Spiritual: ಉಡುಗೊರೆ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..? ಅಪರಿಚಿತರು ಕೊಡುವ ಉಡುಗೊರೆಗಿಂತ, ಪರಿಚಯಸ್ಥರು, ಪ್ರೀತಿ ಪಾತ್ರರು ಕೊಡುವ ಉಡುಗೊರೆ, ಮನಸ್ಸಿಗೆ ಖುಷಿ ಕೊಡುತ್ತದೆ. ಆದರೆ ಹಾಗೆ ಗಿಫ್ಟ್ ಕೊಟ್ಟ ಬಳಿಕ, ಆ ಗಿಫ್ಟ್ ಕೊಟ್ಟವರಿಗೂ, ತೆಗೆದುಕೊಂಡವರಿಗೂ ಒಳ್ಳೆಯದಾಗಬೇಕು. ಹಾಗಾಗಬೇಕಾದರೆ, ಎಂಥ ವಸ್ತುಗಳನ್ನು ಗಿಫ್ಟ್ ಆಗಿ ನೀಡಬಾರದು ಅಂತಾ ನಾವಿಂದು ಹೇಳಲಿದ್ದೇವೆ.
ವಾಚ್. ವಾಚ್ ಗಿಫ್ಟ್...
Spiritual: ಇಂದಿನ ಕಾಲದಲ್ಲಿ ಪುಕ್ಕಟೆಯಾಗಿ ಏನೇ ಸಿಕ್ಕರೂ, ಕೆಲವರು ನಂಗೊಂದು, ನಮ್ಮ ಮನೆಯವ್ರಿಗೆಲ್ಲಾ ಒಂದೊಂದು ಅಂತಾ ತೆಗೆದುಕೊಳ್ಳುತ್ತಾರೆ. ಆದರೆ ಪುಕ್ಕಟೆಯಾಗಿ ಸಿಗುವ ವಸ್ತುಗಳು ನಿಮ್ಮ ಪ್ರಯೋಜನಕ್ಕೆ ಬರಬಹುದು. ಅದರ ಜೊತೆಗೆ ನಿಮಗೆ ದುರಾದೃಷ್ಟವನ್ನೂ ತರಬಹುದು. ಹಾಗಾಗಿ ನಾವಿಂದು ಯಾವ ಯಾವ ವಸ್ತುಗಳನ್ನು ದುಡ್ಡು ಕೊಡದೇ, ತೆಗೆದುಕೊಳ್ಳಬಾರದು ಅಂತಾ ಹೇಳಲಿದ್ದೇವೆ.
ಕಬ್ಬಿಣದ ವಸ್ತು. ಕಬ್ಬಿಣದ ವಸ್ತುವನ್ನು ಶನಿದೇವನಿಗೆ...
Spiritual: ಪತಿ-ಪತ್ನಿ ಸಂಬಂದ ಉತ್ತಮವಾಗಿರಬೇಕು ಅಂದ್ರೆ, ಕೆಲವು ಕೆಲಸಗಳನ್ನು ಮಾಡಬಾರದು. ಅದರಲ್ಲೂ ನೀವೇನೇ ಮಾಡಿದರೂ ಪರಸ್ಪರ ಒಪ್ಪಿಗೆ ತೆಗೆದುಕೊಳ್ಳಬೇಕು. ಉದಾಹರಣೆಗೆ ಪತ್ನಿ ಕೆಲಸಕ್ಕೆ ಹೋಗುವುದಕ್ಕೆ, ಪತಿಯ ಒಪ್ಪಿಗೆ ತೆಗೆದುಕೊಳ್ಳಬೇಕು. ಪತಿ ಸ್ನೇಹಿತರೊಂದಿಗೆ ಹೊರಗೆ ಹೋಗುವಾಗ, ಪತ್ನಿಯ ಒಪ್ಪಿಗೆ ಪಡೆಯಬೇಕು. ಆಗ ಇಬ್ಬರೂ ಪರಸ್ಪರ ಎಲ್ಲ ವಿಷಯಗಳನ್ನು ಹಂಚಿಕೊಂಡು ನೆಮ್ಮದಿಯಾಗಿರಬಹುದು. ಹಾಗಾದ್ರೆ ಪತ್ನಿಯಾದವಳು ಪತಿಯ ಅನುಮತಿ...
