Bollywood News: ಹಿಂದಿ ಬಿಗ್ಬಾಸ್ನಲ್ಲಿ ಪತಿ-ಪತ್ನಿ ಡಿವೋರ್ಸ್ ಬಗ್ಗೆ ಮಾತನಾಡಿಕೊಂಡು, ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಕಿರುತೆರೆ ತಾರಾ ದಂಪತಿಯಾಗಿರುವ ವಿಕಿ ಜೈನ್ ಮತ್ತು ಅಂಕಿತಾ ಲೋಖಂಡೆ, ಈ ಬಾರಿ ಹಿಂದಿ ಬಿಗ್ಬಾಸ್ಗೆ ಸ್ಪರ್ಧಿಗಳಾಗಿ ಬಂದಿದ್ದಾರೆ. ಆದರೆ ಇವರಿಬ್ಬರು ಇರುವ ರೀತಿ ನೋಡಿದರೆ, ಇವರು ಯಾವ ಆ್ಯಂಗಲ್ನಿಂದಾನೂ ಗಂಡ ಹೆಂಡತಿ ಅಂತಾ ಅನ್ನಿಸೋದೇ ಇಲ್ಲ. ಯಾಕಂದ್ರೆ...
Movie News: ಡೈರೆಕ್ಟರ್ ಪ್ರಶಾಂತ್ ನೀಲ್ ಕೆಜಿಎಫ್ ನಿರ್ದೇಶನದ ಮೂಲಕ ತಮ್ಮ ಖದರ್ ಏನು ಅಂತಾ ಇಡೀ ವಿಶ್ವಕ್ಕೆ ತೋರಿಸಿದ್ದಾರೆ. ಇದೀಗ ಪ್ರಭಾಸ್ ಜೊತೆ ಸೇರಿ, ಸಲಾರ್ ಸಿನಿಮಾ ಮಾಡಹೊರಟಿದ್ದು, ಇದರಲ್ಲೂ ಯಶ್ ನಟಿಸುತ್ತಿದ್ದಾರಾ ಅನ್ನೋ ಸಂದೇಹದಲ್ಲಿ, ರಾಕಿಭಾಯ್ ಫ್ಯಾನ್ಸ್ ಇದ್ದಾರೆ. ಆದರೆ ಈ ಬಗ್ಗೆ ಪ್ರಶಾಂತ್ ಸ್ಪಷ್ಟನೆ ನೀಡಿದ್ದು, ಸಲಾರ್ ಸಿನಿಮಾದಲ್ಲಿ ರಾಕಿಂಗ್...
Movie News: ಹಿರಿಯ ನಟಿ ಹೇಮಾ ಚೌಧರಿಗೆ ಎರಡು ದಿನಗಳ ಹಿಂದೆ ಬ್ರೇನ್ ಹ್ಯಾಮರೇಜ್ ಆಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಪರೇಷನ್ ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
ಒಂದು ವಾರದ ಹಿಂದೆ ಆರೋಗ್ಯವಾಗಿದ್ದ ಹೇಮಾ, ಲೀಲಾವತಿಯವರ 11ನೇ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಧರೆ...
Movie News: ಬಿಗ್ಬಾಸ್ ತೆಲುಗುನಲ್ಲಿ ತಮ್ಮ ನೆಚ್ಚಿನ ಸ್ಪರ್ಧಿ ಗೆಲ್ಲುತ್ತಾರೆಂಬ ನಿರೀಕ್ಷೆ ಇದ್ದು, ಹಾಗಾಗಲಿಲ್ಲವೆಂದು ಅಭಿಮಾನಿಗಳು ಹೊಡೆದಾಡಿಕೊಂಡ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದ್ದು, ಇದೇ ಸ್ಥಳದಲ್ಲಿ ಬಿಗ್ಬಾಸ್ ತೆಲುಗು ಫಿನಾಲೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಅಲ್ಲಿ ಸ್ಪರ್ಧಿಗಳ ಅಭಿಮಾನಿಗಳು ಬಂದಿದ್ದರು. ಅಮರ್ ದೀಪ್ ಮತ್ತು ಪಲ್ಲವಿ ಪ್ರಶಾಂತ್...
Bigboss News: ಈ ಬಾರಿ ಬಿಗ್ಬಾಸ್ ಸೀಸನ್ 10ರಲ್ಲಿ ಬರೀ ಕೇಸ್, ಜೈಲು ಇದೇ ಆಗಿದೆ. ಮೊದಲು ವರ್ತೂರ್ ಸಂತೋಷ್ ಅವರು ಹುಲಿ ಉಗುರು ಧರಿಸಿದ್ದರು ಎಂಬ ಕಾರಣಕ್ಕೆ, ಬಿಗ್ಬಾಸ್ ಮನೆಗೆ ಬಂದು, ಪೊಲೀಸರು ಅವರನ್ನು ಕರೆದೊಯ್ದಿದ್ದರು. ಬಳಿಕ ಜಾಮೀನಿನ ಮೇಲೆ ವರ್ತೂರ್ ಹೊರಗೆ ಬಂದರು. ಇನ್ನು ತನೀಷಾ ಜಾತಿ ಬಗ್ಗೆ ಮಾತನಾಡಿ, ಜಾತಿ...
