ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ನಿರ್ದೇಶನದ " ಚಂದ್ರಲೇಖ ರಿಟರ್ನ್ಸ್" ಚಿತ್ರ ಮೇ 25 ರಂದು ಆರಂಭವಾಗಲಿದೆ. ಇದು ಓಂಪ್ರಕಾಶ್ ರಾವ್ ಅವರ ನಿರ್ದೇಶನದ 48ನೇ ಚಿತ್ರ.
"ಲವ್ ಮಾಕ್ಟೇಲ್" ಚಿತ್ರದ ಮೂಲಕ ಜನಪ್ರಿಯರಾಗಿರುವ ಅಭಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನೂತನ ಪ್ರತಿಭೆ ಭೂಮಿಕ...
"ಗೋಧಿಬಣ್ಣ ಸಾಧಾರಣ ಮೈಕಟ್ಟು" ಖ್ಯಾತಿಯ ಹೇಮಂತ್ ರಾವ್ ನಿರ್ಮಾಣದ, " ಗುಲ್ಟು " ಚಿತ್ರದ ಮೂಲಕ ಹೆಸರಾಗಿರುವ ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ "ಅಜ್ಞಾತವಾಸಿ" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.
ರಂಗಾಯಣ ರಘು ಅವರೊಂದಿಗೆ ಈ ಚಿತ್ರದಲ್ಲಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ...
ಕೆಜಿಎಫ್ ರ್ತಿದ್ದ ಹಾಗೇ ಕನ್ನಡ ಚಿತ್ರಗಳ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಹಾಗೆ ನೋಡಿದ್ರೆ ಕೆಜಿಎಫ್ ಕ್ರೇಜ್ನ್ನ ಯಾವ ಸಿನಿಮಾಗಳೂ ಎನ್ಕ್ಯಾಷ್ ಮಾಡಿಕೊಳ್ಳಲೇ ಇಲ್ಲ. ಕೆಜಿಎಫ್ ಜೊತೆ ಕಿಚ್ಚನ ವಿಕ್ರಾಂತ್ ರೋಣ ಟೀಸರ್ ಬರುತ್ತೆ ಅಂತ ನಿರೀಕ್ಷೆ ಇಟ್ಟರೂ ಬರಲಿಲ್ಲ. ಚಾರ್ಲಿ-೭೭೭ ಸಿನಿಮಾ ಕೂಡ ತಯಾರಿ ಮಾಡಿಕೊಳ್ಳೋದ್ರಲ್ಲಿ ಹಿಂದೆ ಬಿದ್ರಾ ಗೊತ್ತಿಲ್ಲ. ಆದ್ರೆ ಸದಾ ಅಲರ್ಟ್...
ಕೆಜಿಎಫ್ ನಾಲ್ಕು ದಿನದಲ್ಲಿ ೪೦೦ ಕೋಟಿ ಗಳಿಸಿದೆ, ಒಂದು ಕನ್ನಡ ಸಿನಿಮಾ ಕೂಡ ಲಕ್ಷಗಳಂತೆ ಕೋಟಿಗಳನ್ನು ಗಳಿಸಬಹುದು ಅಂತ ಪ್ರೂವ್ ಮಾಡಿದ ಸಿನಿಮಾ ಕೆಜಿಎಫ್. ಅದಕ್ಕಿಂತ ಮೊದಲಿಗೆ ಹೋಗಿ ಹೇಳೋದಾದ್ರೆ ಲಕ್ಷಗಳಂತೆ ಕೋಟಿಗಳನ್ನ ಸುರಿಯಬಹುದು ಅಂತ ತೋರಿಸಿಕೊಟ್ಟ ಸಿನಿಮಾ ಕೂಡ ಕೆಜಿಎಫ್. ಕೆಜಿಎಫ್ ನುಗ್ತಿರೋ ಸ್ಪೀಡ್ ನೋಡಿದ್ರೆ ಎಲ್ಲಾ ದಾಖಲೆಗಳೂ ಉಡೀಸ್ ಆಗ್ತವೇನೋ ಅನ್ನಿಸ್ತಿದೆ.
ಸದ್ಯ...
ಕೆಜಿಎಫ್ ಸಿನಿಮಾ ಬರೀ ಸಿನಿಮಾ ಅಷ್ಟೇ ಅಲ್ಲ, ನೂರಾರು ಕಲಾವಿದರ, ತಂತ್ರಜ್ನರ ಜೀವನವೇ ಈ ಸಿನಿಮಾದಲ್ಲಡಗಿದೆ. ಇದೀಗ ಕೆಜಿಎಫ್ ಸಿನಿಮಾಗಾಗಿ ಹಗಲು ರಾತ್ರಿ ಶ್ರಮಿಸಿದ್ದ ಅಷ್ಟೂ ಜನರಿಗೂ ಮನಸ್ಸು ನಿರಾಳವಾಗಿದೆ, ಕನಸು ನನಸಾಗಿದೆ. ಈ ಸಿನಿಮಾದಲ್ಲಿ ಚಿಕ್ಕ ಪಾತ್ರ ನಿರ್ವಹಿಸಿರುವವರೂ ಅದೃಷ್ಟವಂತರೇ ಸರಿ. ಯಾಕಂದ್ರೆ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್-೨ ನಲ್ಲಿ ಚಿಕ್ಕ ಚಿಕ್ಕ...
