Saturday, May 30, 2026

ಅಂತಾರಾಷ್ಟ್ರೀಯ

ಪ್ರಧಾನಿ ಮೋದಿ ನನ್ನನ್ನ ಹೊಗಳಿದ್ದಾರೆ: ಡೊನಾಲ್ಡ್ ಟ್ರಂಪ್​

ಅಮೆರಿಕ ಅಧ್ಯಕ್ಷ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ನೆವಡಾ ಭಾಗದ ಜನತೆಯ ಮತವನ್ನ ಸೆಳೆಯಲು ಮುಂದಾಗಿದ್ದಾರೆ. ಅಮೆರಿಕದಲ್ಲಿ ವ್ಯಾಪಕವಾಗಿ ಹಬ್ಬಿದ್ದ ಕರೊನಾ ನಿಯಂತ್ರಣಕ್ಕೆ ತಂದ ನನ್ನ ಸಾಧನೆಯನ್ನ ಭಾರತದ ಪ್ರಧಾನಿ ಮೋದಿ ಕೊಂಡಾಡಿದ್ದಾರೆ ಅಂತಾ ಟ್ರಂಪ್​ ಹೇಳಿಕೊಂಡಿದ್ದಾರೆ. https://www.youtube.com/watch?v=Ikbw2gS6eSo ಡೊನಾಲ್ಡ್ ಟ್ರಂಪ್​ ವಿರುದ್ಧ ಸ್ಪರ್ಧೆಗೆ ನಿಂತಿರೋ ಜೋ ಬಿಡೆನ್​...

ಗಡಿ ವಿವಾದ ಶಮನಕ್ಕೆ ‘ಪಂಚ’ ಯೋಜನೆ..!

ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷ ಸಂಬಂಧ ಮಾಸ್ಕೋದಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಹಾಗೂ ಚೀನಾದ ರಾಜ್ಯ ಕೌನ್ಸಿಲರ್​​ ವಾಂಗ್​ ಯಿ ಮಹತ್ವದ ಮಾತುಕತೆ ನಡೆಸಿದ್ದರು. ಸುಮಾರು 2 ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ ಗಡಿ ಸಂಘರ್ಷ ಶಮನ ಮಾಡಬಲ್ಲ ಐದು ಅಂಶಗಳ ಯೋಜನೆ ಉಭಯ ರಾಷ್ಟ್ರಗಳು ಸಮ್ಮತಿಸಿವೆ ಎನ್ನಲಾಗಿದೆ. https://www.youtube.com/watch?v=K749dIJpf0Y ...

ಗಡಿಯಲ್ಲಿ ಕಾಲ್ಕೆರೆದಿದ್ದೇ ಚೀನಾ ಸೇನೆ: ಭಾರತದ ಪ್ರತ್ಯುತ್ತರ

ಲಡಾಖ್​ ಗಡಿಯಲ್ಲಿ ನಡೆಯುತ್ತಿರೋ ಸಂಘರ್ಷ ಸಂಬಂಧ ಚೀನಾ ಹಾಗೂ ಭಾರತ ದ್ವಿಪಕ್ಷೀಯ ಮಾತುಕತೆ ನಡೆಸಿತು. ಈ ವೇಳೆ ಮಾತನಾಡಿದ ವಿದೇಶಾಂಗ ಖಾತೆ ಸಚಿವ ಎಸ್​. ಜೈಶಂಕರ್​​ ಚೀನಾ ಗಡಿಯಲ್ಲಿ ಕೈಗೊಳ್ಳಲಾದ ಎಲ್ಲ ಒಪ್ಪಂದಗಳನ್ನ ಉಲ್ಲಂಘಿಸಿದೆ ಅಂತಾ ಹೇಳಿದ್ರು. https://www.youtube.com/watch?v=K749dIJpf0Y ಮಾಸ್ಕೋದಲ್ಲಿ ಚೀನಾದ ವಾಂಗ್​ ಯೀ ಜೊತೆ ಮಾತುಕತೆ ನಡೆಸಿದ ವಿದೇಶಾಂಗ ಸಚಿವ...

ಜನರನ್ನ ಪ್ಯಾನಿಕ್​ ಮಾಡೋಕೆ ನನಗಿಷ್ಟವಿರಲಿಲ್ಲ : ಟ್ರಂಪ್​

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಯಲ್ಲಿರೋ ಡೊನಾಲ್ಡ್​ ಟ್ರಂಪ್​ಗೆ ಈ ಬಾರಿ ಗೆಲುವಿನ ಹಾದಿ ಅಷ್ಟೊಂದು ಸುಗಮವಾಗಿಲ್ಲ . ಕರೊನಾ ವಿಚಾರದಲ್ಲಿ ಭಾರೀ ನಿರ್ಲಕ್ಷ್ಯ ವಹಿಸಿದ್ದ ಟ್ರಂಪ್​ ವಿರುದ್ಧ ಅಮೆರಿಕ ಜನತೆ ತಿರುಗಿ ಬಿದ್ದಿದ್ದಾರೆ.ಆದ್ರೆ ತಾನು ಯಾಕೆ ಕರೊನಾ ವಿಚಾರವನ್ನ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ ಅನ್ನೋದಕ್ಕೆ ಟ್ರಂಪ್​ ಈಗ ಕಾರಣ...

