Dharwad News: ಧಾರವಾಡ: ಇಂದು ಭೈರತಿ ರಣಗಲ್ ಸಿನಿಮಾ ಪ್ರಮೋಷನ್ ಸಲುವಾಗಿ ಹುಬ್ಬಳ್ಳಿ- ಧಾರವಾಡಕ್ಕೆ ಬಂದಿದ್ದ ಡಾ.ಶಿವರಾಜ್ಕುಮಾರ್, ಮಾದಕ ವಸ್ತು ವಿರೋಧಿ ಅಭಿಯಾನದಲ್ಲಿ ಭಾಗಿಯಾಗಿದ್ದರು.
https://youtu.be/tBf2LWeJ4Co
ಬಳಿಕ ಮಾತನಾಡಿದ ಶಿವರಾಜ್ಕುಮಾರ್, ಇದರ ಬಗ್ಗೆ ಜಾಗೃತಿ ಮೂಡಿಸೋಕೆ ನಾನು ಬಂದಿರುವೆ. ಹು-ಧಾ ಪೊಲೀಸ್ ಆಯುಕ್ತರು ಕೇಳಿಕೊಂಡಿದ್ದರು. ಹೀಗಾಗಿ ನಾನೂ ಈ ಜಾಗೃತಿಯಲ್ಲಿ ಭಾಗಿಯಾಗಿದ್ದೇನೆ. ಇಂತಹ ಅಭಿಯಾನಕ್ಕೆ ಬೆಂಬಲ ಕೊಡುವೆ....
Movie News: ತಮಿಳು ನಟ ಸೂರ್ಯ ಮತ್ತು ಅವರ ಪತ್ನಿ ನಟಿಯೂ ಆಗಿರುವಂತ ಜ್ಯಾತಿಕಾ ಇಂದು ಉಡುಪಿಯ ಬೈಂದೂರಿನ ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರು. ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು, ಚಂಡಿಕಾ ಯಾಗದಲ್ಲಿ ಭಾಗವಹಿಸಿದರು.
https://youtu.be/qxt6PCphmCY
ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ ಕಂಗುವ ಸಿನಿಮಾ ಅಷ್ಟೇನು ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿಲ್ಲ. ಇದು ಸೇರಿ ಹಲವು ಕಾರಣಗಳಿಂದ...
Sandalwood News: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಯಾವ ರೇಂಜ್ಗೆ ಸದ್ದು ಮಾಡಿದೆ ಅಂದ್ರೆ, ಭಾರತ ಬಿಟ್ಟು ಬೇರೆ ದೇಶಗಳಿಗೆ, ಈ ಸಿನಿಮಾದಲ್ಲಿ ಅಭಿನಯಿಸಿದ ಸಣ್ಣ ಪುಟ್ಟ ಕಲಾವಿದರು ಹೋದರೂ ಕೂಡ, ಗುರುತಿಸಲ್ಪಡುತ್ತಿದ್ದಾರೆ. ಆ ಮಟ್ಟಿಗೆ ಕೆಜಿಎಫ್ ಸಿನಿಮಾ ಸದ್ದು ಮಾಡುತ್ತಿದೆ.
https://youtu.be/vqyl1A_rbvQ
ಇನ್ನು ಯಶ್ ಬಗ್ಗೆ ಹೇಳೋದೇ ಬೇಡಾ. ಅವರೆಲ್ಲಿ ಹೋದರೂ, ಜನ...
Hubli News: ಹುಬ್ಬಳ್ಳಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರ ಭರ್ಜರಿ ಪ್ರದರ್ಶನ ಹಿನ್ನೆಲೆ, ಶಿವರಾಜ್ಕುಮಾರ್ ಹುಬ್ಬಳ್ಳಿಗೆ ಭೇಟಿ ನೀಡಿದ್ದರು. ಹುಬ್ಬಳ್ಳಿಯ ಅಪ್ಸರಾ ಚಿತ್ರ ಮಂದಿರಕ್ಕೆ ಶಿವರಾಜ್ಕುಮಾರ್ ಭೇಟಿ ನೀಡಿದ್ದು, ಪತ್ನಿ ಗೀತಾ ಸಾಥ್ ನೀಡಿದ್ದರು.
https://youtu.be/vqyl1A_rbvQ
ಈ ವೇಳೆ ತೆರೆದ ವಾಹನದಲ್ಲಿ ನಿಂತು ಅಭಿಮಾನಿಗಳ ಬಳಿ ಕೈಬೀಸಿ, ಜನರಿಗೆ ಧನ್ಯವಾದ ಹೇಳಿದ್ದಾರೆ. ಭೈರತಿ...
Hubli News: ಹುಬ್ಬಳ್ಳಿ: ಬದುಕನ ಸಾರ ನಿಜವಾಗಿಯೂ ಸಂಭ್ರಮಿ ಸುವುದರಲ್ಲೇ ಕಿಕ್ ಇದೆ. ಅದನ್ನು ಬಿಟ್ಟು ಮಾದಕವಸ್ತು ವ್ಯಸನಕ್ಕೆ ಯಾರೂ ದಾಸರಾಗಬಾರದು' ಎಂದು ನಟ ಶಿವರಾಜ್ ಕುಮಾರ್ ಸಲಹೆ ನೀಡಿದರು.
ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಹು-ಧಾ ಪೊಲೀಸ್ ಕಮಿಷನರೇಟ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಕ ವ್ಯಸನ ವಿರುದ್ಧ...