Spiritual: ಹಿಂದೂ ಧರ್ಮದಲ್ಲಿ ಅನೇಕ ನಂಬಿಕೆಗಳಿದೆ. ಆ ನಂಬಿಕೆಯ ಪ್ರಕಾರ, ಮನೆಯಲ್ಲಿ ಕೆಲ ವಸ್ತುಗಳನ್ನು ಖಾಲಿ ಮಾಡಿ ಇಡಬಾರದು. ಹಾಗೇನಾದರೂ ಇಟ್ಟರೆ, ದಾರಿದ್ರ್ಯ ಬೆನ್ನತ್ತುತ್ತದೆಯಂತೆ. ಹಾಗಾದ್ರೆ ಮನೆಯಲ್ಲಿ ಯಾವ ವಸ್ತುಗಳನ್ನು ಖಾಲಿ ಮಾಡಿ ಇಡಬಾರದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಅಕ್ಕಿ ಡಬ್ಬ, ಅರಿಶಿನ ಡಬ್ಬ, ಉಪ್ಪಿನ ಡಬ್ಬ. ಈ ಮೂರು ಡಬ್ಬಗಳು ಎಂದಿಗೂ ಖಾಲಿ...
Spiritual: ಸ್ನಾನ ಬರೀ ದೇಹ ಶುದ್ಧಿಗೆ ಮಾತ್ರ ಮಾಡುವುದಲ್ಲ. ಇದರಿಂದ ನಮ್ಮ ಮಾನಸಿಕ ಮತ್ತು ದೈಹಿಕ, ಆಧ್ಯಾತ್ಮಿಕ ಅಭಿವೃದ್ಧಿಯಾಗುತ್ತದೆ. ಅಲ್ಲದೇ, ಹಿಂದೂ ಧರ್ಮದಲ್ಲಿ ಸ್ನಾನ ಮಾಡುವುದಕ್ಕೂ ಹಲವು ನಿಯಮಗಳಿದೆ. ಅದು ಯಾವ ನಿಯಮ..? ನಾವು ಯಾವಾಗ ಸ್ನಾನ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಪ್ರತೀ ಹಿಂದೂಗಳು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು ಎನ್ನುವ ನಿಯಮವಿದೆ....
Spiritual: ಶ್ರೀವಿಷ್ಣುವನ್ನು ಹಿಂದೂಗಳ ಸರ್ವೋಚ್ಛ ದೇವರೆಂದು ಹೇಳಲಾಗುತ್ತದೆ. ಹಲವು ರೂಪ ಧಾರಣೆ ಮಾಡಿ, ಲೋಕ ಕಲ್ಯಾಣ ಮಾಡಿರುವ ಶ್ರೀವಿಷ್ಣು, ಈಗಲೂ ಕೂಡ ತಿರುಪತಿ ತಿಮ್ಮಪ್ಪನ ರೂಪದಲ್ಲಿ ನಮ್ಮೆಲ್ಲರ ಕಷ್ಟವನ್ನು ಪರಿಹರಿಸುತ್ತಿದ್ದಾನೆ. ಹಾಗಾದರೆ ಶ್ರೀವಿಷ್ಣುವಿನ ಜನ್ಮವಾಗಿದ್ದು ಹೇಗೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಹಲವು ಪುರಾಣ ಕಥೆಗಳಲ್ಲಿ ಶ್ರೀವಿಷ್ಣುವಿನ ಜನ್ಮದ ಬಗ್ಗೆ ಬೇರೆ ಬೇರೆ...
Spiritual: ನಮ್ಮ ಸನಾತನ ಧರ್ಮದಲ್ಲಿ ಹಲವಾರು ಪುರಾಣ ಕಥೆಗಳಿದೆ. ನೀವು ಎಷ್ಟೇ ವಿಚಾರಗಳನ್ನು ತಿಳಿದುಕೊಂಡಿದ್ದರೂ, ಒಂದಲ್ಲ ಒಂದು ವಿಚಾರ ತಪ್ಪಿಹೋಗಿರುತ್ತದೆ. ಇಂದು ಇಂಥ ಅಪರೂಪದ ವಿಚಾರವಾದ, ಶ್ರೀಕೃಷ್ಣನ ಕೊಳಲಿನ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟಿದ್ದು ಯಾರು..? ಯಾಕೆ ಕೊಟ್ಟರು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟಿದ್ದು ಶಿವ....
