Sunday, March 1, 2026

ಅಂತಾರಾಷ್ಟ್ರೀಯ

International News: ಪಾಕಿಸ್ತಾನದಲ್ಲಿ ನದಿಗೆ ಉರುಳಿದ ಬಸ್ : 26 ಮಂದಿ ಸಾವು

International News: ಮದುವೆ ದಿಬ್ಬಣದ ಬಸ್ ವೊಂದು ಸಿಂಧೂ ನದಿಗೆ ಉರುಳಿ 26 ಮಂದಿ ಸಾವನ್ನಪ್ಪಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಉತ್ತರ ಗಿಲ್ಗಿಟ್- ಬಾಲ್ಟಿಸ್ತಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. https://youtu.be/nxLTnpcm_I0 ಮದುವೆಗೆ ಬಂದಿದ್ದ ಅತಿಥಿಗಳು ಜಿಬಿ ಪ್ರದೇಶದ ಆಸ್ಟರ್ ಪ್ರದೇಶದಿಂದ ಬಸ್ ಮೂಲಕ ಚಕ್ವಾಲ್ ಜಿಲ್ಲೆಗೆ ಹೋಗುತ್ತಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದ್ದು,...

ರಾಮಮಂದಿರದ ಮೇಲೆ ದಾಳಿ ನಡೆಸುವುದಾಗಿ ಖಲಿಸ್ತಾನಿ ಭಯೋತ್ಪಾದಕ ಪನ್ನು ಬೆದರಿಕೆ

Canada News: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಾಗಿ ಒಂದು ವರ್ಷ ಕೂಡ ಆಗಲಿಲ್ಲ. ಆಗಲೇ ಖಲಿಸ್ತಾನಿ ಉಗ್ರ ಪನ್ನು, ತಾನು ರಾಮಮಂದಿರದ ಮೇಲೆ ದಾಳಿ ನಡೆಸಿ, ಅದನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕೆನಡಾದಲ್ಲಿ ರೆಕಾರ್ಡ್ ಮಾಡಿರುವ ಈ ವೀಡಿಯೋದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವುದಾಗಿ ಪನ್ನು ಬೆದರಿಕೆ ಹಾಕಿದ್ದಾನೆ. ಅದರಲ್ಲೂ ರಾಮಮಂದಿರದ ಬುಡ ಅಲ್ಲಾಡಿಸುವುದಾಗಿ, ನೇರವಾಗಿ...

Sports News: ಲಿಂಗ ಬದಲಿಸಿಕೊಂಡ ಟೀಂ ಇಂಡಿಯಾ ಕ್ರಿಕೇಟಿಗನ ಪುತ್ರ

Sports News: ಭಾರತೀಯ ಕ್ರಿಕೇಟ್‌ ತಂಡದಲ್ಲಿ ಗುರುತಿಸಿಕೊಂಡಿದ್ದ ಸಂಜಯ್ ಬಂಗಾರ ಅವರ ಪುತ್ರ ಆರ್ಯನ್ ಬಂಗಾರ್ ಇದೀಗ ಹುಡುಗಿಯಾಗಿ ಲಿಂಗ ಬದಲಾವಣೆ ಮಾಡಿಕೊಂಡಿದ್ದು, ಅನಾಯಾ ಆಗಿ ಹೆಸರು ಬಂದಲಿಸಿಕೊಂಡಿದ್ದಾರೆ. https://youtu.be/nhhgxznZ0po ಆರ್ಯನ್ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು, ತಾನು ಕೂಡ ಅಪ್ಪನಂತೆ ಪ್ರಸಿದ್ಧ ಕ್ರಿಕೇಟಿಗನಾಗಬೇಕು ಎಂದು ಕನಸು ಕಂಡಿದ್ದರು. ಆದರೆ, ಇದೀಗ ಹಾರ್ಮೋನು ಬದಲಾವಣೆ ಮಾಡಿಕೊಂಡು ಹುಡುಗಿಯಾಗಿದ್ದು, ಇದಕ್ಕಾಗಿ...

ತಾನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ ಮಗಳು ಎಂದ ಪಾಕ್ ಯುವತಿ

Pakistan News: ಪಾಕಿಸ್ತಾನದಲ್ಲಿ ಯುವತಿಯೊಬ್ಬಳು ತಾನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಗಳು ಎಂದು ಹೇಳಿಕೊಂಡಿದ್ದಾಳೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಡೋನಾಲ್ಡ್ ಟ್ರಂಪ್ ಎರಡನೇಯ ಬಾರಿ ಅಧ್ಯಕ್ಷರಾಗಿದ್ದಾರೆ. ಈ ಮಧ್ಯೆ ವೀಡಿಯೋ ಒಂದು ಹರಿದಾಡುತ್ತಿದ್ದು, ಪಾಕ್ ಯುವತಿ, ನಾನು ಟ್ರಂಪ್ ಮಗಳು. ಅವರು ನನ್ನನ್ನು ಮತ್ತು ನನ್ನ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳದ...

ಅಮೆರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡೋನಾಲ್ಡ್ ಟ್ರಂಪ್: ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

International News: ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರ ಎದುರಾಳಿಯಾಗಿದ್ದ ಕಮಲಾ ಹ್ಯಾರಿಸ್, ಕಡಿಮೆ ಮತಗಳಿಂದ ಸೋಲನನ್ನುಭವಿಸಿದ್ದಾರೆ. https://youtu.be/CLTX61ORS0w ಈ ವೇಳೆ ಮಾತನಾಡಿದ ಟ್ರಂಪ್, ಇದು ಅಮೆರಿಕ ಕಂಡ ಅಸಾಧಾರಣ ಗೆಲುವು. ಇದಕ್ಕಿಂತ ಖುಷಿ ಇನ್ನೊಂದಿಲ್ಲ. ಇದೊಂದು ಐತಿಹಾಸಿಕ ಕ್ಷಣ. ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ...

ಡಿವೋರ್ಸ್ ಪಡೆದ ಖುಷಿಯನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ ಮಹಿಳೆ

Pakistan News: ವೈವಾಹಿಕ ಜೀವನದಲ್ಲಿ ಅಡೆತಡೆಗಳಿದ್‌ದರೆ, ಅಂಥ ಸಂಸಾರವನ್ನು ಡಿವೋರ್ಸ್ ತೆಗೆದುಕೊಳ್ಳುವ ಮೂಲಕ ಕೊನೆಗೊಳಿಸಲಾಗುತ್ತದೆ. ಹೀಗೆ ಡಿವೋರ್ಸ್ ಪಡೆದ ಅದೆಷ್ಟೋ ಮಂದಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಕೆಲವರು ಸಾವಿನ ದಾರಿ ಹಿಡಿಯುತ್ತಾರೆ. ಕೆಲವರು ಕೆಟ್ಟ ದಾರಿ ಹಿಡಿಯುತ್ತಾರೆ. ಮತ್ತೆ ಕೆಲವರು ಮರುಮದುವೆಯಾಗುತ್ತಾರೆ. ಆದರೆ ಇಲ್ಲೋರ್ವ ಮಹಿಳೆ, ಪತಿಗೆ ಡಿವೋರ್ಸ್ ನೀಡಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾಳೆ. https://youtu.be/BablVeB3IKI ಪಾಕಿಸ್ತಾನದಲ್ಲಿ...

ಇಂಗ್ಲೆಂಡ್ ತಂಡದ ಕ್ರಿಕೇಟಿಗ ಬೆನ್‌ಸ್ಟೋಕ್ಸ್ ಮನೆಯಲ್ಲಿ ದರೋಡೆ

London: ಇಂಗ್ಲೆಡ್ ತಂಡದ ಕ್ರಿಕೇಟಿಗ ಬೆನ್ ಸ್ಟೋಕ್ಸ್ ಮನೆಗೆ ನುಗ್ಗಿ ದರೋಡೆಕೋರರು, ಚಿನ್ನಾಭರಣ ದೋಚಿದ್ದಾರೆ. ಬೆನ್ ಪಾಕಿಸ್ತಾನ ಪ್ರವಾಾಸದಲ್ಲಿರುವ ವೇಳೆ ಲಂಡನ್‌ನಲ್ಲಿರುವ ಅವರ ಮನೆಯಲ್ಲಿ ಕಳ್ಳತನವಾಗಿದೆ. ಈ ಬಗ್ಗೆ ಸ್ವತಃ ಬೆನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಕ್ಟೋಬರ್ 17ರಂದು ಕ್ಯಾಸ್ಟಲ್ ಈಡನ್ ಗಾರ್ಡನ್‌ನಲ್ಲಿರುವ ತಮ್ಮ ಮನೆಯಲ್ಲಿ ಕಳ್ಳತನವಾಗಿದ್ದು, ತಾನು ಪಾಕಿಸ್ತಾನ ಪ್ರವಾಸದಲ್ಲಿರುವ...

