Saturday, October 10, 2026

ಸಿನಿಮಾ

Sandalwood : ಕಿಚ್ಚನ ಮ್ಯಾಕ್ಸಿಮಮ್ ಮಾಸ್ : ಸ್ಯಾಂಡಲ್​​ವುಡ್​​ಗೆ ಯಾರು ಬಾಸ್?

ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳ ಫೈಟ್ ಈಗ ಇನ್ನಷ್ಟು ಜೋರಾಗೋ ಲಕ್ಷಣ ಕಾಣಿಸ್ತಿದೆ. ಯಾಕಂದ್ರೆ, ಇವತ್ತು ಕಿಚ್ಚನ ಹೊಸ ಸಿನಿಮಾದ ಹಾಡು ರಿಲೀಸ್ ಆಗಿದ್ದು, ಎರಡೂ ಫಾನ್ಸ್​​​ ಬಣಗಳ ಫೈಟ್​​ ಜೋರಾಗುವಂತೆ ಮಾಡ್ತಿದೆ. ಸುದೀಪ್ ಹೊಸ ಸಿನಿಮಾದ ಹಾಡು ಹೇಗೆ ಕಿಚ್ಚು ಹೊತ್ತಿಸಿದೆ. ಇವತ್ತು ಸುದೀಪ್ ಅವ್ರ ಜನ್ಮದಿನ.ಇವತ್ತೇ ಕಿಚ್ಚನ ಮ್ಯಾಕ್ಸ್ ಸಿನಿಮಾದ...

N. T. Rama Rao Jr : ಕೃಷ್ಣನ ಮೊರೆ ಹೋದ ಜೂ.ಎನ್‌ಟಿಆರ್: ಪ್ರೀತಿಯಿಂದ ಬರಮಾಡಿಕೊಂಡ ರಿಷಭ್‌ ಶೆಟ್ಟಿ

ತೆಲುಗು ಚಿತ್ರರಂಗದ ಸೂಪರ್‌ ಹೀರೋ ಜೂ.ಎನ್‌ಟಿಆರ್‌ ಅವರು ಶನಿವಾರ ಉಡುಪಿಯ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ತಮ್ಮ ತಾಯಿಯೊಂದಿಗೆ ಆಗಮಿಸಿದ ಜೂ.ಎನ್‌ಟಿ ಆರ್‌ ಅವರನ್ನು ಕನ್ನಡದ ಖ್ಯಾತ ನಟ, ನಿರ್ದೇಶಕ ರಿಷಭ್‌ ಶೆಟ್ಟಿ ಅವರು ಪ್ರೀತಿಯಿಂದ ಬರಮಾಡಿಕೊಂಡರು. ಈ ವೇಳೆ ರಿಷಭ್‌ ಶೆಟ್ಟಿ ಅವರಿಗೆ ತಮ್ಮ ತಾಯಿಯನ್ನು ಜೂ.ಎನ್‌ಟಿಆರ್‌ ಅವರು ಪರಿಚಯ ಮಾಡಿಕೊಟ್ಟರು. ರಿಷಭ್‌...

Darshan Case : ಪತಿ ನೋಡಲು ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಮತ್ತು ಹದಿನೇಳು ಆರೋಪಿಗಳು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಕಳೆದ ಎಪ್ಪತ್ತು ದಿನಗಳಿಂದಲೂ ಅವರು ಜೈಲಲ್ಲಿದ್ದಾರೆ. ಇತ್ತೀಚೆಗೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿತ್ತು. ಅವರು ಬಳ್ಳಾರಿ ಜೈಲಿಗೆ ಹೋಗುತ್ತಿದ್ದಂತೆಯೇ, ಪತ್ನಿ ವಿಜಯಲಕ್ಷ್ಮಿ ಅವರು ಬೆಂಗಳೂರಿನಿಂದ ಬಳ್ಳಾರಿಗೆ ತೆರಳಿದ್ದಾರೆ. ಅಲ್ಲಿನ ಜೈಲಿಗೆ ಭೇಟಿ ನೀಡುವ ಮೂಲಕ ಪತಿ ದರ್ಶನ್‌...

Sudeep : ಇನ್ಮೇಲೆ ಸುದೀಪ್‌ ವರ್ಷಕ್ಕೆ ಎರಡು ಸಿನಿಮಾ ಫಿಕ್ಸ್!‌

ಸ್ಟಾರ್‌ ನಟರು ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಹಾಗಾಗಿ ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ಸ್ಟಾರ್‌ ನಟರ ಐದಾರು ಸಿನಿಮಾ ಬಂದರೆ ಹೆಚ್ಚು ಎಂಬಮಾತು ಕೇಳಿಬರುತ್ತಿತ್ತು. ಸುದೀಪ್‌ ಅವರು ಸಹ ಎರಡು ವರ್ಷಕ್ಕೆ ಅಥವಾ ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದದ್ದು ಎಲ್ಲರಿಗೂ ಗೊತ್ತು. ಇನ್ನು ಮುಂದೆ ಸುದೀಪ್‌ ಅವರು ವರ್ಷಕ್ಕೆ...

