ಮನುಷ್ಯನ ಜೀವನ ಅಂದ್ರೆ, ಅವನಿಂದ ನಾಲ್ಕು ಜನರಿಗೆ ಸಹಾಯವಾಗಬೇಕು. ಅವನ ಮನೆ ಜನ ಅವನಿಂದ ಖುಷಿಯಾಗಿರಬೇಕು. ಅವನ ಜೀವನ ಎಲ್ಲರಿಗೂ ಮಾದರಿಯಾಗಿರಬೇಕು. ಹೀಗೆ ಉತ್ತಮ ಗುಣವುಳ್ಳ ಮನುಷ್ಯ ಮಾತ್ರ, ಸಮಾಜದಲ್ಲಿ ಗೌರವ ಪಡೆಯುತ್ತಾನೆ. ಆದ್ರೆ ಇನ್ನು ಕೆಲ ಚಟವಿರುವ, ಗುಣವಿರುವ ಜನ ಎಂದಿಗೂ ಉತ್ತಮರಾಗಲು ಸಾಧ್ಯವಿಲ್ಲ. ಅಂಥವರೆಲ್ಲ ಬದುಕಿದ್ದೂ ಸತ್ತ ಹಾಗೆ. ಹಾಗಾದ್ರೆ ರಾಮಚರಿತ...
ಬುದ್ಧಿವಂತ, ಚತುರ ಅಂತೆಲ್ಲ ಕರೆಯಲ್ಪಡುವ ಚಾಣಕ್ಯರು ಜೀವನಕ್ಕೆ ಬೇಕಾದ ಸಾರವನ್ನು ಹೇಳಿ ಹೋಗಿದ್ದಾರೆ. ಯಾರಾದರೂ ಬುದ್ಧಿ ಉಪಯೋಗಿಸಿ ಮಾತನಾಡಿದ್ರೆ, ಜಾಣತನ ತೋರಿಸಿದ್ರೆ, ಅವರನ್ನ ನೀನು ಚಾಣಕ್ಯ ಎಂದು ಹೊಗಳುತ್ತಾರೆ. ಯಾಕಂದ್ರೆ ಚಾಣಕ್ಯರು ತಮ್ಮ ಬುದ್ಧಿ ಉಪಯೋಗಿಸಿ, ಸಮಾಜದಲ್ಲಿ ಅತ್ಯುತ್ತಮ ಕೆಲಸವನ್ನು ಮಾಡಿದ್ದರು. ಲೋಕ್ಕಕೆ ಉತ್ತಮ ಸಂದೇಶವನ್ನು ಸಾರಿದ್ದರು. ತಮ್ಮ ಬಳಿ ಕೆಲಸ ಮಾಡುತ್ತಿದ್ದ ಸಾಮಾನ್ಯ...
ನೀವು ರಾಮಾಯಣದ ಹಲವು ಕಥೆಗಳನ್ನ ಕೇಳಿರ್ತೀರಿ. ಆದ್ರೆ ಸಂಪೂರ್ಣ ರಾಮಾಯಣದಲ್ಲಿ ಬರುವ ಇನ್ನೂ ಹಲವು ಕಥೆಗಳ ಬಗ್ಗೆ ಹಲವರು ಕೇಳಿರುವುದಿಲ್ಲ. ಅಂಥ ಕಥೆಗಳಲ್ಲಿ ಸೀತಾಮಾತೆ ಲಕ್ಷ್ಮಣನನ್ನೇ ನುಂಗಿದ ಕಥೆಯೂ ಇದೆ. ಹಾಗಾದ್ರೆ ಸೀತೆ ಯಾಕೆ ಲಕ್ಷ್ಮಣನನ್ನು ನುಂಗಿದ್ದಳು..? ಆಮೇಲೇನಾಯಿತು ಅನ್ನು ಬಗ್ಗೆ ತಿಳಿಯೋಣ ಬನ್ನಿ..
ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಸೇರಿ ವನವಾಸಕ್ಕೆ ಹೋದಾಗ, ಅವರೊಂದಿಗೆ ಹನುಮಂತನೂ...