ಕನ್ನಡದ ಕೆಜಿಎಫ್-೨ ಸಿನಿಮಾ ರಿಲೀಸಾಗಿ ಸದ್ಯ ಭಾಕ್ಸಾಫೀಸ್ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಎಲ್ಲರ ನಿರೀಕ್ಷೆಯಂತೆಯೇ ಕೆಜಿಎಫ್-೨ ಸಿನಿಮಾ ರಿಲೀಸಾಗಿ ಮೊದಲ ದಿನವೇ ೧೩೪ಕೋಟಿ ಗಳಿಸಿ ವಿಶ್ವದಾದ್ಯಂತ ಅಭಿಮಾನಿಗಳ ಮನಸ್ಸು ಗೆದ್ದಿದೆ. ಅಷ್ಟೇ ಅಲ್ಲ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್ನ ನೋಡಿ ಇಡೀ ವಿಶ್ವವೇ ಶಾಕ್ ಆಗಿದೆ. ಅದೆಷ್ಟೇ ದೊಡ್ಡ ಸಿನಿಮಾ ಆದ್ರೂ ಮೊದಲ ದಿನಕ್ಕಿಂದ...
ಕೆಜಿಎಫ್ ಚಾಪ್ಟರ್ -೨ ಕ್ರೇಜ್ ಈಗ ನಿಮ್ಮ ಊಹೆಗೂ ಮೀರಿ ಮುಂದೆ ಸಾಗ್ತಿದೆ..ಎಸ್, ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿರೋ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-೨ ಏಷ್ಯಾ ಖಂಡವನ್ನೂ ಮೀರಿ ಮುಂದೆ ಸಾಗ್ತಿದೆ.
ಕನ್ನಡದ ಸಿನಿಮಾ ಕೆಜಿಎಫ್ ಅನ್ನೋದಕ್ಕೆ ಪ್ರತಿಯೊಬ್ಬ ಕನ್ನಡಿಗನಿಗೂ ಬಹಳ ಹೆಮ್ಮೆ ಆಗುತ್ತೆ.. ರಾಕಿಂಗ್ ಸ್ಟಾರ್ ಯಶ್ ತಾನು ಅಂದು...
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮೊಂದಿಗೆ ದೈಹಿಕವಾಗಿ ಜೊತೆಯಿಲ್ಲದೊದ್ರೂ, ಮಾನಸಿಕವಾಗಿ ಸದಾ ನಮ್ಮೊಂದಿಗೆ ರ್ತಾರೆ. ಅಪ್ಪಾಜಿ ಅಭಿಮಾನಿಗಳೇ ದೇವರು ಅಂತಿದ್ರು..ಆದ್ರೆ ಅಪ್ಪಾಜಿ ಕುಡಿ ಅಭಿಮಾನಿಗಳಿಗೇನೇ ದೇವರಾಗ್ಬಿಟ್ರು. ಹೌದು, ಈ ಕ್ಷಣಕ್ಕೂ ಪುನೀತ್ ರಾಜ್ಕುಮಾರ್ ನಗುವಿರೋ ಫೋಟೋ ನೋಡಿದ್ರೆ ಖಂಡಿತ ಅವ್ರು ನಮ್ಮಿಂದ ದೂರ ಹೋಗಿಲ್ಲ ಇಲ್ಲೇ ಎಲ್ಲೋ ಇದ್ದಾರೆ, ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ...
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಖಾಸಗಿ ಪುಟಗಳು’' ಸಿನಿಮಾದ ಮತ್ತೊಂದು ಮನಮೋಹಕ ಗಾನಲಹರಿ ಬಿಡುಗಡೆಯಾಗಿದೆ. ಅರೆಘಳಿಗೆ ಎಂಬ ಸಾಹಿತ್ಯದಿಂದ ಶುರುವಾಗುವ ಹಾಡಿಗೆ ಕೆ.ಕಲ್ಯಾಣ್ ಚೆಂದದ ಸಾಹಿತ್ಯ ಬರೆದಿದ್ದು, ವಾಸುಕಿ ವೈಭವ್ ಅದ್ಭುತ ಮ್ಯೂಸಿಕ್ ನೀಡಿದ್ದು, ರಘು ರಾಮ್ ಹಾಗೂ ಸುನಿಧಿ ಕಂಠ ಕುಣಿಸಿದ್ದಾರೆ. ಇಬ್ಬರು ಮುದ್ದಾದ ಜೋಡಿಯ ನಡುವಿನ ರೊಮ್ಯಾಂಟಿಕ್ ಗೀತೆ ಇದಾಗಿದ್ದು,...
ನೈಜ ಘಟನೆಯಾಧಾರಿತ ತನುಜಾ ಸಿನಿಮಾದ ಕಥೆಗೆ ಮನಸೋತು ಇತ್ತೀಚಗಷ್ಟೇ ಮಾಜಿ ಸಿಎಂ ಯಡಿಯೂರಪ್ಪನವರು ನಟಿಸಿ ದೇಶದಾದ್ಯಂತ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೀಗ ಸಚಿವ ಡಾ.ಕೆ ಸುಧಾಕರ್ ಅವರು ಈ ಸಿನಿಮಾದಲ್ಲಿ ನಟನೆ ಮಾಡಿ ಅಧಿಕೃತವಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ ಎಂಟ್ರಿ ಪಡೆದಿದ್ದಾರೆ.
ಈ ಹಿಂದೆ ತನುಜಾ ಎನ್ನುವ ಹೆಣ್ಣುಮಗಳು ಕೋವಿಡ್ ಸಂದರ್ಭದಲ್ಲಿ ಪರೀಕ್ಷೆ ಬರೆಯಲಾಗದೇ...