ಗಾಂಧಿನಗರದಲ್ಲಿ ಸದ್ಯ ಕಿಚ್ಚ ಸುದೀಪ್ ಬಗ್ಗೆಯೇ ಟಾಕ್ ಅಂಡ್ ನ್ಯೂಸ್. ಕಳೆದ ಒಂದು ವಾರವಾಯ್ತು ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾ ಪೈರಸಿ ವಿಚಾರವಾಗಿ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸ್ಟಾರ್ ವಾರ್ ನಡೆದು ಬಿಟ್ಟಿದೆ. ಇದರ ಬೆನ್ನಲ್ಲೇ ಸುದೀಪ್ ಟ್ವೀಟರ್ ಹ್ಯಾಕ್ ನಡೆದಿದೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಕಿಚ್ಚ ಸುದೀಪಣ್ಣ ಟ್ವಿಟ್ಟರ್ ಹ್ಯಾಕ್...
ಸೈರಾ ನರಸಿಂಹ ರೆಡ್ಡಿ, ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಬಹು ನಿರೀಕ್ಷಿತ ಸಿನಿಮಾ. ಚಿರು ಸಿನಿಮಾ ಕರಿಯರ್ ನಲ್ಲಿ 151 ಸಿನಿಮಾ. ಮೇಕಿಂಗ್, ಸ್ಟಾರ್ ಕಾಸ್ಟ್ ನಿಂದ ಬಾಲಿವುಡ್ ನಲ್ಲೂ ಹಲ್ ಚಲ್ ಎಬ್ಬಿಸ್ತಿರೋ ಅಪ್ ಕಮ್ಮಿಂಗ್ ಚಿತ್ರ. ಅದ್ರಲ್ಲೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವುಕು ರಾಜಬ ಲುಕ್ ನಲ್ಲಿ ಮೋಡಿ ಮಾಡ್ತಿರೋ...
ರಾಜ್ಯ ಸರ್ಕಾರದ ಈ ವರ್ಷದ ವನ್ಯ ಜೀವಿ ಸಂರಕ್ಷಣಾ ರಾಯಭಾರಿಯಾಗಿ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಆಯ್ಕೆಯಾಗಿದ್ದಾರೆ. ಇದಕ್ಕಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ನಟಿ. ನಿರ್ಮಾಪಕಿ ಶ್ರುತಿ ನಾಯ್ಡು, ಶ್ರೀ ಮುರುಳಿ ಉಪಸ್ಥಿತರಿದ್ದರು.
https://www.instagram.com/p/B2v4-RLHMrp/?igshid=1uc0e33cxjx1o
ಸದ್ಯ ಶ್ರೀಮುರುಳಿ ಭರಾಟೆ ಸಿನಿಮಾ ರಿಲೀಸ್ ಗೆ ಎದುರು ನೋಡ್ತಿದ್ದಾರೆ. ಇನ್ನು ಮದಗಜ ಸಿನಿಮಾ ಶೂಟಿಂಗ್ ನಲ್ಲೂ ಬ್ಯುಸಿಯಾಗಿದ್ದಾರೆ. ಇದರ...
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಅನ್ನೋ ಅದ್ಭುತ ಕನ್ ಸೆಪ್ಟ್ ಸಿನಿಮಾ ಕಟ್ಟಿ ಕೊಟ್ಟವರು ನಿರ್ದೇಶಕ, ನಟ ರಿಷಬ್ ಶೆಟ್ಟಿ. ಸರ್ಕಾರಿ ಶಾಲೆಗಳ ದುಸ್ಥಿತಿ ಹೇಗಿದೆ ಅನ್ನೋದನ್ನ ಬೆಳ್ಳಿ ತೆರೆಮೇಲೆ ಕಟ್ಟಿ ಕೊಟ್ಟಿದ್ರು.
ಸರ್ಕಾರಿ ಶಾಲೆಯಲ್ಲಿ ಸಿನಿಮಾ ಶೂಟಿಂಗ್ ಮಾಡಿ, ಚಿತ್ರ ಸೂಪರ್ ಡೂಪರ್ ಹಿಟ್ ಆದ್ರೂ ಸೈಲೆಂಟ್ ಆಗದ ರಿಷಬ್ ಅದೇ...
https://www.youtube.com/watch?v=kduqS5JCGOc
ಕರ್ನಾಟಕ ಟಿವಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ
ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.. ಸಂದೇಶ್
ಪ್ರೊಡಕ್ಷನ್ ಯೂಟ್ಯೂಬ್ ಚಾನಲ್ ನಲ್ಲಿ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು ಡಿ ಬಾಸ್ ಅಭಿಮಾನಿಗಳು
ಫುಲ್ ಖುಷ್ ಆಗಿದ್ದಾರೆ.. ಎಂಡಿ ಶ್ರೀಧರ್ ನಿರ್ದೇಶನದ ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ ಶೀಘ್ರವೇ
ತೆರೆಗೆ ಅಪ್ಪಳಿಸಲಿದೆ..
