Saturday, May 30, 2026

ಅಂತಾರಾಷ್ಟ್ರೀಯ

ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತನ ಹತ್ಯ

www.karnatakatv.net : ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಡ್ಯಾನಿಶ್ ಇಂಡಿಯಾದ ಮುಖ್ಯ ಛಾಯಾಗ್ರಾಹಕರಾಗಿದ್ದರು,  ಅಫ್ಘಾನಿಸ್ತಾನದ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ಹತ್ಯೆಯಾಗಿದ್ದಾರೆ. ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕಳೆದ ಕೆಲವು ದಿನಗಳಿಂದ ಕಂದಹಾರ್‌ನ ಪರಿಸ್ಥಿತಿಯನ್ನು ವಿವರಿಸುವ ವರದಿ ಚಿತ್ರಿಸಿದ್ದರು ಎಂದು ಅಫಘಾನ್ ಸುದ್ದಿ ಚಾನೆಲ್ ವರದಿ ಮಾಡಿದೆ. ಅಫ್ಘಾನಿಸ್ತಾನದ ಭಾರತದ ರಾಯಭಾರಿ...

ಅಗಸ್ಟ್ ಅಂತ್ಯದಲ್ಲಿ ಬರುತ್ತೆ ಮೂರನೇ ಅಲೆ

www.karnatakatv.net : ದೆಹಲಿ :ದೇಶಾದ್ಯಂತ ಕೋರೊನಾ ಹಾವಳಿ ಹೆಚ್ಚಾಗುತ್ತಲೆ ಇದೆ ಹಾಗೆ ಬ್ಲಾಕ್ ಫಂಗಸ್, ಡೆಲ್ಟಾ ಪ್ಲಸ್ ಹೀಗೆ ಅನೇಕ ರೀತಿಯ ವೈರಸ್ ಗಳು ಹರಡುತ್ತಲೆ ಇವೆ. ಅದರ ಜೋತೆ ಈಗ ದೇಶದಲ್ಲಿ ಮೂರನೇ ಅಲೆಯು ಅಗಸ್ಟ್ ಅಂತ್ಯದ ವೇಳೆಗೆ ಬರುವ ಸಾಧ್ಯತೆಗಳು ತುಂಬಾ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಎಚ್ಚರಿಸಿದೆ....

ಕೇಂದ್ರ ಸರ್ಕಾರದಿಂದ 23,000 ಕೋಟಿ ಪರಿಹಾರ : ನರೇಂದ್ರ ಮೋದಿ

www.karnatakatv.net : ದೆಹಲಿ: ಕೊರೊನಾ ಮಹಾಮಾರಿ ಇಂದ ಭಾರತ ತತ್ತರಿಸಿ ಹೋಗಿದೆ ಇದರಿಂದ ಕೇಂದ್ರ ಸರ್ಕಾರ 23,000 ಕೋಟಿ ರೂ. ತುರ್ತು ಪರಿಹಾರ ಘೋಷಣೆ ಮಾಡಿದೆ ಆರೋಗ್ಯ ಸೌಕರ್ಯವನ್ನು ಬಲಪರಿಸಲು ಯಾವುದೇ ರಾಜ್ಯ ವಾಗಲಿ ಈ ಪ್ಯಾಕೆಜ್ ಅನ್ನು ಬಳಸಿಕೊಳ್ಳಬಹುದು ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಮಹಾರಾಷ್ಟ್ರ ಮತ್ತು...

ಮತ್ತೆ ಮುಂದೂಡಿಕೆಯಾದ ಜೆಇಇ ಪರೀಕ್ಷೆ

ಜುಲೈ 27 ರಿಂದಆಗಸ್ಟ್ 2 ರವರೆಗೆನಿಗದಿಯಾಗಿದ್ದ ಜೆಇಇಮುಖ್ಯಪರೀಕ್ಷೆಯು ಈಗ ಮತ್ತೆ ಮುಂದೂಡಿದ್ದಾರೆ. ಆಗಸ್ಟ್ 26, 27 ಮತ್ತು 31ರಂದುಹಾಗೂಸೆಪ್ಟೆಂಬರ್ 1 ಮತ್ತು 2 ರಂದುನಡೆಯಲಿದೆಎಂದುಕೇಂದ್ರಶಿಕ್ಷಣಸಚಿವಧರ್ಮೇಂದ್ರಪ್ರಧಾನ್‌ ಘೋಷಿಸಿದ್ದಾರೆ. ಜೆಇಇ ಮುಖ್ಯ 2021 ರ ಮೂರನೇ ಮತ್ತು ನಾಲ್ಕನೇ ಹಂತಗಳ ನಡುವೆ ನಾಲ್ಕು ವಾರಗಳ ಅಂತರವಿದೆ. ಅಭ್ಯರ್ಥಿಗಳ ಬೇಡಿಕೆಗಳನ್ನ ಪರಿಗಣಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ...

