Banglore News:
Feb:25: ಬೆಂಗಳೂರಿನ ಸುಲ್ತಾನ್ ಪೇಟೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿರು ಕಟ್ಟಡದ ಲಿಫ್ಟ್ ಹೊಂಡಕ್ಕೆ ಬಿದ್ದು 6 ವರ್ಷದ ಬಾಲಕಿ ಮಹೇಶ್ವರಿ ಸಾವನ್ನಪ್ಪಿದ್ದಾಳೆ.
ಆಕೆಯ ಪೋಷಕರು ಸುಲ್ತಾನ್‌ಪೇಟೆಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಅವರು ನಿರ್ಮಾಣ ಹಂತದಲ್ಲಿರುವ ಕಟ್ಟಡದ ಆವರಣದಲ್ಲಿ ವಾಸಿಸುತ್ತಿದ್ದರು.ಶುಕ್ರವಾರ ತಡರಾತ್ರಿ ಲಿಫ್ಟ್ ಅಳವಡಿಕೆಗಾಗಿ ಮಾಡಿದ್ದ ಹೊಂಡಕ್ಕೆ ಮಗು...
special story
ಕಾರ್ಖಾನೆಗಳಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 9 ಗಂಟೆಯಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಮತ್ತು ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕುರಿತು ಕಾರ್ಖಾನೆಗಳ ಕರ್ನಾಟಕ ತಿದ್ದುಪಡಿ ವಿಧೇಯಕ 2023ಕ್ಕೆ ಒಪ್ಪಿಗೆ ನೀಡಿರುವುದಕ್ಕೆ ಹಲವು ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.
ಗುರುವಾರ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಕಾರ್ಖಾನೆಗಳ ವಿಧೇಯಕಕ್ಕೆ ತಿದ್ದುಪಡಿ ಮಾಡಿ, ಆಸಕ್ತಿ ಇರುವ...
State News:
Feb:25:ಚಿಕ್ಕಮಗಳೂರಿನಲ್ಲಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿಯವರು ನೂರು ಸುಳ್ಳು ಹೇಳುತ್ತಾರೆ, ಮೂರು ಕೆಲಸ ಮಾಡುತ್ತಾರೆ. ಚುನಾವಣೆ ದಿನಾಂಕ ಘೋಷಣೆ ಆಗುವವರೆಗೂ ಅಭಿವೃದ್ದ ಕೆಲಸಕ್ಕೆ ಸರ್ಕಾರ ತೊಡಗಿಸಿಕೊಳ್ಳಬಹುದು. ಚುನಾವಣಾ ಸಮಯದ ಬಜೆಟ್‌ನ್ನು ಅವರು ಮಂಡಿಸಿದ್ದಾರೆ. ಸುಳ್ಳು ಹೇಳುವುದೇ ಅವರ ಅಭ್ಯಾಸವಾಗಿಬಿಟ್ಟಿದೆ ಎಂದು ಕಿಡಿ ಕಾರಿದ್ದಾರೆ.
ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುತ್ತೇವೆ ಎಂದು ಬಿಜೆಪಿಯವರು...
state news
ಮಂಡ್ಯ(ಫೆ.25): ಇಂದಿನಿಂದ ದರ್ಶನ್ ಪುಟ್ಟಣ್ಣಯ್ಯ ಪಾದಯಾತ್ರೆ ನಡೆಸಲಿದ್ದಾರೆ. ರೈತ ಸಂಘವನ್ನ ಅಧಿಕಾರಕ್ಕೆ ತರಲು ರೈತರು ದಿ.ಕೆ.ಎಸ್.ಪುಟ್ಟಣ್ಣಯ್ಯ ಪುತ್ರ ಸಜ್ಜಾಗಿದ್ದಾರೆ. ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಜನಮನ ದರ್ಶನ ಇದು ಭರವಸೆಯ ಯಾನ ಹೆಸರಲ್ಲಿ ಪಾದಯಾತ್ರೆ ಮಂಡ್ಯ ತಾಲ್ಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಆರತಿ ಬೆಳಗಿ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲಿಸಿದ ಗ್ರಾಮಸ್ಥರು
ಕ್ರೇನ್ ಮೂಲಕ...
State News:
Feb:24: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಾಹುಕಾರ್ ರಮೇಶ್ ಜಾರಕಿಹೊಳಿ ನಡುವೆ ವಾರ್ ಶುರುವಾಗಿದೆ. ಟಾಕ್ ವಾರ್ ಗಳು ತಟಸ್ಥವಾಗುತ್ತಿದ್ದಂತೆ ಇದೀಗ ಪ್ರತಿಮೆ ಸಂಘರ್ಷ ಪ್ರಾರಂಭವಾಗಿದೆ. ಬೆಳಗಾವಿಯಲ್ಲಿ ಮರಾಠಿಗರು ಅಧಿಕವಿರುವ ಕಾರಣದಿಂದಾಗಿ ಇಬ್ಬರೂ ಕೂಡಾ ಮತವೊಲಿಸುವ ಪ್ಲಾನ್ ಮಾಡುತ್ತಿದ್ದಾರೆ. ಸರಕಾರದಿಂದಲೇ ಪ್ರತಿಮೆ ಅನಾವರಣವಾಗಬೇಕೆಂದು ಸಾಹುಕಾರ್ ಸತತವಾಗಿ ಶ್ರಮಿಸುತ್ತಿದ್ದರೆ ಇತ್ತ ಹೆಬ್ಬಾಳ್ಕರ್...