ಕರ್ನಾಟಕ ಟಿವಿ : ಜೀ ಕನ್ನಡ ವಾಹಿನಿಯ ಈ ವಾರದ ಕಾಮಿಡಿ ಕಿಲಾಡಿ ಸೀಸನ್ 3 ರಲ್ಲಿ ಒಂದು ಕಾಲದ ಕಾಮಿಡಿ ಟೈಂ ಕಾರ್ಯಕ್ರಮ ನಿರೂಪಕ, ಪ್ರಸ್ತುತ ಗೋಲ್ಡನ್ ಸ್ಟಾರ್ ಗಣೇಶ್ ಭಾಗಿಯಾಗಿದ್ರು. ಜಗ್ಗೇಶ್, ಯೋಗರಾಜ್ ಭಟ್ರು ಜೊತೆ ಕೂತು ಕಾಮಿಡಿ ಸ್ಕಿಟ್ ಗಳನ್ನ ಎಂಜಾಯ್ ಮಾಡಿದ್ರು, ನಟಿ ರಕ್ಷಿತಾ ಪ್ರೇಮ್ ಜಾಗದಲ್ಲಿ ಈ...
ನವರಸ ನಾಯಕ ಜಗ್ಗೇಶ್ ತಮ್ಮ ಜೀವನವನ್ನ ತುಂಬಾ ಚೆನ್ನಾಗಿ ಅನುಭವಿಸುತ್ತಿದ್ದಾರೆ. ರಾಯರ ಆರಾಧಕ, ಕಲಾರಾಧಕ ಹೀಗೆ ಜಗ್ಗೇಶ್ ಎಲ್ಲಾ ಜೀವನವನ್ನ ಸಂತೃಪ್ತಿಯಿಂದ ಇದ್ದಾರೆ. ಶೂಟಿಂಗ್ ಟೈಮ್ ನಲ್ಲಿ ನಟನಾಗಿ, ಮಕ್ಕಳ ಜೊತೆ ಮಗುವಾಗಿ ಜಗ್ಗೇಶ್ ಇರ್ತಾರೆ. ಇದೀಗ ಮೊಮ್ಮಕ್ಕಳೊಂದಿಗಿನ ಆನಂದವನ್ನ ಫೇಸ್ ಬಿಕ್ ನಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ.
ಅರ್ಜುನ ಅರ್ಹ ಯುಷಾನ್ ...
ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ತಂದೆ ಉದ್ದಪಂಡ ಪೂಣಚ್ಚ ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಸಣ್ಣ ಕರುಳಿನ ಕರುಳಿನ ಸಮಸ್ಯೆಯಿಂದ ಆಪರೇಷನ್ ಮಾಡಿಸಲಾಗಿತ್ತು. ಹೀಗಾಗಿ ಊಟ ಮಾಡಲು ಅವರಿಗೆ ತೊಂದರೆಯಾಗಿತ್ತಂತೆ. ಆರೋಗ್ಯ ಸುಧಾರಿಸದೆ ಇದ್ದುದರಿಂದ ಉದ್ದಪಂಡ ಪೂಣಚ್ಚ ಕೊನೆಯುಸಿರೆಳೆದಿದ್ದಾರೆ. ಇನ್ನು , ಸ್ವತಃ ಗ್ರಾಮ ಕೊಡಗು ಜಿಲ್ಲೆಯ ಕಮ್ಮೆತೋಡ್...
ಪೈಲ್ವಾನ್ ಪೈರಸಿ ವಿಚಾರವಾಗಿ ದಚ್ಚು ಫ್ಯಾನ್ಸ್ ವರ್ಸಸ್ ಕಿಚ್ಚನ ಫ್ಯಾನ್ಸ್
ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಟ ಮಾಡಿಕೊಳ್ಳೋದಿಕ್ಕೆ ಶುರು ಮಾಡಿದ್ರು. ಅದ್ಯಾವಾಗ ಈ ಫ್ಯಾನ್ಸ್
ವಾರ್ ಜೋರಾಯ್ತು ಆಗ ಯಜಮಾನ ದರ್ಶನ್ ಅಭಿಮಾನಿಗಳ ಬೆನ್ನಿಗೆ ನಿಂತ್ರು. ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು -...
ಕೆಜಿಎಫ್ ಬಿಗ್ ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಎಂಬ ಖ್ಯಾತಿ ಪಡೆದಿದ್ದಾರೆ. ನ್ಯಾಷನಲ್ ಸ್ಟಾರ್ ಪಟ್ಟ ಪಡೆದಿರೋ ರಾಕಿಭಾಯ್ ಜೊತೆ ಸಿನಿಮಾ ಮಾಡೋದಿಕ್ಕೆ ಸ್ಯಾಂಡಲ್ ವುಡ್ ನ ಸಾಕಷ್ಟು ಸ್ಟಾರ್ ನಟಿಯರು ಎಕ್ಸೈಟ್ ಆಗಿದ್ದಾರೆ. ಈ ಪೈಕಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಕೂಡ ಒಬ್ರು.
ಸ್ಯಾಂಡಲ್ ವುಡ್ನ ಬಹುಬೆಡಗಿ...