Friday, October 9, 2026

ಸಿನಿಮಾ

ಆಫ್ರಿಕಾ ಬುಡಕಟ್ಟು ಜನರೊಂದಿಗೆ ಸ್ಟೆಪ್ ಹಾಕಿದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

Sandalwood News: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನವೆಂಬರ್ 29ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಬಾರಿ ಅವರು ಬರ್ತ್ ಡೇ ಹಿನ್ನೆಲೆಯಲ್ಲಿ ಆಫ್ರಿಕಾಗೆ ತೆರಳಿ ಅಲ್ಲಿ ತಮ್ಮ ಗೆಳೆಯರೊಂದಿಗೆ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ, ಅಲ್ಲಿನ ಕೆಲವು ಸುಂದರ ತಾಣಗಳಿಗೆ ಭೇಟಿ ನೀಡಿ, ಕೆಲವು ಫೋಟೋಗಳನ್ನೂ ಕೂಡ ಶೇರ್ ಮಾಡಿಕೊಂಡಿದ್ದರು. ಇದೀಗ ರಮ್ಯಾ ಆಫ್ರಿಕಾದ...

Bigg Boss: ಬಿಗ್‌ಬಾಸ್‌ನಿಂದ ಹೊರಬಂದಿದ್ದೇಕೆ ಎಂದು ವಿವರಿಸಿದ ಶೋಭಾ ಶೆಟ್ಟಿ

Bigg Boss: ನಟಿ ಶೋಭಾ ಶೆಟ್ಟಿ ಈ ಮೊದಲು ತೆಲುಗು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿ, ಫಿನಾಲೆ ತನಕ ತಲುಪುವುದಕ್ಕೆ ಒಂದೇ ರೌಂಡ್ ಬಾಕಿ ಇರುವಾಗ, ಹೊರಬಿದ್ದಿದ್ದರು. ಕನ್ನಡದಲ್ಲೂ ಅದೃಷ್ಟ ಪರೀಕ್ಷೆಗಿಳಿಯಲು ಕನ್ನಡ ಬಿಗ್‌ಬಾಸ್‌ಕ್ಕೆ ಬಂದಿದ್ದರು. ಆದರೆ ಬಿಗ್‌ಬಾಸ್‌ ಕನ್ನಡಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದು, ಎರಡೇ ವಾರಕ್ಕೆ ವಾಪಸ್ ಆಗಿದ್ದಾರೆ. ತಾವಾಗಿಯೇ ಹೊರಹೋಗುತ್ತೇನೆ ಎಂದಿದ್ದಕ್ಕೆ ಶೋಭಾ...

Bigg Boss Kannada: ತಲೆ ಬೋಳಿಸಿಕೊಂಡ ರಜತ್, ಹಸಿಮೆಣಸು ತಿಂದ ಗೌತಮಿ

Bigg Boss: ಇಂದು ಬಿಗ್‌ಬಾಸ್ ಮನೆಯಲ್ಲಿ ಹಲವು ಟಾಸ್ಕ್‌ಗಳನ್ನು ನೀಡುತ್ತಿದ್ದು, ಮೆಣಸಿನಕಾಯಿ, ಹಾಗಲಕಾಯಿ ತಿನ್ನುವುದು, ತಲೆ ಬೋಳಿಸಿಕೊಳ್ಳುವುದು ಹೀಗೆ ಹಲವು ಟಾಸ್ಕ್‌ಗಳಿದೆ. https://youtu.be/jld9HdYoYCc ಕಳೆದ ಬಿಗ್‌ಬಾಸ್‌ನಲ್ಲಿ ಕಾರ್ತಿಕ್ ಮತ್ತು ತುಕಾಲಿ ಮಂಜು ತಲೆ ಬೋಳಿಸಿಕೊಂಡಿದ್ದು, ಈ ಸೀಸನ್‌ನಲ್ಲಿ ರಜತ್ ಅವರಿಗೆ ಈ ಟಾಸ್ಕ್ ನೀಡಲಾಗಿದೆ. ರಜತ್ ಅವರು ತಲೆ ಬೋಳಿಸಿಕೊಳ್ಳಲು ಒಪ್ಪಿಗೆ ನೀಡಿದ್ದು, ಟ್ರಿಮ್ಮರ್‌ನಿಂದ ತಲೆಬೋಳಿಸಿಕೊಳ್ಳಲು ರೆಡಿಯಾಗಿದ್ದಾರೆ....

