Saturday, October 10, 2026

ಸಿನಿಮಾ

“ಡಿಯರ್ ವಿಕ್ರಮ್’ ಟ್ರೇಲರ್ ಬಿಡುಗಡೆ..!

https://www.youtube.com/watch?v=xwSLeC0eKp0 ಇದೇ ಮೂವತ್ತರಂದು ವೂಟ್ ಸೆಲೆಕ್ಟ್ ನಲ್ಲಿ ಬರಲಿದೆ ನೀನಾಸಂ ಸತೀಶ್ ಅಭಿನಯದ ಸಿನಿಮಾ! ಕ್ರಾಂತಿಕಾರಿಯೊಬ್ಬನ ಪ್ರೇಮಕತೆಯನ್ನೊಳಗೊಂಡ ವಿಭಿನ್ನ ಸಿನಿಮಾ ‘ಡಿಯರ್ ವಿಕ್ರಮ್’ ನ ಟ್ರೇಲರ್ ಬಿಡುಗಡೆಯಾಗಿದ್ದು, ಜೂನ್ ಮೂವತ್ತರಂದು ವೂಟ್ ಸೆಲೆಕ್ಟ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ವಿಭಿನ್ನ ಕಥಾವಸ್ತುವನ್ನು ಹೊಂದಿರುವ ಚಲನಚಿತ್ರ ‘ಡಿಯರ್ ವಿಕ್ರಮ್’ ನಲ್ಲಿ ಹೆಸರಾಂತ ನಟ ನೀನಾಸಂ ಸತೀಶ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ಕೆಲದಿನಗಳ...

ಪ್ರೇಮ್ ಜೊತೆ ಎಂಗೇಜ್ ಆದ ತಿಥಿ ಪೂಜಾ..!

https://www.youtube.com/watch?v=TRcXKgbs7V8 ಪ್ರೇಮ್ ಜೊತೆ ಎಂಗೇಜ್ ಆದ ತಿಥಿ ಪೂಜಾ..! "ತಿಥಿ" ಸಿನಿಮಾ ಖ್ಯಾತಿಯ ನಟಿ ಪೂಜಾ ಎಂಗೇಜಾಗಿದ್ದಾರೆ. ಅಂತರಾಷ್ಟಿçÃಯ ಮಟ್ಟದಲ್ಲಿ ಕನ್ನಡ ಸಿನಿಮಾವೊಂದು ಸದ್ದು ಮಾಡಿತ್ತು. ಕಡಿಮೆ ಬಜೆಟ್‌ನಲ್ಲೇ ತಯಾರಾಗಿದ್ದ ಅದ್ಭುತ ಕಥೆ ಹೊಂದಿದ್ದ ತಿಥಿ ಸಿನಿಮಾ ರಿಲೀಸಾಗಿ ಎಲ್ಲೆಡೆ ಸಖತ್ ಸೌಂಡ್ ಮಾಡಿತ್ತು. ಈ ಸಿನಿಮಾ ಮೂಲಕ ಸಾಕಷ್ಟು ಕಲಾವಿದರ ಪರಿಚಯ ಕನ್ನಡ ಚಿತ್ರರಂಗಕ್ಕೆ ಆಗಿತ್ತು....

ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾ ನೋಡಿ ಪ್ರೇಕ್ಷಕರು ಏನಂದ್ರು..?

https://youtu.be/ICCsRZq5Lxs ನಿನ್ನೆ ತಾನೇ ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾ ಬಿಡುಗಡೆಯಾಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕಪ್ರಭುಗಳು ಭೇಷ್ ಎಂದಿದ್ದಾರೆ. ಹಲವರು ಈ ಬಗ್ಗೆ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು ತಮ್ಮ ಅನಿಸಿಕೆಗಳನ್ನು ಹೇಳಿದ್ದಾರೆ. ಟೈಟಲ್ ನೋಡಿ ಯಾವಾಗ್‌ಲೂ ಸಿನಿಮಾ ನೋಡೋಕ್ಕೆ ಬರಬೇಡಿ, ಬದಲಾಗಿ ನಟ ಮತ್ತು ನಿರ್ದೇಶಕನನ್ನು ನೋಡಿ ಸಿನಿಮಾ ನೋಡೋಕ್ಕೆ ಬನ್ನಿ. ನಾನು ಏನಿದು...