ರಾಮಾಯಣದಲ್ಲಿ ಬರುವ ಪ್ರಮುಖ, ಅತೀ ಮುಖ್ಯ ಪಾತ್ರಧಾರಿಯಾಗಿರುವ ಶ್ರೀರಾಮನ ಬಗ್ಗೆ ಹಲವರು ಓದಿರುತ್ತೀರಿ. ಆದ್ರೆ ಶ್ರೀರಾಮ 14 ವರ್ಷವೇ ಯಾಕೆ ವನವಾಸಕ್ಕೆ ಹೋದ ಅನ್ನೋ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..
https://karnatakatv.net/do-not-make-these-5-mistakes-in-life/
ಶ್ರೀರಾಮ ಕಾಡಿಗೆ ಹೋಗಲು ಕೈಕೆ ಕಾರಣ ಅನ್ನೋದು ಎಲ್ಲರಿಗೂ ಗೊತ್ತು. ಶ್ರೀರಾಮ ಇಲ್ಲೇ ಇದ್ದರೆ,...
Special Story:
SHAMBALA NAGARA:
ಭಾರತದಲ್ಲಿದೆ ಆ ಒಂದು ನಿಗೂಢ ನಗರ ಗೂಗಲ್ ಮ್ಯಾಪ್ ಗೂ ಸಿಗಲ್ಲ ಆ ಒಂದು ಪ್ರದೇಶ.ಕೇವಲ ಪುಣ್ಯವಂತರಿಗೆ ಮಾತ್ರ ಇದು ಕಾಣಸಿಗುವುದಂತೆ. ಅದು ಸಾಕ್ಷಾತ್ ದೇವ ಭೂಮಿ.. ಆ ಅದ್ಭುತ ತಾಣಕ್ಕೆ ಭೇಟಿ ಕೊಟ್ರೆ ನೀವು ಚಿರಂಜೀವಿಯಾಗ್ತೀರಾ ಈ ಒಂದು ಕಾರಣದಿಂದಲೇ ಇಡೀ ಪ್ರಪಂಚ ಭಾರತದತ್ತ ತಿರುಗಿ ನೋಡುವಂತೆ ಮಾಡುತ್ತಿದೆ.ಹಾಗಿದ್ರೆ ಯಾವುದು...
ಮನುಷ್ಯ ಅಂದ ಮೇಲೆ ತಪ್ಪು ಮಾಡೋದು ಸಹಜ. ಹಾಗೆ ತಪ್ಪು ಮಾಡಿದಾಗ, ಅದನ್ನು ತಿದ್ದಿಕೊಂಡು ಹೋಗೋದು ಮನುಷ್ಯನ ಉತ್ತಮ ಗುಣ. ಒಂದು ಜೀವನ ಸುಂದರವಾಗಿ ರೂಪುಗೊಳ್ಳಬೇಕು ಎಂದಲ್ಲಿ, ನಾವು ಮಾಡಿದ ತಪ್ಪನ್ನು ತಿದ್ದಿಕೊಂಡು ಹೋಗಬೇಕು. ಆದ್ರೆ ಕೆಲ ತಪ್ಪುಗಳನ್ನು ಅಪ್ಪಿ ತಪ್ಪಿಯೂ ಮಾಡಬಾರದಂತೆ. ಹಾಗಾದ್ರೆ ಎಂಥ 5 ತಪ್ಪುಗಳನ್ನು ನಾವು ಮಾಡಬಾರದು ಅಂತಾ ತಿಳಿಯೋಣ...
ನಾವು ಜೀವನದಲ್ಲಿ ಯಶಸ್ಸು ಗಳಿಸಬೇಕು. ಪ್ರಸಿದ್ಧರಾಗಬೇಕು ಅಂದ್ರೆ ಕಲ ಅಭ್ಯಾಸಗಳನ್ನು ರೂಢಿಸಿಕೊಂಡಿರಬೇಕು. ಶಿಸ್ತು ಅನ್ನೋದು ನಮ್ಮ ಜೀವನದಲ್ಲಿದ್ರೆ, ನಾವು ಅಂದುಕೊಂಡಿದ್ದನ್ನ ಸಾಧಿಸಬಹುದು. ಹಾಗಾಗಿ ಇಂದು ನಾವು ಬೆಳಿಗ್ಗೆ ಯಾವ 5 ಅಭ್ಯಾಸಗಳನ್ನು ರೂಢಿಸಿಕೊಂಡರೆ, ಒಳ್ಳೆಯದು ಅಂತಾ ತಿಳಿಯೋಣ.