ರಾಯಭಾರಿ ಕಚೇರಿಯನ್ನು ಓಪನ್ ಮಾಡಿದ ಯುಎಇ ಇಸ್ರೇಲ್

www.karnatakatv.net ಯುಎಇ ಇಸ್ರೇಲ್​ನಲ್ಲಿ ತನ್ನ ರಾಯಭಾರಿ ಕಚೇರಿಯನ್ನು ಓಪನ್​ ಮಾಡಿದೆ. ಇಸ್ರೇಲ್ ಮತ್ತು ಯುಎಇ ನಡುವಿನ ಸಂಬಂಧ ಗಟ್ಟಿಯಾಗಿದ್ದು ಅದರಂತೆ  ಇಸ್ರೇಲ್​ನಲ್ಲಿ ರಾಯಭಾರಿ ಕಚೇರಿ ತೆರೆದ ಮೊದಲ ಮಧ್ಯಪೂರ್ವ ದೇಶ ಎನಿಸಿಕೊಂಡಿದೆ. ಕಚೇರಿ ಉದ್ಘಾಟನೆ ವೇಳೆ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಗೋಜ್ ಕೂಡ ಇದ್ರು. ಈ ವೇಳೆ ಮಾತನಾಡಿದ ಅವರು, ಇಸ್ರೇಲ್​​ನಲ್ಲಿ ಯುಎಇ ರಾಯಭಾರಿ...

ಪ್ರಮುಖ ಹುದ್ದೆಗಳಿಗೆ ಭಾರತೀಯ-ಅಮೆರಿಕನ್ ವೈದ್ಯರ ನೇಮಕ

ವೆಸ್ಟ್ ವರ್ಜೀನಿಯಾದ ಆರೋಗ್ಯ ಆಯುಕ್ತರಾಗಿದ್ದ  ಡಾ. ರಾಹುಲ್ ಗುಪ್ತಾ ಅವರನ್ನು ಜೋ ಬೈಡನ್ ಅಮೆರಿಕದ ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದ್ದರೆ 25 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ. ಗುಪ್ತಾ ಅವರಿಗೆ ಇಬ್ಬರು ಗೌರ್ನರ್ ಗಳ ಅವಧಿಯಲ್ಲಿ ವೆಸ್ಟ್ ವರ್ಜೀನಿಯಾದ ಆರೋಗ್ಯ ಆಯುಕ್ತರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಎಬೋಲಾ ವೈರಾಣು...

ಟೋಕಿಯೋ ಒಲಂಪಿಕ್ಸ್-ನರೇಂದ್ರ ಮೋದಿ ಶುಭಾಶಯ

www.karnatakatv.net ದೆಹಲಿ: ಜುಲೈ 23ರಿಂದ ಆಗಸ್ಟ್ 8ರವರೆಗೆ ನಡೆಯಲಿರುವ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಭಾರತದ ಕ್ರೀಡಾಪಟುಗಳಿಗೆ ದೇಶದ ಪ್ರಧಾನಿ ನರೇಂದ್ರ ಮೋದಿಜಿ ವರ್ಚುವಲ್ ವೇದಿಕೆ ಮೂಲಕ ಮಾತುಕತೆ ನಡೆಸಿ ಶುಭ ಹಾರೈಸಲಿದ್ದೇನೆ ಎಂದಿದ್ದಾರೆ. ಕೊರೊನಾ 3ನೇ ಅಲೆಯ ಭೀತಿಯ ನಡುವೆ ಈ ಬಾರಿ ವೀಕ್ಷಕರಿಲ್ಲದ ಖಾಲಿ ಮೈದಾನದಲ್ಲಿ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟ ಜರುಗಲಿದೆ...

