www.karnatakatv.net: ಆತ ದಿನನಿತ್ಯ ಹತ್ತಾರು ಮಂದಿ ಪ್ರಯಾಣಿಕರನ್ನ ಅವರು ಹೇಳಿದ ಜಾಗಕ್ಕೆ ತನ್ನ ರಿಕ್ಷಾಬಂಡಿಯಲ್ಲಿ ಕೂರಿಸಿಕೊಂಡು ಹೋಗಿ ಬಿಟ್ಟರೆ ಮಾತ್ರ ಅವನಿಗೆ ಅವತ್ತು ಊಟ ಸಿಗುತ್ತೆ. ಒಂದು ದಿನವಾದ್ರೂ ಮಿಸ್ ಆದ್ರೆ, ಅವನಿಗೂ ಆತನನ್ನು ನಂಬಿರೋ ಕುಟುಂಬಕ್ಕೂ ಅವತ್ತು ತಣ್ಣೀರು ಬಟ್ಟೆಯೇ ಗತಿ. ಹೀಗೆ ಕಷ್ಟವೋ ಸುಖವೋ ಜೀವನ ಸಾಗಿಸುತ್ತಿರೋ ಈ ಬಡ ರಿಕ್ಷಾವಾಲಾಗೆ...
www.karnatakatv.net: ವಾರಣಾಸಿಯಲ್ಲಿ ಇಂದು ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಈ ಅಭಿಯಾನ ಆರೋಗ್ಯ ರಕ್ಷಣೆಯ ಮೂಲಸೌಕರ್ಯವನ್ನು ಬಲಪಡಿಸುವ ಅತಿದೊಡ್ಡ ಪ್ಯಾನ್-ಇಂಡಿಯಾ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆ ಭಾರತದ ಆರೋಗ್ಯ ಸೌಲಭ್ಯಗಳಿಗೆ ಹೊಸ ಶಕ್ತಿ ಹಾಗೂ ಅಭಿವೃದ್ಧಿಯನ್ನು ತುಂಬುತ್ತದೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪದೇ...
www.karnatakatv.net: ಒಬಿಸಿ, ಇಡಬ್ಲ್ಯೂಸಿ ಮೀಸಲು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಮುಗಿಯುವವರೆಗೂ ನೀಟ್ ಸ್ನಾತಕೋತ್ತರ ಕೋರ್ಸ್ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ತಡೆಹಿಡಿಯಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಇಡಬ್ಲ್ಯೂಎಸ್ ಕೋಟಾ ಸೀಟು ಪಡೆಯಲು ಕೇಂದ್ರ ಸರ್ಕಾರದಿಂದ ಆದಾಯ ಮಿತಿ ನಿಗದಿ ಮಾಡಲಾಗಿದ್ದು, ವಾರ್ಷಿಕ 8 ಲಕ್ಷ ರೂ. ಆದಾಯ ಮಿತಿ ನಿಗದಿಯಾಗಿದೆ. ಈ 8...
www.karnatakatv.net: ಜಮ್ಮು- ಕಾಶ್ಮೀರಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ, ಭಾಷಣ ಮಾಡುವ ಮುನ್ನ ಬುಲೆಟ್ ಪ್ರೂಫ್ ಶೀಲ್ಡ್ ನ್ನು ತೆಗೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಶೇರ್-ಇ-ಕಾಶ್ಮೀರ್ ಅಂತಾರಾಷ್ಟ್ರೀಯ ಕನ್ವೆನ್ಶನ್ ಕೇಂದ್ರದಲ್ಲಿ ಭಾಷಣ ಮಾಡುವ ಮುನ್ನ ಬುಲೆಟ್ ಪ್ರೂಫ್ ಶೀಲ್ಡ್ ನ್ನು ತೆಗೆಯುವ ಮೂಲಕ ಅಮಿತ್ ಶಾ ಎಲ್ಲರ ಗಮನ ಸೆಳೆದಿದ್ದಾರೆ. ಇಂದು...
www.karnatakatv.net: ಉತ್ತರ ಪ್ರದೇಶವೆಂಬ ಸಾಂಪ್ರದಾಯಿಕ ಕ್ಷೇತ್ರವನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಪಣ ತೊಟ್ಟಿರೋ ಕಾಂಗ್ರೆಸ್ ಮತದಾರರಿಗೆ ಒಂದರ ಮೇಲೊಂದರoತೆ ಭರ್ಜರಿ ಆಶ್ವಾಸನೆ ನೀಡ್ತಿದೆ.
ಈಗಾಗಲೇ ಮುಂದಿನ ವರ್ಷ ಎದುರಾಗಲಿರೋ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ರಣತಂತ್ರ ರೂಪಿಸಿರೋ ಕಾಂಗ್ರೆಸ್ ಮತದಾರ ಪ್ರಭುವನ್ನು ತನ್ನತ್ತ ಸೆಳೆದುಕೊಳ್ಳೋ ಪ್ರಯತ್ನ ನಡೆಸ್ತಿದೆ. ಹೌದು, ಕಳೆದ ವಾರದಿಂದ ಉತ್ತರಪ್ರದೇಶ ಜನರಿಗೆ...