Bollywood News: ಕೆಲ ದಿನಗಳ ಹಿಂದಷ್ಟೇ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ತಮ್ಮ ಪತ್ನಿ ಸೈರಾಬಾನುಗೆ ವಿಚ್ಛೇದನ ನೀಡಿದ್ದರು. ಬಳಿಕ ಹಲವಾರು ಸುದ್ದಿ ಓಡಾಡಿತ್ತು. ರೆಹಮಾನ್ಗೆ ಅಫೇರ್ ಇದೆ ಅಂತಲೂ ಹೇಳಲಾಗಿತ್ತು. ರೆಹಮಾನ್ ಮತ್ತು ಸೈರಾ ಪುತ್ರ ಕೂಡ ತಮ್ಮ ತಂದೆಯ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದರು.
https://youtu.be/bSCnlAmiOQI
ಆದ್ರೆ ರೆಹಮಾನ್ ಈ ರೀತಿ...
Bollywood News: ನಟ ಅಮೀರ್ ಖಾನ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತಾವು ಸಹನಟಿಯರ ಕೈಗಳ ಮೇಲೆ ಉಗಿಯುತ್ತಿದ್ದರು ಎಂದು ಅವರೇ ಹೇಳಿಕೊಂಡಿದ್ದಾರೆ. ಸದ್ಯ ಈ ಹೇಳಿಕೆ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
https://youtu.be/jaenXhGgxFg
ಅಮೀರ್ ಖಾನ್ ತಾವು ತಮ್ಮ ಸಹನಟಿಯರ ಕೈಗಳ ಮೇಲೆ ಉಗಿಯುತ್ತಿದ್ದುದನ್ನು ಸಮರ್ಥಿಸಿಕೊಂಡು ತಮಾಷೆಯಾಗಿ ಮಾತನಾಡಿದ್ದಾರೆ. ನಾನು ಕೈ ಮೇಲೆ ಉಗುಳಿದ ನಟಿಯರೆಲ್ಲ ನಂಬರ್ ಒನ್...
Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಸುತ್ತಿದ್ದಾರೆ. ಸಂಬಂಧದಲ್ಲಿದ್ದಾರೆ ಅನ್ನೋದು ಪದೇ ಪದೇ ಸೋಶಿಯಲ್ ಮೀಡಿಯಾದಲ್ಲಿ ಪ್ರೂವ್ ಆಗುತ್ತಲೇ ಇದೆ. ಆದರೆ ಇವರಿಬ್ಬರು ಈ ಬಗ್ಗೆ ಸ್ಪಷ್ಟನೆ ನೀಡಿಯೇ ಇಲ್ಲ.
https://youtu.be/jaenXhGgxFg
ಕೆಲ ದಿನಗಳ ಹಿಂದೆ ರಶ್ಮಿಕಾ ದೇವರಕೊಂಡ ಮನೆಯಲ್ಲೇ ದೀಪಾವಳಿ ಸೆಲೆಬ್ರೇಟ್ ಮಾಡಿದ್ದು, ತಮ್ಮ ಫೋಟೋ ತೆಗೆದಿದ್ದು, ವಿಜಯ್...
Cricket News: ಕ್ರಿಕೇಟಿಗ ಯಜುವೇಂದ್ರ ಚಹಲ್ ಪತ್ನಿ ಧನುಶ್ರೀ ತೆಲುಗು ಚಿತ್ರರಂಗದ ಮೂಲಕ ಸಿನಿಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
https://youtu.be/WjmKvfwrivQ
ಧನುಶ್ರೀ ಅತ್ಯುತ್ತಮ ಡಾನ್ಸರ್ ಆಗಿದ್ದು, ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡಿ ಹಾಕುತ್ತಿದ್ದರು. ಅಲ್ಲದೇ ಡಾನ್ಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಇವರ ನೃತ್ಯದಿಂದಲೇ ಪ್ರಸಿದ್ಧರಾಗಿರುವ ಕಾರಣ, ನೃತ್ಯಕ್ಕೆ ಸಂಬಂಧಿಸಿದ ಕಥೆಯುಳ್ಳ, ಆಕಾಶಂ ಧಾಟಿ ವಸ್ತಾವ ಎಂಬ ತೆಲುಗು ಸಿನಿಮಾದಲ್ಲಿ ನಟಿಸುವ...
Bollywood News: ಬಾಲಿವುಡ್ ನಟಿ, ಕರ್ನಾಟಕದ ಮಗಳು ಐಶ್ವರ್ಯಾ ರೈ ಮಗಳು ಆರಾಧ್ಯ ಕೆಲ ದಿನಗಳ ಹಿಂದಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಮ್ಮನ ಮನೆಯಲ್ಲೇ ಆರಾಧ್ಯಾ ಬರ್ತ್ಡೇ ಆಚರಿಸಿಕೊಂಡಿದ್ದು, ಈ ವೇಳೆ ಐಶ್ವರ್ಯಾ ಅವರ ತೀರಿಹೋಗಿರುವ ತಂದೆ ಕೃಷ್ಣ ರಾಜ್ ರೈ ಅವರನ್ನು ಸ್ಮರಿಸಿದ್ದು, ಅವರ ಆಶೀರ್ವಾದ ಪಡೆಯುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ.
https://youtu.be/Bmcwax1Gbuw
ಇನ್ನು ಆರಾಧ್ಯಾ...