ಹುಟ್ಟೂರಿಗೆ ನಟಿ ಶೋಭಿತಾ ಮೃತದೇಹ: ಸಕಲೇಶಪುರದಲ್ಲಿ ಅಂತ್ಯಕ್ರಿಯೆ

Sandalwood News: ಇಂದು ನಟಿ ಶೋಭಿತಾ ಶಿವಣ್ಣ ಮೃತದೇಹ ಹುಟ್ಟೂರಾದ ಸಕಲೇಶಪುರಕ್ಕೆ ಬಂದಿದ್ದು, ಅಂತ್ಯಸಂಸ್ಕಾರ ನಡೆದಿದೆ. ಹಾಸನದ ಸಕಲೇಶಪುರ ತಾಲೂಕಿನ ಹೆರೂರು ಶೋಭಿತಾ ಹುಟ್ಟೂರಾಗಿದ್ದು, ಅವರ ನಿವಾಸದ ಎದುರೇ ಅಂತ್ಯಕ್ರಿಯೆ ಮಾಡಲಾಗಿದೆ. ಎರಡು ದಿನಗಳ ಹಿಂದೆ ನಟಿ ಶೋಭಿತಾ ಶಿವಣ್ಣ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಶೋಭಿತಾ ಶಿವಣ್ಣ ಬ್ರಹ್ಮಗಂಟು ಸಿರಿಯಲ್ ಮೂಲಕ ಪ್ರಸಿದ್ಧರಾಗಿದ್ದರು....

Movie news: ‘KGF 2’ ದಾಖಲೆ ಮೀರಿಸಿದ ‘ಪುಷ್ಪ- 2’ ಕ್ರೇಜ್..

Movie News: ಸಿನಿಮಾ ಚೆನ್ನಾಗಿದ್ದರೆ ಮನಸ್ಸಿಗೆ ಹಿಡಿಸಿದರೆ ಯಾವ ಭಾಷೆಯಾದರೇನು? ಯಾವ ಕಲಾವಿದನಾದರೇನು? ಜನ ಪ್ರೀತಿಯಿಂದ ಅಪ್ಪಿ, ಒಪ್ಪಿಕೊಳ್ತಾರೆ. ಅದಕ್ಕೆ ಸ್ಪಷ್ಟ ಉದಾಹರಣೆ ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್. ಯೆಸ್, ಯಶ್ ಅಭಿನಯದ ಕೆಜಿಎಫ್ ಮತ್ತು ಕೆಜಿಎಫ್ 2 ಸಿನಿಮಾವನ್ನು ಜನ ಇಷ್ಟಪಟ್ಟಿದ್ದರು. ಇಡೀ ದೇಶ ಮಾತ್ರವಲ್ಲ, ವಿದೇಶದಲ್ಲೂ ಕೆಜಿಎಫ್ ದಾಖಲೆ ಬರೆದಿತ್ತು. ಇಲ್ಲಿಯವರೆಗೂ...

ಸಡನ್ ಆಗಿ ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ ಕುಂದಾಪುರ..

Bigg Boss News: ನಿನ್ನೆಯಷ್ಟೇ ಬಿಗ್‌ಬಾಸ್ ಮನೆಯಿಂದ ಶೋಭಾಶೆಟ್ಟಿ ಹೊರಬಂದಿದ್ದರು. ಹಾಗಾಗಿ ಹೊರಹೋಗಬೇಕಿದ್ದ ಐಶ್ವರ್ಯಾ ಒಳಗೇ ಉಳಿದುಕೊಂಡರು. ಆದರೆ ಇಂದು ಸಡನ್ ಆಗಿ ಚೈತ್ರಾ ಕುಂದಾಪುರ ಬಿಗ್‌ಬಾಸ್ ಮನೆಯಿಂದ ಹೊರನಡೆದಿದ್ದಾರೆ. ಇದಕ್ಕೆ ಕಾರಣವೇನು ಅಂದ್ರೆ, ಚೈತ್ರಾ ವಿರುದ್ಧ ಕುಂದಾಪುರದ ಉದ್ಯಮಿಯೊಬ್ಬರಿಗೆ ಚೈತ್ರಾ, ಎಂಎಲ್‌ಎ ಟಿಕೇಟ್ ಕೊಡಿಸುವುದಾಗಿ, 5 ಕೋಟಿ ರೂಪಾಯಿ ವಂಚನೆ ಮಾಡಿದ್ದರು. ಈ ಪ್ರಕರಣ...

Sandalwood News: ಶಿವಾಜಿ ಬಯೋಪಿಕ್ ನಲ್ಲಿ ರಿಷಭ್ ಶೆಟ್ಟಿ! ಬೇಸರಗೊಂಡ ಕನ್ನಡಿಗರು

Sandalwood News: ರಿಷಭ್ ಶೆಟ್ಟಿ ಕೇವಲ ಸ್ಯಾಂಡಲ್ ವುಡ್ ಅಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದ ಭರವಸೆಯ ನಟ ಮತ್ತು ನಿರ್ದೇಶಕ. ಸಾಗರದಾಚೆಗೂ ರಿಷಭ್ ಶೆಟ್ಟಿ ಅವರ ಹೆಸರಿದೆ. ಕಾಂತಾರ ಮೂಲಕ ಏಕ್ ಧಮ್ ಪ್ಯಾನ್ ಇಂಡಿಯಾ ಸ್ಟಾರ್ ಆದ ರಿಷಭ್ ಸದ್ಯ, ಬಹುಭಾಷೆಯ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಹಾಗಾಗಿ ಜೈ ಹನುಮಾನ್ ಸಿನಿಮಾ...

‘ದಿ ಸಾಬರಮತಿ ರಿಪೋರ್ಟ್’ ವೀಕ್ಷಿಸಿದ ಮೋದಿ ಇದು ಗೋಧ್ರಾ ದುರಂತ ಆಧರಿತ ಚಿತ್ರ

Movie News: ಗೋಧ್ರಾ ದುರಂತ ಯಾರಿಗೆ ಗೊತ್ತಿಲ್ಲ ಹೇಳಿ? 2002 ರ ಫೆಬ್ರವರಿ 27ರಂದು ನಡೆದ ಗೋಧ್ರಾ ರೈಲು ದುರಂತ ನಿಜಕ್ಕೂ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಈ ದುರಂತದಲ್ಲಿ 59 ಮಂದಿ ಸಾವನ್ನಪ್ಪಿದ್ದರು. 48 ಮಂದಿ ಗಂಭೀರ ಗಾಯಗೊಂಡಿದ್ದರು. ಈ ಘಟನೆಯಿಂದ ಗಲಭೆ ಎದ್ದಿತ್ತು. ಅದು ಮೂರು ತಿಂಗಳ ಕಾಲ ಮುಂದುವರೆದಿತ್ತು. ಅಷ್ಟೇ...

ನಿಮ್ಮಲ್ಲಿ ಇರೋ ರೆಬ್ಬಲ್ ಕ್ಯಾರೆಕ್ಟರ್ ತೋರಿಸೋದೆ UI: ರಿಯಲ್ ಸ್ಟಾರ್ ಉಪೇಂದ್ರ

Sandalwood News: ಉಪೇಂದ್ರ ನಟನೆಯ ಬಹು ನಿರೀಕ್ಷಿತ ಚಿತ್ರ ಯುಐ ಸಿನಿಮಾದ ವಾರ್ನರ್ ರಿಲೀಸ್ ಆಗಿದೆ. ಈ ಕಾರಣಕ್ಕೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಉಪೇಂದ್ರ, ಟ್ರೈಲರ್ ಟಿಸರ್ ಬೇಡ ಅಂತಾ ವಾರ್ನರ್ ಬಿಟ್ಟಿದೀವಿ. ನನಗೆ ಏನು ಹೇಳ್ಬೇಕೋ ಅದನ್ನೆ ತೋರಿಸಿದ್ದೀನಿ. ನೀವ್ ಮಾಡಿ ನೀನ್ ನೋಡು ಅಂದ್ರೆ ಪ್ರಾಬ್ಲಂಗೆ ಸಾಲ್ಯೂಷನ್ ಸಿಗಲ್ಲ. Ui...

Movie News: ಬರಲಿದೆ ಸಿಲ್ಕ್ ಸ್ಮಿತಾ ಬಯೋಪಿಕ್! ಕ್ವೀನ್‌ ಆಫ್‌ ದಿ ಸೌತ್‌

Movie News: ಈ ಸಿನಿಮಾ ನಟಿಯರೇ ಹಾಗೆ. ಕೆಲವು ನಟಿಯರಂತೂ ಮರೆಯಾದರೂ ಮರೆಯದ ಸಿನಿಮಾಗಳ ಮೂಲಕ ಮತ್ತೆ ಮತ್ತೆ ನೆನಪಾಗಿಸುವಂತೆ ಮೋಡಿ ಮಾಡಿದವರಲ್ಲಿ ಸಿಲ್ಕ್ ಸ್ಮಿತಾ ಕೂಡ ಒಬ್ಬರು. ಯೆಸ್, ಸಿಲ್ಕ್ ಸ್ಮಿತಾ ಸೌತ್ ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು. ಅದಷ್ಟೇ ಅಲ್ಲ, ಆಗಿನ ಕಾಲದಲ್ಲಿ ಯಾವ ಹೀರೋಯಿನ್ ಗೂ ಕಮ್ಮಿ ಇರದ ಸೌಂದರ್ಯವಂತೆ....
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img