Friday, October 9, 2026

ಸಿನಿಮಾ

ತೆಲುಗು ಬಿಗ್‌ಬಾಸ್ ವಿನ್ನರ್ ಆದ ಕನ್ನಡಿಗ: ನಿಖಿಲ್‌ಗೆ ಅವಾರ್ಡ್ ನೀಡಿದ ನಟ ರಾಮ್‌ಚರಣ್

Movie News: ಕನ್ನಡಿಗ ನಿಖಿಲ್ ತೆಲುಗು ಬಿಗ್‌ಬಾಸ್ ಕೀರಿಟ ತಮ್ಮದಾಗಿಸಿಕೊಂಡಿದ್ದಾರೆ. ತೆಲುಗು ಬಿಗ್‌ಬಾಸ್ ಸೀಸನ್ 8ನಲ್ಲಿ ಕನ್ನಡಿಗ ನಿಖಿಲ್ ಮಳಿಯಕ್ಕಲ್ ಗೆಲುವು ಸಾಧಿಸಿದ್ದು, ನಟ ರಾಮ್‌ಚರಣ್ ನಿಖಿಲ್‌ಗೆ ಬಿಗ್‌ಬಾಸ್ ಟ್ರೋಫಿ ನೀಡಿ, ಅಭಿನಂದಿಸಿದ್ದಾರೆ. ಮೂಲತಃ ಮೈಸೂರಿನವರಾಾದ ನಿಖಿಲ್ ಯೂಟ್ಯೂಬರ್ ಕೂಡ ಹೌದು. ನಿಖಿಲ್ ತೆಲುಗಿನ ಕೆಲವು ಕಿರುತೆರೆ ಧಾರಾವಾಹಿಯಲ್ಲಿ ನಟಿಸಿ, ತೆಲುಗು ಚಿತ್ರರಂಗದ ನಂಟು ಬೆಳೆಸಿಕೊಂಡಿದ್ದರು....

ಕಪೀಲ್ ಶರ್ಮಾ ಓರ್ವ ಅಹಂಕಾರಿ, ಅವರ ಶೋ ಒಂದು ಅಶ್ಲೀಲ ಶೋ: ನಟ ಮುಖೇಶ್ ಖನ್ನಾ

Bollywood News: ನಟ ಮುಖೇಶ್ ಖನ್ನಾ 90ರ ದಶಕದ ಮಕ್ಕಳಿಗೆ ಶಕ್ತಿಮಾನ್ ಅಂತಲೇ ಪರಿಚಿತರು. ಮಹಾಭಾರತದಲ್ಲಿ ಭೀಷ್ಮನ ಪಾತ್ರದಲ್ಲಿ ಮಿಂಚಿ ಪ್ರಸಿದ್ಧರಾದವರು. ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಖಾರವಾದ ಹೇಳಿಕೆಯಿಂದಲೇ ಈ ಶಕ್ತಿಮಾನ್ ಸುದ್ದಿಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದ ರಣ್ವೀರ್ ಸಿಂಗ್ ಅವರ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಇದೀಗ ಕಪೀಲ್ ಶರ್ಮಾ ಬಗ್ಗೆ ಹೇಳಿಕೆ ಕೊಟ್ಟು...

Zakir Hussain: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಇನ್ನಿಲ್ಲ

News: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ (73) ಇಂದು ಅಮೆರಿಕದಲ್ಲಿ ನಿಧನರಾಗಿದ್ದಾರೆ. ಸಂಜೆಯಷ್ಟೇ ಜಾಕೀರ್ ಹುಸೇನ್ ಹಠಾತ್ ಅನಾರೋಗ್ಯವಾದ ಕಾರಣ, ಅಮೆರಿಕದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಜಾಕೀರ್ ಹುಸೇನ್ ನಿಧನರಾಗಿದ್ದಾರೆ. ಕಳೆದ 2 ವಾರಗಳಿಂದ ಹುಸೇನ್ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನ ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ ಇಂದು...