ಮೊದಲನೇಯ ಅಭ್ಯಾಸ, ಸೂರ್ಯನ ಬೆಳಕು ಮೂಡುತ್ತಲೇ ಏಳುವುದು. ನಾವು ಬೆಳಿಗ್ಗೆ ಬೇಗ ಎದ್ದು, ನಮ್ಮ ಜೀವನ ಇಷ್ಟು...
ಕಷ್ಟ ಹೇಳಿ ಕೇಳಿ ಬರುವುದಿಲ್ಲ. ಯಾಕಂದ್ರೆ ಸಮಯ ಒಂದೇ ಇರುವುದಿಲ್ಲ. ಅಚಾನಕ್ಕಾಗಿ ಹೇಗೆ ಲಕ್ ಖುಲಾಯಿಸುತ್ತದೆಯೋ, ಅದೇ ರೀತಿ, ಸಡನ್ ಆಗಿ ಕಷ್ಟವೂ ಬರುತ್ತದೆ. ಎಷ್ಟೇ ಶ್ರೀಮಂತನಾಗಿದ್ದರೂ, ಎಷ್ಟೇ ಶಕ್ತಿಶಾಲಿ ವ್ಯಕ್ತಿ ಇದ್ದರೂ, ಪ್ರತಿಯೊಬ್ಬರಿಗೂ ಕಷ್ಟ ಬಂದೇ ಬರುತ್ತದೆ. ಹಾಗಾಗಿ ಕಷ್ಟ ಬಂದಾಗ ಯಾವ ಮಾತನ್ನು ನೆನಪಿಡಬೇಕು ಅನ್ನೋದನ್ನ ಕಥೆಯ ಮೂಲಕ ಕೇಳೋಣ ಬನ್ನಿ..
ಒಂದೂರಲ್ಲಿ...
ಇತ್ತಿಚಿನ ದಿನಗಳಲ್ಲಿ ಇಲ್ಲಾ ಜಾತಿಯವರು ಮಾಂಸಹಾರಿಗಳಾಗಿದ್ದಾರೆ. ಇದರಿಂದಾಗಿ ಮಂಸ ಸಿಗದ ಕಾರಣ ಪ್ರತಿಯೊಂದು ಪ್ರಾಣಿಯನ್ನು ಸಾಯಿಸಿ ತಮ್ಮ ಬಾಯಿಚಪಲ ತೀರಿಸಿಸಕೊಳ್ಳುತಿದ್ದಾರೆ. ಅದಲ್ಲದೆ ಹಿಂದೂ ಸಂಸ್ಕೃತಿಯಲ್ಲಿ ಹಸುವನ್ನು ದೇವರೆಂದು ಪೂಜಿಸುತ್ತೇವೆ ಗೋವು ಕಾಮದೇನು ಅವಳು ತಾಯಿ ಅವಳನ್ನು ಪೂಜಿಸಿದರೆ ಪುಣ್ಯ ಬರುತ್ತದೆ ಎಂದು ನಂಬಿರುವ ನಾವು ಅವಳನ್ನು ದೇವರೆಂದು ಪೂಜಿಸಯತ್ತೇವೆ.. ಆದರೆ ಈ ಮಾಂಸದ ವ್ಯಾಪರಿಗಳು...
ಈ ಹಿಂದಿನ ಭಾಗದಲ್ಲಿ ನಾವು ನಿಮಗೆ ಜುಗ್ಗನಾದ ಜಗ್ಗಪ್ಪ, ಸಹೋದರನ ಮನೆಯಲ್ಲಿ ಮಾಡಿದ ಭಕ್ಷ್ಯ ಭೋಜನ ಕಂಡು ಆಸೆ ಪಟ್ಟಿದ್ದರ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಏನಾಯಿತು ಅನ್ನೋ ಬಗ್ಗೆ ಕಥೆ ಹೇಳಲಿದ್ದೇವೆ.
ಒಂದೆರಡು ವಾರ ಬಗ್ಗೆಯೇ ಯೋಚನೆ ಮಾಡಿ ಮಾಡಿ, ಅವನು ಸೊರಗಲು ಶುರುವಾಗುತ್ತಾನೆ. ಒಮ್ಮೆ ಅವನು ಅನಾರೋಗ್ಯಕ್ಕೀಡಾಗುತ್ತಾನೆ. ಆವಾಗ ಅವನ...