ತಾಯಿಯೇ ನನಗೆ ಆದರ್ಶ: ಕಮಲಾ ಹ್ಯಾರೀಸ್​

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ಹ್ಯಾರೀಸ್​ ಭಾರತೀಯ ಮೂಲದವರು ಎಂಬ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇಂಡಿಯನ್​ ಅಮೆರಿಕನ್ಸ್ ಹಾಗೂ ಆಫ್ರಿಕನ್​ ಅಮೆರಿಕನ್ಸ್​ ಮತವನ್ನ ಸೆಳೆಯುತ್ತಿರೋ ಕಮಲಾ ಹ್ಯಾರೀಸ್​​ ಸ್ಪರ್ಧೆ ಅಮೆರಿಕ ಅಧ್ಯಕ್ಷ ಟ್ರಂಪ್​ ಪಾಲಿಗೆ ಬಿಸಿತುಪ್ಪವಾಗಿದೆ. https://www.youtube.com/watch?v=CTeKyVhECFM ಭಾರತೀಯ ಮೂಲದ ಕಪ್ಪುವರ್ಣದ ಮಹಿಳೆ ಕಮಲಾರನ್ನ ಈಗಾಗಲೇ ಅಮೆರಿಕದ...

ವಾಯುಪಡೆಗೆ ರಫೇಲ್​ ಅಧಿಕೃತ ಸೇರ್ಪಡೆ

ಫ್ರಾನ್ಸ್​ನಿಂದ ತರಿಸಿಕೊಳ್ಳಲಾದ 5 ರಫೇಲ್​ ಯುದ್ಧ ವಿಮಾನಗಳು ಭಾರತದ ವಾಯು ಸೇನೆಗೆ ಇಂದು ಅಧಿಕೃತವಾಗಿ ಸೇರ್ಪಡೆಯಾಗಿವೆ. ಈ ಮೂಲಕ ಭಾರತೀಯ ವಾಯು ಸೇನೆಗೆ ಆನೆ ಬಲ ಬಂದಂತಾಗಿದೆ. https://www.youtube.com/watch?v=CTeKyVhECFM ಅಂಬಾಲ ವಾಯುನೆಲೆಯಲ್ಲಿ ನಡೆದ ಸಮಾರಂಭದಲ್ಲಿ ರಫೇಲ್​ ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಯಾದವು. ಇನ್ನು ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಫ್ರಾನ್ಸ್...

ಚೀನಾದ ನೆರವು ಕೋರಿದ ಪಾಪಿ ಪಾಕ್​​..!

ಭಾರತದ ಶತ್ರು ಪಾಕಿಸ್ತಾನ ಡ್ರ್ಯಾಗನ್​ ರಾಷ್ಟ್ರ ಚೀನಾದ ನೆರವು ಕೋರಿದೆ. ಅತ್ಯಾಧುನಿಕ ಶೈಲಿಯ ಫೈಟರ್​ ಜೆಟ್​ ಹಾಗೂ ಮಿಸೈಲ್​ಗಳನ್ನ ಕಳಿಸಿಕೊಡುವಂತೆ ಚೀನಾದ ಮುಂದೆ ಪಾಕಿಸ್ತಾನ ಬೇಡಿಕೆ ಇಟ್ಟಿದೆ. ಭಾರತ ತನ್ನ ಸೇನೆಗೆ ರಫೇಲ್​ಗಳನ್ನ ತರಿಸಿಕೊಂಡ ಬಳಿಕ ಭಯಗೊಂಡಿರೋ ಪಾಕಿಸ್ತಾನ ತನ್ನ ಸೇನೆಯನ್ನ ಇನ್ನಷ್ಟು ಬಲಗೊಳಿಸೋಕೆ ಈ ರೀತಿ ಮಾಡ್ತಿದೆ ಅಂತಾ ಹೇಳಲಾಗ್ತಿದೆ. https://www.youtube.com/watch?v=CTeKyVhECFM ಇಂದು ಅಂಬಾಲಾ...