ನಡೆದಿದ್ದು ಪುಸ್ತಕ ಮೇಳ, ಸೇಲ್ ಆಗಿದ್ದು 800 ಪ್ಲೇಟ್ ಬಿರಿಯಾನಿ, 1,300 ಪ್ಲೇಟ್ ಶವರ್ಮಾ

Pakistan News: ಸಾಮಾನ್ಯವಾಗಿ ಆಹಾರ ಮೇಳದಲ್ಲಿ ಆಹಾರಗಳು ಹೆಚ್ಚು ಸೇಲ್ ಆಗುತ್ತದೆ. ಪುಸ್ತಕ ಮೇಳ, ಕೃಷಿ ಮೇಳ, ಫರ್ನಿಚರ್ ಮೇಳ ಇತ್ಯಾದಿ ಇದ್ದಾಗ, ಜನ ಯಾವ ವಿಷಯಕ್ಕೆ ಮೇಳ ನಡೆಯುತ್ತಿದೆಯೋ, ಅದನ್ನೇ ಹೆಚ್ಚು ಖರೀದಿಸುತ್ತಾರೆ. https://youtu.be/0dG1bqSLf6A ಆದರೆ ಪಾಕಿಸ್ತಾನದಲ್ಲಿ ಪುಸ್ತಕ ಮೇಳ ನಡೆದಿತ್ತು. ಆದರೆ ಪುಸ್ತಕ ಮೇಳಕ್ಕೆ ಬಂದ ಜನ, ಪುಸ್ತಕ ಖರೀದಿಸುವುದನ್ನು ಬಿಟ್ಟು, ಅಲ್ಲಿ ಮಾರಲು...

ಹಿಜ್ಬೊಲ್ಲಾ ಬಂಕರ್​​ನಲ್ಲಿ ನಿಧಿ – ಆಸ್ಪತ್ರೆ ಕೆಳಗೆ 4200 ಕೋಟಿ!

ಇಸ್ರೇಲ್ ಮೇಲೆ ದಾಳಿ ಮಾಡ್ತಿರೋ ಹೆಜ್ಬುಲ್ಲಾ ಉಗ್ರ ಸಂಘಟನೆಯ ಆದಾಯದ ಮೂಲ ರಿವೀಲ್ ಆಗಿದೆ.. ಉಗ್ರರು ಕೂಡ ಒಂದು ಅತಿ ದೊಡ್ಡ ಖಜಾನೆಯನ್ನೇ ತುಂಬಿಸಿದ್ದಾರೆ. ಉಗ್ರ ಕಮಾಂಡರ್ ಹಸನ್ ನಸ್ರಲ್ಲ ಇದ್ದ ಬಂಕರ್​​​​​ ಚಿನ್ನ, ಹಣದಿಂದ ತುಂಬಿ ತುಳುಕಿದೆ. ಇಂಥಾ ನಿಧಿಯಿರೋ ಬಂಕರ್ ಈಗ ಇಸ್ರೇಲ್ ಕಣ್ಣಿಗೆ ಬಿದ್ದಿದೆ.. ಇಷ್ಟಾದ್ರೂ ಇಸ್ರೇಲ್ ಮಾತ್ರ ಒಂದೇ...

Israel News: ಇಸ್ರೇಲ್ ಪ್ರಧಾನಿ ನೆತನ್ಯಾಹು ಮೇಲೆ ಡ್ರೋನ್ ದಾಳಿ

Israel News: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೇಲೆ ಡ್ರೋನ್ ದಾಳಿ ನಡೆದಿದೆ. ಅವರ ಮನೆಯ ಬಳಿ ಡ್ರೋನ್ ಉಡಾಯಿಸಿ, ನೆತನ್ಯಾಹು ಹತ್ಯೆಗೆ ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ. https://youtu.be/oMGnnXwou8U ಇಸ್ರೇಲ್ ಸೇನೆ ಉನ್ನತಮಟ್ಟದ ವಾಯು ಭದ್ರತೆ ಇರಿಸಿದ್ದರು ಕೂಡ, ಅದನ್ನು ದಾಟಿ ಬರುವಂತೆ ಡ್ರೋನ್ ದಾಳಿ ಮಾಡಲಾಗಿದೆ. ಈ ಡ್ರೋನ್‌ ದಾಳಿ ಲೆಬಿನಾನ್‌ನಿಂದ ಮಾಡಲಾಗಿದೆ ಎಂದು...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img