political news
ಬೆಂಗಳೂರು(ಫೆ.25): ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸದನದಲ್ಲಿ 15 ನೇ ಕೊನೆಯ ವಿಧಾನಸಭೆಯ ಅಧಿವೇಶನದಲ್ಲಿ ತನ್ನ ರಾಜಕೀಯ ವೃತ್ತಿಗೆ ವಿದಾಯ ಘೋಷಿಸಿದರು. ರಾಜಾಹುಲಿ ಎಂದೇ ಕರೆಸಿಕೊಳ್ಳುತ್ತಿದ್ದ ಬಿಜೆಪಿಯ ಬಲಿಷ್ಠ ನಾಯಕ ಬಿ.ಎಸ್ ಯಡಿಯೂರಪ್ಪ ಅವರು ಸ್ಲೀಕರ್ ಎದುರು ಮನದಾಳದ ಮಾತುಗಳನ್ನು ಹಂಚಿಕೊಂಡರು, ಈ ವೇಳೆ ಒಂದು ಕ್ಷಣ ಭಾವುಕರಾಗಿ, ಮನಸ್ಸು ಹಗುರ ಮಾಡ್ಕೊಂಡ್ರು..ಅಷ್ಟಕ್ಕೂ ಬಿಎಸ್...
State News:
Feb:24:ಸದನದಲ್ಲಿ ಪವರ್ ಮಿನಿಸ್ಟರ್ ಗೆ ಶಾಕ್ ಹೊಡೆದ ಘಟನೆ ನಡೆದಿದೆ. ಬಿಲ್ ಮಂಡಿಸಲು ಎದ್ದು ನಿಂತ ಇಂಧನ ಸಚಿವ ಸುನಿಲ್ ಕುಮಾರ್ ಅವರು ಮೈಕ್ ಸ್ವಿಚ್ ಆನ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸಚಿವರಿಗೆ ಕರೆಂಟ್ ಶಾಕ್ ಆಗಿದ್ದು, ಒಮ್ಮೆಗೆ ಸಚಿವರು ಬೀತಿಗೊಳಗಾದರು. ಈ ವೇಳೆ ಪರಿಷತ್ನಲ್ಲಿ ಪವರ್ ಮಿನಿಸ್ಟರ್ಗೆ ಶಾಕ್ ಹೊಡೆಯಿತು...
Hassan News:
Feb:24: ಹಾಸನದಲ್ಲಿ ಚುನಾವಣಾ ರಂಗು ಜೋರಾಗಿದ್ದು ಎಲ್ಲಾ ಪಕ್ಷದವರು ಹಾಸನ ಜಿಲ್ಲೆಯ ಕ್ಷೇತ್ರಗಳ ಮೇಲೆ ಹಲವರು ಕಣ್ಣು ಬಿದ್ದಿದೆ. ಹಾಗಾಗಿ ಹಗಲು ರಾತ್ರಿ ಎನ್ನದೆ ಅಭ್ಯರ್ಥಿಗಳು ಮತದಾರರ ಮತ ಸೆಳೆಯಲು ಪರದಾಡುತಿದ್ದಾರೆ. ಹಾಗಅಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಎನ್ ಆರ್ . ಸಂತೋಷ್ ಮತ ಕೇಳಲು ರಾತ್ರಿ ಹೊತ್ತು ಬಂದಿರುವ ಸಂದರ್ಭದಲ್ಲಿ ಗ್ರಾಮಸ್ಥರು...
State News:
Feb:24:ಹಾಲುಕುಡಿದ ಮಕ್ಕಳೆ ಉಳಿಯಲ್ಲ ಇನ್ನು ಎಣ್ಣೆ ಹೋಡದವು ಉಳಿತವಾ ಎನ್ನುವ ಹಾಡು ಅಕ್ಷರಶಃ ಎಷ್ಟು ಸತ್ಯ ಅಲ್ವ ಇದು ಎಲ್ಲಾರಿಗೂ ಗೊತ್ತುಸರ್ಕಾರಕ್ಕೂ ಗೊತ್ತು ಆದರೆ ರಾಜಕಾರಣಿಗಳು ತಮ್ಮ ಆದಾಯವನ್ನು ಜಾಸ್ತಿ ಮಾಡಿಕೊಳ್ಳಲು ಯಾವುದೇ ರೀತಿಯ ಅಡ್ಡ ದಾರಿ ತುಳುಯುವುದಕ್ಕೂ ತಯಾರಿದ್ದಾರೆ ಯಅರನ್ನು ಬೇಕಾದರೂ ಹಾಲು ಮಾಡುವುದಕ್ಕೂ ರೆಡಿ ಇದ್ದಾರೆ . ಇದರ ಬಗ್ಗೆ...
Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ``ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ...