Bollywood News: ಬಾಲಿವುಡ್ ನಟಿ ವಿಕ್ರಾಂತ್ ಮಾಸ್ಸಿ ಟ್ವೆಲ್ತ್ ಪಾಸ್ ಸಿನಿಮಾ ಮೂಲಕ ಪ್ರಸಿದ್ಧಿ ಪಡೆದರೂ ಕೂಡ, ಈ ಮೊದಲು ಹಲವು ಧಾರಾವಾಹಿಗಳಲ್ಲಿ ನಟಿಸಿ, ಸೈ ಎನ್ನಿಸಿಕೊಂಡವರು. ಟ್ವೆಲ್ತ್ ಪಾಸ್ ಸಿನಿಮಾದಲ್ಲಿ ಅವರ ನಟನೆಗೆ ಮಾರುಹೋದ ಪ್ರೇಕ್ಷಕ ಪ್ರಭುಗಳು, ಅವರ ನಟನೆಯ ಇನ್ನಷ್ಟು ಸಿನಿಮಾ ರಿಲೀಸ್ ಆಗಲಿ ಎನ್ನುವ ನಿರೀಕ್ಷೆಯಲ್ಲಿ ಇದ್ದರು. ಆದರೆ ವಿಕ್ರಾಂತ್...
Sandalwood News: ಮೊನ್ನೆ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಆಕೆ ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ.
ಡೆತ್ ನೋಟ್ನಲ್ಲಿ ಇಫ್ ಯೂ ಕಮಿಟ್ ಸೂಸೈಡ್, ಯು ಕ್ಯಾನ್ ಡು ಇಟ್ ಎಂದು ಬರೆಯಲಾಗಿದೆ. ಅಂದ್ರೆ ನೀವು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದರೆ, ನೀವು ಮಾಡಿಕೊಳ್ಳಬಹುದು ಎಂದು. ಡೆತ್ ನೋಟ್ನಲ್ಲಿ ಇಷ್ಟೇ...
Movie News: ಉಪೇಂದ್ರ ನಿರ್ದೇಶನದ ಯುಐ ವಾರ್ನರ್ ರಿಲೀಸ್ ಆಗಿದೆ. ವಾರ್ನರ್ ಅಂದಾಕ್ಷಣ ಒಬ್ಬೊಬ್ಬರಿಗೆ ಒಂದೊಂದು ಕುತೂಹಲ ಇತ್ತು. ಟೀಸರ್ ಓಕೆ, ಟ್ರೇಲರ್ ಓಕೆ ಇದೆಂಥದ್ದು ವಾರ್ನರ್ ಎಂಬ ಪ್ರಶ್ನೆ ಕಾಡಿದ್ದು ಸುಳ್ಳಲ್ಲ. ಅವರ ಅನೇಕ ಅಭಿಮಾನಿಗಳ ಪ್ರಶ್ನೆಗೆ ವಾರ್ನರ್ ಉತ್ತರ ಕೊಟ್ಟಿದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸಾವಿರಾರು ವೀಕ್ಷಣೆ ಪಡೆದು ಮುನ್ನುಗ್ಗುತ್ತಿರುವ...
Sandalwood News: ಸ್ಯಾಂಡಲ್ ವುಡ್ ನಟಿ, ಬ್ರಹ್ಮಗಂಟು ಸಿರಿಯಲ್ ಖ್ಯಾತಿಯ ನಟಿ ಶೋಭಿತಾ(30) ಇಂದು ಹೈದರಾಬಾದ್ನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
https://youtu.be/-L5OeCDH-xg
ನಟಿ ಶೋಭಿತಾ, ಬ್ರಹ್ಮಗಂಟು ಸಿರಿಯಲ್ ಮೂಲಕ ಪ್ರಸಿದ್ಧರಾಗಿದ್ದರೂ ಕೂಡ, ಅವರು 12ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದರು. ಆದರೆ ಮದುವೆಯಾದ ಬಳಿಕ ಶೋಭಿತಾ ನಟನೆಯಿಂದ ದೂರ ಉಳಿದಿದ್ದರು. ಇನ್ಸ್ಟಾಗ್ರಾಮ್ನಲ್ಲಿ ಆಗಾಗ ರೀಲ್ಸ್ ಶೇರ್ ಮಾಡುತ್ತಿದ್ದರು.
https://youtu.be/E3YmJxhTl-g
ಅವರು...
Sandalwood News: ಕನ್ನಡ ಚಿತ್ರರಂಗದಲ್ಲಿ ಎಲ್ಲವೂ ಸರಿ ಇದೆಯಾ? ಗೊತ್ತಿಲ್ಲ. ಸಿನಿಮಾಗಳಿಗೆ ಸಂಬಂಧಿಸಿದಂತೆ ದಿನ ನಿತ್ಯ ಒಂದಿಲ್ಲೊಂದು ಆರೋಪಗಳು ಕೇಳಿಬರುತ್ತಲೇ ಇರುತ್ತವೆ. ಚಿತ್ರೀಕರಣ ವಿಷಯದಲ್ಲಿರಬಹುದು, ನಿರ್ದೇಶಕ, ನಿರ್ಮಾಪಕರ ನಡುವಿನ ವಾಗ್ವಾದಗಳಿರಬಹುದು, ನಟ, ನಟಿಯರ ಮೇಲಿನ ಕೆಲ ಆರೋಪಗಳಿರಬಹುದು ಸಾಮಾನ್ಯವಾಗಿ ದೂರುಗಳು ಆಗಾಗ ಕೇಳಿಬರೋದು ಕಾಮನ್. ಅದರಲ್ಲೂ ಟೆಕ್ನೀಷಿಯನ್ಸ್ ವಿಚಾರದಲ್ಲಿ ಇದು ತುಸು ಹೆಚ್ಚೇ ಎಂದು...
Movie News: ಸಿನಿಮಾಗಳು ಈಗ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿವೆ. ಇದು ಎಲ್ಲರಿಗೂ ಗೊತ್ತು. ಹಾಗಾಗಿ ನಟ, ನಟಿಯರೂ ಕೂಡ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗುತ್ತಿದ್ದಾರೆ. ಅದರಲ್ಲೂ ಸೌತ್ ಇಂಡಿಯಾದ ಸ್ಟಾರ್ ನಟ,ನಟಿಯರಂತೂ ಈಗ ಬಾಲಿವುಂಡ್ ಅಂಗಳದಲ್ಲಿ ಸಖತ್ ಮಿಂಚುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಗೆ ಕನ್ನಡದ ಅನೇಕ ನಟ, ನಟಿಯರು ಹೋಗಿದ್ದಾರೆ.
ಬರೀ ನಟ, ನಟಿಯರು...
Bollywood News: ತನ್ನ ಅಂತ್ಯವಾದ ಬಳಿಕ ಅಪ್ಪ- ಅಮ್ಮ ಅಥವಾ ಪತ್ನಿ ಮಕ್ಕಳಿಗೆ ಆರ್ಥಿಕ ಸಹಾಯವಾಾಗಲಿ ಎಂದು ಕೆಲವರು ಇನ್ಶೂರೆನ್ಸ್ ಮಾಡಿಸುತ್ತಾರೆ. ಇನ್ನು ಕೆಲವರು ಟಿವಿ, ಕಾರ್, ಬೈಕ್ ಎಲ್ಲದಕ್ಕೂ ಇನ್ಶೂರೆನ್ಸ್ ಮಾಡಿಸುತ್ತಾರೆ. ಆರೋಗ್ಯ ವಿಮೆ ಮಾಡಿಸುವುದು ಅತ್ಯಂತ ಮುಖ್ಯವಾದ ಸಂಗತಿಯಾಗಿದೆ. ಆದರೆ ಬಾಲಿವುಡ್ ಸೆಲೆಬ್ರಿಟಿಗಳು, ತಮ್ಮ ದೇಹದ ಅಂಗಾಂಗಗಳಿಗೆ ಇನ್ಶೂರೆನ್ಸ್ ಮಾಡಿಸಿಕೊಂಡಿರುತ್ತಾರೆ. ಹಾಗಾದ್ರೆ...
Movie News: ಹದಿನೆಂಟು ವರ್ಷಗಳ ಹಿಂದೆ ಇ.ಕೆ. ಎಂಟರ್ ಟೈನರ್ಸ್ ಲಾಂಛನದಲ್ಲಿ ಇ. ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಸೂಪರ್ ಹಿಟ್ ಚಲನಚಿತ್ರ "ಮುಂಗಾರು ಮಳೆ". ಇಷ್ಟು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಇ.ಕೃಷ್ಣಪ್ಪ ನಿರ್ಮಾಣದಲ್ಲಿ ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ನೂತನ ಚಿತ್ರದ ಹೆಸರು "ಮನದ ಕಡಲು".
ಸುಮುಖ ಈ...
Movie News: ನಿರ್ದೇಶಕ ರಾಜಮೌಳಿ ಜೊತೆ ಯಾರು ಸಿನಿಮಾ ಮಾಡ್ತಾರೋ, ಅವರ ಮುಂದಿನ ಸಿನಿಮಾ ಪಕ್ಕಾ ಫ್ಲಾಪ್ ಆಗಿರುತ್ತದೆ ಅಂತಾ ಎಲ್ಲರೂ ಹೇಳುತ್ತಾರೆ. ಅದೇ ರೀತಿ ಹಲವು ಹೀರೋಗಳ ಸಿನಿಮಾ ಫ್ಲಾಪ್ ಆಗಿರುವುದು ಇದ್ಕಕೆ ಉದಾಹರಣೆಯಾಗಿದೆ.
https://youtu.be/ALZASy5zbZ8
ಪ್ರಭಾಸ್, ರಾಮ್ಚರಣ್, ಜೂನಿಯರ್ ಎನ್ಟಿಆರ್ ಸೇರಿ ಹಲವರ ಸಿನಿಮಾಗಳು ಫ್ಲಾಪ್ ಆಗಿದೆ. ಬಾಹುಬಲಿ ಪಾರ್ಟ್ 2 ಸಖತ್ ಫೇಮಸ್...
Sandalwood News: ಕನ್ನಡ ಚಿತ್ರರಂಗ ಈಗ ಬರೀ ಕನ್ನಡಕ್ಕೆ ಸೀಮಿತವಾಗಿಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಅಂತೆಯೇ, ಕನ್ನಡದ ಸ್ಟಾರ್ ನಟರು ಮತ್ತು ನಿರ್ದೇಶಕರೂ ಸಹ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿದ್ದಾರೆ ಅನ್ನೊದು ಕೂಡ ಗೊತ್ತಿದೆ. ಈಗ ಹೊಸ ಸುದ್ದಿ ಏನಪ್ಪ ಅಂದ್ರೆ, ರಾಜಮೌಳಿ ಅವರ ಶಿಷ್ಯನ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಹೌದು, ಕಾಂತಾರ ಚಿತ್ರ...