International News: ಅಮೆರಿಕದಿಂದ ಗಡಿಪಾರುಗೊಂಡ 104 ಭಾರತೀಯ ಪ್ರಜೆಗಳು ಇಂದು ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಈ 104 ಭಾರತೀಯರನ್ನ ಹೊತ್ತ ಅಮೆರಿಕದ ಮಿಲಿಟರಿ C-17 ವಿಮಾನವು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಮೃತಸರ ವಿಮಾನ ನಿಲ್ದಾಣ ತಲುಪಿದೆ.
ಫೆ.4ರ ಮಧ್ಯಾಹ್ನ ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಿಂದ ಈ ವಿಮಾನವು ಹೊರಟಿದೆ. ಈ ವಿಮಾನದಲ್ಲಿ 11 ಸಿಬ್ಬಂದಿ ಮತ್ತು...
International News: ಭಾರತವನ್ನ ಸುದೀರ್ಘ ವರ್ಷಗಳ ಕಾಲ ಆಳ್ವಿಕೆ ಮಾಡಿದ್ದ ಆಂಗ್ಲರಲ್ಲಿ ಈಗ ಧಾರ್ಮಿಕತೆಯ ವಿಚಾರಕ್ಕೆ ಭಯ ಶುರುವಾಗಿದೆ. ನಮ್ಮ ರಾಷ್ಟ್ರ ಮುಸ್ಲಿಂ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ದಿನಗಳು ದೂರವಿಲ್ಲ ಎಂದು ಅಲ್ಲಿನ ಮಾಜಿ ಗೃಹ ಕಾರ್ಯದರ್ಶಿ ಆತಂಕ ವ್ಯಕ್ತಪಡಿಸಿದ್ಯಾಕೆ..? ಮೇಕ್ ಬ್ರಿಟನ್ ಗ್ರೇಟ್ ಅಗೇನ್ ಅಭಿಯಾನಕ್ಕೆ ಅಲ್ಲಿ ಕರೆ ನೀಡಿದ್ಯಾಕೆ..? ಕ್ರೈಸ್ತರ...
Grammy Award: ಇಂದು ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮ ನಡೆದಿದ್ದು, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಗ್ರ್ಯಾಮಿ ಅವಾರ್ಡ್ ನೀಡಲಾಗಿದೆ. ಗಾಯಕಿ ಚಂದ್ರಿಕಾ ಟಂಡನ್ ಮಂತ್ರಪಠಣದ ಆಲ್ಬ್ಂಗೆ ಗ್ರ್ಯಾಮಿ ಅವಾರ್ಡ್ ದೊರೆತಿದೆ.
ಭಾರತೀಯ ಮೂಲದ ಅಮೆರಿಕನ್ ಉದ್ಯಮಿ ಮತ್ತು ಸಂಗೀತಗಾರ್ತಿ ಚಂದ್ರಿಕಾ ಟಂಡನ್ ಅವರ ಮಂತ್ರ ಪಠಣದ ಆಲ್ಬಂ ಆಗಿರುವ ತ್ರಿವೇಣಿಗೆ ಗ್ರ್ಯಾಮಿ ಅವಾರ್ಡ್ ಸಿಕ್ಕಿದೆ. ಭಾರತದಲ್ಲಿ...
International News: ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದ ವೇಳೆ ಅಮೆರಿಕದ ಜನಪ್ರಿಯ ರ್ಯಾಪ್ ಗಾಯಕ ಕ್ಯಾನೇ ವೆಸ್ಟ್ ತಮ್ಮ ಪತ್ನಿ ಬಿಯಾಂಕಾ ಅವರೊಂದಿಗೆ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಇಡೀ ದೇಹವನ್ನು ಕವರ್ ಮಾಡಿದ್ದ ಬಿಯಾಂಕಾ ಪಾಪರಾಜಿಗಳ ಎದುರು ಬಂದಾಗ, ಕವರ್ ಮಾಡಿದ್ದ ಬಟ್ಟೆಯನ್ನು ತೆಗೆದಿದ್ದಾರೆ. ಈ ವೇಳೆ ಅವರ ಇಡೀ ಬೆತ್ತಲೆ...
International News: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ನಡುವಿನ ಕದನ ವಿರಾಮದ ಒಪ್ಪಂದದ ಎರಡನೇಯ ದಿನದಂದು ಕೈದಿಗಳಿಗೆ ಬಿಡುಗಡೆ ಮಾಡುವ ಒಪ್ಪಂದವಾಗಿತ್ತು. ಹೀಗಾಗಿ ಇಂದು ಹಮಾಸ್ ಯುದ್ಧ ಶುರುವಾದಾಗಿನಿಂದ ತಮ್ಮ ಬಳಿ ಇರಿಸಿಕೊಂಡಿದ್ದ ನಾಾಲ್ವರು ಇಸ್ರೇಲ್ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡಿದೆ.
ನಿನ್ನೆ ಇಸ್ರೇಲಿನಲ್ಲಿ ಬಂಧಿಸಿಟ್ಟಿದ್ದ ಹಲವು ಪ್ಯಾಲೇಸ್ತೇನಿಯನ್ನರನ್ನು ರಿಲೀಸ್ ಮಾಡಲಾಗಿತ್ತು. ಸತತ ಒಂದು...