Movie News: ನಟ ನಾಗ ಚೈತನ್ಯ ಜೊತೆ ಪ್ರೇಮ ವಿವಾಹವಾಗಿ, ಬಳಿಕ ಡೈವೋರ್ಸ್ ಪಡೆದಿದ್ದ ಸಮಂತಾ, ಕೊಂಚ ಸಮಯ ಅನಾರೋಗ್ಯಕ್ಕೀಡಾಗಿದ್ದರು. ಇದೀಗ ಚೇತರಿಸಿಕೊಂಡಿರುವ ಸಮಂತಾ, ಎರಡನೇಯ ಮದುವೆ ಬಗ್ಗೆ ಮಾತನಾಡಿದ್ದಾರೆ.
ಕೆಲ ಮಾಧ್ಯಮಗಳು ಸಮಂತಾ ಎರಡನೇಯ ಮದುವೆಗೆ ಸಿದ್ದರಾಗಿದ್ದಾರೆ. ಈ ಬಗ್ಗೆ ಯೋಚಿಸುತ್ತಿದ್ದಾರೆ. ಯಾರು ಗೊತ್ತಾ ಸಮಂತಾ ಮನಗೆದ್ದ ಹುಡುಗ ಅಂತೆಲ್ಲಾ ಊಹಾಪೋಹ ಹಬ್ಬಿಸಿದ್ದರು. ಆದರೆ...
Movie News: ಬರೀ ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕವೇ ಸುದ್ದಿಯಾಗುವ ನಟ ಚೇತನ್ ಅಹಿಂಸಾ, ಇದೀಗ ನಾಡಪ್ರಭು ಕೆಂಪೇಗೌಡರ ಬಗ್ಗೆ ಹೇಳಿಕೆ ಕೊಟ್ಟು, ಸುದ್ದಿಯಾಗಿದ್ದಾರೆ. ಅಲ್ಲದೇ, ಹಲವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಚೇತನ್ ತಮ್ಮ ಟ್ವೀಟ್ ಅಕೌಂಟ್ನಲ್ಲಿ, ಕೆಂಪೇಗೌಡ ಜಾತಿ, ಲಾಭಿಗಳ ಪ್ರಭಾವದಿಂದಾಗಿ, ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ತಿರುಗೇಟು...
Movie News: ಕನ್ನಡದ ನಟ, ನಿರ್ಮಾಪಕ ಮತ್ತು ನಿರ್ದೇಶಕ ರವಿಕಿರಣ್ಗೆ ಸ್ವಾಮೀಜಿಯೊಬ್ಬರು, ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನಲ್ಲಿರುವ ರವಿಕಿರಣ್ಗೆ, 2 ವರ್ಷಗಳ ಹಿಂದೆ ನವೀನ್ ಮತ್ತು ಭಾಗ್ಯಶ್ರೀ ಎಂಬುವವರು ಪರಿಚಯವಾಗಿದ್ದರು. ನಾವು ಅನಾಥಾಶ್ರಮ ನಡೆಸುತ್ತಿದ್ದೇವೆ. ನಮಗೆ ಸಹಾಯ ಮಾಡಿ ಎಂದು ಕೇಳಿದ್ದಾರೆ. ಅದಕ್ಕೆ ರವಿಕಿರಣ್ ಕರುಣೆ ತೋರಿಸಿ, 2...
Movie News: ದಿವಂಗತ ನಟ ವಿಷ್ಣುವರ್ಧನ್ ಅವರ ಪುಣ್ಯಭೂಮಿಯ ಬಗ್ಗೆ ಹಲವಾರು ಚರ್ಚೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್, ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ...
Movie News: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಮೂಲಕ, ಸರ್ಕಾರಿ ಶಾಲೆಯ ಮಹತ್ವ ಸಾರಿದ್ದ ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ, ತಾನು ಓದಿದ ಕೆರಾಡಿ ಶಾಲೆಯನ್ನೇ ದತ್ತು ಪಡೆದಿದ್ದಾರೆ.
ಕುಂದಾಪುರದ ಕೆರಾಡಿ ನಟ ರಿಷಬ್ ಶೆಟ್ಟಿಯ ಹುಟ್ಟೂರಾಗಿದೆ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ರಿಷಬ್ ಕಲಿತಿದ್ದು. ಹಾಗಾಗಿ ಇಂದು ಶಾಲೆಗೆ ಭೇಟಿ ಕೊಟ್ಟು, ಆಡಳಿತ ಮಂಡಳಿ...
Sandalwood: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು ಸಂದರ್ಶನದಲ್ಲಿ ಮಾತನಾಾಡಿದ್ದು, ಇವರು ಜನಿಸಿದ್ದು ಮೈಸೂರಿನಲ್ಲಿ. ತಂದೆ ಮೈಸೂರಿನವರಾಗಿದ್ದು, ತಾಯಿ ಮಡಿಕೇರಿಯವರು. ಈ ಬಗ್ಗೆ ಮಾತನಾಡಿರುವ ರಮಿಕಾ...