ತಮ್ಮ ಹೊಸ ಸಿನಿಮಾ ಕಲೆಕ್ಷನ್ ವೃದ್ಧಾಶ್ರಮಕ್ಕೆ ನೀಡುವ ನಿರ್ಧಾರ ಮಾಡಿದ ನಟ ಸೋನುಸೂದ್

Bollywood News: ಸೋನು ಸೂದ್ ಬರೀ ನಟನೆಗಷ್ಟೇ ಸೀಮಿತರಾಗದೇ ಸಮಾಜ ಸೇವೆಯನ್ನೂ ಮಾಡಿಕೊಂಡು ಬರುತ್ತಿದ್ದಾರೆ. ಕೊರೋನಾ ಸಮಯದಲ್ಲಿ ಕನ್ನಡಿಗರೂ ಸೇರಿ ದೇಶದ ಹಲವು ಕಡೆಗಳಿಂದ ಮುಂಬೈಗೆ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕರನ್ನು ತಮ್ಮದೇ ಖರ್ಚಿನಲ್ಲಿ ಅವರವರ ಊರಿಗೆ ಕಳುಹಿಸಿಕೊಟ್ಟಿದ್ದರು. ಇದೀಗ ಸೋನುಸೂದ್ ಮತ್ತೊಂದು ಉತ್ತಮ ನಿರ್ಧಾರ ಮಾಡಿದ್ದಾರೆ. ತಮ್ಮ ಹೊಸ ಸಿನಿಮಾ ಕಲೆಕ್ಷನ್‌ನ್ನು ವೃದ್ಧಾಶ್ರಮಕ್ಕೆ ನೀಡಬೇಕು...

ನಿರ್ದೇಶನಕ್ಕೆ ಕಾಲಿಟ್ಟ ನಟ ಮೋಹನ್ ಲಾಲ್: ಮೆಚ್ಚುಗೆ ಪಡೆದ ಭರೋಚ್ ಟ್ರೈಲರ್

Sandalwood News: ಸಿನಿಮಾ ಅನ್ನೋದೇ ಹಾಗೆ. ಇಲ್ಲಿ ಒಮ್ಮೆ ಕಾಲಿಟ್ಟರೆ ಮುಗೀತು. ಒಂದೊಂದೇ ವಿಭಾಗದಲ್ಲಿ ಮಿಂದೇಳಬೇಕೆಂಬ ಬಯಕೆ ಸಹಜ. ಇಲ್ಲಿ ಹೀರೋ ಆಗಬೇಕು ಅಂತ ಬಂದವರು, ನಿರ್ದೇಶಕರಾಗುತ್ತಾರೆ. ನಿರ್ದೇಶನ ಮಾಡೋಕೆ ಬಂದವರು ಹೀರೋ ಆಗಿ, ನಿರ್ಮಾಪಕರಾಗಿರೋ ಉದಾಹರಣೆಗಳಿವೆ. ಈಗಾಗಲೇ ಅನೇಕ ಸ್ಟಾರ್ ನಟರು ನಿರ್ದೇಶಕರಾಗಿರುವ ಸಾಕಷ್ಟು ಉದಾಹರಣೆಗಳು ಇವೆ. ಇದು ಬರೀ ಕನ್ನಡ ಇಂಡಸ್ಟ್ರಿಯಲ್ಲಲ್ಲ....

Tollywood News: ಜೈಲಿನಿಂದ ಹೊರಬಂದ ಬಳಿಕ ನಟ ಅಲ್ಲು ಅರ್ಜುನ್ ಮೊದಲ ಪ್ರತಿಕ್ರಿಯೆ..

Tollywood News: ನಟ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಲ್ಲು ನಿನ್ನೆ ಇಡೀ ದಿನ ಜೈಲಿನಲ್ಲಿ ಕಳೆಯಬೇಕಾಯಿತು. ಇಂದು ನಟ ಬಿಡುಗಡೆಯಾಗಿದ್ದು, ಮನೆಗೆ ಬಂದಿದ್ದಾರೆ. ಈ ವೇಳೆ ಪತ್ನಿಯನ್ನು ಪ್ರೀತಿಯಿಂದ ತಬ್ಬಿಕೊಂಡಿದ್ದು, ಅಲ್ಲು ಮನೆಯವರು ಅರ್ಜುನ್‌ಗೆ ದೃಷ್ಟಿ ತೆಗೆದಿದ್ದಾರೆ. ಬಳಿಕ ಮಾಧ್ಯಮದ ಜೊತೆ ಮಾತನಾಡಿರುವ ಅಲ್ಲು, ಅಭಿಮಾನಿಗಳಿಗೆ ಧನ್ಯವಾದ, ನಾನು ಆರಾಮವಾಗಿದ್ದೇನೆ. ಕಾನೂನ ಪ್ರಕ್ರಿಯೆಯನ್ನು...