ಪ್ರಪಂಚದಲ್ಲಿ ತಾಯಿಗಿಂತ ಯಾವ ದೊಡ್ಡ ಯೋಧನೂ ಇಲ್ಲ ಅನ್ನೋ ಕೆಜಿಎಫ್ ಸಿನಿಮಾ ಡೈಲಾಗ್ ಎಂದೆಂದಿಗೂ ಪ್ರಸ್ತುತ. ಅದೆಂಥದ್ದೇ ಪರಿಸ್ಥಿತಿ ಇದ್ರೂ ತಾಯಿ ತನ್ನ ಮಗುವನ್ನು ರಕ್ಷಿಸ್ತಾಳೆ.ಗಾರೆ ಕೆಲಸ ಮಾಡ್ತಿದ್ರೂ ಸಹ ಮಗುವನ್ನು ಜೋಳಿಗೆಯಲ್ಲಿಟ್ಟುಕೊಂಡು ಕೆಲಸ ಮಾಡೋ ಅದೆಷ್ಟೋ ಮಹಿಳೆಯರನ್ನ ನೋಡಿರ್ತೀವಿ. ಹೀಗೆ ತಾಯಿ ಅನ್ನೋ ಕರುಣಾಮಯಿ, ವಾತ್ಸಲ್ಯದ ಸಾಗರದ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೇನೇ.
ಅಂದಹಾಗೆ...
ಜಗತ್ತಿನಾದ್ಯಂತ ಈ ಕೊರೋನಾ ವೈರಸ್ ಸೃಷ್ಟಿಸಿರೋ ಅವಾಂತರ ಅಷ್ಟಿಷ್ಟಲ್ಲ. ಪ್ರಪಂಚದಾದ್ಯಂತ ಮನುಷ್ಯರ ಜೀವ ಹಿಂಡಿ ಹಿಪ್ಪೆ ಮಾಡುತ್ತಿರೋ ಈ ಮಹಾಮಾರಿ ಸದ್ಯ ಈಗ ಮನುಷ್ಯನ ಆಯಸ್ಸಿಗೇ ಕತ್ತರಿ ಹಾರಿದೆ. ಹೌದು. ಕೊರೋನಾ ಹಾವಳಿಯಿಂದ ಮನುಷಯ ನ ಆಯಸ್ಸಿನಲ್ಲಿ ಸದ್ಯ 2 ವರ್ಷ ಕಡಿತಗೊಂಡಿದೆ. ಈ ಆಘಾತಕಾರಿ ಮಾಹಿತಿಯನ್ನ ತಜ್ಞರು ನಡೆಸಿದ ಅಧ್ಯಯನ ವೊಂದರ ವರದಿ...
ಕರೆಂಟ್ ಬಿಲ್ ಕಟ್ಟೋಕೆ, ಅರ್ಜೆಂಟ್ ಆಗಿ ಯಾರಿಗಾದ್ರೂ ಹಣ ಕಳಿಸೋದಕ್ಕೆ, ಆನ್ ಲೈನ್ ಶಾಪಿಂಗ್, ಮೊಬೈಲ್ ಗೆ ರೀಚಾರ್ಜ್ ಮಾಡೋದಕ್ಕ ಫೋನ್ ಪೇ ಆಪ್ ಸಿಕ್ಕಾಪಟ್ಟೆ ಯೂಸ್ ಆಗ್ತಿದೆ. ಆದ್ರೆ ಇನ್ ಮೇಲೆ ನೀವು ಯಾರಿಗಾದ್ರೂ ಕೂತ ಜಾಗದಲ್ಲೇ ರೀಚಾರ್ಜ್ ಮಾಡಿಸ್ಬೇಕಾದ್ರೆ ಸ್ವಲ್ಪ ಯೋಚ್ನೆ ಮಾಡ್ಬೇಕಾಗುತ್ತೆ. ಯಾಕೆ ಅಂತ ಹೇಳ್ತೀವಿ ಈ ವಿಡಿಯೋ ತಪ್ಪದೇ...
www.karnatakatv.net: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕಾಶ್ಮೀರದ ಶ್ರೀನಗರಕ್ಕೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ.
ಕಣಿವೆ ಪ್ರದೇಶದಲ್ಲಿ ಬೆಳವಣಿಗೆಗಳ ಬಗ್ಗೆ ಪರಾಮರ್ಶೆ ನಡೆಸಲು 3ದಿನಗಳ ಪ್ರವಾಸಕ್ಕೆ ಕೇಂದ್ರ ಗೃಹ ಸಚಿವರು ಶ್ರೀನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಉಗ್ರರಿಂದ ಇತ್ತೀಚೆಗೆ ನಾಗರಿಕರ ಹತ್ಯೆ ಮತ್ತು ಹೆಚ್ಚಿನ ಉಪಟಳದ ಕಾರಣ ಭೇಟಿ ಕೈಗೊಳ್ಳುತ್ತಿದ್ದಾರೆ....
ಕೊರೋನ ಕಾಲಿಟ್ಟಿದ್ದೆ ಇಟ್ಟಿದ್ದು , ಎಷ್ಟೋ ಮಂದಿ ಕೆಲಸ ಕಳೆದುಕೊಂಡರು ಇನ್ನೂ ಕೆಲವರು ಅರ್ಧ ಸಂಬಳ ತೆಗೆದುಕೊಳ್ಳುವ ಪರಿಸ್ಥಿತಿ ಬಂದೊದಗಿತು , ಮತ್ತು ಸರ್ಕಾರಿ ಉದ್ಯೋಗಿಗಳೂ ಸಹ ಬಿಡುವಿಲ್ಲದೆ ಕೆಲಸವನ್ನು ಮಾಡಿದರು ಮತ್ತು ಆರ್ಥಿಕ ಪರಿಸ್ಥಿತಿ ಎದುರಾಗಿ ಕೆಲವೊಂದು ಸಲ ಕಡಿಮೆ ಸಂಬಳವನ್ನು ಸಹ ತೆಗೆದುಕೊಂಡರು.ಆದರೆ ಇದೀಗ ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಭರ್ಜರಿ...