದ್ದರು. ಪುರುಷರ ಸಿಂಗಲ್ಸ್‍ನಲ್ಲಿ ಶ್ರೀಕಾಂತ್ ಉಗಾಂಡದ ಡೇನಿಯಲ್ ವಾಂಗಾಲಿಯಾ ವಿರುದ್ಧ 21-9, 21-9 ಅಂಕಗಳಿಂದ ಗೆದ್ದರು. ಮೊದಲ ಕೋರ್ಟ್‍ನಲ್ಲಿ ಆಡಿದ...

ವೇಟ್‍ಲಿಫ್ಟಿಂಗ್‍ನಲ್ಲಿ ಚಿನ್ನ ಗೆದ್ದ ಪಾಕ್ ಗೋಲ್ಡನ್ ಬಾಯ್

https://www.youtube.com/watch?v=ANIMpvGItPI ಬರ್ಮಿಂಗ್‍ಹ್ಯಾಮ್: ವೇಟ್‍ಲಿಫ್ಟರ್ ನ್ಹೂ ದಸ್ತ್‍ಗಿರ್ ಬಟ್ ಚಿನ್ನ ಗೆಲ್ಲುವ ಮೂಲಕ ಪ್ರಸಕ್ತ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಪಾಕಿಸ್ಥಾನಕ್ಕೆ  ಮೊದಲ ಚಿನ್ನ ಗೆದ್ದುಕೊಟ್ಟಿದ್ದಾರೆ. ಇದರೊಂದಿಗೆ ಕಾಮನ್‍ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ  ಪಾಕಿಸ್ಥಾನ  ಎರಡನೆ ಚಿನ್ನ ಗೆದ್ದ ಸಾಧನೆ ಮಾಡಿದೆ. 2006ರಲ್ಲಿ ಪಾಕ್ ಪರ ಶುಜಾ ಉದ್ದೀನ್ ಮಲ್ಲಿಕ್ ಕೊನೆಯ ಬಾರಿಗೆ ವೇಟ್ ಲಿಫ್ಟಿಂಗ್‍ನಲ್ಲಿ ಚಿನ್ನ ಗೆದ್ದಿದ್ದರು. ಪುರುಷರ 109 ಕೆಜಿ +...
- Advertisement -spot_img

Latest News

ಕೇಂದ್ರ ಸಚಿವರ ರಾಜೀನಾಮೆಯಂತೆ ರಾಜ್ಯ ಸಚಿವರು ಯಾವಾಗ ರಾಜೀನಾಮೆ ನೀಡ್ತಾರೆ?: ಆರ್.ಅಶೋಕ್ ಪ್ರಶ್ನೆ

Political News: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಶ್ನಿಸಿ ವಿದ್ಯಾರ್ಥಿಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆಗೆ ಆಗ್ರಹಿಸಿದ್ದರು. ಅದರಂತೆ ಶಿಕ್ಷಣ...
- Advertisement -spot_img