Friday, July 17, 2026

ರಾಜ್ಯ

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಬೆಂಬಲಿಗರ ಮಹತ್ವದ ಸಭೆ

Mandya News: ಮುಂಬರುವ ವಿಧಾನ ಸಭೆ ಚುನಾವಣೆ ದೃಷ್ಟಿಯಿಂದ ಬೆಂಬಲಿಗರ ಸಭೆ ಕರೆದಿದ್ದು ಸಂಸದೆ ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಬಗ್ಗೆ ಚರ್ಚಿಸಲು ಈ ಸಭೆಯನ್ನು ಏರ್ಪಡಿಸಲಾಗಿದೆ.ಸಂಸದೆ ಸುಮಲತಾ ಮತ್ತು ಅಂಬರೀಷ್ ಅಭಿಮಾನಿಗಳು ಮತ್ತು ಆಪ್ತರು ಸಭೆಯನ್ನು ಕರೆದಿದ್ದು, ಸುಮಲತಾ ಹಿತೈಷಿಗಳು, ಅಭಿಮಾನಿಗಳು ಮತ್ತು ಬೆಂಬಲಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.ಈಗಾಗಲೇ ತಮ್ಮ ಹಿತೈಷಿಗಳು, ಅಭಿಮಾನಿಗಳ...

ಸರ್ಕಾರಿ ನೌಕರರಿಗಾಗಿ ತೆರೆಯಲಾಗಿದೆ ಡಿಪಾರ್ಟಮೆಂಟಲ್ ಸ್ಟೋರ್

state story ಇತ್ತೀಚಿನ ದಿನಗಳಲ್ಲಿ ದಿನಸಿ ವಸ್ತುಗಳ ಬೆಲೆ ಏರಿಕಿಯಿಂದಾಗಿ  ಸಾಮಾನ್ಯ ಜನರು ಮತ್ತು ಸರ್ಕಾರಿನೌಕರರಿಗೆ ತುಂಬಾ ಕಷ್ಟವಾಗಿದೆ . ಜನ ಜೀವನ ಅರೆಬರೆಯ  ಆಗಿದೆ.ಇ ರೀತಿಯ ಷ್ಟವನನು ನೋಡಿದ ಸರ್ಕಾರಿ ನೌಕರರು ಈಗ ನೌಕರರ ಅನುಕೂಲಕ್ಕಾಗಿ ದಿಪಾರ್ಟಮೆಂಟಲ್ ಸ್ಟೋರ್ ಒಂದನ್ನು ತೆರೆದಿದ್ದಾರೆ.ರಾಜ್ಯ ಸರ್ಕಾರಿ ನೌಕರರಿಗೆ ಪಾಕೆಟ್ ಸ್ನೇಹಿ ಸುದ್ದಿಯೊಂದು ಇಲ್ಲಿದೆ. ರಾಜ್ಯ ಸರ್ಕಾರಿ ನೌಕರರ...

ಕಾರಿಗೆ ಬೈಕ್ ಗುದ್ದಿ ಹಿಂಬಾಲಿಸಿದ ದುಷ್ಕರ್ಮಿಗಳು

ಬೈಕ್ ಸವಾರರು ಕಾರಿಗೆ ಗುದ್ದಿ ಐದು ಕಿಲೋ ಮೀಟರ್ ವರೆಗೆ ಹಿಂಬಾಲಿಸಿದ ದುಷ್ಕರ್ಮಿಗಳು ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ ಯೆಸ್ ಮಧ್ಯರಾತ್ರಿ ದಂಪತಿಗಳಿಬ್ಬರು ಕಾರಿನಲ್ಲಿ ಹೋಗುವಾಗ ದ್ವಿಚಕ್ರವಾಹನದಲ್ಲಿ ಎದುರಿಗೆ ಬಂದAತಹ ಇಬ್ಬರು ದುಷ್ಕರ್ಮೆಗಳು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ನಂತರ ಕೆಳಗೆ ಬಿದ್ದ ಬೈಕ್ ಸವಾರರು ದಂಪತಿಗಳನ್ನು ಹೆದರಿಸಿದರು . ಭಯದಿದಂದ ಹಿಂದೆ ಸರಿದ ದಂಪತಿಗಳು ಕಾರನ್ನು ಚಲಾಯಿಸಿದ್ದಾರೆ. https://twitter.com/east_bengaluru/status/1619963821824835586?s=20&t=gD86mSU7RTtzvqkIhwuIHg ಆದರೆ...

AAP ಸೇರ್ಪಡೆಯಾದ ಡಿ.ಕೆ.ಶಿ ಬಾವ…!

