Friday, August 21, 2026

ಆಧ್ಯಾತ್ಮ

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಕನ್ಯಾ ರಾಶಿ

Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿಯವರು 2026ರ ರಾಶಿ ಭವಿಷ್ಯವನ್ನು ವಿವರಿಸಿದ್ದು, ಕನ್ಯಾ ರಾಶಿಯವರಿಗೆ ಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ.. ಈ ವರ್ಷ ಕನ್ಯಾ ರಾಶಿಯವರಿಗೆ ಅತ್ಯುತ್ತಮ ವರ್ಷವಾಗಿರುತ್ತದೆ. ಈ ವರ್ಷ ಕನ್ಯಾ ರಾಶಿಯವರಿಗೆ ಫಲಪ್ರದವಾಗಿರುತ್ತದೆ. ಚಂದ್ರ, ಕೇತು ಎಲ್ಲರೂ ಅದೃಷ್ಟ ನೀಡಲಿದ್ದು, ಈ ವರ್ಷ ಮುಟ್ಟಿದ್ದೆಲ್ಲವೂ ಚಿನ್ನವಾಗುವ ಸಮಯ ಕನ್ಯಾ ರಾಶಿಯವರದ್ದಾಗಿರುತ್ತದೆ. ನೀವು ಪ್ರಾಮಾಣಿಕರಾಗಿ...

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಸಿಂಹ ರಾಶಿ

Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯವನ್ನು ಹೇಳಿದ್ದು, ಈ ವರ್ಷದ ಸಿಂಹ ರಾಶಿಯ ಫಲಾಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ. ಸಿಂಹ ರಾಶಿಗೆ ಜನ್ಮದಲ್ಲಿ ಕೇತು ಬಂದು ಕೂತಿದ್ದು ಇನ್ನೆರಡು ವರ್ಷ ಕೇತು ಹಾಗೇ ಇರಲಿದ್ದಾನೆ. ಅಲ್ಲದೇ ಅಷ್ಟಮದಲ್ಲಿ ಶನಿ ಇದ್ದು, ಇಬ್ಬರೂ ಬೆಂಬಿಡದ ರೀತಿಯಲ್ಲಿರಲಿದ್ದಾರೆ. ಹಾಗಾಗಿ ಈ ವರ್ಷ...

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಕರ್ಕ ರಾಶಿ

Spiritual: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯವನ್ನು ಹೇಳಿದ್ದು, 2026ರಲ್ಲಿ ಕರ್ಕ ರಾಶಿ ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ. ರಾಶ್ಯಾಧಿಪತಿ ಚಂದ್ರ ಸ್ವಕ್ಷೇತ್ರದಲ್ಲಿ ಬಂದು ಕುಳಿತಾಗ ಮನಸ್ಸು ನಿರಾಳವಾಗಿರುತ್ತದೆ. ಮನಸ್ಸು ಬಹಳ ಶಾಂತವಾಗಿರುತ್ತದೆ. ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ ಕಾಣುವ ಸುಯೋಗಗಳು ನಿಮಗೆ ಕೂಡಿ ಬರಲಿದೆ. ಆದರೆ 12ನೇ ಮನೆಯಲ್ಲಿರುವ...

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಮಿಥುನ ರಾಶಿ

Spiritual: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು 2026ರ ರಾಶಿ ಭವಿಷ್ಯದ ಬಗ್ಗೆ ವಿವರಿಸಿದ್ದು, 2026ರಲ್ಲಿ ಮಿಥುನ ರಾಶಿಯ ಫಲಾಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ. ಮಿಥುನ ರಾಶಿಯವರು ಈ ವರ್ಷ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಹೆಚ್ಚು ಅನಾನಕೂಲ ಉಂಟಾಗುವ ಸಾಧ್ಯತೆ ಇದೆ. 2026ರ ಆರಂಭದ ದಿನಗಳು ಅನುಕೂಲಕರವಾಗಿಲ್ಲ. ಏಪ್ರಿಲ್ ತನಕವೂ ಸ್ವಲ್ಪ ಸಮಸ್ಯೆ ಕಾಡಲಿದೆ. ಬಳಿಕ...