ಭಾರತ ಸರ್ಕಾರದ ಫ್ರಾನ್ಸ್ ತೆರಿಗೆ ಮುಟ್ಟುಗೋಲಿಗೆ ಆದೇಶ

www.karnatakatv.net ಭಾರತ: 2011ರಲ್ಲಿ ಫ್ರಾನ್ಸ್ ಹಾಗೂ ಭಾರತದ ನಡುವೆ ಆಸ್ತಿ ಮೇಲಿನ ತೆರಿಗೆ ಕದನ ಶುರುವಾಗಿತ್ತು. ಅದು ಇದೀಗ ಮತ್ತಷ್ಟು ಬಿಗಡಾಯಿಸಿದೆ. ತೆರಿಗೆ ಸಮಸ್ಯೆಯನ್ನು ಮುಂದಿಟ್ಟು ಶೇ. 10 ರಷ್ಟು ತೆರಿಗೆ ಪಾವತಿಗೆ ಫ್ರಾನ್ಸ್ ಸರ್ಕಾರ ನಿರ್ಬಂಧ ಹೇರಿದೆ. ಭಾರತ ಸರ್ಕಾರದ ಫ್ರಾನ್ಸ್ ಆಸ್ತಿಗೆ ಮುಟ್ಟುಗೋಲು ಹಾಕುವಂತೆ ಫ್ರಾನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ. ಒಂದು...

ಪುಟ್ಟ ಬಾಲಕನ ದೊಡ್ಡ ಸಾಧನೆ..!

www.karnatakatv.net: ಅಂತರಾಷ್ಟ್ರೀಯ- ಬುಡಪೆಸ್ಟ್: ಭಾರತೀಯ ಮೂಲದ ಅಮೆರಿಕದ ಯವ ಚೆಸ್ ಆಟಗಾರ ಅಭಿಮನ್ಯು ಮಿಶ್ರಾ ವಿಶ್ವದ ಅತಿ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಕೇವಲ 12 ವರ್ಷ ಅಭಿಮನ್ಯು ಈ ದಾಖಲೆ ಬರೆದಿದ್ದಾರೆ. ಈ ಮೂಲಕ ಸರ್ಜೆ ಕರ್ಜಕಿನ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಸರ್ಜೆ 2002ರಲ್ಲಿ 12 ವರ್ಷ ವಯಸ್ಸಿನಲ್ಲಿ...

ಅಮೆರಿಕದಲ್ಲಿ ಸಂಚಾರಿ ವಿಜಯ್​ಗೆ ಗೌರವ

www.karnatakatv.net:ಅಂತರಾಷ್ಟ್ರೀಯ- ಸ್ಯಾಂಡಲ್ ವುಡ್ ನಟ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ನಿಧನದಿಂದ ಬರೀ ಕನ್ನಡ ಚಿತ್ರರಂಗಕ್ಕೆ ಮಾತ್ರ ನಷ್ಟವಾಗಿಲ್ಲ, ಇಡೀ ಭಾರತೀಯ ಚಿತ್ರರಂಗವೇ ಒಬ್ಬ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಂತೆ ಆಗಿದೆ. ರಾಷ್ಟ್ರ ಪ್ರಶಸ್ತಿ ಪಡೆದ ಸಂಚಾರಿ ವಿಜಯ್ ಅವರ ಅಗಲಿಕೆಗೆ ಎಲ್ಲರೂ ನಮನ ಸಲ್ಲಿಸಿದ್ರು. ಇದೀಗ ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್ ಥಿಯೇಟರ್ ಕೂಡ ಅವರಿಗೆ...
- Advertisement -spot_img

Latest News

ಸಿದ್ದರಾಮಯ್ಯರ ರಾಜಕೀಯ ಜೀವನ ಮುಂಬರುವ ಪೀಳಿಗೆಗೂ ಪ್ರೇರಣೆಯ ಶಾಶ್ವತ ಚಿಲುಮೆಯಾಗಿರಲಿದೆ: ಪ್ರಿಯಾಂಕ್ ಖರ್ಗೆ

Political News: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದು, ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಿಗೆ ಡಿಕೆಶಿ ಸಿಎಂ ಆಗಲಿದ್ದಾರೆಂಬ ಖುಷಿಯೂ ಇದೆ. ಆದರೆ ಹಲವು...
- Advertisement -spot_img