Sudeep : ಮನೆ ಬಳಿ ಯಾರೂ ಬರಬೇಡಿ: ಮನವಿ ಮಾಡಿದ ಕಿಚ್ಚ

ಕಿಚ್ಚ ಸುದೀಪ್‌ ಅವರ ಹುಟ್ಟು ಬ್ಬಕ್ಕೆ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಸೆಪ್ಟೆಂಬರ್‌ ೨ರಂದು ಸುದೀಪ್‌ ಬರ್ತ್ ಡೇ. ಹಾಗಾಗಿ ಮನೆ ಮುಂದೆ ಅಭಿಮಾನಿಗಳು ಬರುವುದು ಬೇಡ ಎಂದು ಸುದೀಪ್‌ ಮನವಿ ಮಾಡಿದ್ದಾರೆ. ಅದಕ್ಕೆ ಕಾರಣ, ಮನೆ ಇರುವುದು ಸಣ್ಣ ರಸ್ತೆಯ ಪಕ್ಕ. ಅಲ್ಲಿ ಅಭಿಮಾನಿಗಳು ಸೇರಿದರೆ, ರಸ್ತೆ ಜಾಮ್‌ ಆಗುತ್ತೆ. ಅಷ್ಟೇ ಅಲ್ಲ, ಅಕ್ಕಪಕ್ಕದ ಮನೆಯವರಿಗೂ...

Sudeep : ಸುದೀಪ್‌ ಗೌರವ ಡಾಕ್ಟರೇಟ್‌ ಬೇಡ ಅಂದಿದ್ದೇಕೆ?

ಸುದೀಪ್‌ ಅವರಿಗೆ ಇತ್ತೀಚೆಗೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಘೋಷಣೆ ಮಾಡಿತ್ತು. ಆದರೆ, ಸುದೀಪ್‌ ಅವರು ಅಷ್ಟೇ ನಯವಾಗಿ ಅದನ್ನು ಬೇಡ ಅಂದಿದ್ದರು. ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ ಸುದೀಪ್.‌ ಹೌದು, ತುಮಕೂರು ವಿವಿ ಅವರಿಗೆ ಗೌರವ ಡಾಕ್ಟರೇಟ್‌ ಘೋಷಣೆ ಮಾಡಿದ ಬಳಿಕ ಸುದೀಪ್‌ ಅದನ್ನು ಒಲ್ಲೆ ಎಂದಿದ್ದರು. ಸಹಜವಾಗಿಯೇ ಎಲ್ಲರಿಗೂ ಅವರ ಆ ನಡೆ...

Sudeep : ಬಿಗ್‌ ಬಾಸ್‌ಗೆ ಗುಡ್‌ ಬೈ ಅಂದ್ರಾ ಸುದೀಪ್?

ಕಳೆದ ಒಂದು ದಶಕದಿಂದಲೂ ಕಿಚ್ಚ ಸುದೀಪ್‌ ಅವರು ಕನ್ನಡದ ಬಿಗ್‌ಬಾಸ್‌ ಶೋ ನಡೆಸಿಕೊಟ್ಟಿದ್ದಾರೆ. ಈಗ ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿಯೆಂದರೆ, ಈ ಬಾರಿ ಬಿಗ್‌ಬಾಸ್‌ ಸೀಸನ್‌ ೧೧ರ ಶೋ ನಡೆಸಿಕೊಡುವವರು ಯಾರು? ಈ ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದೆ. ಹೌದು, ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುವುದಿಲ್ಲ ಎನ್ನುವ ಸುದ್ದಿ ಸದ್ಯ ಹರಿದಾಡುತ್ತಲೇ ಇದೆ. ಬಿಗ್‌ಬಾಸ್‌ ಶೋ...