‘ರೋಲ್ ಕೊಟ್ಟು ರಿಜೆಕ್ಟ್ ಮಾಡಿ ಕಳ್ಸಿದ್ರು’

https://youtu.be/fvEIczlOWjk ಯಾರಿಗೂ ಸಕ್ಸಸ್ ಅನ್ನೋದು ಈಸಿಯಾಗಿ ಒಲಿದು ಬರೋದಿಲ್ಲ. ಯಶಸ್ಸು ಸಿಗಬೇಕು ಅಂದ್ರೆ ಕಷ್ಟಪಡಬೇಕು. ತಾಳ್ಮೆಯಿಂದಿರಬೇಕು. ಅವಮಾನ ಸನ್ಮಾನಗಳನ್ನ ಒಂದೇ ರೀತಿ ಕಾಣುವುದನ್ನೂ ಕಲಿಯಬೇಕು. ಆಗ ಮಾತ್ರ ನಾವು ಯಶಸ್ಸಿನ ಮೆಟ್ಟಿಲು ಹತ್ತೋಕ್ಕೆ ಸಾಧ್ಯ. ಇದೇ ರೀತಿ ಗೌರವ್ ಶೆಟಟ್ಟಿಗೂ ಕೂಡ ಯಶಸ್ಸು ಈಸಿಯಾಗಿ ಸಿಕ್ಕಿಲ್ಲ. ಅವರು ಕೂಡ ಕಷ್ಟಪಟ್ಟು ಈಗ ಫೇಮಸ್ ಆಗಿದ್ದಾರೆ. ಈ...

ಪೃಥ್ವಿ-ಪ್ರಮೋದ್ ನಟನೆಯ ಹೊಸ ಸಿನಿಮಾ “ಭುವನಂ ಗಗನಂ”..!

https://www.youtube.com/watch?v=4P4F7vUc4mw SVC ಫಿಲ್ಮಂಸ್ ಚೊಚ್ಚಲ ಸಿನಿಮಾ ಅನೌನ್ಸ್..! ಸಿನಿಮಾ ಕನಸುಗಳನ್ನು ಹೊತ್ತು ಬರುವ ಸಿನಿಮೋತ್ಸಾಹಿಗಳಿಗೇನು ಕೊರತೆ ಇಲ್ಲ. ಆದ್ರೆ ಆ ಸಿನಿಮೋತ್ಸಾಹಿಗಳ ಕಲೆಗೆ ಬೆಲೆ ಕೊಡುವ ನಿರ್ಮಾಪಕರು ಬೇಕು. ಸದ್ಯಕ್ಕೆ ಯುವ ಪ್ರತಿಭೆಗಳ, ಪ್ರತಿಭಾನ್ವಿತ ಕಲಾವಿದರಿಗೆ ಸಿನಿಮಾ ಮಾಡುವ ಹಂಬಲ ಕನಸು ಹೊತ್ತು ಎಸ್ ವಿಸಿ ಫಿಲ್ಮಂಸ್ ಎಂಬ ಪ್ರೊಡಕ್ಷನ್ ಹೌಸ್ ನಿರ್ಮಾಣಗೊಂಡಿದ್ದು, ಎಂ ಮುನೇಗೌಡ ಸಾರಥ್ಯದ...

ದರ್ಶನ್‌- ದುನಿಯಾ ಸೂರಿ ಸಿನಿಮಾ “ಕದನವಿರಾಮ”! ಇದು ನಿಜಾನಾ?

https://www.youtube.com/watch?v=4P4F7vUc4mw   ಚಾಲೆಂಜಿAಗ್ ಸ್ಟಾರ್ ದರ್ಶನ್ ಸದ್ಯ ಕ್ರಾಂತಿ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬಳಿಕ ಡಿ ಬಾಸ್ ಯಾವ ಸಿನಿಮಾದಲ್ಲಿ, ಯಾರ ನಿರ್ದೇಶನದ ಸಿನಿಮಾದಲ್ಲಿ ನಟಿಸ್ತಾರೆ ಎಂಬುವ ಕುತೂಹಲ ಅಭಿಮಾನಿಗಳಲ್ಲಿ ಸಾಕಷ್ಟಿದೆ. ಕ್ರಾಂತಿ ಸಿನಿಮಾ ಬಳಿಕ ದರ್ಶನ್ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್÷್ಸಗಳಿದ್ದು, ಮುಂದಿನ ಸಿನಿಮಾ ಯಾವುದು ಅನ್ನುವುದರ ಬಗ್ಗೆ ದಚ್ಚು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ. ಬದಲಿಗೆ...

ಶುರುವಾಯಿತು ಶಿವಣ್ಣನ ಹೊಸ ಸಿನಿಮಾ..! ಈ ಚಿತ್ರದಲ್ಲಿ ನಟಿಸಲಿದ್ದಾರೆ ಖ್ಯಾತ ನಟ ಪ್ರಭುದೇವ..!

https://www.youtube.com/watch?v=0pReUa74FtY   ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ ..! ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ರಾಕ್ ಲೈನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿರುವ "ಪ್ರೊಡಕ್ಷನ್ ನಂ 47" ಚಿತ್ರದ ಮುಹೂರ್ತ ಸಮಾರಂಭ ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆಯಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಇಂಡಿಯನ್ ಮೈಕಲ್...