Kannada Fact Check: ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಪ್ರಪಂಚದ ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ. ಒಂದು ಕಡೆ ನಿಂತು ಬಿಲ್ ಗೇಟ್ಸ್ ಕುಂಭ ಮೇಳದ ಸೌಂದರ್ಯವನ್ನು ಸವಿಯುತ್ತಿದ್ದಾರೆ ಅನ್ನೋ ರೀತಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದೆ.
ಹಾಗಾದ್ರೆ ನಿಜಕ್ಕೂ ಬಿಲ್ ಗೇಟ್ಸ್ ಕುಂಭ ಮೇಳಕ್ಕೆ ಬಂದಿದ್ದರಾ...
Kannada Fact Check: 9 ವರ್ಷದ ಬಾಲಕಿ ಗರ್ಭಿಣಿಯಾಗಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ಹಲವರು ಈ ವೀಡಿಯೋವನ್ನು ಸತ್ಯವೆಂದು ನಂಬಿದ್ದಾರೆ. ಆದರೆ ಇದು ಸತ್ಯವಲ್ಲ.
ಹಾಾಗಾದ್ರೆ ಸತ್ಯವೇನು..?
9 ವರ್ಷದ ಬಾಲಕಿ ಇರನ್ ಮೂಲದವಳು. ಈಕೆಯ ಇನ್‌ಸ್ಟಾಗ್ರಾಮ್ ಖಾತೆ ಇದೆ. ಈಕೆ ಸ್ಥಳೀಯ ಪ್ಲೇಸ್ಕೂಲ್‌ಗೆ ಹೋಗುತ್ತಾಳೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈಕೆ ಬಾಗ್ದಾದ್‌ನ ಜಹೀರಾ ಎಂದು...
International News: ಲಾಸ್ ಏಂಜಲೀಸ್‌ನಲ್ಲಿ ಬೆಂಕಿ ಬಿದ್ದು, ಹಲವು ಮನೆಗಳು ಸುಟ್ಟು ಕರಕಲಾಗಿದೆ. ಅಲ್ಲದೇ, 24ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಲಾಸ್ ಏಂಜಲೀಸ್ ಬಗ್ಗೆ ಹಲವು ವೀಡಿಯೋಗಳು ಓಡಾಡುತ್ತದೆ. ಹಾಲಿವುಡ್ ಎಂಬ ಸ್ಥಳದಲ್ಲಿ ಜೋರಾಗಿ ಬೆಂಕಿ ಹೊತ್ತಿ ಉರಿದ ಹಾಗೆ, ಲಾಸ್ ಏಂಜಲೀಸ್‌ನ ಮನೆಗಳೆಲ್ಲ ಬೆಂಕಿಯಲ್ಲಿ ಇರುವ ಹಾಗೆ ವೀಡಿಯೋ ಎಡಿಟ್ ಮಾಡಿ...
International News: ಸಿಂಪ್ಸನ್ಸ್ ಕಾರ್ಟೂನ್ ಅಂದ್ರೆ ಭವಿಷ್ಯವನ್ನು ಸೂಚಿಸುವ ಕಾರ್ಟೂನ್. ಈ ಕಾರ್ಟೂನ್ ಅದ್ಯಾವ ರೀತಿ ಭವಿಷ್ಯ ಹೇಳುತ್ತದೆ ಎಂದರೆ, 90ರ ದಶಕದಲ್ಲಿ ಬಂದ ಎಪಿಸೋಡ್‌ಗಳೆಲ್ಲ ಇತ್ತೀಚಿನ ದಿನಗಳಲ್ಲಿ ಸತ್ಯವಾಗುತ್ತಿದೆ.
ಈ ಕಾರ್ಟೂನ್ ಶೋನಲ್ಲಿ ಕೊರೋನಾ ರೋಗದ ಬಗ್ಗೆ ಮಾಹಿತಿ ನೀಡಲಾಗಿತ್ತು. ಒಂದು ರೋಗ ಬಂದು, ಆತಂಕಕಾರಿ ವಾತಾವರಣ ಸೃಷ್ಟಿಸಲಿದೆ ಎಂದು ಆ ಕಾರ್ಟೂನ್‌ನಲ್ಲಿ ತೋರಿಸಲಾಗಿತ್ತು....
International News: ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಿಂದ ಮನಿಲಾಗೆ ಹೋಗುತ್ತಿದ್ದ ಫ್ಲೈಟ್‌ನ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಓರ್ವ ವ್ಯಕ್ತಿ ನಿದ್ದೆಗಣ್ಣಿನಲ್ಲಿ ವಿಮಾನದಲ್ಲೇ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.
ರಾತ್ರಿ ಪ್ಲೇನ್ ಹೊರಡುವ ಸಮವಾಗಿದ್ದ ಕಾರಣ, ಪ್ಲೇನ್‌ನಲ್ಲಿ ಎಲ್ಲರೂ ನಿದ್ರೆಗೆ ಜಾರಿದ್ದರು. ಈ ವೇಳೆ ಓರ್ವ ವ್ಯಕ್ತಿಯ ಮೈ ಮೇಲೆ ನೀರು ಬೀಳುವಂತಾಗಿ, ಆತ ಎಚ್ಚರವಾದಾಗ,...