Sudeep : ನಾನು ಯಾರಿಗೂ ಟಾಂಟ್‌ ಕೊಡಲ್ಲ: ನೇರವಾಗಿ ಹೇಳ್ತೀನಿ- ಸುದೀಪ್ ಸ್ಪಷ್ಟನೆ

"ನೋಡುವವರಿಗಾಗಿ ನೀವು ಸಿನಿಮಾ ಮಾಡಿ, ನೋಡದೆ ಇದ್ದವರು ನೋಡೋದು ಬೇಡ" - ಇದು ನಟ ಕಿಚ್ಚ ಸುದೀಪ್‌ ಅವರ ಮಾತು. ಇತ್ತೀಚೆಗೆ ಅವರ ಈ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತು. ವೈರಲ್‌ ಕೂಡ ಆಗಿತ್ತು. ಅಷ್ಟೇ ಯಾಕೆ, ಇಂಡಸ್ಟ್ರಿಯಲ್ಲಿ ಒಂದಷ್ಟು ಚರ್ಚೆಗೂ ಗ್ರಾಸವಾಗಿತ್ತು. ಸುದೀಪ್‌ ಹೀಗೆ ಹೇಳಿದ್ದು, ದರ್ಶನ್‌ ಅವರ ಅಭಿಮಾನಿಗಳಿಗೆ ಅಂದುಕೊಳ್ಳಲಾಗಿತ್ತು. ಹಾಗಾಗಿ ಅದು ಇಲ್ಲ...

Malayalam : ಮಾಲಿವುಡ್​ನ ಕಾಮ ಪುರಾಣ : ಪುರುಷರನ್ನೂ ಬಿಡದ ನಿರ್ದೇಶಕ

ಮಲಯಾಳಂ ಫಿಲ್ಮ್ ಇಂಡಸ್ಟ್ರೀಯ ಕಾಮ ಪುರಾಣ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ದಿನಕ್ಕೊಬ್ಬ ನಟಿಯರು, ಕಲಾವಿದೆಯರು ತಮಗೆ ಆದಂತಹ ಕರಾಳ ಅನುಭವವನ್ನು ಬಿಚ್ಚಿಡುತ್ತಿದ್ದಾರೆ. ಕುತೂಹಲದ ಸಂಗತಿ ಅಂದರೆ, ಇಲ್ಲೊಬ್ಬ ನಿರ್ದೇಶಕ, ಯುವಕರನ್ನೂ ಬಿಟ್ಟಿಲ್ವಂತೆ.. ಮಲಯಾಳಂ ಫಿಲ್ಮ್ ಇಂಡಸ್ಟ್ರೀಯಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಹಗರಣಕ್ಕೆ ಇದೀಗ ಮತ್ತೊಂದು ಸ್ಪೋಟಕ ತಿರುವು ಸಿಕ್ಕಿದೆ. ಇತ್ತೀಚಿಗಷ್ಟೇ ನಿವೃತ್ತ ಜಡ್ಜ್ ಹೇಮಾ...

Pepe Review : ಜಾತಿ ಸಂಘರ್ಷದ ರಕ್ತದೋಕುಳಿ!

ಚಿತ್ರವಿಮರ್ಶೆ: ವಿಜಯ್‌ ಭರಮಸಾಗರ ರೇಟಿಂಗ್:‌ 3.5/5 ನಿರ್ದೇಶಕ: ಶ್ರೀಲೇಶ್ ಎಸ್. ನಾಯರ್ ನಿರ್ಮಾಣ: ಉದಯ್‌ಶಂಕರ್‌, ಶ್ರೀರಾಮ್ ತಾರಾಗಣ: ವಿನಯ್‌ ರಾಜ್‌ಕುಮಾರ್‌, ಕಾಜಲ್‌ ಕುಂದರ್‌, ಮಯೂರ್‌ ಪಟೇಲ್‌, ಅರುಣ ಬಾಲರಾಜ್‌, ಬಲರಾಜವಾಡಿ, ಯಶ ಶೆಟ್ಟಿ ಇತರರು. "ದ್ವೇಷ, ಅಸೂಯೆ, ಪ್ರೀತಿ ಮತ್ತು ಎಮೋಷನಲ್...‌ ಇದು ಪೆಪೆ ಸಿನಿಮಾದೊಳಗಿನ ಹೂರಣ. ಇದೊಂದು ಪಕ್ಕಾ ಮಾಸ್‌ ಫೀಲ್‌ ಇರುವ ಚಿತ್ರ. ಇಡೀ ಚಿತ್ರದಲ್ಲಿ ಮಚ್ಚು ಝಳಪಳಿಸಿದೆ....
- Advertisement -spot_img

Latest News

Political News: ಅಸಹಾಯಕ ಸಿಎಂ, ಮೂಕ ಪ್ರೇಕ್ಷಕರಾದ ಜನರು!: ಡಿ.ಕೆ.ಶಿವಕುಮಾರ್ ಸ್ಟಿಂಗ್ ಹೇಳಿಕೆ ಬಗ್ಗೆ ಆರ್.ಅಶೋಕ್ ವ್ಯಂಗ್ಯ

Political News: ಸಿಎಂ ಆದ ಬಳಿಕ ನನ್ನ ವಿರುದ್ಧವೂ ಸ್ಚಿಂಗ್ ಆಪರೇಷನ್‌ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಆ ಬಗ್ಗೆ ನನಗೆ ಅನುಮಾನವಿದ್ದ ಕಾರಣ, ನಾನು...
- Advertisement -spot_img