Political News: ಡಿ.ಕೆ. ಶಿವಕುಮಾರ್  ಸಹೋದರಿಯ ಪತಿ ಮತ್ತು ಕೆಪಿಸಿಸಿ ಕಾರ್ಯಕಾರಿಣಿಯ ಸದಸ್ಯರಾಗಿದ್ದ ಸಿ.ಪಿ ಶರತ್ ಚಂದ್ರ ಆಮ್ ಆದ್ಮಿ  ಪಕ್ಷಕ್ಕೆ  ಸೇರ್ಪಡೆಯಾಗಿದ್ದಾರೆ. ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮಾತನಾಡಿದ ಸಿ.ಪಿ. ಶರತ್‌ಚಂದ್ರ  ಅವರು, ಕಾಂಗ್ರೆಸ್‌ನಲ್ಲಿ  ಟಿಕೆಟ್ ವಿಚಾರದಲ್ಲಿ ನನಗೆ ಅನ್ಯಾಯವಾಗಿದೆ. ಹಾಗಂತ ನಾನು ಟಿಕೆಟ್‌ಗಾಗಿ ಬೇಡಿಕೊಂಡು ಹೋಗಲ್ಲ. ಡಿಕೆಶಿ ಸಂಬಂಧಿಯಾಗಿರಬಹುದು‌. ಹಾಗಂತ ಟಿಕೆಟ್‌ಗಾಗಿ...

ಅಭಿವೃದ್ದಿ ಹೆಸರಲ್ಲಿ ಪರಿಸರ ನಾಶ

ಪರಿಸರ ಸ್ನೇಹಿತರೆ ಪರಿಸರವು ಪ್ರತಿಂಯೊAದು ಚರಾಚರ ಜೀವಿಗೂ ತುಂಬಾ ಅವಶ್ಯಕವಾದು ಈ ಭೂಮಿಯ ಮೇಲೆ ಪ್ರತಿಯೊಂದು ವಸ್ತುವನ್ನು ಉತ್ಪಾದನೆ ಮಾಡಲು ಪರಿಸರದಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಸಿದ್ದವಸ್ತುಗಳಾಗಿ ತಯಾರಿಸಲಾಗುತ್ತದೆ. ಹಾಕುವ ಬಟ್ಟೆ ತಿನ್ನುವ ಅನ್ನ ಮನೆಯ ಅಲಂಕಾರಕ್ಕಾಗಿ ಬಳೆಸುವ ಪ್ರತಿಯೋಂದು ಪೀಟೋಪಕರಣವಾಗಿರಬಹುದು ಅಥವಾ ಓಡಾಡಲು ಬಳೆಸುವ ವಾಹನವಾಗಿರಬಹುದು ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವು ಸಹ ಪರಿಸರದಿಂದ...

ಮೆಟ್ರೋದಲ್ಲಿ ಓಡಾಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ..?!

Metro News : ಮೆಟ್ರೋದಲ್ಲಿ ನೀವು ಯಾವ ವಸ್ತು  ಗಳನ್ನು ತೆಗೆದುಕೊಳ್ಳಬಹುದು ಅಥವಾ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ನಿಷೇಧ ಎಂಬುದನ್ನು ತಿಳಿದಿರಬೇಕು. ನಿಷೇಧಿತ ವಸ್ತುಗಳನ್ನು ನೀವು ತೆಗೆದುಕೊಂಡು ಹೋದ್ರೆ ದಂಡ ಪಾವತಿಸಬೇಕಾಗಬಹುದು ಅಥವಾ ಜೈಲು  ಶಿಕ್ಷೆ ಅನುಭವಿಸಬೇಕಾಗುತ್ತದೆ. ನಾವಿಂದು ಮೆಟ್ರೋದಲ್ಲಿ ಯಾವ ವಸ್ತು ತೆಗೆದುಕೊಂಡು ಹೋಗೋದು ನಿಷಿದ್ಧ ಎಂಬುದನ್ನು ನಿಮಗೆ ಹೇಳ್ತೆವೆ. ಮೆಟ್ರೋದಲ್ಲಿ ಮದ್ಯಸಾಗಣೆ ನಿಷಿದ್ಧ...

