ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಪವಿತ್ರಾಗೌಡ ಮೊಬೈಲ್ನಲ್ಲಿದ್ದ ಫೋಟೋಗಳು ವೈರಲ್ ಆಗಿವೆ. ಅದ್ರಲ್ಲೂ ಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಪೋಲಿ ಸಂದೇಶಗಳನ್ನು ಒಮ್ಮೆ ನೋಡಿದ್ರೆ, ನೀವು ಕೂಡ ಒಮ್ಮೆ ಶಾಕ್ ಆಗ್ತೀರಾ.. ಈತ ರೇಣುಕಾಸ್ವಾಮಿ ಅಲ್ಲ.. ವಿಕೃತಸ್ವಾಮಿ.
ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಈಗಾಗಲೆ ಪೊಲೀಸರು ಕೋರ್ಟ್ಗೆ ಚಾರ್ಜ್...
Movie News: ಮನದ ಕಡಲು ಸಿನಿಮಾ ಶೂಟಿಂಗ್ ವೇಳೆ ದುರ್ಘಟನೆ ಸಂಭವಿಸಿದ್ದು, ಲೈಟ್ ಮ್ಯಾನ್ ಸಾವನ್ನಪ್ಪಿದ್ದಾನೆ. ಈ ಕಾರಣಕ್ಕೆ ನಿರ್ದೇಶಕ ಯೋಗ್ರಾಜ್ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
https://youtu.be/ccV4koRHTg0
ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ಈ ದುರಂತ ಸಂಭವಿಸಿದ್ದು, ಕೆಲಸ ಮಾಡುವ ವೇಳೆ, 30 ಅಡಿ ಮೇಲಿದ್ದ ಬಿದ್ದ ಲೈಟ್ ಮ್ಯಾನ್ ಮೋಹನ್ ಕುಮಾರ್ ಬಿದ್ದು ಸಾವನ್ನಪ್ಪಿದ್ದಾರೆ....
ಕಿರಿಕ್ ಪಾರ್ಟಿ ಮೂಲಕ ಮನೆಮಾತಾದ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಸ್ಟಾರ್.. ಇವ್ರ ರೇಂಜೇ ಫುಲ್ ಚೇಂಜ್ ಆಗೋಗಿದೆ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.. ಇದ್ರ ನಡುವೆ ರಶ್ಮಿಕಾಗೆ ಬಹು ದೊಡ್ಡ ಜಾಕ್ಪಾಟ್ ಒಂದು ಹೊಡೆದಿದೆ..
ರಶ್ಮಿಕಾ ಮಂದಣ್ಣಗೆ ಗೀತಾ ಗೋವಿಂದಂ ಸಿನಿಮಾ ಬಳಿಕ ಅದೃಷ್ಟವೇ ಬದಲಾಗಿಹೋಯ್ತು.. ಯಜಮಾನ, ಪುಷ್ಪ, ವಾರಿಸು,...
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ಚಂದನ್ ನೇತೃತ್ವದ ತನಿಖಾ ತಂಡ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾ ಸ್ವಾಮಿ ಅಂಗಲಾಚುತ್ತಿರುವ ಫೋಟೋಗಳು ಕೂಡ ಒಂದೊಂದಾಗಿ ವೈರಲ್ ಆಗುತ್ತಿವೆ.. ಈ ಒಂದೊಂದು ಫೋಟೋಗಳನ್ನು ನೋಡಿದ್ರೆ ಸಾಕು ಕರುಳು ಚುರಕ್ ಎನ್ನದೇ ಇರಲ್ಲ. ದಯವಿಟ್ಟು ನನ್ನನ್ನು ಬಿಟ್ಟುಬಿಡು ಅಂತಾ...
ಹೌದು ಫ್ಯಾಷನ್ ಗಳು ಕಾಲ ಕಾಲಕ್ಕೆ ಬದಲಾಗುತ್ತದೆ.90 ರ ದಶಕದಲ್ಲಿ ಬಾಲಿವುಡ್ ನಟ ನಟಿಯರಾದ ಕಾಜೋಲ್,ಐಶ್ವರ್ಯ ರೈ,ಕರಿಷ್ಮಾ ಕಪೂರ್,ಅಮಿತಾಭ್ ಬಚ್ಚನ್,ಹೃತಿಕ್ ರೋಷನ್ ಸೇರಿದಂತೆ ಹಲವರು ಸಿನಿಮಾಗಳಲ್ಲಿ ಹಾಗೂ ಪಾರ್ಟಿಗಳಲ್ಲಿ ಆಗಿನ ಟ್ರೆಂಡಿ ಫ್ಯಾಷನ್ ಉಡುಗೆಯಲ್ಲಿ ಮಿಂಚಿದ್ರು. ಆದರೆ ಕಳೆದ ಕೆಲವು ವರ್ಷಗಳಿಂದ 80 ಹಾಗೂ 90ರ ದಶಕದ ಉಡುಪುಗಳು ಇದೀಗ ಮತ್ತೆ ಹೊಸ ರೂಪ...