“ಆರ್ಕೇಸ್ಟ್ರಾ”ದಲ್ಲಿ ಡಾಲಿಯ ಎಂಟು ಹಾಡುಗಳು..!

https://www.youtube.com/watch?v=eycRA2inoCI&t=74s ಗಣೇಶನ ಹಬ್ಬ, ಕನ್ನಡ ರಾಜ್ಯೋತ್ಸವ, ಅಣ್ಣಮ್ಮ, ಮದುವೆ ಹೀಗೆ ಯಾವುದೇ ಕಾರ್ಯಕ್ರಮಗಳಲ್ಲಿ ಜನಪ್ರಿಯ ಕಾರ್ಯಕ್ರಮ "ಆರ್ಕೇಸ್ಟ್ರಾ" ಇದ್ದೆ ಇರುತ್ತದೆ.ಇಂತಹ "ಆರ್ಕೇಸ್ಟ್ರಾ" ಕುರಿತಾಗಿ ಚಿತ್ರವೊಂದು ನಿರ್ಮಾಣವಾಗಿ, ತೆರೆಗೆ ಬರಲು ಸಿದ್ದವಾಗಿದೆ. ಮೈಸೂರು ಎಂಬ ಅಡಿಬರಹ ಈ ಚಿತ್ರಕ್ಕಿದೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದ್ದು, ನೋಡಿದವರು ಸೂಪರ್ ಎನ್ನುತ್ತಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ನಟನಾಗಿ ಜನರ ಮನಗೆದ್ದಿರುವ ಡಾಲಿ...

‘ನಿಮ್ಮ ಅಭಿಮಾನ, ಪ್ರೀತಿ ಹಾರೈಕೆಗಳೇ ನನಗೆ ಶ್ರೀರಕ್ಷೆ’

https://youtu.be/dynliww4_Z8 ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಮೊದಲ ಚಿತ್ರದಲ್ಲಿ ನಟಿಯಾಗಿ ಮಿಂಚಿದ ಅಮೂಲ್ಯ. ನಂತರ ಬ್ಯಾಕ್ ಟೂ ಬ್ಯಾಕ್ ಸೂಪರ್ ಹಿಟ್ ಸಿನಿಮಾ ಕೊಡುತ್ತ ಹೋದರು. ಇದೀಗ ಅವಳಿ ಗಂಡು ಮಕ್ಕಳ ತಾಯಿಯಾಗಿರುವ ಅಮೂಲ್ಯ. ಚೆಲುವಿನ ಚಿತ್ತಾರ ಸಿನಿಮಾದ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಚೆಲುವಿನ ಚಿತ್ತಾರ ಸಿನಿಮಾದ ನಿರ್ದೇಶಕರಿಂದ ಹಿಡಿದು, ಎಲ್ಲರಿಗೂ ಅಮೂಲ್ಯ...

‘ಅಮೃತಾಂಜನ್ ನೋಡಿ ಯೋಧರು ಕಾಲ್ ಮಾಡಿ ವಿಶ್ ಮಾಡಿದ್ರು’

https://youtu.be/-j1MNIqC_y0 ಅಮೃತಾಂಜನ್ ಅನ್ನೋ ಶಾರ್ಟ್ ಮೂವಿ ಮೂಲಕ ಜನರ ಮನಗೆದ್ದ ಗೌರವ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಅಮೃತಾಂಜನ್ ಸಿನಿಮಾ ನೋಡಿ ಯೋಧರು ಕೂಡ ನನಗೆ ಕಾಲ್ ಮಾಡಿ, ವಿಶ್ ಮಾಡಿದ್ರು ಅಂತಾ ಗೌರವ್ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಗೌರವ್‌ಗೆ ನಟನೆ ಮಾಡುವ ಅವಕಾಶ ಸಿಕ್ಕಾಗೆಲ್ಲ ಅದನ್ನ ಸದುಪಯೋಗ ಮಾಡಿಕೊಳ್ತಿದ್ರಂತೆ. ಅದು ಚಿಕ್ಕ ಪಾತ್ರವಾದ್ರೂ, ಅದನ್ನ...
- Advertisement -spot_img

Latest News

Vidur Neeti: ಜೀವನದಲ್ಲಿ ನೆಮ್ಮದಿ, ಸುಖ-ಶಾಂತಿ ಇರಬೇಕು ಅಂದ್ರೆ ಹೀಗಿರಬೇಕು ಅಂತಾರೆ ವಿದುರರು..!

Vidur Neeti: ನಿಮ್ಮ ಬಳಿ ಹಣವಿದೆ, ಹೆಸರಿದೆ, ಆಸ್ತಿ ಅಂತಸ್ತಿದೆ. ಅಂದ ಚೆಂದವಿದೆ. ಎಲ್ಲವೂ ಇದೆ. ಆದರೆ ಜೀವನದಲ್ಲಿ ಶಾಂತಿ, ನೆಮ್ಮದಿ, ಏನೂ ಇಲ್ಲದಿದ್ದಲ್ಲಿ ನಿಮ್ಮ...
- Advertisement -spot_img