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ವೃಷಭ ರಾಶಿ

Spiritual: 2026ರ ಜ್ಯೋತಿಷ್ಯ ಫಲವನ್ನು ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ್ ಗುರೂಜಿ ವಿವರಿಸಿದ್ದು, ವೃಷಭ ರಾಶಿಯ 2026 ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ. 2026 ವೃಷಭ ರಾಶಿಯವರಿಗೆ ಅತ್ಯುತ್ತಮವಾಗಿದೆ. ಶನಿಯಿಂದ ಉತ್ತಮ ಫಲ ನಿರೀಕ್ಷೆ ಮಾಡಬಹುದು. 2ನೇ ಮನೆಯಲ್ಲಿರುವ ಗುರುವಿನಿಂದ ಮಧ್ಯಮ ಫಲ ನಿರೀಕ್ಷೆ ಮಾಡಬಹುದು. ನಾಲಕ್ಕನೇ ಮನೆಯಲ್ಲಿರುವ ಕೇತು ಕೂಡ ಸಹಕಾರ ನೀಡಲಿದ್ದಾನೆ. ಆದರೆ ಬುದ್ಧಿ...

ಅಯ್ಯಪ್ಪ ಮಾಲಾಧಾರಣೆಯ ಮಹತ್ವ : 41 ದಿನಗಳ ಆಧ್ಯಾತ್ಮಿಕ ಪಥ

ಅಯ್ಯಪ್ಪ ಸ್ವಾಮಿಯ 41 ದಿನಗಳ ಮಾಲಾಧಾರಣೆ ಕೇವಲ ವ್ರತ ಮಾತ್ರವಲ್ಲ, ಜೀವನ ಶಿಸ್ತಿನ ಮತ್ತು ಆಧ್ಯಾತ್ಮಿಕ ಶುದ್ಧತೆಯ ಪಥವಾಗಿದೆ. ಮಕರ ಸಂಕ್ರಾಂತಿಯ ಜ್ಯೋತಿ ದರ್ಶನಕ್ಕಾಗಿ ದಕ್ಷಿಣ ಭಾರತದಿಂದ ಲಕ್ಷಾಂತರ ಭಕ್ತರು ಈ ವ್ರತವನ್ನು ಕೈಗೊಳ್ಳುತ್ತಾರೆ. ಅಯ್ಯಪ್ಪನ ಮಾರ್ಗದಲ್ಲಿ ನಡೆಯುವ ಈ ಪ್ರಯಾಣ ಭಕ್ತಿ, ತ್ಯಾಗ ಮತ್ತು ನಿಷ್ಠೆಯ ಸಂಕೇತವೆಂದು ಪರಿಗಣಿಸಲಾಗಿದೆ. ವ್ರತ ಆರಂಭವಾಗುವ ಕ್ಷಣದಿಂದಲೇ...

Spiritual: ಮಂಗಳವಾರ ಈ ನಿಯಮಗಳನ್ನು ಪಾಲಿಸಿ

Spiritual: ಮಂಗಳವಾರವೆಂದರೆ ಮಹಾಗಣಪತಿ ಮತ್ತು ಹನುಮಂತನಿಗೆ ಸೇರಿದ ದಿನ. ಆದರೂ ಈ ದಿನ ಮಂಗಳಕಾರ್ಯಕ್ಕೆ ಉತ್ತಮವಲ್ಲವೆಂದೇ ಹೇಳಲಾಗುತ್ತದೆ. ಹಾಗಾಗಿ ಇಂದು ನಾವು ಮಂಗಳವಾರದಂದು ಪಾಲಿಸಬೇಕಾದ ನಿಯಮಗಳು ಯಾವುದು ಅಂತಾ ಹೇಳಲಿದ್ದೇವೆ. ಮಂಗಳವಾರದಂದು ಕೆಂಪು ಬಣ್ಣದ ವಸ್ತ್ರ ಧರಿಸಿ: ಮಂಗಳವಾರದಂದು ಕೆಂಪು ಬಣ್ಣದ ವಸ್ತ್ರ ಧರಿಸಬೇಕು. ಈ ದಿನ ಕೆಂಪು ಬಣ್ಣದ ವಸ್ತ್ರ ಧರಿಸಿ, ನೀವೇನೇ ಕೆಲಸ...

ಈ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು !

ಹಿಂದೂ ಧರ್ಮದಲ್ಲಿ ದೇವರ ಕೋಣೆಯನ್ನು ಅತ್ಯಂತ ಪವಿತ್ರ ಮತ್ತು ಶುದ್ಧತೆಯ ಸ್ಥಳವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಿಯಬೇಕೆಂದರೆ ಈ ಸ್ಥಳದ ಶುದ್ಧತೆಗೆ ಬಹಳ ಮಹತ್ವ ಇದೆ. ಆದರೆ ಅನೇಕ ಬಾರಿ ತಿಳಿಯದೇ ಕೆಲ ಅಶುಭ ವಸ್ತುಗಳನ್ನು ದೇವರ ಕೋಣೆಯ ಬಳಿ ಇಡುತ್ತೇವೆ. ವಾಸ್ತು ಪ್ರಕಾರ, ಈ ವಸ್ತುಗಳು ಮನೆಯಲ್ಲಿ ಕಲಹ, ಅಶಾಂತಿ ಮತ್ತು...

Spiritual: ಆಹಾರವನ್ನೇಕೆ ವ್ಯರ್ಥ ಮಾಡಬಾರದು..? ಇದರಿಂದ ಏನಾಗುತ್ತದೆ..?

Spiritual: ನಿಮಗೆ  3 ಸಮಯ ತಿನ್ನಲು ರುಚಿಕರ, ಆರೋಗ್ಯಕರ ಆಹಾರ ಸಿಗುತ್ತಿದೆ. ನೀವು ನೆಮ್ಮದಿಯಾಗಿದ್ದೀರಿ. ಉಪವಾಸವಿರುವ ಅಗತ್ಯ ನಿಮಗಿಲ್ಲವೆಂದಲ್ಲಿ. ನೀವು ಪುಣ್ಯವಂತರು ಎಂದರ್ಥ. ಎಲ್ಲರ ಪ್ರಕಾರ ಶ್ರೀಮಂತಿಕೆ ಎಂದರೆ, ಬಂಗ್ಲೆ, ಕಾರು, ಹಣ. ಆದರೆ ನಿಜವಾದ ಶ್ರೀಮಂತಿಕೆ ಎಂದರೆ 3 ಸಮಯ ಯಾವುದೇ ರಗಳೆ ಇಲ್ಲದೇ, ಆರಾಮವಾಗಿ ಕುಳಿತು ಆಹಾರ ಸೇವಿಸುವುದು. ಅಂಥ ನೆಮ್ಮದಿ...

Spiritual: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Spiritual: ಅಹಂಕಾರ ಅಂದರೇನೇ ಕೆಂಡವಿದ್ದಂತೆ. ಅದು ನಿಮ್ಮನ್ನೇ ಬೂದಿ ಮಾಡಿಬಿಡುತ್ತದೆ. ಹಾಗಾಗಿ ಯಾವುದೇ ವಿಷಯದಲ್ಲೂ ಅಹಂಕಾರ ಪಡಬಾರದು ಅಂತಾರೆ ಹಿರಿಯರು. ಸಂಬಂಧದಲ್ಲಿ ಅಹಂಕಾರ: ಸಂಬಂಧಗಳು ಹಾಳಾಗೋದು ಅಲ್ಲಿ ಅಹಂಕಾರ ಬಂದಾಗ ಮಾತ್ರ. ಪತಿ-ಪತ್ನಿ ನಡುವಿನ ಸಂಬಂಧ ಹಾಳಾಗೋದು, ಪತಿಗೆ ತನ್ನ ಅಪ್ಪ-ಅಮ್ಮನ ಮೇಲೆ ಪ್ರೀತಿ, ಕಾಳಜಿಗಿಂತ ಹೆಚ್ಚು, ಅವರು ನನ್ನವರು, ನೀನು ಈಗ ಬಂದವಳು ಅನ್ನೋ...
- Advertisement -spot_img

Latest News

ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ: ದೆಹಲಿ–ಹುಬ್ಬಳ್ಳಿ ದೈನಂದಿನ ವಿಮಾನ ಸೇವೆ

Hubli News: ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನವಿ ಮೇರೆಗೆ ಅಕ್ಟೋಬರ್ 1ರಿಂದ ದೆಹಲಿ–ಹುಬ್ಬಳ್ಳಿ...
- Advertisement -spot_img