Movie News: ನಟ ಅಲ್ಲು ಅರ್ಜುನ್‌ಗೆ ಮಧ್ಯಂತರ ಜಾಮೀನು ನೀಡಿದ ಕೋರ್ಟ್

Movie News: ಪುಷ್ಪ-2 ಸಿನಿಮಾ ಪೇಡ್ ಪ್ರಿಮಿಯರ್ ಶೋ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಂಸಿದಂತೆ, ಅಲ್ಲು ಅರ್ಜುನ್ ಮತ್ತು ಇನ್ನಿತರರ ವಿರುದ್ಧ ದೂರು ದಾಖಲಾಗಿತ್ತು. ಇಂದು ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಿ, ನ್ಯಾಯಾಲಯದಲ್ಲಿ ಹಾಾಜರು ಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ಎಂದು...

ಮಹಿಳೆ ಸಾವು ಕೇಸ್: ನಟ ಅಲ್ಲು ಅರ್ಜುನ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

Movie News: ಪುಷ್ಪ-2 ಸಿನಿಮಾ ಪೇಡ್ ಪ್ರಿಮಿಯರ್ ಶೋ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಂಸಿದಂತೆ, ಅಲ್ಲು ಅರ್ಜುನ್ ಮತ್ತು ಇನ್ನಿತರರ ವಿರುದ್ಧ ದೂರು ದಾಖಲಾಗಿತ್ತು. ಹೀಗಾಗಿ ಇಂದು ಪೊಲೀಸರು ಅಲ್ಲು ಅರ್ಜುನ್‌ನನ್ನು ಬಂಧಿಸಿ, ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಬಳಿಕ ಕೋರ್ಟ್‌ಗೆ ಹಾಜರುಪಡಿಸಿದ್ದು, ಕೋರ್ಟ್ ಅಲ್ಲು ಸೇರಿ ಇನ್ನಿತರರಿಗೆ...

Sandalwood News: ರೇಣುಕಾಸ್ವಾಮಿ ಕೊ* ಕೇಸ್: ದರ್ಶನ್, ಪವಿತ್ರಾಗೆ ಜಾಮೀನು ಮಂಜೂರು

Sandalwood News: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ1 ಆರೋಪಿಯಾಗಿದ್ದ ಪವಿತ್ರಾ ಗೌಡ ಮತ್ತು ಎ2 ಆರೋಪಿಯಾಗಿದ್ದ ದರ್ಶನ್‌ಗೆ ಕೊನೆಗೂ ಜಾಮೀನು ಸಿಕ್ಕಿದೆ. ದರ್ಶನ್‌ ಗ್ಯಾಂಗ್‌ನಲ್ಲಿ ಕೆಲವರಿಗೆ ಹೈ ಕೋರ್ಟ್ ಷರತ್ತುಬದ್ಧ ಜಾಮೀನು ಸಿಕ್ಕಿದ್ದು, ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿತ್ತು. ಅನಾರೋಗ್ಯ ನಿಮಿತ್ತ ಆಪರೇಷನ್ ಮಾಡಿಸಿಕೊಳ್ಳಲಷ್ಟೇ ದರ್ಶನ್ ಜಾಮೀನು ಪಡೆದಿದ್ದರು. ಇದೀಗ...

ಪುಷ್ಪ-2 ಪ್ರಿಮಿಯರ್ ಶೋ ವೇಳೆ ಕಾಲ್ತುಳಿತದಲ್ಲಿ ಮಹಿಳೆ ಸಾವು ಕೇಸ್: ನಟ ಅಲ್ಲು ಅರ್ಜುನ್ ಅರೆಸ್ಟ್

Tollywood News: ಪುಷ್ಪ 2 ಸಿನಿಮಾ ಪೇಡ್ ಪ್ರಿಮಿಯರ್ ಶೋನಲ್ಲಿ ಕಾಲ್ತುಳಿತ ಉಂಟಾಗಿ, ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಇಂದು ನಟ ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಅಲ್ಲು ಅರ್ಜುನ್ ಸೇರಿ ಇತರರ ವಿರುದ್ಧ ದೂರು ದಾಖಲಿಸಲಾಗಿತ್ತು. ಅಲ್ಲು ಅರ್ಜುನ್ ಸೇರಿ, ಅವರ ಬಾಡಿಗಾರ್ಡ್...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img