ರಸ್ತೆ ಹಾಳಾಗಿ ಹೋಗಿದೆ

ದಿನೇ ದಿನೇ ಏರಿಕೆ ಯಾಗುತ್ತಿರುವ ಜನಸಂಖ್ಯೆಯಿಂದಾಗಿ ಮಹಾನಗರಿ ಬೆಂಗಳೂರಿನಲ್ಲಿ ಪ್ರತಿದಿನವೂ ಜನರ ಅನೂಕೂಲಕ್ಕಾಗಿ ಹಲವಾರು ರೀತಿಯಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿರುತ್ತವೆ ಅದರಲ್ಲಿ ರಸ್ತೆ ಕಾಮಗಾರಿಯೂ ಒಂದು ಪ್ರತಿವರ್ಷ ಬಜೆಟ್ ಮಂಡನೆ ಮಾಡುವ ಸಮಯದಲ್ಲಿ ಬೆಂಗಳೂರಿನ ರಸ್ತೆ ಅಭಿವೃದ್ದಿಗಾಗಿ ಪೊ್ರತಿವರ್ಷಕೋಟಿಗಟ್ಟಲೆ ಹಣವನ್ನು ಮೀಸಲಿಡಲಾಗುತ್ತೆ .ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ, ಹಾಗೂ ಗುಂಡಿ ಮುಚ್ಚಲು ಅಂತ ಕೋಟಿಗಟ್ಟಲೆ...

ಹೇಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ..?!

Gold Rate: ಚಿನ್ನ ಪ್ರಿಯರಿಗೆ ಇಂದಿನ ಚಿನ್ನದ ಬೆಲೆ ಇಂತಿವೆ. ದಿನನಿತ್ಯ ಏರಿಳಿತ ಕಾಣುತ್ತಿರುವ ಚಿನ್ನ ತಟಸ್ಥವಾಗೂವಂತೆ ಕಾಣುತ್ತಿಲ್ಲ ವರದಿ ಪ್ರಕಾರವಾಗಿ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣ ದರ ಹೇಗಿದೆ ನೋಡೋಣ... ಒಂದು ಗ್ರಾಂ ಚಿನ್ನ (1GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 5,265 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ....

ಡಿ.ಕೆ.ಶಿ ವಿರುದ್ಧ ರಮೇಶ್ ಜಾರಕಿಹೊಳಿ ಆರೋಪ..?! ಮತ್ತೆ ಬುಗಿಲೆದ್ದ ಸಿಡಿ ಕೇಸ್..!

State News: ಡಿ.ಕೆ.ಶಿವಕುಮಾರ್ ವಿರುದ್ಧ  ಇದೀಗ ರಮೇಶ್ ಜಾರಕಿಹೊಳಿ ಹರಿಹಾಯ್ದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ರಾಜಕಾರಣದಲ್ಲಿ ಇರಲು ನಾಲಾಯಕ್‌ ಆಗಿದ್ದಾರೆ. ಎಲ್ಲರ ಸಿಡಿ ಇಟ್ಟುಕೊಂಡು ಬ್ಲಾಕ್‌ ಮೇಲ್‌ ಮಾಡುತ್ತಾರೆ. ನಾನು ಸಹಕಾರ ಸಚಿವ ಆಗಿದ್ದಾಗ 10 ಸಾವಿರ ಕೋಟಿ ರೂ. ಫೈಲ್‌ಗಳನ್ನು ಕ್ಲಿಯರ್‌ ಮಾಡಲು ಹೇಳಿದ್ದರು. ಆದರೆ, ನಾನು ಇದಕ್ಕೂ ಒಪ್ಪಿಕೊಂಡಿರಲಿಲ್ಲ. ಜೊತೆಗೆ...

“ಕಮಲ” ಬಿಟ್ಟು “ದಳ” ಸೇರಿದ ಹಿರಿಯ ನಾಯಕ…!

Political News: ಚಿತ್ರದುರ್ಗದ ಚಳ್ಳಕೆರೆ ನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ್, ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಸಮ್ಮುಖದಲ್ಲಿ ಜೆಡಿಎಸ್‌ ಮುಖಂಡರು ಮಾಜಿ ಶಾಸಕ ಬಸವರಾಜ ಮಂಡಿಮಠಗೆ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಕುರಿತು ಮಾತನಾಡಿದ ಬಸವರಾಜ್ ಮಂಡಿಮಠ್, ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಅವರನ್ನು ಗೆಲ್ಲಿಸುವುದೇ ನಮ್ಮ...
- Advertisement -spot_img

Latest News

Chikkamagaluru: ಹಣಕ್ಕಾಗಿ ಹೆತ್ತ ಮಗಳನ್ನೇ ವಿದೇಶಿಗರಿಗೆ ಮಾರಿದ ತಂದೆ-ತಾಯಿ

Chikkamagaluru: ಚಿಕ್ಕಮಗಳೂರಿನಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಣಕ್ಕಾಗಿ ಹೆತ್ತವರೇ ತಮ್ಮ 20 ವರ್ಷದ ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ...
- Advertisement -spot_img