Spiritual: ಪ್ರಥಮ ಪೂಜಿತನಾದ ಗಣೇಶನನ್ನು ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಅದರಲ್ಲಿ ಏಕದಂತ ಎಂಬ ಹೆಸರು ಕೂಡ ಒಂದು. ಗಣೇಶನನ್ನು ಏಕೆ ಏಕದಂತ ಎಂದು ಕರೆಯುತ್ತಾರೆ ಎಂದರೆ, ಅವನಿಗಿರುವ ಎರಡು ಹಲ್ಲುಗಳಲ್ಲಿ, ಒಂದು ಕತ್ತರಿಸಿ ಹೋದ ಕಾರಣ, ಏಕದಂತನೆಂದು ಕರೆಯುತ್ತಾರೆ. ಹಾಗಾದ್ರೆ ಗಣೇಶನ ಒಂದು ಹಲ್ಲು ಹೇಗೆ ತುಂಡಾಯಿತು ಅನ್ನೋ ಬಗ್ಗೆ ಇರುವ ಕಥೆ ಕೇಳೋಣ...
Spiritual: ದೇವಾನು ದೇವತೆಗಳಿಗೆ ಪ್ರಿಯವಾಗಿದ್ದ ಬಾಲಗಣೇಶ, ತನ್ನ ತಮಾಷೆಗಳ ಮೂಲಕ ಹಲವು ದೇವತೆಗಳ ತಾಳ್ಮೆ ಪರೀಕ್ಷೆ ಮಾಡುತ್ತಿದ್ದ. ಈ ಬಗ್ಗೆ ಒಂದು ಕಥೆ ಇದೆ. ವಿಷ್ಣುವಿನ ಶಂಖವನ್ನು ಮುಚ್ಚಿಟ್ಟು, ಗಣಪ ಶ್ರೀವಿಷ್ಣುವಿನ ತಾಳ್ಮೆ ಪರೀಕ್ಷೆ ಮಾಡಿದ್ದ. ಏನಿದು ಕಥೆ ಎಂದು ಕೇಳೋಣ ಬನ್ನಿ..
ಶ್ರೀವಿಷ್ಣುವಿನ ಬಳಿ ಶಂಖವಿತ್ತು. ಶ್ರೀವಿಷ್ಣು ಆ ಶಂಖವನ್ನು ಹಿಡಿದು, ಶೇಷನ ಮೇಲೆ...
Spiritual: ಗಣಪತಿಗೆ ಪ್ರಥಮ ಪೂಜೆಯ ವರ ನೀಡಿದವನು ಶಿವ. ಆದರೆ ಶಿವ ಅದನ್ನು ಮರೆತಿದ್ದರಿಂದ, ಅವನಿಗೂ ಹಲವು ಅಡೆತಡೆಗಳು ಉಂಟಾದವು. ಹಾಗಾದ್ರೆ ಶಿವನಿಗೆ ಯಾವಾಗ, ಏನು ಅಡೆತಡೆ ಉಂಟಾಯಿತು. ಅದನ್ನು ಗಣೇಶ ಹೇಗೆ ಸರಿಪಡಿಸಿದ ಅನ್ನೋ ಬಗ್ಗೆ ಕಥೆ ತಿಳಿಯೋಣ ಬನ್ನಿ..
ಪಾರ್ವತಿ ದೇವಿ ಓರ್ವ ಬಾಲಕನನ್ನು ಸೃಷ್ಟಿಸಿ, ತಾನು ಸ್ನಾನಗೃಹದಿಂದ ಬರುವವರೆಗೂ ಬಾಗಿಲು ಕಾಯಲು...
Hubli News: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 25ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಪೂರ್ಣಗೊಂಡಿದ್ದು, ಮತ್ತೊಮ್ಮೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿ ಬೆಂಬಲಿತ...