Movie News: ಸೆಲೆಬ್ರಿಟಿಗಳು ಅಂದ್ರೆ ಹಾಗೆ. ನಾವು ಮೊದಲು ನೋಡಿದಾಗ ಹೇಗಿದ್ದರೋ, ಅವರು ವಯಸ್ಸಾದರೂ ಅದೇ ರೀತಿ ಇದ್ದಾಗಲೇ, ಚೆಂದ. ಅವರಿಗೆ ವಯಸ್ಸಾಗಿ ಬಿಟ್ಟರೆ, ಮೂಲೆಗುಂಪಾದಂತೆ. ಹಾಗಾಗಿಯೇ ನಟ ನಟಿಯರು ಅದಷ್ಟು ಡಯಟ್ ಮಾಡಿ, ತಮ್ಮ ಯವ್ವನವನ್ನು ಮೆಂಟೇನ್ ಮಾಡಲು ಹೆಣಗಾಡುತ್ತಾರೆ.
https://youtu.be/EFkBqTLtRpE
ಆದರೆ ಇಲ್ಲೋರ್ವ ನಟಿ ಮುದ್ದುಮುದ್ದಾಗಿ, ಬಳಕುವ ಬಳ್ಳಿಯಂತಿದ್ದರು. ಆದರೆ ಸಡನ್ನಾಗಿಊದಿಕೊಂಡಿದ್ದು, ಇವರನ್ನು ನೋಡಿ...
ಬೆಂಗಳೂರು: ಕೇರಳದ ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ, ಸಲಿಂಗಕಾಮ ವಿಚಾರ ನಡೆದಿದೆ ಎಂದು ನ್ಯಾ.ಹೇಮಾ ಸಮಿತಿ ವರದಿ ಕೊಟ್ಟ ಬೆನ್ನಲ್ಲೇ ಸಾಲು ಸಾಲು ಲೈಂಗಿಕ ಕಿರುಕುಳ ಆರೋಪಗಳು ಕೇಳಿ ಬರುತ್ತಿವೆ. ಕೇರಳದ ಸಿನಿರಂಗದ ಬಳಿಕ ಇದೀಗ ಸ್ಯಾಂಡಲ್ವುಡ್ನಲ್ಲೂ ಲೈಂಗಿಕ ಕಿರುಕುಳದ ಕೂಗು ಕೇಳಿ ಬಂದಿದೆ. ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ನಮ್ಮಲ್ಲೂ ಇದೇ ರೀತಿಯ...
ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ (24th Additional Chief Metropolitan Magistrate)ಗೆ 3 ಸಾವಿರದ 991 ಪುಟಗಳ ದೋಷಾರೋಪ ಪಟ್ಟಿ (3991 page Charge Sheet)ಯನ್ನು ಸಲ್ಲಿಸಿದ್ದಾರೆ. ನಟ ದರ್ಶನ್ (Actor Darshan), ಪವಿತ್ರಾ...
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Murder Case)ನ 2ನೇ ಆರೋಪಿ ನಟ ದರ್ಶನ್ (Actor Darshan) ಸದ್ಯ ಬಳ್ಳಾರಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಪ್ರಕರಣದ ತನಿಖೆ ಬಹುತೇಕ ಕೊನೆ ಹಂತಕ್ಕೆ ಬಂದು ನಿಂತಿದ್ದು, ಇನ್ನು ಒಂದೆರೆಡು ದಿನದಲ್ಲಿ ನ್ಯಾಯಾಲಯಕ್ಕೆ ಜಾರ್ಜ್ಶೀಟ್ (Chargesheet) ಸಲ್ಲಿಸಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ. ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧದ...
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ತನಿಖೆ ಪೂರ್ಣಗೊಂಡಿದ್ದು ನಾಳೆ ನ್ಯಾಯಾಲಯ (Court)ಕ್ಕೆ ಚಾರ್ಜ್ಶೀಟ್ (Charge Sheet) ಸಲ್ಲಿಕೆಯಾಗುವ ಸಾಧ್ಯತೆಯಿದೆ. 100ಕ್ಕೂ ಹೆಚ್ಚು ಸಾಕ್ಷಿದಾರರ ಹೇಳಿಕೆ ಹಾಗೂ 4 ಸಾವಿರಕ್ಕೂ ಹೆಚ್ಚು ದೋಷಾರೋಪ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿದ್ದು, ಕಾನೂನು ತಜ್ಷರು 2-3 ಬಾರಿ ಚಾರ್ಜ್ಶೀಟ್ ಪ್ರತಿಗಳನ್ನು ಪರಿಶೀಲನೆ ನಡೆಸಿದ್ದಾರೆ...