ಆಕ್ಸ್​ಫರ್ಡ್​ ವಿವಿ ಕೋವಿಡ್​ ಲಸಿಕೆ ತಯಾರಿಕೆಗೆ ತಾತ್ಕಾಲಿಕ ತಡೆ

ಕರೊನಾ ಲಸಿಕೆ ವಿಚಾರದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಆಕ್ಸ್​ಫರ್ಡ್​ ವಿವಿ ಕೋವಿಡ್​ ವ್ಯಾಕ್ಸಿನ್​ ತಯಾರಿಕೆಗೆ ತಾತ್ಕಾಲಿಕ ತಡೆ ಬಿದ್ದಿದೆ.ಯುನೈಟೆಡ್​ ಕಿಂಗ್​ಡಮ್​ನಲ್ಲಿ ಕರೊನಾ ವ್ಯಾಕ್ಸಿನ್​ ಹಾಕಿಸಿಕೊಂಡ ವ್ಯಕ್ತಿಗೆ ಅಡ್ಡಪರಿಣಾಮ ಉಂಟಾದ್ದರಿಂದ ಲಸಿಕೆ ತಯಾರಿಕೆ ತಾತ್ಕಾಲಿಕವಾಗಿ ಬಂದ್​ ಮಾಡಲಾಗಿದೆ. ಆಕ್ಸ್‌ಫರ್ಡ್‌ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ AZD1222 ಹೆಸರಿನ ಲಸಿಕೆ ಪ್ರಯೋಗ ವಿಶ್ವದ ಹಲವೆಡೆ ನಡೆಯುತ್ತಿದೆ....

ಸಚಿವ ಜೈಶಂಕರ್​​ರಿಂದ ಇರಾನ್​ ವಿದೇಶಾಂಗ ಸಚಿವರ ಭೇಟಿ: ಮಹತ್ವದ ಮಾತುಕತೆ

ಎರಡು ದಿನಗಳ ಹಿಂದಷ್ಟೇ ಇರಾನ್​​ಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಭೇಟಿ ಬೆನ್ನಲ್ಲೇ ಇದೀಗ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್​ ಇರಾನ್​ಗೆ ಭೇಟಿ ನೀಡಿದ್ದಾರೆ. https://www.youtube.com/watch?v=6LwQv0jUzpE ಮಂಗಳವಾರ ಟೆಹ್ರಾನ್​ಗೆ ತೆರಳಿದ ಅವ್ರು ಇರಾನ್​ನ ವಿದೇಶಾಂಗ ವ್ಯವಹಾರಗಳ ಸಚಿವ ಜವಾದ್​ ಜರೀಫ್​ರನ್ನ ಭೇಟಿಯಾದ್ರು. ಮಾತ್ರವಲ್ಲದೇ ಉಭಯ ದೇಶಗಳ ಸಚಿವರು ಚಬಹಾರ್​ ಬಂದರು ಹಾಗೂ ಅಫ್ಘಾನಿಸ್ತಾನದ ವಾಸ್ತವ ಪರಿಸ್ಥಿತಿ...

ಕರೊನಾಗೆ ಲಸಿಕೆ: ಭಾರತದ ನೆರವು ಕೋರಿದ ರಷ್ಯಾ

ವಿಶ್ವಾದ್ಯಂತ ಕಂಟಕಪ್ರಾಯವಾಗಿರೋ ಕರೊನಾ ಈಗಾಗಲೇ ಅನೇಕ ಜೀವಗಳನ್ನ ಬಲಿ ಪಡೆದಿದೆ. ಈ ನಡುವೆ ಲಸಿಕೆ ಕಂಡುಹಿಡಿಯಲು ಪ್ರಯತ್ನ ಪಡ್ತಿರೋ ರಷ್ಯಾ ವ್ಯಾಕ್ಸಿನ್​ ಪರೀಕ್ಷೆಯಲ್ಲಿ ಪಾಸ್​ ಆಗ್ಲಿ ಅಂತಾ ಎಲ್ಲ ದೇಶಗಳು ಬೆರಗುಗಣ್ಣಿನಿಂದ ನೋಡುತ್ತಿದೆ. ಈ ನಡುವೆ ರಷ್ಯಾ ವ್ಯಾಕ್ಸಿನ್​ ಕಂಡುಹಿಡಿಯಲು ಭಾರತದ ನೆರವು ಕೋರಿದೆ ಅಂತಾ ಹೇಳಲಾಗ್ತಿದೆ. https://www.youtube.com/watch?v=6LwQv0jUzpE ರಷ್ಯಾ ತಯಾರಿಸುತ್ತಿರುವ ಸ್ಪುಟ್ನಿಕ್​ ವಿ ಲಸಿಕೆಯನ್ನ...
- Advertisement -spot_img

Latest News

ಸಿದ್ದರಾಮಯ್ಯರ ರಾಜಕೀಯ ಜೀವನ ಮುಂಬರುವ ಪೀಳಿಗೆಗೂ ಪ್ರೇರಣೆಯ ಶಾಶ್ವತ ಚಿಲುಮೆಯಾಗಿರಲಿದೆ: ಪ್ರಿಯಾಂಕ್ ಖರ್ಗೆ

Political News: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದು, ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಿಗೆ ಡಿಕೆಶಿ ಸಿಎಂ ಆಗಲಿದ್ದಾರೆಂಬ ಖುಷಿಯೂ ಇದೆ. ಆದರೆ ಹಲವು...
- Advertisement -spot_img